Bombe Helalilla |ಲಾಲಿ ಲಾಲಿ ಮಲಗು ಮಲಗು ರಾಜಕುಮಾರ|Puneeth Rajkumar Rajesh Krishnan | Arjun Janya|

Sdílet
Vložit
  • čas přidán 30. 01. 2022
  • #Watch the #BOMBEHELALILLA tribute video for Puneeth Rajkumar, music composed by ARJUN JANYA, lyrics penned by V NAGENDRA PRASAD, produced by MAHESH VIKRAM HEGDE under the banner TV VIKRAMA
    #PuneethSongs #Appu #puneeth #punith #puneet #powerstar #arjunjanya #Rajeshkrishnan #Nagendraprasad #AppuSongs #PunithSongs #James #JamesSong #PuneenthRajkumar #Raajakumara #Rajakimara
    Video: laaai laali Malagu making video
    Starring: Puneet Rajkumar
    Producer: Mahesh Vikram Hegde
    Banner: TV Vikrama
    Music composer: Arjun Janya
    Music label: Tv Vikrama
    Song name: #LaliLaliMalagu
    Singer: Rajesh Krishnan
    Lyricist: V. Nagendra Prasad
    PuneethRajkumar hit songs
    Puneeth rajkumar latest news
    puneeth rajkumar songs
    puneeth rajkumar films
    Bombe Helalilla
    Laaai Laali Malagu
    #bombe
    puneeth rajkumar movies
    puneeth rajkumar video songs
    puneeth rajkumar new movie
    rajakumara
    Nudi Namana
    Bombe making
    Bombe making video
    rajakumar making video kannada appu #laali #malagurajakumara #bombehelalilla #arjunjanya #rajeshkrishnan #nagendraprasad www.tvvikrama.com #BOMBE #BombeHelalilla
    ರೀಲ್‌ನಲ್ಲೂ ನಾಯಕ, ರಿಯಲ್ ಲೈಫ್‌ನಲ್ಲಿಯೃ ನಾಯಕ.. ವ್ಯಕ್ತಿ ಅಂದ್ರೆ ಹೀಗಿರಬೇಕು, ನಿಜವಾದ ನಾಯಕನೊಬ್ಬ ಹೇಗಿರ್ಬೇಕು? ಅಂತ ಸಮಾಜಕ್ಕೆ ತಮ್ಮ ಕಾಯಕದ ಮೂಲಕವೇ ತಿಳಿಸಿ ಹೋದವರು ಕರುನಾಡಿನ ಮನೆ ಮಗನಂತಿದ್ದ ನಟ ಪುನೀತ್ ರಾಜ್‌ಕುಮಾರ್. ಬಲಗೈಯಲ್ಲಿ ದಾನ ಮಾಡಿದ್ದು, ಎಡಗೈಗೂ ತಿಳೀಬಾರ್ದು ಅನ್ನೋ ಹಾಗೆ ಬದುಕಿ, ಸಾವಿರಾರು ಜನರಿಗೆ ಸ್ಪೂರ್ತಿ‌ಯಾದ ಈ ಮಹಾನ್ ನಟ ನಮ್ಮನ್ನಗಲಿ ಕೆಲ ಸಮಯವೇ ಕಳೆದಿದೆ.. ಅಪ್ಪು ಸಾವಿಗೆ ಇಡೀ ಕರುನಾಡಿಗೆ ಕರುನಾಡೇ ಕಣ್ಣೀರಾಗಿದೆ.. ಇಂದಿಗೂ ಆ ನೋವು ಮಾಸಿಲ್ಲ..
    ಇಂತಹ ನಟ ಮಾಣಿಕ್ಯಕ್ಕೆ, ನಿಜ ಜೀವನದ ನಾಯಕನಿಗೆ ಕರ್ನಾಟಕ‌ದ ಕಣ್ಮಣಿಗೆ ನಮ್ಮ ಟಿವಿ ವಿಕ್ರಮ ವಾಹಿನಿ ಹಾಡಿನ ಅಪ್ಪುಗೆಯ ಮೂಲಕ ಕಣ್ಣೀರ ನಮನ ಸಲ್ಲಿಸುತ್ತಿದೆ.. ಭೂಮಿಯಲ್ಲಿ ಸೇವೆ ಮಾಡಿದ್ದು ಸಾಕು, ನಮ್ಮಲ್ಲಿಗೆ ಬಾ ಅಂತ ಅಪ್ಪುವನ್ನು ದೇವಾನುದೇವತೆಗಳೇ ತಮ್ಮ ಬಳಿಗೆ ಕರೆದುಕೊಂಡಿದ್ದಾರೆ. ಚಿರನಿದ್ರೆಗೆ ಜಾರಿರುವ ಅಪ್ಪುವಿಗೆ 'ಲಾಲಿ ಲಾಲಿ ಮಲಗು ರಾಜಕುಮಾರ' ಹಾಡಿನ ಮೂಲಕ ನಾವು ಭಾವ ನಮನ ಸಲ್ಲಿಸುತ್ತಿದ್ದೇವೆ..
    ಸಂಗೀತ ': ಅರ್ಜುನ್ ಜನ್ಯ
    ಗಾಯಕರು: ರಾಜೇಶ್ ಕೃಷ್ಣನ್
    ಸಾಹಿತ್ಯ : ವಿ. ನಾಗೇಂದ್ರ ಪ್ರಸಾದ್
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHPADI #SWAMITHYAGISHWARANANDA #RAMAKRISHNAMISSION #GURURAJKARJAGI #VBARTHI #MUMTHAS #SONIA #CHAKRAVARTHISULIBELE #SOUMYAHEGDE #MAHESHVIKRAM HEGDE #WISEINDEX
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #TVVIKRAMA #DESHANIMMAKAIYALLI #MAHESHVIKRAM HEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS
  • Zábava

Komentáře • 3,9K

  • @basavalinga4097
    @basavalinga4097 Před 2 lety +44

    ಈ ರೀತಿಯಲ್ಲಿ ಒಂದು ಗೀತೆ ನಿಮ್ಮ ಹೆಸರಿಗೆ ಬರುತ್ತೆ ಅಂತ ಕನಸಲ್ಲೂ ಕಂಡಿರ್ಲಿಲ್ಲ ಅಪ್ಪು ಸರ್ 😭😭😭ನಿಮ್ಮಿಂದ ಕಲಿತ ಜೀವನದ ಪಾಠ ಅಪಾರ 🙏🏻🙏🏻🙏🏻ಮಿಸ್ ಯು ಅಪ್ಪು ಅಣ್ಣ 🙏🏻🙏🏻♥️♥️ನೀವು ಸದಾ ನಮ್ಮ ಮನೆಯಲ್ಲಿ ಮನದಲ್ಲಿ ಇರ್ತೀರಾ ♥️♥️♥️♥️

  • @dharawadtimes6233
    @dharawadtimes6233 Před 2 lety +717

    ಯುದ್ಧ ಮಾಡದೆ..
    ಒಂದು ರಾಜ್ಯವನ್ನೇ ಗೆದ್ದ ಏಕೈಕ ಅರಸು.
    ಈ ರಾಜುಕುಮಾರ.💛♥

    • @abhishekshayana8509
      @abhishekshayana8509 Před 2 lety +2

      czcams.com/video/soUOCX6ocW0/video.html
      Appu tribute

    • @lakshmanlakshman644
      @lakshmanlakshman644 Před 2 lety +10

      Yes nijavada matho sir

    • @lakshmikr3461
      @lakshmikr3461 Před 2 lety +13

      Ayyo yentha chinnadanta mathu nimdu idannu tumbane alutta...nodutiddene I cant control my sad feelings appu yellidaroo bandu bidu plz

    • @nagarajkaathiriki4228
      @nagarajkaathiriki4228 Před 2 lety +20

      ರಾಜ್ಯ ಅಲ್ಲ ಸರ್ ಪ್ರೀತಿಯಿಂದ ಇಡಿ ದೇಶವನ್ನೇ ಗೆದ್ದಿದ್ದಾರೆ.

    • @shivakumarsshivakumars8024
      @shivakumarsshivakumars8024 Před 2 lety +16

      @@nagarajkaathiriki4228 ದೇಶನು ಕಡಿಮೆನೆ. ನಗು ಮುಖದಿಂದ ಮನುಕುಲವನ್ನೇ ಗೆದ್ದರು 🙏🙏🙏

  • @kumarbidari605
    @kumarbidari605 Před 2 lety +7

    ಸೇವೆ ಮಾಡು ಅಂತ ಕಳಿಸಿದನಾ. ಭಗವಂತ 🙏😭😭...ಆ ದೇವರಿಗೆ ಹೃದಯವೇ ಇಲ್ಲ... ಇನ್ನೂ ಒಂದು ಅವಕಾಶ ದೇವರು ನೀಡಬೇಕಿತ್ತು 😭😭❤️❤️❤️ಕಲ್ಲು ಹೃದಯದ ದೇವರಿಗೆ ಪೂಜಿಸಿದರೆ ಏನು ಫಲ.. ಎಲ್ಲ ಶೂನ್ಯ 💔💔💔 ಈ ಭೂಮಿ ತಿರುಗೋವರೆಗೊ ನಿಮ್ಮ ಹೆಸರು ಅಚ್ಚಳಿಯದೆ ಉಳಿಯುತ್ತೆ.... ಹೃದಯ ಕರಗಿಸಿದ ದ್ವನಿ ರಾಜೇಶ್ ಕೃಷ್ಣನ್ 🎼❤️❤️❤️❤️

  • @varalakshmivaru7442
    @varalakshmivaru7442 Před 2 lety +74

    ನಾನ್.. ದಿನ.. ಕೇಳ್ತೀನಿ.. ಈ.. ಸಾಂಗ್.. ದೇವರಾದ.. ದೇವತಾ.. ಮನುಷ್ಯ 😭.. We.. Miss.. You.. God.. 😭😭😭😭😭ಮರಳಿ.. ಕಳಿಸು.. ದೇವರೇ

  • @gangaraj7829
    @gangaraj7829 Před 2 lety +247

    ಆ ದೇವ್ರು ಕೂಡ ಕಣ್ಣೀರು ಹಾಕಿರ್ತನೆ ತಪ್ಪು ಮಾಡಿಬಿಟ್ಟೆ ಅಂತ
    ಅಪ್ಪು ಬಾಸ್ ಆ ಸ್ವರ್ಗದಲ್ಲಿ ಕೂಡ ರಾಜಕುಮಾರನಾಗೆ ಇರ್ತರೆ
    ಅಪ್ಪು Boss love u

  • @sharanutellur6725
    @sharanutellur6725 Před 2 lety +498

    ಆ ನಗು ಮತ್ಯಾರಲ್ಲು ನೋಡಕ್ಕೂ ಸಾಧ್ಯವಿಲ್ಲ, ಮತ್ಯಾರಿಗೂ ಆ ನಗು ಬರೋಕ್ಕೂ ಸಾಧ್ಯವಿಲ್ಲ 😔😔
    ನಗು ಮೊಗದ ರಾಜಕುಮಾರ ನಮ್ಮ ಅಪ್ಪು 💛❤️

    • @dhansingnaik9032
      @dhansingnaik9032 Před 2 lety +7

      ಮರೆಯಾದ ಮಾಣಿಕ್ಯ ಲವ್ ಯು ಅಪ್ಪು 💞💞 ನಗು ಮುಖದ ಒಡೆಯ

    • @radhikanaidu8337
      @radhikanaidu8337 Před 2 lety +6

      You are right sir

    • @kicchasunil6428
      @kicchasunil6428 Před 2 lety +4

      King of KFI Appu boss

    • @mallikarjunmutagond3942
      @mallikarjunmutagond3942 Před 2 lety +5

      ಆ ನಗು ಮತ್ಯಾರಲ್ಲು ನೋಡಕ್ಕೊ ಸಾಧ್ಯವಿಲ್ಲ ಮತ್ಯಾರಿಗೂ ಆ ನಗು ಬರೋಕ್ಕೊ ಸಾಧ್ಯವಿಲ್ಲ ..
      ನಗು ಮೊಗದ ರಾಜಕುಮಾರ ಅಪ್ಪು...

  • @gouthammgouthamm9006
    @gouthammgouthamm9006 Před 2 lety +21

    ಹುಟ್ಟುವುದು ಒಂದ್ಸಲ ಸಾಯುವುದು ಒಂದ್ಸಲ ಸತ್ತರೂ ಬದುಕಿರುವೆ ನಿನ್ನಂತಾರಿಲ್ಲ
    We miss you Appu

  • @kiranyp3070
    @kiranyp3070 Před 2 lety +18

    ಹಾಡು ಚನಾಗಿ ಇದೆ sir ನಿಮಗೆ ನಮ್ ದು ಒಂದು ನಮನ ಆದ್ರೆ ನಮ್ ಅಪ್ಪು ಬಾಸ್ ಇರಬೇಕಿತ್ತು but 😭 ನೂರಾರು ಹೂ ಗಿಡ ಅಲ್ಲಿ. ಹೂ ಇದ್ದರೂ ಹಾ ದೇವರಿಗೆ ಬೆಟ್ಟ ದ ಹೂ ಬೇಕಾಗಿತ್ತು sir but all ways miss you appu Boss ಯಾರ್ನೆ ಮರ್ಥರು ನಿಮ್ಮನ್ನ ನಾವು ಸಾಯೋ ತನಕ ಮರಿಯಲ್ಲ ಬಾಸ್ 😔☹️💔💔💔💔💐😔😢

  • @umeshgk7784
    @umeshgk7784 Před 2 lety +59

    ಬದುಕಿನಲ್ಲಿ ಎಂದಾದರೂ ನಿಮ್ಮನ್ನು ಮರೆಯಬಹುದೇ
    ಮರೆತರೆ ಆ ಕ್ಷಣವೇ ನನ್ನ ಉಸಿರೇ ನಿಲ್ಲಬಹುದೇ ಪರಮಾತ್ಮ
    ಪರಮಾತ್ಮನಿಗೆ ಆತ್ಮ ನೀನು
    ಪರಮಾತ್ಮನನ್ನೇ ಗೆದ್ದ ನಿಮಗೆ ಅಭಿಮಾನಿ ನಾನು
    😒😭😒😭

  • @chethanjakkanakkichethu584
    @chethanjakkanakkichethu584 Před 2 lety +189

    ನಮ್ಮ ಕರುನಾಡಿನ ಮಗುವಿನ ನಗುವಿನ ರಾಜಕುಮಾರನನ್ನು ಬೇಗನೆ ಕರೆಸಿಕೊಂಡ ಭಗವಂತ ಮನುಷ್ಯರಷ್ಟೇ ಹೊಟ್ಟೆಕಿಚ್ಚಿನವನು ಅನಿಸುತ್ತಿದೆ!😢
    ಸೂಪರ್ ಸಾಹಿತ್ಯ ಸರ್🙏
    ಮಿಸ್ ಯೂ ಅಪ್ಪು ಸರ್😭

  • @sharanswamyrevoor8342
    @sharanswamyrevoor8342 Před 2 lety +4

    ಹಾಡು ಕೇಳಿ ಕಣ್ಣು ಒದ್ದೆಯಾಯಿತು ಕರ್ನಾಟಕ ರತ್ನ ನಮ್ಮ ಪವರ್ ಸ್ಟಾರ್

  • @rameshalur1298
    @rameshalur1298 Před 2 lety +9

    ದೇವರತ್ನ, ಮೌಲ್ಯಾದರ್ಶಗಳ ರಾಯಭಾರಿ, ಸಮಸ್ತ ಕುಲಕೋಟಿ ಕನ್ನಡಾಭಿಮಾನಿಗಳ ಪಾಲಿನ ಹೃದಯ ಸಾಮ್ರಾಟ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ಪರಿಶುದ್ಧ ಮನಸ್ಸಿನ ಪರಮಾತ್ಮನ ಪರಮಭಕ್ತರ ಹೃದಯಾಂರಾಳದ ಭಾವಗೀತೆಯಂತೆ ಮೂಡಿ ಬಂದಿದೆ ಈ ಗೀತೆ. ಗೀತೆ ಕೇಳಲು ತುಂಬಾ ಭಾವ ಪರವಶವಾಗಿದೆ.

  • @user-mahesh74
    @user-mahesh74 Před 2 lety +139

    ಈ ಭೂಮಿ ಋಣ.. ಮುಗಿಯಿತೇ ಯುವರತ್ನ...😭😭
    ದೊಡ್ಡದು ನಿನ್ನ ಗುಣ.. ಮರೆವೆವು ನಿಮ್ಮನ್ನ...🤗😚
    ಲಾಲಿ ಲಾಲಿ ಮಲಗು... ರಾಜಕುಮಾರ...✨️👑
    ಚರಿತೆಯಲ್ಲಿ ಎಂದು ನೀನು ಅಮರ.... ❤😘

  • @begoodanddogood2730
    @begoodanddogood2730 Před 2 lety +338

    👌..ಪರಮಾತ್ಮನನ್ನು ಗೆದ್ದ ಮಹಾತ್ಮ... ಅಪ್ಪು ಸರ್ ಅಮರ ❤🙏❤

  • @sureshhatti3040
    @sureshhatti3040 Před 2 lety +7

    ಕೋಟಿ ಕೋಟಿ ಕೋಟಿ ಹೃದಯ ಗೆದ್ದ ಕುಬೇರ 💕💞 ಈ ನಮ್ಮ ನಗುಮುಖದ ರಾಜಕುಮಾರ್ 💗💗 ಮಿಸ್ ಯು ಬಾಸ್ 😭😭💞💞🙏🙏🙏💕💕

  • @drbasavanagoudahg6416
    @drbasavanagoudahg6416 Před 2 lety +17

    Nagendra Sir, Rajesh Sir n Janya Sir simply great... Can't explain in words.. 👍👍👍💐🙏🙏🙏

  • @shivananddbb2478
    @shivananddbb2478 Před 2 lety +109

    😔ನನ್ನ ಜೀವನದಲ್ಲಿ ಎಂದು ಮರೆಯದ ಕೆಟ್ಟ ಕಹಿ ನೆನಪು ಮತ್ತು ಅತ್ಯಂತ ದೊಡ್ಡ ನೋವು ಅಪ್ಪುನ್ ಕಳಕೊಂಡಿದ್ದು 😔 i miss u lot appu 😭😭😭.

  • @virupakshappakt9435
    @virupakshappakt9435 Před 2 lety +388

    Lyrics Excellent...🔥🔥🔥
    ಸಾಹಿತ್ಯ ಅತ್ಯದ್ಭುತ....💥💥
    ಸೇವೆ ಮಾಡು ಅಂತ
    ಕಳೆಸಿದ್ದನಾ ಭಗವಂತ
    ಸಾಕು ಬಾರೋ ಅಂತ
    ಮಾಡಿದನಾ ಬಲವಂತ...🙏🙏
    #PuneethRajkumarLivesOn

  • @satyaparva
    @satyaparva Před 2 lety +14

    ಈ ಹಾಡಿನ ರಚನೆ ಗೆ ಕಾರಣ ರಾದ ಮಹೇಶ್ ವಿಕ್ರಮ್ ಹೆಗಡೆ ಮತ್ತು ಟಿವಿ ವಿಕ್ರಮ ಗೆ ಧನ್ಯವಾದ ಗಳು.

  • @anu8368
    @anu8368 Před 2 lety +4

    ಹಾಡು ತುಂಬಾ ಚೆನ್ನಾಗಿ ಇದೆ ಎಷ್ಟು ಅರ್ಥಪೂರ್ಣ ವಾಗಿದೆ ನಿಮ್ಮ ಗಳಿಗೆ ತುಂಬಾ ಧನ್ಯವಾದಗಳು . ಕೇಳ್ತಾ ಇದ್ದ ರೆ ಕೇಳುತ್ತಾನೆ ಇರಬೇಕು ಅನಿಸುತ್ತದೆ 🙏🙏

  • @bindun4074
    @bindun4074 Před 2 lety +22

    ಯಂತ ಅಧ್ಬುತ ಹಾಡು 😭ನೀವು ಪ್ರಪಂಚ ಇರಿತಂಕ ಇರ್ತಿರ ಅಪ್ಪು ಸರ್ ❤️

  • @bettsbgravi8730
    @bettsbgravi8730 Před 2 lety +256

    ಕಣ್ಣುಗಳು ಒದ್ದೆ ಆದವು, ಅದ್ಬುತವಾದ ಸಾಹಿತ್ಯ, ಹೃದಯ ಕರಗಿಸಿದ ಗಾಯನ. ಎಷ್ಟು ಬರೆದರೂ ಕಡಿಮೆ, ಪುನೀತ್ ಎಂಬ ಮೇರು ಪರ್ವತನಿಗೆ.
    ತ್ರಿವರ್ಣ ಪ್ರತಿಭೆಗಳಿಗೆ ನಮ್ಮ ದೊಡ್ಡ ನಮಸ್ಕಾರಗಳು.

  • @deepikajain404
    @deepikajain404 Před 2 lety +11

    Very beautiful lyrics and heart touching .thanku so much janya ji ,Rajesh sir nagendra sir for making this beautiful emotional song. No words to talk abt appu sir. He is evergreen in everyone's heart. No one can replace ur place sir. We all love u Appu sir 😘😘😘. If possible plz come back 😭😭😂

  • @RameshBabu-cb5vv
    @RameshBabu-cb5vv Před 2 lety +4

    ಅಪ್ಪು ಎಂದೆಂದಿಗೂ ಕನ್ನಡ ಹೃದಯ ಸಿಂಹಾಸಾನದ ಮಹಾರಾಜಾ.

  • @bhimu_editz_9464
    @bhimu_editz_9464 Před 2 lety +64

    ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರಿಗೆ ಕೋಟಿ ಕೋಟಿ ನಮನಗಳು.....🙏🙏🙏
    😭😭😭😭😭

  • @Perkoo7
    @Perkoo7 Před 2 lety +449

    ಹಾಡು ಅದ್ಭುತವಾಗಿದೆ👌👌 ಕರುನಾಡ ರತ್ನ ಪುನೀತ್ ರಾಜಕುಮಾರ್🙏

  • @avanimssulliamultiqueen9198

    ಅದ್ಭುತವಾದ ಸಂಗೀತ.... ಅದ್ಭುತ ಗಾಯನ ಸರ್... ಎಲ್ಲರಿಗೂ ಹೃದಯ ತುಂಬಿ ಅಭಿನ೦ದನೆಗಳು ❤️❤️😭😭😭

  • @JOURNEY380
    @JOURNEY380 Před rokem +13

    I don't know Kannada but I got a great feeling from the song.... Thank you all team 🙏🏼🙏🏼😞😞appu annaa miss you ❤️....

  • @appuboss4729
    @appuboss4729 Před 2 lety +488

    He is a king,
    He is master
    He is Mr perfect
    He is Power of karnataka
    He is man of golden heart
    He is a No. 1 Hero of karnataka,
    No one can take his place in sandalwood, even any pan Indian hero can't take his place,
    He is Real RAJAKUMARA OF INDIA🇮🇳

  • @shruthit5093
    @shruthit5093 Před 2 lety +32

    ಇಂತ ಮುದ್ದಾದ ನಗು ಕಿತ್ತುಕೊಂಡ ಆ ಭಗವಂತ ಪರಮಾತ್ಮನಿಗೂ ಸಹಿಸಲಾಯಿತಾ ಈ ಅದ್ಬುತ ವ್ಯಕ್ತಿತ್ವ ❤❤🙏🙏ಅದ್ಬುತ ಗೀತೆ ರಾಜೇಶ್ ಕೃಷ್ಣ ಸರ್ ಧ್ವನಿಯಲ್ಲಿ

  • @Kitzey2k
    @Kitzey2k Před 2 lety +19

    Man who lived as God. May he be in peace wherever he is. Let his family, friends and fans have all the strength to bear the loss. Miss you Appu sir 😢 ❤

  • @power...7469
    @power...7469 Před 2 lety +8

    Appu Sir Always remains no 1 in sandalwood industry ❤️😍

  • @navyar9039
    @navyar9039 Před 2 lety +53

    0:42 to 0:52 ಆ ಸಾಲುಗಳನ್ನು ಕೇಳ್ತಾ ಇದ್ರೆ ಕಣ್ಣೀರು ತುಂಬಿತು😔
    ನಮ್ಮ ಹೃದಯದಲ್ಲಿ ಅಪ್ಪು ಸರ್ ಸದಾ ಜೀವಂತ ❤️

  • @maheshkoligudd8865
    @maheshkoligudd8865 Před 2 lety +48

    ದೇವತಾ ಮನುಷ್ಯ🥰😍 ಭಾರತ ರತ್ನ ನಮ್ಮ ಪುನೀತ ರಾಜಕುಮಾರ್ ❤ಅಪ್ಪು ❤

  • @jyothinayak9386
    @jyothinayak9386 Před 2 lety +9

    Excellent lyrics, wherever Mr. Puneeth Rajkumar is he will be happy to hear this song dedicated to him💐🙏💔😭🇮🇳🙏❤️
    Thank you n God Bless to you all (singer, lyrics, music composer & so on)🙌👌💐🇮🇳🙏❤️

  • @ASN0207
    @ASN0207 Před 2 lety +10

    After seeing his smiles in this vedio, my eyes are filling with tears..This smile is too powerful

  • @moulalikborag3480
    @moulalikborag3480 Před 2 lety +150

    ನಮ್ಮ ಕರುನಾಡಿನ ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಸರ್ ರವರಿಗೆ.. ಧನ್ಯವಾದಗಳು ಅತ್ಯುತ್ತಮ ಹಾಡು ನೀಡಿದ್ದಕ್ಕೆ.

  • @kasturisarts9895
    @kasturisarts9895 Před 2 lety +32

    ಲಾಲಿ ಲಾಲಿ ಮಲಗು ನಮ್ಮ ಪರಮಾತ್ಮ 😥😔🙏🙏🙏 ಹಾಡು ತುಂಬಾ ಚೆನ್ನಾಗಿದೆ. ಮನಸ್ಸಿಗೆ ತುಂಬ ನೋವು ಆಗುತ್ತೆ. Miss you ಅಪ್ಪು sir 🙏🙏

  • @malabalambeed6063
    @malabalambeed6063 Před 2 lety +1

    ಅಭಿಮಾನಿಗಳಿಗೆ ಈ ಸಾಂಗ್ ತುಂಬಾ ಇಷ್ಟ ಆಗಿದೆ ಯಾವತ್ತು ಮರೆಯಲಾಗದ ಮಾಣಿಕ್ಯ ನಮ್ಮ ಬಾಸ್ 🙏🙏🙏🙏 ಐ ಮಿಸ್ ಯು ಸೊ ಮಾಚ್ ಅಪ್ಪು 😭😭😭😭

  • @chandrikachandu7337
    @chandrikachandu7337 Před 2 lety +3

    A - Attractive❤️
    P - Perfect❤️
    P - Power of Karnataka❤️
    U - Understanding Person ❤️
    Your The Best Actor 😍Dancer💝 Singer 💖 And Your Beautiful person😍 and lovely Heart Love You I don't Miss you Because Ur still Alive.. 💖💖💖😍
    Lovely. Person🥰😍💕
    Beautiful Heart 💖
    😍🥰💖❤️💕💕💕💞😍🥰💖❤️❤️🥰🥰 Lots of love for You. 😍😍😍😍

  • @manjujourneyvlogs7858
    @manjujourneyvlogs7858 Před 2 lety +10

    ಕರುನಾಡ ಪರಮಾತ್ಮ ಅಜರಾಮರ ನೀನು ಸೂರ್ಯ ಚಂದ್ರ ಇರೋವರೆಗೂ😥ನಾವು ನಮ್ಮ ಮಕ್ಕಳು ಮೊಮ್ಮಕ್ಕಳಿಗೂ ಹೇಳುವೆವು ಭಗವಂತನನ್ನ ಕಣ್ಣಾರೆ ಕಂಡಿದ್ದೇವೆ ಎಂದು🙏😥🥰💔❤️

  • @UKLocalMedia.
    @UKLocalMedia. Před 2 lety +304

    03:21 ಈ ಭೂಮಿ ಋಣ... ಮುಗಿಯಿತೆ ಯುವರತ್ನ😭💔💔💔💔😭💔💔💔💔

  • @Charlie-xf7nv
    @Charlie-xf7nv Před rokem +2

    ಹೆಮ್ಮೆ ಇಂದ ಹೇಳುವೆ ಮುಂದಿನ ಪೀಳಿಗೆ ಜನರಿಗೆ😊 ನಮ್ಮ ಕಾಲದಲ್ಲಿ ವಭ ರಾಜ ನಿದ್ದ❤ ಅ ರಾಜ ಯುದ್ದ ನೇ ಮಾಡದೆ ಇಡೀ ರಾಜ್ಯವನ್ನೇ ಗೆದ್ದ ಅಪ್ಪು ದೇವರನ್ನ ಪ್ರೀತಿಸದೇ ಇರುವ ಜನರು ಯಾರೂ ಇಲ್ಲ💕💕 ಜೈ dr ಪುನೀತ್ ರಾಜ್ ಕುಮಾರ್❤❤😢😭

  • @shashikale7608
    @shashikale7608 Před 2 lety +3

    No words to about Punithrajkumar sir..miss you appu sir,we miss your smile,acting,dancing,caring,what i tell about punith sir still not acceptable you are not be with Us
    Miss you lot appu sir...🌹😔
    Thank you team for giving us this beautiful song for Punithrajkumar sir

  • @harishac5343
    @harishac5343 Před 2 lety +18

    ಏನೂ ಹೇಳಕ್ಕಾಗ್ತಿಲ್ಲ ಕಣ್ಣಾಲಿಗಳು ತುಂಬಿಕೊಳ್ತಿವೆ..
    ಎಂದೆಂದೂ ಅವರು ನಮ್ಮಲ್ಲೇ ನಗುನಗುತಾ ಇರ್ತರೆ.. ಲವ್ ಯು ಅಪ್ಪು ಬಾಸ್.

  • @divitd8459
    @divitd8459 Před 2 lety +26

    "ಕರ್ನಾಟಕ ರತ್ನ" ನೀವು ಎಂದೆಂದಿಗೂ ಅಮರ
    ನಗುಮುಖದ ರಾಜಕುಮಾರನ ಇನ್ನೆಲ್ಲಿ ಕಾಣಲಿ...
    ಮನಸ್ಸಿಗೆ ತುಂಬಾ ಭಾರವಾಗುತ್ತಿದೆ ನೀವಿಲ್ಲಿ ಅನ್ನೋ ಸತ್ಯ ಅರಗಿಸಿಕೊಳ್ಳುವುದಕ್ಕೆ😥😥
    ಲವ್ ಯು ಅಪ್ಪು❤❤

  • @mrssathya5411
    @mrssathya5411 Před 2 lety +1

    Puneeth is the best.
    The lyrics are best.
    The singer is best.
    Thank you all the team who made this for us. How much we praise him is not sufficient. I am from Tamilnadu. Did not know Kannada or Puneeth before. Now I have watched almost all movies. Now I can understand Kannada. Love Appu for ever. Not a day goes without watching his videos. Waiting for JAMES ❤❤❤❤

  • @meghakharvi3071
    @meghakharvi3071 Před 2 lety +1

    ಈ ಭೂಮಿಯ ಖುಣ ಮುಗಿಯುತೆ ಯುವರತ್ನ ....ದೊಡ್ಡದು ನಿನ್ನ ಗುಣ ..........😔😔😔😔 ಅಪ್ಪು come back..plzzzz................

  • @ramamurthynarayanappa3088
    @ramamurthynarayanappa3088 Před 2 lety +46

    ಜೊತೆಗಿರದ ಜೀವ ಎಂದಿಗೂ ಜೀವಂತ.we miss you lot appu.

  • @suryanayakh4641
    @suryanayakh4641 Před 2 lety +32

    ಈ ಹಾಡು ತುಂಬಾ ಚನ್ನಾಗಿದೆ ಈ ಹಾಡನ್ನು ಅಪ್ಪು ಸರ್ ಗೆ ಅರ್ಪಣೆಯಾಗಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏

  • @pragnagowda2987
    @pragnagowda2987 Před 2 lety +6

    Oh god.... Can't control my tears when ever I see him and this song mad me cry alot.... We Always Miss U APPU❤️❤️😘

  • @aishwaryareddy8972
    @aishwaryareddy8972 Před 2 lety +2

    ದೊಡ ಅರಸ ರಾಜಕುಮಾರ ನಿಮಗೆ ದೊಡ ನಮಸ್ಕಾರ. 🙏🙏🙏🙏

  • @sumithraskrishna2947
    @sumithraskrishna2947 Před 2 lety +230

    ಅದ್ಭುತವಾದ ಸಂಗೀತ ... ಅದ್ಭುತ ಗಾಯನ... ಎಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳು 💐💐💐💐💐💐

    • @JESUSArmy-ve1pt
      @JESUSArmy-ve1pt Před 2 lety

      czcams.com/users/shortsBZgUfrpUfx4?feature=share

    • @vittalnaik6352
      @vittalnaik6352 Před 2 lety

      czcams.com/video/nEhfCuP7xAQ/video.html

    • @vittalnaik6352
      @vittalnaik6352 Před 2 lety +1

      ಬಹುಶಃ ನಿಮಗೆ ಹಾಡುಗಳೆಂದರೆ ತುಂಬಾ ಇಷ್ಟ ಅನಿಸುತ್ತೆ. ಹಾಗಾಗಿ ಬಿಳಿ ಹೆಂಡ್ತಿ ಎನ್ನೋ ಚಿತ್ರದ ಒಂದು ಹಾಡಿನ ಲಿಂಕ್ ಹಾಕಿದ್ದೇನೆ. ಅದರ ಸಾಹಿತ್ಯ ಕೇಳಿ.
      🙏🙏🙏ಧನ್ಯವಾದಗಳು ಮೇಡಂ🙏🙏🙏

    • @sumithraskrishna2947
      @sumithraskrishna2947 Před 2 lety +1

      @@vittalnaik6352 ಖಂಡಿತವಾಗಿ...

    • @vittalnaik6352
      @vittalnaik6352 Před 2 lety

      @@sumithraskrishna2947 ಆ ವೀಡಿಯೋಗೆ ಕೆಲವು ಕಾಮೆಂಟ್ ಮಾಡಿದ್ದೇನೆ. ದಯವಿಟ್ಟು ಓದಿ reply ಹಾಕಿ. ಇದೊಂದು ಮನಕಲ್ಕೂವ ತ್ರಿಕೋನ ಪ್ರೇಮ ಕಥಾನಕ
      🙏🙏🙏🙏🙏 ನಮಸ್ತೆ🙏🙏🙏🙏🙏

  • @vinaygowda3475
    @vinaygowda3475 Před rokem +1

    I don't know how much time I had listen this song... Proud to be ur fan Anna Love u still my last breath

  • @vijayotsavcompany9727
    @vijayotsavcompany9727 Před 2 lety +6

    Great song by the team.. Great lyrics 🙏🏻thank you sir

  • @kiccha_8055
    @kiccha_8055 Před 2 lety +1198

    ಈ ಹಾಡನ್ನು ಅಭಿಮಾನಿ ದೇವರುಗಳಿಗೆ ಕೊಟ್ಟ ಸಂಗೀತ ಗಾಯಕರು ಹಾಗೂ ಸಾಹಿತ್ಯಗಾರರಿಗೆ ಅಪ್ಪು ಅಭಿಮಾನಿಗಳು ಮತ್ತು ಕನ್ನಡಿಗರ ಪರವಾಗಿ ಕೋಟಿ ಕೋಟಿ ಹೃದಯಪೂರ್ವಕ ಅಭಿನಂದನೆಗಳು 🤗🙏🏻...

  • @ChandanKaanakanahalliSrinivas

    ಅಪ್ಪು ಸರ್ ಈಗಲೂ ಕಣ್ಣಿನಲ್ಲಿ ನೀರು ಬರುತ್ತಿದೆ.... ನೀವು ಸದಾ ನಮ್ಮ ಹೃದಯದಲ್ಲಿ ಅಜರಾಮರ...

  • @Vkeeey53
    @Vkeeey53 Před rokem +2

    He is genuine, innocent, beautiful soul inside and outside more than that a good human being 🖤 praying for you Puneeth Rajkumar Sir 🙏🏾

  • @manvitmanvi2416
    @manvitmanvi2416 Před 2 lety +1

    ಧನ್ಯವಾದಗಳು ಟಿವಿ ವಿಕ್ರಮ ತಂಡಕ್ಕೆ 🙏🏻🙏🏻🙏🏻

  • @basavadhanne763
    @basavadhanne763 Před 2 lety +198

    Mind blowing lyrics, very well sung by rajesh sir, great tribute to living legend youvarthna ಪುನೀತ್ ರಾಜಕುಮಾರ್... ಕಣ್ಣು ತೇವ...😥

  • @manasamanvi8860
    @manasamanvi8860 Před 2 lety +37

    😢😢😢😢😢🙏🙏🙏
    ಅದ್ಭುತ ಸಾಹಿತ್ಯ👌👌👌❤🙏🙏🙏
    ರಾಜೇಶ್ ಕೃಷ್ಣನ್ ಸರ್ ಮಧುರ ಗಾಯನ ಮನಮುಟ್ಟಿತು...💓💔💓

  • @devaraj2088
    @devaraj2088 Před rokem +2

    You showed almost all about appu sir's film career in this video. We miss appu sir si much

  • @celestinedsouza6245
    @celestinedsouza6245 Před 2 lety +4

    So good nd sweet song thank you musicians gor u all great thanks nd hats off to great legend Puneeth 👏

  • @amanib589
    @amanib589 Před 2 lety +44

    I am from Andhra Pradesh...still can't believe..steading tears a lot I can't control 😭...why God is so cruel sometimes I don't know...love you appu sir..

  • @madhuarya136
    @madhuarya136 Před 2 lety +26

    ಎಂದಿಗೂ ಬಾಡದ ಬೆಟ್ಟದ ಹೂ ನಮ್ಮ ಕರ್ನಾಟಕ ಯುವರತ್ನ 🙇‍♂️🙏 song ತುಂಬಾ ಚೆನ್ನಾಗಿದೆ ಆರ್ಜುನ್ ಜನ್ಯ ಸರ್ 💐

  • @sharannayak9551
    @sharannayak9551 Před 2 lety +1

    ನಿನದೇ ನೆನಪು ದಿನವೂ ಮನದಲಿ ನೋಡುವ ಆಸೆಯೂ ತುಂಬಿದೆ ನನ್ನಲ್ಲಿ ನನ್ನಲ್ಲಿ 😭😭😭😭🙏🙏

  • @deshpandesachin4656
    @deshpandesachin4656 Před rokem +1

    I will be in tears everytime I watch it😢 miss you Appu..❤😢

  • @rameshn5034
    @rameshn5034 Před 2 lety +40

    ಈ ಹಾಡುನ ಬೆಲೆ ನಮ್ಮ ಕಣ್ಣುಗಳು ಪಾಶಪಾಂಜಲಿ, ಹೃದಯದ ಬಡಿತ, ಆ ರಾಜಕುಮಾರನ ನೆನಪು💐

  • @santoshipanchal2362
    @santoshipanchal2362 Před 2 lety +109

    I am Maharashtrian, my Mr. is from Karnataka, I have seen movies of many heroes from south till now, I have seen all the movies of Puneet Sir, I have seen dubbed film and Kannada, I don't understand Kannada but I love Appu sir Acting , dancing,and his voice ,in my past my Fevarate some actor is gone, but after a few days it feels bad and then it is forgotten, but in the case of Appu sir, it did not happen.Even though three months have passed, there is not a single day that I do not remember Appu sir. I am really very miss you sir 😭
    मी फक्त 2वर्षात त्यांची एवढी मोठी फॅन होवू शकते तर तुम्ही सर्व त्यांना किती Miss करत असाल, खरच खूपच चांगला देव माणूस या पृथ्वी वरून शरीराने हरवला , पण सगळ्याच्या मनात त्यांनी त्यांची जागा इतकी मजबूत केली आहे की ती कधीच कोणी घेणार नाही, माझ्या बाबतीत तर कधीच कोणीच नाही फक्त आणि फक्त Appu sir only .

    • @celestinedsouza6245
      @celestinedsouza6245 Před 2 lety +1

      Really u r correct me too from day one after he gone not feeling like he is no more he is alive iam ftom karnataka but iam not watching but after his death I saw all his movies and all songs which he sung fantastic

    • @user-jd7ol2km3l
      @user-jd7ol2km3l Před 2 lety +2

      🙏🏻🙏🏻🙏🏻🙏🏻🙏🏻

    • @abhishekshayana8509
      @abhishekshayana8509 Před 2 lety

      czcams.com/video/soUOCX6ocW0/video.html
      Tribute

    • @bharamappagirish2073
      @bharamappagirish2073 Před 2 lety

      ❤️🙏

    • @kavitharkrishna4029
      @kavitharkrishna4029 Před 2 lety

      🙏🙏

  • @nirmalat2740
    @nirmalat2740 Před 2 lety +17

    This song is 👌👌👌 suddenly tears comes from eye's 😭😭😭😭 miss you Appu sir

  • @savitharamaji6803
    @savitharamaji6803 Před 2 lety +1

    Miss you appu sir first time kcd college nali ನೋಡಿದ್ದು mariyalagadà ದಿನ 😢 miss you so much ನಗುವಿನ ರಾಜಕುಮಾರ್♥️♥️😥😥

  • @manuhkamatagi2556
    @manuhkamatagi2556 Před 2 lety +5

    ನಾನು ಏಳೇಳು ಜನ್ಮ ಎತ್ತಿದರೂ ಕೂಡ ಅಪ್ಪು ಬಾಸ್ ಅಭಿಮಾನಿ ಆಗಿ ಇರುತ್ತೇನೆ ಅದ್ಭುತ ಹಾಡಿಗೆ ಎಲ್ಲರಿಗೂ ತುಂಬಾ ಹೃದಯಪೂರ್ವಕ ಧನ್ಯವಾದಗಳು ಜೇಮ್ಸ್ ಸಿನಿಮಾಕ್ಕಾಗಿ ನಾವು ಅಪ್ಪು ಬಾಸ್ ಅಭಿಮಾನಿಗಳು ತುಂಬಾ ಕಾತರದಿಂದ ಕಾಯುತ್ತಿದ್ದೇವೆ

  • @shivanandbanahattichannel

    ತುಂಬಾ ಅರ್ಥ ಕೊಡುವ ಹಾಡು.
    ಅಪ್ಪು ಅಣ್ಣಾ ಅಮರ....😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭❤️❤️❤️❤️❤️❤️❤️

  • @2020bnm
    @2020bnm Před 2 lety +3

    Hat's off to Nagendra Prasad for wonderful & heart touching lyrics.
    We miss you Appu.

  • @seematugadalli28
    @seematugadalli28 Před 2 lety +3

    Miss you Appu sir 🙏 we lost the ever shining diamond 😭

  • @like_creations.5263
    @like_creations.5263 Před 2 lety +13

    ❤️❤️❤️. ಅದ್ಬುತ ವ್ಯಕ್ತಿಗೆ ಅತ್ಯದ್ಬುತ ಸಾಲುಗಳು ವಾವ್... ❤️....

  • @rakeshkrishnan9441
    @rakeshkrishnan9441 Před 2 lety +76

    Hats off to our Legendary Singer 🎤🎶 RAJESH KRISHNAN SIR ❤️😍🙏

  • @madhusiddarth1589
    @madhusiddarth1589 Před 2 lety

    ನಿಜವಾಗಲೂ ಕಣ್ಣು ತುಂಬಿಬಂತು ಮನಸು ಕೊರಗಿತು e ಅದ್ಭುತ ಸಾಲುಗಳನ್ನು ಕೇಳಿ ನಿಮ್ಮ ಎ ಪ್ರಯತ್ನಕೆ hrudaya porvaka ಧನ್ಯವಾದಗಳು

  • @nirmalat2740
    @nirmalat2740 Před 2 lety +3

    Song is heart toched 😭😭😭😭 miss you Appu sir

  • @mohankumarhs112
    @mohankumarhs112 Před 2 lety +13

    ಮನಸು ಪೂರ್ತಿ ಅಗಿ ಹಾಡಿದಿರ ಸರ್ ಹಾಡು ಅದ್ಭುತವಾಗಿದೆ

  • @eshas3930
    @eshas3930 Před 2 lety +113

    This song literally bought tears in my eyes … u will always be remembered in our hearts yuvaratna. We named our son Yuva after your movie Yuvaratna . True legend… Forever in our hearts ❤️❤️❤️❤️ Miss you Appu 👑👑👑

  • @rollno.17sanihashetty65
    @rollno.17sanihashetty65 Před 2 lety +9

    Good song 🙏🏻 tears are coming while seeing and hearing
    Good job to all the writer, singer and all who are contributed sirs'
    God Bless you all🙏🏻
    Puneeth sir 🙏🏻🙏🏻

  • @sharadaprakash5545
    @sharadaprakash5545 Před 2 lety +5

    Sir, very beautifully composed and sung very wel by Rajesh sir.....Tears just drop from our eyes listening to this song.... Miss u Appu sir.... Plz come bck and stay with all ur fans

    • @abhishekshayana8509
      @abhishekshayana8509 Před 2 lety

      czcams.com/video/soUOCX6ocW0/video.html
      Tribute video to the brand of Indian cinema
      Puneeth Rajkumar

  • @ShashankaKL
    @ShashankaKL Před 2 lety +3

    ಒಂದೊಂದು ಸಾಲುಗಳು ಅದ್ಭುತವಾಗಿವೆ. 🙂ನಗುಮುಖದ ಸಾಹುಕಾರ ಅಪ್ಪು ಸರ್ ❤💞 ವಿ. ನಾಗೇಂದ್ರ ಪ್ರಸಾದ್ ಸರ್... ನಿಮಗೆ ಕೋಟಿ ಕೋಟಿ ನಮನಗಳು 🙏

  • @veeresharkasali3692
    @veeresharkasali3692 Před 2 lety +69

    ಹುಟ್ಟೊದ್ ಒಂದ್ಸಲಾ, ಸಾಯೋದ್ ಒಂದ್ಸಲಾ,
    ಸತ್ತರು ಬದುಕಿರುವೇ, ನಿನ್ನಂತ್ಯಾರಿಲ್ಲ🙂
    ಲಾಲಿ ಲಾಲಿ ಮಲಗು ರಾಜಕುಮಾರ 😭
    ❤️ಜೊತೆಗಿರದ ಜೀವ ಎಂದಿಗಿಂತ ಜೀವಂತ..... 💔ಅಪ್ಪು😔
    Lyrics 🔥 Emotional❣️
    💯 Suitable for Appu Boss❤️❤️
    Miss u Appuuuuuuuu🥲🥲😑

  • @rekhairekhai1736
    @rekhairekhai1736 Před 2 lety +2

    Thank you for all for this wonderful song about Appu sir🙏🙏❤️❤️❤️❤️ and missing him so so much 😭💔😭😭💔😭💔😭😭😭

  • @poornimapoornima9890
    @poornimapoornima9890 Před 2 lety +1

    ಸಾಹಿತ್ಯ ಬರೆದ ನಾಗೇಂದ್ರ ಪ್ರಸಾದ್ ಸರ್
    ಹಾಡು ಹಾಡಿದ ರಾಜೇಶ್ ಕೃಷ್ಣನ್ ಸರ್
    ಸಂಗೀತ ನೀಡಿದ ಅರ್ಜುನ್ ಜನ್ಯ ಸರ್ ಅವರಿಗೆ ಅಪ್ಪು ಅಭಿಮಾನಿಗಳ ಪರವಾಗಿ
    ಧನ್ಯವಾದಗಳು miss you appu sir 😓

  • @anilkumarjmyuvi8428
    @anilkumarjmyuvi8428 Před 2 lety +14

    ಹೃದಯ ಸ್ಪರ್ಶಿಸುವ ಗೀತೆ..💔 ಅಪ್ಪು ಅಜರಾಮರ..♥️

  • @LohithGSSachin
    @LohithGSSachin Před 2 lety +74

    Who ever watches this song I'm 100% sure everyone will get a bit of tears in their eyes. That is how my boss lived and living on. Amazing tribute to tremendous soul. Thank you all. #Appuliveson

  • @itsgini7534
    @itsgini7534 Před 2 lety +4

    ಸಾಹಿತ್ಯ ಅದ್ಭುತ ✌❤ ಕನ್ನಡದ ರಾಜರತ್ನ ಅಜರಾಮರ ❣😘

  • @nagarajaswamybm8378
    @nagarajaswamybm8378 Před 2 lety

    ನಗು ಮುಖದ ರಾಜಕುಮಾರ 🙏🙏🙏 ನಿಮ್ಮ ನೋಡಿ ಕಣ್ಣು ತುಂಬಿಕೊಳ್ಳದ ಜೀವಗಳಿಲ್ಲ... ಕೋಟಿ ನಮನಗಳು.. 🙏🙏🙏❤❤❤

  • @feeltheemotions7148
    @feeltheemotions7148 Před 2 lety +44

    Iam addicted to this song
    As a appu fan i strongly believes that the appu always with us ,in the beautiful smile of all fans 😊 so stop crying for appu sir and start living with appu sir
    This song gives mee peace of mind and heart 🙏🙏🙏

    • @pushpanjalidoraiswamy8616
      @pushpanjalidoraiswamy8616 Před 2 lety +1

      Miss u my dear puneeth.. no words to say for your kind heart. Waitingvfor you to come back..

  • @vijeyeendrakumarachar
    @vijeyeendrakumarachar Před 2 lety +8

    ಕೋಟಿ ಕೋಟಿ ಹೃದಯ ಗೆದ್ದ ಕುಬೇರ ❤️😥

  • @mgr.nayaksuraj4710
    @mgr.nayaksuraj4710 Před 2 lety +1

    Ondu nimisha hrudayane nintante aytu...... Tumba nenapu kadutive Appu Anna😘😓❤

  • @dream11express28
    @dream11express28 Před 11 měsíci +1

    I lv u appu lot ...I never miss u appu .....U always in my heart ...I feel everything you....❤❤❤❤❤

  • @galimarenna5634
    @galimarenna5634 Před 2 lety +5

    🙏ನಿನ್ನ ನೆನಪು ಪ್ರಪಂಚ ಇರುವವಾರೆಗು ಇರುತ್ತೆ ಅಣ್ಣ💐🙏

  • @sunithaakshay9859
    @sunithaakshay9859 Před 2 lety +14

    ಆ ಭಗವಂತನಿಗೆ ಕರುಣೆ ಇಲ್ಲ we miss you appu sir😭😭😭😭😭😭😭😭😭😭😭😭😭😭😭😭😭😭😭

  • @poornimabheemanna5890
    @poornimabheemanna5890 Před 2 lety +1

    I feel Words are less to describe appu's divinity, Rajesh Krishnan sir what a soulful rendering..truly failed to stop my eyes tearing..appu inspired all in his own way..he is in the hearts of all..🙏🏿🙏🏿

  • @prkentertainmentkote6226
    @prkentertainmentkote6226 Před 2 lety +1

    Entha heart touching song kottiddira. Intha haadannu kotta nimma team ge koto namanagalu

  • @swethasantosh4325
    @swethasantosh4325 Před 2 lety +101

    Meaningful and emotional lyrics. Mesmerizing singing.
    Wonderful tribute to an amazing soul. Appreciation to the entire team 🙏🏻

    • @creative_minds1770
      @creative_minds1770 Před 2 lety +1

      czcams.com/video/soUOCX6ocW0/video.html
      ..... tribute

    • @sandhyasuresh446
      @sandhyasuresh446 Před 2 lety

      Appu ever living legend in all the hearts, people of Karnataka ..... meaning full n very emotional song.. nagendra Prasad sir 🙏rajeshkrisnhasir,Arjun sir 🙏🙏🙏🌹🌹🌹🌹