ತೆಂಗಿನ ತೋಟದ ಹರಳು ಉದುರುವಿಕೆ ಸಮಸ್ಯೆಗೆ ಪರಿಹಾರ| Simple solution for dropping problem of coconut farm

Sdílet
Vložit
  • čas přidán 8. 11. 2020
  • ಇಲ್ಲೊಬ್ಬ ಕೃಷಿಕರು ಕಲ್ಪವೃಕ್ಷವಾದ ತೆಂಗು ಬೆಳೆಗೆ ರಾಸಾಯನಿಕವೆಂಬ ವಿಷ ಮುಟ್ಟಿಸದೇ, ಸಾವಯವ ಕೃಷಿಯೆಂಬ ಸಾತ್ವಿಕ ಮಾರ್ಗದಲ್ಲೇ ಆರೈಕೆ ಮಾಡ್ತಿದ್ರು. ಆದ್ರು ಆ ಬೆಳೆಯಲ್ಲಿ ಹರಳು ಉದುರುವಿಕೆ ಸಮಸ್ಯೆ ರೈತನನ್ನ ಹೈರಾಣಾಗಿಸಿ ಬಿಟ್ಟಿತು. ಅದಲ್ಲದೆ ತೆಂಗು ಬೆಳೆಗೆ ಇಲಿ ಮತ್ತು ಅಳಿಲುಗಳ ಕಾಟ ರೈತನಿಗೆ ದೊಡ್ಡ ತಲೆನೋವು ತಂದೊಡ್ಡಿತ್ತು. ಇವುಗಳಿಂದ ಪಾರಾಗಿ, ತೋಟಕ್ಕೆ ಪುನರ್ಜೀವ ನೀಡಲು ಆ ಕೃಷಿಕ ಮಾಡಿದ ಉಪಾಯವೇನು ಗೊತ್ತಾ?
    ಮಾಹಿತಿಗಾಗಿ ಸಂಪರ್ಕಿಸಿ : 90992 62233
    facebook: / microbiagrot. .
    #organicfarming #drsoil #microbi #microbiagrotechpvt #agriculture #organicindia Category

Komentáře • 18