Video není dostupné.
Omlouváme se.
ಆ್ಯಕ್ಸಿಡೆಂಟ್ ನಲ್ಲಿ 'ಕಾಳಿಂಗ ನಾವಡ'ರ ಜೊತೆ 'ಲಾರಿ ಡ್ರೈವರ'ನೂ ಸತ್ತಿದ್ನಾ? | Kalinga Navada Jeevanayana Epi-6
Vložit
- čas přidán 29. 10. 2022
- ಆ್ಯಕ್ಸಿಡೆಂಟ್ ನಲ್ಲಿ 'ಕಾಳಿಂಗ ನಾವಡ'ರ ಜೊತೆ 'ಲಾರಿ ಡ್ರೈವರ'ನೂ ಸತ್ತಿದ್ನಾ!? | G.R Kalinga Navada Jeevanayana Epi 06 | Chande Ramanna Interview | Heggadde Studio
Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
He married Vijayashree and had one son Agneya Navada.
Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
Navada died aged 32 in a road mishap near Udupi.
Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
#kalinga_navada #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
#Chande_Ramanna #Ramakrishan_Mandarthi_interview----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Heggadde studio ...ಅವರಿಗೆ ಎಷ್ಟು thanks ಹೇಳಿದರೂ ಕಡಿಮೆಯೇ....ಯಕ್ಷಗಾನದ legend ಕಾಳಿಂಗ ನಾವಡರ ಬಗ್ಗೆ ಕಾರ್ಯಕ್ರಮ ಮಾಡಿದ್ದಕ್ಕೆ
ನಾವಡರ ಆಕ್ಸಿಡೆಂಟ್ ವಿಷಯ ಕೇಳಿ ತುಂಬಾ ಬೇಸರವಾಯಿತು.ಅಧ್ಭುತಪ್ರತಿಭೆಯೊಂದು ಹೀಗೆ ಮರೆಯಾಗಬಾರದಿತ್ತು.
ಉತ್ತಮ ಮಾಹಿತಿ ನೀಡಿದ ರಾಮಕೃಷ್ಣ ಮಂದಾರ್ತಿ ಯವರಿಗೆ ಅನಂತಾನಂತ ಧನ್ಯವಾದಗಳು
ನಾವಡರ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ಎಲೆಮರೆಯ ಕಾಯಿ ಎಲ್ಲಾ ಮರೆತೇ ಬಿಟ್ಟಿದ್ದಾರೆ. ಜ್ಞಾಪಕ ಮಾಡಿದ್ದೀರಿ 👍👍🙏
Obba yakshaabhimaani navadarannu yendoo mareyalaara.........😢😢😢
We lost 2 legends Shankar nag and kalinga navada in same year.
The great legend kalinga navdru. ರಾಮಣ್ಣ ನಿಮ್ಮ ಮಾತು, chande super.
Great Person Sri Mandarthi Amma Bless to All
Navada avara bagegina sandarshana thumba channagitthu ...nimma prayathnakke...❤️
ಉತ್ತಮ ವ್ಯಕ್ತಿಯ ಸಂದರ್ಶನ
Hedge studio thankyou 🙏🙏🙏🙏🙏
Miss ಯು ಗಾನ ಕೋಗಿಲೆ
My father wrote an article of late Kalinga Navada in Taranga a kannada publication after his death
ಬಾರ್ಸುದು, ಬಡಿಯುವುದು, ಜಪ್ಪುದು, ನುಡ್ಸುದು, ಗೌಜುಮಾಡುದು... ಈಗಿನ ಹುಡುಗರು ಮಕ್ಕಳು ತಿಳಿಯಲೇಬೇಕಾದ ವ್ಯತ್ಯಾಸ 😀 ಹಿರಿಯರಿಗೆ ನಮಸ್ಕಾರಗಳು.. 🙏
ನಮ್ಮ ರಾಮಣ್ಣ ನಮ್ಮ ಹೆಮ್ಮೆ. ಈಗಲೂ ರಾಮಣ್ಣ ನ ನಾವು ಮಂದಾರ್ತಿ ಯಲ್ಲಿ ನೋಡುತೇವೆ
Supper mathu mathe Kalinga nawadre kontakkae dodda namana
It's realy great initiative and idea of giving the legend life to public by heggadde studio. Pl get some more interveiw with the people who were in mela along with the legend
ಮಾಣಿಕ್ಯ🙏🙏🙏🙏🙏
Nice
ಈವರೆಗೂ ಮಾತನಾಡುವವರೆಲ್ಲ ಎಷ್ಟು ಅಭಿಮಾನದಿಂದ ಮಾತಾಡೋದನ್ನ ನೋಡಿದರೆ ಎಂತಹ ಕಲಾವಿದರು ಅನ್ನೋದು ಅರಿವಾಗುತ್ತದೆ
Love from mangalore
🙏🙏🙏
Ramakrishna sir 🙏 🙏🙏🙏🙏🙏
👌🙏
👌👌👌👌🙏🙏
🙏
Supr sr
🙏
❤️❤️❤️❤️
Nanage 8 varsa munche obru kalinga navudara hage matthe yarannu kandilla antha helidru..adre kalinga navadaru istondu dodda vyakthi endu nanage ivatthu thiliyithu..🙏🙏🙏🙏
Gundmi karunakar rao (navudara freind) avara interview madi, innu hecchina maahithi sigutte
Naanu avara huchu Abhimani ,Avara kanta Siriyu yarigu holisalu sadyavilla ,Yakshaganaksleya Mantrika . Devarigu ivara yakshagana kaleyalli meru Ettaradali iruvudu nodalu Asuye untayitenu .
Naudari,Ramakrishna mandarti hagoo Shankar bhagavatara vidio iddare haki
ತುಂಬಾ ಬೇಸರ ಆಗುತ್ತದೆ
Like Shriyutha Kalinga Navads nobody will fill that place.
Kalingannavvadarige.alla.gottu.avaru.powerstar
🙏🙏🙏
🙏🙏🙏
🙏🙏🙏