Information on Natural pesticide Agniastra in Kannada || ನೈಸರ್ಗಿಕ ಕೀಟನಾಶಕ "ಅಗ್ನಿ ಅಸ್ತ್ರ"

Sdílet
Vložit
  • čas přidán 10. 09. 2024
  • 🐛ಕೊರಕಗಳ ಜಾತಿಗೆ ಬರುವಂತಹ ಕೀಟಗಳು ಕಾಂಡ ಕೊರಕ ,ಕಾಯಿಕೊರಕ ,ಹಣ್ಣು ಕೊರಕ ಹಾಗೂ ಎಲೆ ತಿನ್ನುವ ಹುಳುಗಳ ನಿಯಂತ್ರಣದಲ್ಲಿ ಮಹತ್ತರ ಪಾತ್ರವನ್ನು ವಹಿಸುವಂತಹ ನೈಸರ್ಗಿಕ ಕೀಟನಾಶಕ ಮಿಶ್ರಣ "ಅಗ್ನಿ ಅಸ್ತ್ರ"
    ಹಾಗಾದರೆ ,
    🤔ಅಗ್ನಿಅಸ್ತ್ರ ಎಂದರೇನು?
    🤔ಅಗ್ನಿಅಸ್ತ್ರ ತಯಾರಿಸಲು ಬೇಕಾಗಿರುವ ಸಾಮಗ್ರಿಗಳೇನು?
    🤔 ತಯಾರಿಸುವ ಬಗೆ ?
    🤔ಬಳಸುವ ರೀತಿ?
    🤔ನಿಯಂತ್ರಿಸಬಹುದಾದ ಕೀಟಗಳು?
    ಇದೆಲ್ಲದರ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಇರುವಂಥ ವೀಡಿಯೊ ಇದಾಗಿದ್ದು , ವೀಡಿಯೊ ಇಷ್ಟವಾದಲ್ಲಿ 👍ಲೈಕ್ ಮಾಡಿ ಮೌಲ್ಯಯುತವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ಶೇರ್ ಮಾಡಿ.
    🙏ಧನ್ಯವಾದಗಳು
    For Business Collabaration / Enquiries : reach.1root@gmail.com (or) Whatsapp 7090457532
    ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
    1Root - ರೈತರ ಅಪ್ಲಿಕೇಶನ್:
    play.google.co...
    Facebook :
    / 1root.farmer
    CZcams :
    / 1root_
    Instagram :
    / 1root_
    WhatsApp Group :
    chat.whatsapp....
    Telegram Public Channel :
    t.me/OneRoot

Komentáře • 63