Suvarna News Hour | ತಮಿಳರ ಬಗ್ಗೆ ಪ್ರಧಾನಿ ಮೋದಿಗೇಕೆ ಇಷ್ಟು ದ್ವೇಷ ಎಂದ MK Stalin । PM Modi |Suvarna News

Sdílet
Vložit
  • čas přidán 21. 05. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Hour | ತಮಿಳರ ಬಗ್ಗೆ ಪ್ರಧಾನಿ ಮೋದಿಗೇಕೆ ಇಷ್ಟು ದ್ವೇಷ ಎಂದ MK Stalin । PM Modi |Suvarna News
    Suvarna News Hour | Ajit Hanamakkanavar
    #SuvarnaNewsHour #AjitHanamakkanavar #NewsHour
    Puri Jagannath ಕೀಲಿ ಕಳವು ವಿಚಾರ ಕೆದಕಿದ PM Modi
    #loksabhaelection2024 #SuvarnaNews #kannadanews #karnatakapolitics
    #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 149

  • @vishwaguru9436
    @vishwaguru9436 Před 27 dny +51

    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ವಿಜಯಪುರ ಮೂಲದ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಎಂಬಾತ ಅಫಜಲಖಾನ್ ನ ಎಂಜಲು ಹಣಕ್ಕೆ ಮಾರುಹೋಗಿ ಛತ್ರಪತಿ ಶಿವಾಜಿಯ ಕೊಲೆಗೆ ಪ್ರಯತ್ನಿಸಿ ಹತನಾದ.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ವೆಂಕಟರಾವ್ ಹಾವೇರಿ ಎಂಬಾತ ಬ್ರಿಟೀಷರೊಂದಿಗೆ ಕೈಜೋಡಿಸಿ ಕಿತ್ತೂರು ಸಂಸ್ಥಾನವನ್ನು ಹಾಳುಗೆಡವಿದ.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮುಧೋಳದ ಕೃಷ್ಣರಾವ್ ಕಾರಭಾರಿ ಎಂಬಾತ ಬ್ರಿಟೀಷರೊಂದಿಗೆ ಸೇರಿ ಹಲಗಲಿ ಬೇಡರನ್ನು ಸದೆಬಡಿದ.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮತ್ತೊಬ್ಬ ಕೃಷ್ಣರಾಯ ರಾಯಣ್ಣನ ಮಾವನಿಂದಲೆ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಡಲು ಹುನ್ನಾರ ಮಾಡಿ ಯಶಸ್ವಿಯಾದ.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮತ್ತೊಬ್ಬ ಸ್ವಯಂಘೋಷಿತ ವೀರ ಹಿಂದೂಗಳು ನೇತಾಜಿಯವರ ಸೈನ್ಯ ಸೇರಬಾರದುˌ ಬ್ರಿಟೀಷರ ಸೈನ್ಯ ಸೇರಬೇಕೆಂದು ಕರೆಕೊಟ್ಟು ಬ್ರಿಟೀಷರಿಗೆ ಸಹಾಯಮಾಡಿದ.
    ಇಂದಿನ ನಕಲಿ ದೇಶಭಕ್ತರ ಪೂರ್ವಜರಾದ ಶಾಮಾಪ್ರಸಾದ ಮುಖರ್ಜಿ ಮುಂತಾದ ದೇಶವಿಭಜನೆಯ ಪಿತಾಮಹರು ಮುಸ್ಲಿ ಲೀಗ್ ಜೊತೆ ಸೇರಿ ಸ್ವತಂತ್ರ ಪೂರ್ವದಲ್ಲಿ ಬಂಗಾಳ ಮತ್ತು ಸಿಂದ್ ಪ್ರಾಂತ್ಯದಲ್ಲಿ ಪ್ರಾಂತೀಯ ಸರಕಾರ ರಚನೆ ಮಾಡಿದ್ದರು.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ಮುಕುಂಧ ಭಟ್ಟ ಮತ್ತು ಆತನ ಹಲಾಲಕೋರ ಜೊತೆಗಾಗರು ಬಸವಾದಿ ಶಿವಶರಣರ ಮಾರಣಹೋಮ ಮಾಡಿ ವಚನ ಕಟ್ಟುಗಳನ್ನು ನಾಶಮಾಡಿದರು.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ರಾಮೇಶ್ವರ ಭಟ್ಟ ಮತ್ತು ಸಂಗಡಿಗರು ಸಂತ ತುಕಾರಾಮನನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದರು.
    ಇಂದಿನ ನಕಲಿ ದೇಶಭಕ್ತರ ಪೂರ್ವಜರಾದ ಜಮಖಂಡಿ ಮತ್ತು ಮೀರಜನ ಪಟವರ್ಧನರು ಮತ್ತು ಪುಣೆಯ ಪೇಶ್ವೆಗಳು ಕಿತ್ತೂರು ಸಂಸ್ಥಾನವನ್ನು ನಾಶಗೊಳಿಸಿದರು.
    ಇಂದಿನ ನಕಲಿ ದೇಶಭಕ್ತರ ಪೂರ್ವಜನಾದ ತಿಮ್ಮರಸನ ತಮ್ಮ ತಿಪ್ಪರಸ ಬಹಮನಿ ಸುಲ್ತಾನರಿಗೆ ನೆರವಾಗಿ ವಿಜಯನಗರ ರಾಮ್ರಾಜ್ಯ ನಾಶಗೊಳಿಸಿದ.
    ಅಂದಾಜು ೬೫೦-೭೦೦ ವರ್ಷಗಳ ಪರ್ಯಂತ ಮೊಘಲರಾಧಿ ಎಲ್ಲ ಪರಕೀಯ ಆಳರಸರ ದಿವಾನಗಿರಿ/ಗುವಾಮಗಿರಿ/ಚಮಚಾಗಿರಿ ಮಾಡಿದವರ ಸಂತತಿ ಇಂದು ರಾಷ್ಟ್ರೀಯವಾದಿಗಳ ಛದ್ಮವೇಷ ತೊಟ್ಟು ನಮಗೆ ಭೊದನೆ ಮಾಡ್ತಿದೆ.
    ~ಡಾ. ಜೆ ಎಸ್ ಪಾಟೀಲ.

    • @jayasimhasimha9941
      @jayasimhasimha9941 Před 25 dny

      Era bahudu adre pramanika deshabhaktharu kooda brahmanarindane bandirodu. Bere jathi jana thutthu thikadalli itkothidra. Nalayakaru namardaru ado mathura edu thika muchchu . Congi loafers kathe nodu

    • @kasturiarnold7904
      @kasturiarnold7904 Před 24 dny +1

      ಅಜಿತ್ sir. ನೀವು ಕರ್ನಾಟಕ ದವರ????

    • @kasturiarnold7904
      @kasturiarnold7904 Před 24 dny

      ಅಜಿತ್ sir. Ur Dialogues..are Not audible the last part of your statement is not clear. . ಯಾಕೆ ನುಂಗುತಿರ

    • @GeetaBhagawati-on6hi
      @GeetaBhagawati-on6hi Před 23 dny

      ​@@bhagyavathinb ಇದು ಈಗಿನ ಸೊಗಲಾಡಿ ದೇಶಭಕ್ತರ ಪೂರ್ವಜರ ಇತಿಹಾಸ. ಆ ಇತಿಹಾಸವನ್ನು ಮರಳಿ ತರಲು ಈಗಿನ ಕಳ್ಳ ದೇಶಭಕ್ತರು ಇಗ ಹೆನಗಾಡುತಿದ್ದಾರೆ ಎಂದು ಹೇಳಿದ್ದಾರೆ.

    • @multiroast1000
      @multiroast1000 Před 23 dny

      ಅಜಿತ್ ಹೇಳೋದು ಹೆಂಗಿದೆ ಅಂದ್ರೆ ರಾಷ್ಟ್ರ ನಾಯಕರ ಭಾಷಣಕ್ಕೂ ರಾಜ್ಯ ನಾಯಕರ ಭಾಷಣಕ್ಕು ವ್ಯತ್ಯಾಸ ವಿಲ್ಲ ಏನೋ ಯಾವುದನ್ನ ಯಾವುದಕ್ಕೋ ಹೋಲಿಕೆ ಮಾಡಿ ಜನರನ್ನ ಮಳ್ಳ ಮಾಡ್ತೀವಿ ಈ ಚಾನೆಲ್ಗಳು ಮತ್ತು ಮಾಧ್ಯಮಗಳು ಅಂದಭಕ್ತ watsapp ಗ್ರೂಪ್ ಗಳು

  • @esquireprinters4424
    @esquireprinters4424 Před 8 dny

    Jai jaganath, jai somanath jai, jai ram jai Ram jai jai

  • @esquireprinters4424
    @esquireprinters4424 Před 8 dny

    Very good news sir

  • @Shivsundar143
    @Shivsundar143 Před 28 dny +30

    Please vote for bjp and Modiji my dear Hindus 🙏🙏🙏

    • @purushotham1862
      @purushotham1862 Před 27 dny

      shud hassan people vote for prajwal to support modi
      bayi bidapa

  • @devuraju8117
    @devuraju8117 Před 27 dny +7

    ಅಗಾದರೆ ಗುಜರಾತ್ ನಲ್ಲಿ ಮಾತ್ರ ನೀವು ಅಧಿಕಾರ ಮಾಡಬೇಕು ನೀವು ಏಕೆ ಯಲ್ಲ ಸ್ಟೇಟ್ ಗಳಲ್ಲಿ ಓಟ್ ಕೇಳಲು ಬರಬೇಕು ಗುಜರಾತ್ ಗೇ ಮಾತ್ರ ಸೀಮಿತವಾಗಿರಬೇಕು ಅಲ್ಲವೇ ಸ್ವಾಮಿ

  • @subrahmanyabhat335
    @subrahmanyabhat335 Před 27 dny +5

    Hanumakka navare nibu bittaresuva news bagge nimma abhipraya anu anta tilisi sir.

    • @abdummazeedsomeshwara5007
      @abdummazeedsomeshwara5007 Před 22 dny

      ಅನುಮಕ್ಕ ಏನೊ ಹೇಳಕ್ಕೆ ಒರಟು ಎಲ್ಲಿಗೋ ಹೋಗಿ ಮುಟ್ಟುತ್ತಾನೆ ಇವನ ಮೆಥ್ಲಲ್ಲಿ ಸೆಗಣಿ ಗೋ ಮೂತ್ರ ತುಂಬಿ ತುಳುಕುತ್ತಿದೆ ಯೂನು ಸಾಯುವಾಗಲು ರಾಮ ರಾಮ ಬದಲಿಗೆ ಹಿಂದೂ ಮುಸ್ಲಿಂ ಹಿಂದೂ ಮುಸ್ಲಿಂ ಹೇಳಿ ಸಾಇತ್ತಾನೆ

  • @chandrashekark3467
    @chandrashekark3467 Před 24 dny +5

    Iddanna nodo modale nanu helthene e manushya bucket hidithane eega😢

  • @amitdas6347
    @amitdas6347 Před 27 dny +6

    ಮತ್ತೆ ಅಣ್ಣಮಲೈನ ,ನಿರ್ಮಲ ಸಿತಾರಾಮನ್ ನ ಇಲ್ಯಾಕೆ ಬಿಟ್ತೀರಾ😂😂

  • @chandrakanthmoodanadambur4871

    Ok, ranganna na opinion tagolluvudu uttama

  • @abdummazeedsomeshwara5007

    Pakistanakke ogi biriyani tindu bandawaru ಯಾರು

  • @kuppaswamys4309
    @kuppaswamys4309 Před 27 dny +2

    From 10 years.why Modi silent

    • @jayaramshetty7873
      @jayaramshetty7873 Před 27 dny +4

      Thousand things cannot be done at a time.Ser how country has developed in all fields,rlys, airports bank npas, monthly ration, digitalisation,has cylinder to all,water and toilet in rural, Highways,bridges,under watersubways in Mumbai and Kolkata,huge upgradation of army,new jets,iPhone factoryhelicopter factory in Tumkur vaccination bringing our student stuck in war zone Ukraine's and middle East not one can go on and on.This is a golden period in country s history'.,

  • @raghunathambigarahalli1484

    Why not V.K.Pandian? any one become CM.or PM only by popular mandate ,i am no accept Modi, Shaw views.

  • @rajanna2539
    @rajanna2539 Před 27 dny +8

    It is the hatredness of Karunanidhi family towards Modiji . Because for the past few years Tamil nadu politics was in the hold of this family. Now this family is unable to tolerate the entry of Annamalai. Giving freebies messmorised Tamilians. Dravidian culture card played by this family and successful in keeping national parties away from them. Now Modiji and Annamalai trying to bring them to national main stream. Jai ho Bharath.

  • @sravi4895
    @sravi4895 Před 22 dny +1

    Ganji Giraakies casting aspersions against Real Deshabhakta. Ridiculous.....

  • @krishnamurthyhs813
    @krishnamurthyhs813 Před 24 dny +4

    INDIA. 🎉🎉🎉

  • @kalegowdachikkanna2868

    Apka deku pm ji only 6 month term apka.✍️🙏

  • @kuppaswamys4309
    @kuppaswamys4309 Před 27 dny +2

    From 10 years why Modi is silent.

  • @nasan123
    @nasan123 Před 27 dny +2

    That is the power should come out from Hindus....hindurashtra is the only solution to be in peace..

  • @GurubasappaPatil-zw1fn

    ❤🎉🎉🎉🎉❤

  • @avinashbr3242
    @avinashbr3242 Před 28 dny +6

    ಕಾರಿಗೆ record 😅

  • @danieljonah1148
    @danieljonah1148 Před 24 dny +2

    ಒಪ್ಕೋತೀವಿ ನಿಮ್ಮ ವಾದ 👏👏👏👏

  • @chandrashekark3467
    @chandrashekark3467 Před 24 dny +1

    Nanu helliddu eega correct e manushya bucket hididhu ayithu

  • @user-ny7cv3me5w
    @user-ny7cv3me5w Před 21 dnem

    Before writing negative comments plz understand Pandiyan is actually super CM from many years. This kind of situation is only seen during MMS govt.

  • @poovannakp4514
    @poovannakp4514 Před 24 dny +4

    Kharge show your binami assets of about 50kcrores this is acquired by corruption Mr kharge hand over the assets to the government, show your integrity to the daliths

  • @danieljonah1148
    @danieljonah1148 Před 24 dny

    Sorry sir ನಿಮ್ನ್ ಅರ್ಥ ಮಾಡ್ಕೊಳಕೆ ಕಷ್ಟ್ ಆಗ್ತಾ ಇದೆ

  • @kalegowdachikkanna2868

    Pm ji you are a, 5 years very silent b com😂😂

  • @subramanyambs2964
    @subramanyambs2964 Před 27 dny +6

    Bharath maataki jai

    • @shilpahn6823
      @shilpahn6823 Před 23 dny

      Bharath maataki jai anta hindiyalli alo avashyakate ella kannadadalle bharatha mathege jay anta heli tamma tamma mathrubhasheyalle deshabimana torsi.

  • @multiroast1000
    @multiroast1000 Před 23 dny

    Lo ajju jujju ದೇಶದ ಪ್ರಧಾನಿ ಹೇಳೋದಕ್ಕೂ ರಾಜ್ಯದ ನಾಯಕರು ಹೇಳೋದಕ್ಕೂ ವ್ಯತ್ಯಾಸ ಇದೆ ಯಾವುದನ್ನೋ ಯಾವುದಕ್ಕೋ ಹೋಲಿಕೆ ಮಾಡೋಕೆ ಹೋಗಿ ಗೌರವ ಕಳ್ಕೋಬೇಡ

  • @Mktv-ir6wp
    @Mktv-ir6wp Před 27 dny

    North India hindiwalas born braamudi janta party. BIMARU born bhakts. # injustice to Karnataka by central govt

  • @nagarajbhutanavarnagaraj1309

    ಅದೆಲ್ಲಸುಳ್ಳು.ಈಗಿನಕಾಲದಾಗದೇಶನಕ್ತರು20ಪರ್ಶಂಟುಮಾತ್ರೈನ್ನುಳಿದ80ದೇಶಾಹಾಳುಮಾಡೋರುತಮ್ಮಸ್ವಾರ್ಟಕ್ಕಾಗಿರೋಸ್ವಾರ್ಟಿಗಳು

  • @murali6467
    @murali6467 Před 24 dny

    North mein half, south mein saaaf. 😁🌗☺️

  • @nagarajbhutanavarnagaraj1309

    ಕಾಂಗ್ರೆಗೆದಾಕಿಸ್ತಾನದಬಗ್ಗೆಯಾನಿಮಾನವಿದ್ದಲ್ಲಿಯಲ್ಲಿಯೆಹೋಗಿಚುನಾವಣೆಗೆನಿಲ್ಲ್ಲಿ

  • @mohankrishnakrishna3265

    Jello Amith Shah IA talking nonsense. Why are you worried about MK stalin

  • @guruprasad6725
    @guruprasad6725 Před 23 dny

    Pakisthana anodu bjp election gimick antha gothahidhe
    Jai bheem jai congress 🔥🔥

  • @nagarajbhutanavarnagaraj1309

    Jun4ratanakakaairi yaakebada konduusaaitiiraa

  • @vkothwal3508
    @vkothwal3508 Před 27 dny +5

    70 saal se kyuon nahi kiya

  • @Appu6210
    @Appu6210 Před 24 dny +1

    Gattar bandhan 😂

  • @narasimhareddygn383
    @narasimhareddygn383 Před 24 dny +1

    Jai sriram.

  • @SHR513
    @SHR513 Před 23 dny

    Nimage result bagge doubt ide anusutte

  • @user-vm5jz4ol8x
    @user-vm5jz4ol8x Před 25 dny +8

    Jaimodiji jaisriram

  • @umeshkm-be8rp
    @umeshkm-be8rp Před 24 dny +1

    Jai Modi ji

  • @bpjagadish
    @bpjagadish Před 27 dny +6

    Vote ಮೋದಿಜಿಗೆ

  • @arunchinagundi6597
    @arunchinagundi6597 Před 23 dny +1

    Ajit sir,namm duddinda Bihar up uddar agbardu antelilla,namm duddalli nam palu kodi adrinda nam state alli innu service and good save jaste madi innu jasti income baratte,avaga avrigu avar pal kodu nangu nam pal kodu idrinda ibrigi olledu naminda GST tax jasti hodre tane alli avar pal jasti hogodu ,en heltira sir

  • @venkiappi7394
    @venkiappi7394 Před 25 dny

    Iam dobi I no veri well .
    Don,, tak modiji dobika kutta na gharka, na ghatka.
    Jai madivala machi deva,rajaka 👆🙏.

  • @bpjagadish
    @bpjagadish Před 27 dny +1

    ಅವ್ನು ಕತ್ರಿ ಇರಬಹುದು

  • @user-wo2sn6sg2o
    @user-wo2sn6sg2o Před 23 dny

    Satyavada mathu

  • @Anandavardhana-ff5vn
    @Anandavardhana-ff5vn Před 24 dny

    Proof is necessary for this issue & phenomenon!

  • @user-rn7xv3yg6s
    @user-rn7xv3yg6s Před 22 dny

    Le bucket 🪣 nivu nam Jana uk avaru nange heme ede kasta dinda mele bandidira ,,but e riti bucket hididu dudiyo badlu nim hesaru uliskoli ,,,tumbha bad opinion ede nim bage ajit avare ,,

  • @thims79
    @thims79 Před 25 dny +3

    ಒಬ್ಬ ಪ್ರಧಾನಿ ಯೆಲ್ಲ ರಾಜ್ಯವನ್ನು ನೋಡ್ಕೋಬೇಕು, ಆದರೇ ಈ ರೀತಿ ಮತಕ್ಕಾಗಿ ಭಾಷಣ ಮಾಡೋದು ಸರಿ ಅಲ್ಲಾ.....

    • @apdeshpande2479
      @apdeshpande2479 Před 24 dny

      If you gujjus ocupy seat of pm and hm ministers then a tamilian can become cm of orisa
      In past bombay cm were gujaratis mysore cm was shri reddi from andhra dharamsing cm of karnatak was from rajasthan
      Jaishriram

    • @apdeshpande2479
      @apdeshpande2479 Před 24 dny

      15:58

    • @manjun4660
      @manjun4660 Před 23 dny

      Avra paksakagi hogthare

  • @SHR513
    @SHR513 Před 23 dny +1

    Ajith sir nimage Ella gottiddu e rithi matadodu sari illa anusutte

  • @user-vx2ve6we1w
    @user-vx2ve6we1w Před 24 dny +1

    Ninu BJP baket adi paa 😂😂😂😂

  • @leelashankar2319
    @leelashankar2319 Před 24 dny

    One of my best journalist Ajith anna❤

  • @SMSHASHIDHAR
    @SMSHASHIDHAR Před 27 dny

    Ajita BJP. GULAMA .....

  • @RamannaMkallur
    @RamannaMkallur Před 21 dnem

    Pp

  • @samanvayascgskannadasulali3981

    ಹ್ಞೂ,,,ನಪ್ಪಾ , ಹತ್ತು ವರ್ಷ ಒಬ್ಬನೇ(ಮನ ಮೋಹನ್ ಸಿಂಗ್) ಪ್ರಧಾನಮಂತ್ರಿ ಆಳಿದ್ದು,,ಹತ್ತು ವರ್ಷ ಕೀಲಿ ಕೈ ಇದ್ದದ್ದು ಒಬ್ಬರ(ಸೋನಿಯಾ) ಕೈಲೇ ಅಲ್ವೇ ಹಾಗಾಗಿ😂😂😂

    • @darshanmanjunath1774
      @darshanmanjunath1774 Před 21 dnem

      10 ವರ್ಷ PM seat ಗಳಿಸಿದ್ದು, ಕದ್ದಿದ್ ಅಲ್ಲ. 😮‍💨

    • @darshanmanjunath1774
      @darshanmanjunath1774 Před 21 dnem

      10 ವರ್ಷ PM ಕುರ್ಚಿ ಗಳಿಸಿದ್ದು, ಕದ್ದಿದ್ದು ಅಲ್ಲ 😮‍💨

  • @user-yr6jc7io5y
    @user-yr6jc7io5y Před 27 dny

    BJP ancor

  • @manjula-pf8zb
    @manjula-pf8zb Před 23 dny

    Loose stali

  • @zeroatm9381
    @zeroatm9381 Před 27 dny

    ರತ್ನ ಭಂಡಾರ....

  • @dkchandrashekarnayak420

    Ajith 😂

  • @vijayvishwas853
    @vijayvishwas853 Před 27 dny

    Ninayake. Baku. Tatikoado. Edi TV FC

  • @ningappaningappa1647
    @ningappaningappa1647 Před 28 dny +1

    🌹👎🌹👎🌹👎🇮🇳🤣🤣🤣🤣🤣🤣

  • @user-ok2vz7nk3e
    @user-ok2vz7nk3e Před 27 dny

    Bjp❤

  • @prashantrojekar5546
    @prashantrojekar5546 Před 23 dny

    ManMohan Singh was rubber stamp for Sonia Gandhi.
    No need to discuss

  • @leelavathihebbar251
    @leelavathihebbar251 Před 20 dny

    ಲಙಜಭಜಹಜವಚಜೌವ,ವಹವಹವಚವಷವಷ,ಹ

  • @RudrappaKuri-bv1pb
    @RudrappaKuri-bv1pb Před 28 dny +1

    You loose mad anchor

  • @hindu263
    @hindu263 Před 25 dny

    🙏🙏🙏🙏🙏🙏🙏

  • @murali6467
    @murali6467 Před 24 dny

    I am surprised, now a days Modi is talking nonsense. Something wrong with him due to his age?

  • @kuppaswamys4309
    @kuppaswamys4309 Před 27 dny

    Tamilnadu bjp cannot get 3 seats

  • @vishwaguru9436
    @vishwaguru9436 Před 27 dny +1

    ಹತ್ತು ವರ್ಷಗಳ ಅವಧಿಯಲ್ಲಿ ದೇಶವನ್ನು ಹಳ್ಳ ಹಿಡಿಸಿ ರಾಜ್ಯದ ಬಗ್ಗೆ ಚಿಂತೆ

    • @jayaramshetty7873
      @jayaramshetty7873 Před 27 dny +3

      Then go to Afghanistan and Pakistan you get everything frees and get four .Then you will realise what modi has done in the last ten years.If people are not neutral them they will see everything yellow.

    • @savithashantharam3600
      @savithashantharam3600 Před 9 dny

      60 ವರ್ಷ ಆಳಿದವರು ಏನ್ ಮಾಡಿದ್ದು?
      ಇನ್ನೂ ಗರೀಬಿ ಹಠೋವೋ ಹೇಳ್ತಾನೆ ಇದಾರೆ ಹತ್ತು ವರ್ಷದ ಜೊತೆ ಇನ್ನೂ 50 ವರ್ಷ ಅಗ್ಲಿ

  • @ksgshetty4345
    @ksgshetty4345 Před 24 dny

    ರಾಹುಲಜಿ ಮನೋವಾದಿ.

  • @vishwaguru9436
    @vishwaguru9436 Před 27 dny +2

    *OBC ಜಾತಿಗಳೇ ಎಚ್ಚರ!*
    - ಸಾಕ್ಯ ಸಮಗಾರ
    ಭಾರತ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕರ್ನಾಟಕದ ಕಾಂಗ್ರೆಸ್ ಸರ್ಕಾರ SC/ST/OBC ಮೀಸಲಾತಿಯನ್ನು ಕಿತ್ತು ಮುಸ್ಲೀಮರಿಗೆ ನೀಡಿದಂತೆ ಇಡೀ ದೇಶಕ್ಕೆ ವಿಸ್ತರಿಸುತ್ತದೆ ಎಂದಿದ್ದಾರೆ. ಪ್ರಧಾನಿಗಳಿಗೆ ಇದರಿಂದ ಕನಿಷ್ಠ ಮೀಸಲಾತಿ ಇತಿಹಾಸವೂ ತಿಳಿದಿಲ್ಲ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ ಅವರು SC/ST/OBC ಗಳಿಗೆ ಮಾಡಿದ ಮೋಸವನ್ನು ಮರೆಮಾಚಲು ಮತ್ತೆ SC/ST/OBC ವಿರುದ್ಧ ಮುಸ್ಲೀಮರನ್ನು ಎಳೆದು ನಿಲ್ಲಿಸುತ್ತಿದ್ದಾರೆ. ಸತ್ಯ ಅರಿಯೋಣ ಬನ್ನಿ.
    ಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಮುಸ್ಲೀಮರು OBC ಮೀಸಲಾತಿ ಪಡೆಯುತ್ತಿದ್ದಾರೆ. 1994 ರಲ್ಲಿ ಚಿನ್ನಪ್ಪರೆಡ್ಡಿ ಆಯೋಗವು ಸ್ವತಂತ್ರ ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳನ್ನು ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಮಾನದಂಡಗಳ ಆಧಾರದಲ್ಲಿ ಗುರುತಿಸಿತು. ಅದಲ್ಲದೆ ಮೀಸಲಾತಿ ಪ್ರಮಾಣವನ್ನು 50% ರಿಂದ 57%ಗೆ ಏರಿಸಲು ಸೂಚಿಸಿತ್ತು. ಇದಕ್ಕೆ ಮುಖ್ಯ ಕಾರಣ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣವನ್ನು 50% ಗೆ ಮಿತಿಗೊಳಿಸಿದ್ದಾಗಿತ್ತು.
    ಭಾರತದಲ್ಲಿ ಮಂಡಲ್ ಆಯೋಗದ ವರದಿಯ ನಂತರ ಹಿಂದುಳಿದ ಜಾತಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ 27% ನಷ್ಟು ಮೀಸಲಾತಿ ದೊರಕಿತು. ದುರಂತವೆಂದರೆ ಭಾರತದಲ್ಲಿ 52% ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಜಾತಿಗಳಿದ್ದು, ಅವುಗಳಿಗೆ ಕೇವಲ 27% ಮೀಸಲಾತಿ ನೀಡಲಾಯಿತು. ಇದಕ್ಕಿದ್ದ ಕಾರಣ ಮತ್ತದೇ ಇಂದಿಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣವನ್ನು 50% ಗೆ ಮಿತಿಗೊಳಿಸಿದ್ದಾಗಿತ್ತು.
    ನೆನಪಿರಲಿ, ಈ ಎರಡೂ ಆಯೋಗಗಳು ಮುಸ್ಲೀಮರೊಳಗಿನ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು OBC ಪಟ್ಟಿಗೆ ಸೇರಿಸಿದ್ದವು. ಈಗ ಬಿಜೆಪಿ-ಮೋದಿ ಪಟಾಲಂ ಪ್ರಚಾರ ಮಾಡುತ್ತಿರುವಂತೆ ಎಲ್ಲಾ ಮುಸ್ಲಿಂ ಸಮುದಾಯಗಳನ್ನು ಇಡಿಯಾಗಿ OBC ಪಟ್ಟಿಗೆ ಸೇರಿಸಿಲ್ಲ. ಮುಸ್ಲೀಮರೊಳಗಿನ ವ್ಯಾಪಾರಿ ಸಂಬಂಧಿತ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡಲಾಗಿದೆ.
    ಮಂಡಲ್ ವರದಿಯ ಶಿಫಾರಸು ಪ್ಯಾರ 13.11 ರಲ್ಲಿ OBC ಗಳ ಜನಸಂಖ್ಯೆ ತಿಳಿಸುವಾಗ the population of OBC’s both Hindu and non-Hindu is around 52% ಎನ್ನತ್ತೆ. ಇದರ ಅರ್ಥ OBC ಗಳೆಂದರೆ ಹಿಂದೂ ಮತ್ತು ಹಿಂದೂಯೇತರ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಸಮುದಾಯಗಳು ಎಂದರ್ಥ. ಹಾಗಂತ ಈ ಎಲ್ಲಾ ಅಲ್ಪಸಂಖ್ಯಾತ ಧರ್ಮಗಳವರಿಗೆ ಧರ್ಮದ ಆಧಾರದಲ್ಲಿ OBC ಮೀಸಲಾತಿ ನೀಡಿಲ್ಲ. ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಆಧಾರದಲ್ಲಿ ಮೀಸಲಾತಿ ನೀಡಿರುವುದಾಗಿದೆ. ಆದರೆ ಮೋದಿ ಪಟಾಲಂ ಕೇವಲ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿದೆ. ಏಕೆಂದರೆ ಈಗಾಗಲೇ ಮುಸ್ಲೀಮರ ವಿರುದ್ಧ ಕಪೋಲಕಲ್ಪಿತ ಭಯವನ್ನು ಸುಳ್ಳು ಸುಳ್ಳೇ ಹಬ್ಬಿಸಲಾಗಿರುವುದರಿಂದ SC/ST/OBC ಗಳನ್ನು ಅವರ ವಿರುದ್ಧ ಎತ್ತಿ ಕಟ್ಟಿ ತಮ್ಮ ಓಟಿನ ಬೇಳೆ ಕಾಳು ಬೇಯಿಸಿಕೊಳ್ಳು ಹಳೆಯ ಕುತಂತ್ರವಾಗಿದೆ. ಗುಜರಾತಿನ ಗೋದ್ರಾ ಹತ್ಯಾಕಾಂಡಗಳ ನಂತರದ ಹಿಂದೂ-ಮುಸ್ಲೀಂ ಗಲಭೆಗಳಲ್ಲಿ ಜೈಲು ಸೇರಿದವರು SC/ST/OBC ಗಳಾದರೆ, ಗಲಬೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾದವರು ಬ್ರಾಹ್ಮಣರು-ಬನಿಯಾಗಳಾಗಿದ್ದಾರೆ. ಹೀಗೆ ಒಂದೇ ಕಲ್ಲಿಗೆ SC/ST/OBC ಮತ್ತು ಮುಸ್ಲೀಮರನ್ನು ಹೊಡೆದುರುಳಿಸುವ ಕುತಂತ್ರವನ್ನೇ ಇಂದಿಗೂ ಮಾಡಿಕೊಂಡು ಬರುತ್ತಿದ್ದಾರೆ.
    ಈಗ ಅಸಲಿ ವಿಷಯಕ್ಕೆ ಬರೋಣ. ಮೋದಿಯವರಿಗೆ SC/ST/OBC ಗಳ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಮಂಡಲ್ ಆಯೋಗ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳು 50% ಗಿಂತಲೂ ಹೆಚ್ಚು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದ್ದರೂ, ಇಂದಿರಾ ಸಹಾನಿ ಪ್ರಕರಣದಲ್ಲಿ ಅವೈಜ್ಞಾನಿಕ ಮೀಸಲಾತಿ ಮಿತಿ 50% ಇಟ್ಟಿದ್ದರಿಂದಾಗಿ ಸಾಕಾರಗೊಳಿಸಲಾಗಿರಲಿಲ್ಲ. ಆದರೆ 2019 ರಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ಬನಿಯಾಗಳಿಗೆ 10% EWS ಮೀಸಲಾತಿ ನೀಡಿದ ಮೋದಿ ಸರ್ಕಾರ ಅದನ್ನು SC/ST/OBC ಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಏಕೆ ಕೊಡಲಿಲ್ಲ? 50% ಮೀಸಲಾತಿ ಮಿತಿಯನ್ನು ಮೀರಲು ಸಂವಿಧಾನಕ್ಕೆ ಏಕೆ ತಿದ್ದುಪಡಿ ತರಲಿಲ್ಲ? ಬ್ರಾಹ್ಮಣರಿಗೆ ಒಂದು ನ್ಯಾಯ SC/ST/OBC ಗಳಿಗೆ ಒಂದು ನ್ಯಾಯ ಮಾಡಿದ್ದು ಏಕೆ? ಏಕೆಂದರೆ RSS-BJP ಗೆ ಮೀಸಲಾತಿ ಕೊಡುವುದೇ ಇಷ್ಟವಿಲ್ಲ. ಈ ಹಿಂದೆ ಮಂಡಲ್ ಆಯೋಗ OBC ಗಳಿಗೆ ಮೀಸಲಾತಿ ನೀಡಿದಾಗಲೂ ಸಹ ಹೀಗೆಯೇ ವಿರೋಧಿಸಿ ಇಡೀ ಹೋರಾಟವನ್ನು ದಿಕ್ಕು ತಪ್ಪಿಸಲು ಬಾಬರಿ ಮಸೀದಿ ಕೆಡವಲು SC/ST/OBC ಗಳಿಗೆ ʼಕಮಂಡಲʼ ಯಾತ್ರೆಯ ಭ್ರಮೆ ಹುಟ್ಟಿಸಿತ್ತು. ನೋಡಿ ʼಮಂಡಲ್ʼ ಗೆ ವಿರುದ್ಧವಾಗಿ ʼಕಮಂಡಲ್ ʼ ಯಾತ್ರೆ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ OBC ಸಮುದಾಯ ಸೋತಿತ್ತು.
    ಆದರೆ ಈಗ ಅರ್ಥ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಮೀಸಲಾತಿಯನ್ನು ಬಲಗೊಳಿಸಲು ʼಜಾತಿ ಗಣತಿʼ ಮಾಡುವ ಆಶ್ವಾಸನೆ ನೀಡಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಝ ಕೋರ್ಟ್ ಮೀಸಲಾತಿಗೆ ಹಾಕಿರುವ ಮಿತಿ 50% ತೆಗೆದು ಹಾಕುವುದಾಗಿ ತಿಳಿಸಿದೆ. 10% EWS ಮೀಸಲಾತಿಯನ್ನು SC/ST/OBC ಗಳಿಗೂ ವಿಸ್ತರಿಸುವುದಾಗಿ ತಿಳಿಸಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿಜಿ ಇಂತಹ ಯಾವ ಆಶ್ವಾಸನೆಯನ್ನೂ ನೀಡಿಲ್ಲ. ಕರ್ನಾಟಕ ಕಾಂಗ್ರೆಸ್ಸಿನ ʼಗ್ಯಾರಂಟಿʼ ಪದವನ್ನು ಕಳ್ಳತನ ಮಾಡಿದ್ದು ಬಿಟ್ಟರೆ ಇನ್ನಾವ ಜನಪರ ಆಶ್ವಾಸನೆಯೂ ಬಿಜೆಪಿ ಪ್ರಣಾಳಿಕೆಯಲ್ಲಿಲ್ಲ. ಹಾಗಾಗಿ SC/ST/OBC ವಿರುದ್ಧ ಮುಸ್ಲೀಮರನ್ನು ನಿಲ್ಲಿಸುತ್ತಿದ್ದಾರೆ.
    ಒಟ್ಟಾರೆ SC/ST/OBC ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನಂಬಬಹುದೇ ಹೊರತು ಬಿಜೆಪಿ-ಮೋದಿಯವರ ಭಾಷಣವನ್ನೂ ಹಾಗೂ ಪ್ರಣಾಳಿಕೆಯನ್ನು ನಂಬಲು ಸಾಧ್ಯವೇ ಇಲ್ಲ.

  • @Shivsundar143
    @Shivsundar143 Před 28 dny +1

    Maangedi Khangress sarkaar oddu kittogeyabeku nanna Hindugale 🤬🙏☹️🥱

  • @Shivsundar143
    @Shivsundar143 Před 27 dny +2

    Yeddeli Hindugale yeddeli 🙏🙏🙏hindu virodhi Khangress na kittaki BJP sarkaar tanni 🙏🥱☹️🥹

  • @danieljonah1148
    @danieljonah1148 Před 24 dny +3

    Sorry sir ನಿಮ್ನ್ ಅರ್ಥ ಮಾಡ್ಕೊಳಕೆ ಕಷ್ಟ್ ಆಗ್ತಾ ಇದೆ