16 ಜಾತಿಯ ಸಕ್ಕರೆಗೆ ಸಮನಾದ ಮಾವು..! ನನ್ನದೇ ಬ್ರಾಂಡ್ ನಲ್ಲಿ ಮಾರಾಟ ಮಾಡುತ್ತಿದ್ದೇನೆ..!

Sdílet
Vložit
  • čas přidán 7. 06. 2023
  • #KrishiBelaku
    #Mango
    #Mallika
    #Mangocoppergrafting
    #Copperleaf
    #Mangocultivation
    #Jackcultivation
    #Zbnf
    #Organicfarming
    #Mallika
    #Aphos
    #Sendura
    #Organicmango
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ಹೊಯ್ಸಳ ಅಪ್ಪಾಜಿ, ಉಣ್ಣೆ ನಹಳ್ಳಿ ಗ್ರಾಮ ಹೊಳೆನರಸೀಪುರ ತಾಲೂಕು, ಹಾಸನ ಜಿಲ್ಲೆ

Komentáře • 34

  • @balramdani7099
    @balramdani7099 Před rokem +4

    ಮಾವಿನ ಗಿಡ 3ವರ್ಷ ಮಗುವಿನ ತರಹ ನೋಡಿದ್ರೆ ಮುಂದೆ ನಮ್ಮ ನೋಡುತ್ತೆ

  • @manjunath322
    @manjunath322 Před rokem +5

    75,150 ದುಬಾರಿ ಬೆಲೆ ಅಲ್ಲ. ಬೆಂಗಳೂರಿನಲ್ಲಿ ಕಾರ್ಬೈಡ್ ಹಾಕಿದ ಹಣ್ಣನ್ನು ಇನ್ನೂ ಹೆಚ್ಚಿನ ಬೆಲೆಗೆ ಮಾರುತ್ತಾರೆ.

  • @lakshmaiahm5099
    @lakshmaiahm5099 Před rokem +3

    It is really amazing to gain knowledge of farming from persons like you. Hats off to you.
    Keep on sharing you experience.

  • @hrh1231
    @hrh1231 Před rokem +1

    ಮಾವಿನ ಹಣ್ಣಿನ ರಾಜನಿಗೆ 🙏🙏🙏🙏....

  • @jack-vk8it
    @jack-vk8it Před rokem +3

    ಉತ್ತಮ ತೋಟ

  • @manjunathacrmanjucr5416
    @manjunathacrmanjucr5416 Před rokem +3

    ಸರ್ ನೀವು ಏರ್ ಲೆಯರಿಂಗ್ ಮಾಡಿ ಗಿಡ ಮಾರಾಟ ಮಾಡಿ ದಯವಿಟ್ಟು

  • @nageshhd5399
    @nageshhd5399 Před rokem +2

    Sir ನಿಮ್ಮ ಕನ್ನಡ ಭಾಷಾ ಪ್ರಯೋಗ ತುಂಬಾ ಚನ್ನಾಗಿದೆ.

  • @ishwarhiremath1856
    @ishwarhiremath1856 Před rokem +1

    Sir, please intimate how we have to purchase your products. I love all mangos very much. Thanq

  • @user-cx4ij1rq9j
    @user-cx4ij1rq9j Před 21 dnem

    Sir nimma mango plant namage send madutteera

  • @shenoygp7636
    @shenoygp7636 Před rokem

    Mango and Jackfruit airlayering agolla. Approach graft, V-Cut graft madabahudu.
    Manglorenalli, tarasiyalli belesida Tali AISHWERYA mango nannali untu. Gidagalannu tarisutene.

  • @dayanandpadre2196
    @dayanandpadre2196 Před rokem +2

    Very useful information. Enjoyed listening to your comments. Could have shared your number for purchase of mangoes

  • @gpunithbenkeshhwar175

    Best orgnic methed

  • @thejumurthy2270
    @thejumurthy2270 Před rokem +1

    Sir nimmalli mavina sasi siguttava sasigalu yava nursery inda tandiddu...Mahathi kodi sir.. contact details..

  • @VadirajaTantry-em8yh
    @VadirajaTantry-em8yh Před rokem

    ತುಂಬಾ ಚೆನ್ನಾಗಿದೆ.
    ದಯವಿಟ್ಟು ತಮ್ಮ ದೂರವಾಣಿ ಸಂಖ್ಯೆಯನ್ನು ತಿಳಿಸಿಕೊಡಿ.ಮಾವಿನ ತಳಿಗಳ ಸಸಿಗಳನ್ನು ನಿಮ್ಮಿಂದ ಹೇಗೆ ಕೊಂಡುಕೊಳ್ಳುವುದು.ಮಾರ್ಗದರ್ಶನ ಮಾಡಿ ಸರ್ ..

  • @vineethhi9731
    @vineethhi9731 Před rokem

    Neevu edara gida maarata maaduthira?

  • @divakarshetty3210
    @divakarshetty3210 Před rokem

    ಸರ್ ಯಾವಾಗ ನಿಮ್ಮ ಮಾವು ಮಾರಾಟಕ್ಕೆ ಬರುತ್ತದೆ?

  • @jayakarshetty2054
    @jayakarshetty2054 Před rokem

    ಇವರ ನಂಬರ್ ಕೊಡಿಸಿ

  • @srinathramesh3289
    @srinathramesh3289 Před rokem

    Appaji Avara contact details share Maadi

  • @jayanthibskamath788
    @jayanthibskamath788 Před rokem

    Sir mango plant beku mangoes also need pl send ur no

  • @ganeshadiga2022
    @ganeshadiga2022 Před rokem

    Sasi beku saar

    • @balakrishnabhat4888
      @balakrishnabhat4888 Před rokem +1

      ಇದೇ ತಿಂಗಳು ಪುತ್ತೂರಿನಲ್ಲಿ ಜೈನ ಭವನದಲ್ಲಿ 16;17 ಕ್ಕೆ ಹಣ್ಣಿನ ಮೇಳ ಇದೆ ಬನ್ನಿ ಸರ್

  • @srinandanrao
    @srinandanrao Před rokem +1

    Correction:
    1. Mallika is hybrid of Dasheri and Neelum.
    Not Badam.
    2. Not developed by GKVK.

    • @BCF2017
      @BCF2017 Před rokem

      Hi Sir,Thank you for information. Are you a farmer sir.

    • @srinandanrao
      @srinandanrao Před rokem +1

      Not a farmer but interested to be one.
      Im a serious Mango lover.

    • @BCF2017
      @BCF2017 Před rokem

      @@srinandanrao ok 💛❤️🙏

  • @PAPatil-vr3qz
    @PAPatil-vr3qz Před rokem

    Nimma vilasa mathu contact no kodi