ಬಂಜರು ಭೂಮಿ ಇದ್ದರೆ ಈ ಕೃಷಿ ಮಾಡಿ | ಈ ಬೆಳೆಗೆ ನೀರೂ ಬೇಡ ಗೊಬ್ಬರನೂ ಬೇಡ

Sdílet
Vložit
  • čas přidán 10. 09. 2024

Komentáře • 414

  • @rajegowdaks8124
    @rajegowdaks8124 Před měsícem +7

    ಮಾಹಿತಿಗೆ ಚೆನ್ನಾಗಿದೆ ತುಂಬು ಹೃದಯದ ಅಭಿನಂದನೆಗಳು ಬ್ರೋ ನನ್ನ ಹತ್ತಿರ ಕೂಡ ಗಿಡ ಇದೆ

    • @krushikalyana
      @krushikalyana  Před měsícem

      ❤️ ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು

    • @shilpasowmya4997
      @shilpasowmya4997 Před 4 dny

      Contact number kodi anna

  • @ajaygoudar5745
    @ajaygoudar5745 Před 11 dny +1

    Thank you sir olle maahiti kottidakke

  • @jayaramshetty5630
    @jayaramshetty5630 Před 2 měsíci +7

    ಒಳ್ಳೆ ಅನುಭವ ಹೊಂದಿರುವ ರೈತ

    • @krushikalyana
      @krushikalyana  Před 2 měsíci +1

      ಥ್ಯಾಂಕ್ಸ್ ಸರ್ 👍

  • @adiveppakollar5093
    @adiveppakollar5093 Před měsícem +7

    ಸರ್ ಈ ಗಿಡದಿಂದ ಎಕರೆಗೆ ಎಷ್ಟು ಲಾಭ ಬರಬಹುದು.ಅಥವಾ ಒಂದು ಗಿಡದಿಂದ ಎಷ್ಟು ಲಭ.

  • @pramilapriyadarshini3500
    @pramilapriyadarshini3500 Před 2 měsíci +3

    Very informative, thank you!!! 👍👌

    • @krushikalyana
      @krushikalyana  Před 2 měsíci +1

      ತುಂಬಾ ಧನ್ಯವಾದಗಳು

  • @damodarprabhu2320
    @damodarprabhu2320 Před 16 dny +1

    Sir, Very good information thank you

  • @ashokk6659
    @ashokk6659 Před 2 měsíci +9

    Best video 🎉🎉🎉

  • @rammurthi5598
    @rammurthi5598 Před 2 měsíci +3

    Very good information for farmers to activate their dry lands and fulfill the dreams of prime minister to double the farmers income.

  • @manjegowdamr7955
    @manjegowdamr7955 Před měsícem +2

    ಧನ್ಯವಾದಗಳು ಭ್ರೋ ಮಾಹಿತಿಗಾಗಿ

  • @pavithrac200
    @pavithrac200 Před měsícem +3

    Very good information

  • @mcy3045
    @mcy3045 Před měsícem +1

    Sir tumba anubva nimge kushi aetu sir nmge nimma tota yva uralli edy sir

  • @jmjvlogs377
    @jmjvlogs377 Před měsícem

    Thank you for informative Vedios

  • @gangadharhongal5183
    @gangadharhongal5183 Před měsícem +3

    Best sidsa baku

  • @gururajbhat3538
    @gururajbhat3538 Před 23 dny +2

    Idakke DK jilleyalli Tulu bhashe yalli ijin kannada dalli Dalchinni matthu English nalli Cinnamon endu kareyuthare. Idara shashriya hesaru Sygizium Aromaticum. family Myrtaceae or Eucalyptus (Nilagiri)or Guava(perale) family. Masale matthu Oushadeeya mara.

    • @krushikalyana
      @krushikalyana  Před 23 dny

      ನಿಮಗೆ ಸಕತ್ ನಾಲೆಜ್ ಇದೆ ಸರ್ thank you 🌹🌹

  • @balakrishnashetty3992
    @balakrishnashetty3992 Před 2 měsíci +3

    If u got one plant then it will have so many plants from the root like kadipatta

  • @JakkappaWaghamore
    @JakkappaWaghamore Před 9 dny +1

    5:57 bijagalu,,sigutte 8:27 8:29

  • @kushalkumar2062
    @kushalkumar2062 Před 2 měsíci +2

    Very well described👌👍🙏

  • @karthikgowda8868
    @karthikgowda8868 Před 2 měsíci +2

    Super explanation

    • @krushikalyana
      @krushikalyana  Před 2 měsíci

      ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹಕ್ಕೆ ❤️

    • @HullappaHk
      @HullappaHk Před měsícem +1

      HULLAPPA

    • @krushikalyana
      @krushikalyana  Před měsícem

      @@HullappaHk ❤️👍

  • @sunichitte5862
    @sunichitte5862 Před měsícem +2

    Mayit needidakke danyavadagalu

    • @krushikalyana
      @krushikalyana  Před měsícem

      🌹❤️ ನಿಮಗೂ ಕೂಡ ಧನ್ಯವಾದಗಳು

  • @saivenkatesh7928
    @saivenkatesh7928 Před 9 dny +1

    What are the seeds used for, can someone explain? Bayleaves and Cinnamon powder and chekke, I know but what are the seeds called in Kannada and what are its used. Please explain. Thank you.

    • @krushikalyana
      @krushikalyana  Před 9 dny

      Its seeds are not used as spicess they are used to obtain saplings. But its buds are used as a spice which is called Maratha Moggu (ಮರಾಠ ಮೊಗ್ಗು ) in Kannada

  • @THUGBros
    @THUGBros Před měsícem +1

    Very good 👍👍👍👍👍

  • @JayaprakapTengil-tu6gd

    Super jai kissan

  • @dgsshivraj4795
    @dgsshivraj4795 Před 4 dny

    Marketing hege sir

  • @gangadharhongal5183
    @gangadharhongal5183 Před měsícem +2

    Gangadhar m hongal 🎉ok

    • @krushikalyana
      @krushikalyana  Před měsícem

      ಸರ್ ಚಲನಚಿತ್ರದಲ್ಲಿ ನಮೂದಿಸಿದ ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆದುಕೊಳ್ಳಿ

  • @UshaRani-st5fc
    @UshaRani-st5fc Před měsícem +1

    Good video

  • @natrajmg7657
    @natrajmg7657 Před 2 měsíci +3

    👌

  • @pandubagilad
    @pandubagilad Před 2 měsíci +3

    Nice

  • @manjularaj8282
    @manjularaj8282 Před 2 měsíci +2

    Yeshtu antharadalli nati madabeku, maththe marketing hege

    • @krushikalyana
      @krushikalyana  Před 2 měsíci

      ಇದನ್ನು 15ರಿಂದ 20 ಅಡಿಗೆ ಒಂದು ಸಸಿಯನ್ನು ನೆಟ್ಟು ನಾಟಿ ಮಾಡಬೇಕು ಇದರ ಮಾರ್ಕೆಟ್ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡುತ್ತೇವೆ ದಯವಿಟ್ಟು ವೀಕ್ಷಿಸಿ

  • @RamamurthyBS
    @RamamurthyBS Před 2 měsíci +2

    Sir ,can we grow in coconut farm under 50% shade

  • @SavithriP-ud9tv
    @SavithriP-ud9tv Před 2 měsíci +3

    ನಮಿಗೆ ಒಂದಿಪ್ಪತ್ತು ಬೀಜಗಳನ್ನು ಕಳಿಸ್ಬೌದ ಪ್ಲೀಸ್

  • @FathimaRimsha-x1c
    @FathimaRimsha-x1c Před měsícem +2

    👍

    • @krushikalyana
      @krushikalyana  Před měsícem

      ತುಂಬಾ ಧನ್ಯವಾದಗಳು

  • @jayarambangera1031
    @jayarambangera1031 Před 2 měsíci +2

    Namma kade egin anthare. (Thulunadu)

  • @jayalakshmir3082
    @jayalakshmir3082 Před 2 měsíci +3

    Super tips sir

  • @meenakshit6824
    @meenakshit6824 Před 2 měsíci +1

    Sasi bekithu sir navu chithradurgadavru....kalskodtora navebadh thogabeka

    • @krushikalyana
      @krushikalyana  Před 2 měsíci

      ನಮ್ಮಲ್ಲಿ ಸಸಿಗಳು ಇಲ್ಲ ಅದರ ಬೀಜಗಳನ್ನು ಬೇಕಾದರೆ ನಾವು ಪೂರೈಕೆ ಮಾಡುತ್ತೇವೆ ಬೀಜಗಳನ್ನು ಯಾವ ರೀತಿಯಾಗಿ ನಾಟಿ ಮಾಡಿ ಸಸಿಗಳನ್ನು ಎಬ್ಬಿಸಬೇಕೆನ್ನುವುದರ ಬಗ್ಗೆ ಮಾಹಿತಿಯನ್ನು ಹಾಕಿದ್ದೇವೆ ದಯವಿಟ್ಟು ವೀಕ್ಷಿಸಿ

    • @rameshnayakarameshnayaka6163
      @rameshnayakarameshnayaka6163 Před měsícem

      Contact number haki sir​@@krushikalyana

  • @firefightgaming2346
    @firefightgaming2346 Před měsícem

    Sir well explained.
    In house have two trees are there.not big around 8 feet height but not given seed.please revert me

    • @krushikalyana
      @krushikalyana  Před měsícem

      ಪ್ರತಿ ವರ್ಷ ಆ ಗಿಡದ ಎಲೆಗಳನ್ನು ತೆಗೆಯಬೇಕು ಹಾಗೂ ಚಿಕ್ಕ ಚಿಕ್ಕ ಹೆಣೆ ಗಳನ್ನು ಕಟ್ ಮಾಡುತ್ತಿರಬೇಕು ನಂತರ ನಿಮ್ಮ ಗಿಡ ಬಹಳಷ್ಟು ಫಲವನ್ನು ಕೊಡುತ್ತದೆ

  • @AtheequllaShariff
    @AtheequllaShariff Před měsícem +1

    Yeh kounsa poudha hai, iss mein kounsa fhal, iska opayug kiya kaam mein ayega. Sab se pehlay plz detailed mein batayie.?

  • @VijayaLakshmi-ph2wj
    @VijayaLakshmi-ph2wj Před měsícem +1

    ನಾವು ಮಂಡ್ಯದವ್ರು ಟ್ರೇನಿಂಗ್ ಕೊಡುವಿರಾ ಫೀಜ್ ಇದ್ಯಾ ಸೋದರ

  • @stharanathshetty2210
    @stharanathshetty2210 Před 2 měsíci +6

    TulU name is EGIN

    • @krushikalyana
      @krushikalyana  Před 2 měsíci

      ಹೌದಾ ನಮಗೆ ಗೊತ್ತಿರಲಿಲ್ಲ ಧನ್ಯವಾದಗಳು

    • @pradeeppradeepkotian9887
      @pradeeppradeepkotian9887 Před měsícem

      ಈಜಿನ್ ಎಂದು ಕರೆಯುತ್ತೇವೆ
      ಆದರೆ ಇದರ ಹೂವಿಗೆ ಮಾತ್ರ ನಮ್ಮಲ್ಲಿ ಮಾರುಕಟ್ಟೆ ಇರುವುದು
      ಇಷ್ಟೂ ದೊಡ್ಡ ಕಾಯಿ ಆದ ಮೇಲೆ ಇಲ್ಲಿ ಮಾರುಕಟ್ಟೆ ಇಲ್ಲ
      ನಮ್ಮಲ್ಲಿ ಹೂವು ಕೊಯ್ಯದೆ ಉಳಿದ ಮರದ ಕಾಯಿ ಹಾಳಾಗಿ ಹೋಯ್ತು
      ನಾವು ಹೂವಿಗೆ ₹ 1200 ಹಾಗೆ ಮಾರಾಟ ಮಾಡಿದ್ದೇವೆ

  • @user-yt8wo2qg2f
    @user-yt8wo2qg2f Před měsícem +2

    ಲವಂಗ

    • @krushikalyana
      @krushikalyana  Před měsícem

      ಇದು ಲವಂಗ ದಾಲ್ಚಿನಿ

  • @user-zz9pu1ij7x
    @user-zz9pu1ij7x Před měsícem

    Sir ee gidakke haavina🪱🪱🪱 kaata iralva sir adu thumba smell alva adke sir....

  • @udayapoojary4474
    @udayapoojary4474 Před měsícem +2

    ನಮ್ಮಲ್ಲಿ ಕಾಡಿನಲ್ಲಿ ತುಂಬಾ ಮರ ಇದೆ ಇದರ ಹೂವು 1kg 1500/2000rs

    • @sangeethar1700
      @sangeethar1700 Před měsícem

      make a video plz

    • @krushikalyana
      @krushikalyana  Před měsícem +1

      ನಿಮ್ಮ ಊರು ಯಾವುದು? ಒಂದು ಫೋಟೋ ಹಾಕಿ

  • @gajanan422
    @gajanan422 Před 8 dny +1

    Nanage bija kalisi

    • @krushikalyana
      @krushikalyana  Před 8 dny

      ಬೀಜಗಳು ಖಾಲಿಯಾಗಿವೆ..

  • @stharanathshetty2210
    @stharanathshetty2210 Před 2 měsíci +4

    Tulu
    name is egin at south kanara

    • @krushikalyana
      @krushikalyana  Před 2 měsíci

      ತುಂಬಾ ಧನ್ಯವಾದಗಳು ನಮಗೆ ಗೊತ್ತಿರಲಿಲ್ಲ

  • @AshalataShetty-ut4zc
    @AshalataShetty-ut4zc Před 22 dny

    Edara marketting yelli hege endu mahiti thilisi please.

  • @anusuyammaht679
    @anusuyammaht679 Před 2 měsíci +2

    ಖುಷಿ ಆಯಿತು.

  • @SulochnaAM-zo8vr
    @SulochnaAM-zo8vr Před měsícem +1

    E. Ondu. Beejada. Narsari. Madi. Raithru. Thogolthare.

    • @krushikalyana
      @krushikalyana  Před měsícem

      ನಮ್ಮ ಏರಿಯಾದಲ್ಲಿ ತುಂಬಾ ನರ್ಸರಿಗಳಿವೆ

  • @vishwanathareddyrbbyraredd3136

    lag maadi thale kedisabedaa anna

  • @a2farm552
    @a2farm552 Před 2 měsíci +2

    👌💐💐

  • @rajanibai2997
    @rajanibai2997 Před dnem

    I want to 20 seeds sir

  • @grandmaskitchen4998
    @grandmaskitchen4998 Před 2 měsíci +1

    Pl send address where we get this plant..I hb two plants in house but not getting flowers n fruits.

    • @krushikalyana
      @krushikalyana  Před 2 měsíci

      ಹೌದಾ ಎಷ್ಟು ವರ್ಷದ ಗಿಡ
      ಇಂತದ್ದೆ ಕೆಲವು ಗಿಡಗಳು ಇರುತ್ತವೆ, ಆದರೆ ಅವು ಕಾಡು ದಾಲ್ಚಿನ್ನಿ ಗಿಡಗಳಾಗಿರುತ್ತವೆ, ಅದಕ್ಕೆ ಹೆಚ್ಚು ಫಸಲು ಬರುವುದಿಲ್ಲ

  • @pramo8591
    @pramo8591 Před měsícem

    Nammalli flower drops reason enu

  • @kalpanapoojary916
    @kalpanapoojary916 Před 2 měsíci +2

    ,👍

  • @SouthIndianLife-pq2zd
    @SouthIndianLife-pq2zd Před 2 měsíci +2

    ಬಯಲುಸೀಮೆಯಲ್ಲಿ ಬೆಳೆಯಬಹುದಾ?

  • @VeenaVEENA-oq2bk
    @VeenaVEENA-oq2bk Před měsícem +1

    ಈಚೆಕ್ಕೆ ಗಿಡಗಳು ಆರು ಗಿಡಗಳು ನಮ್ಮಲ್ಲಿ ಇವೆ 😊

    • @krushikalyana
      @krushikalyana  Před měsícem

      ಹೌದಾ, ಇದಕ್ಕೆ ಒಳ್ಳೆ ಬೆಳೆ ಇದೆ ಸೇಲ್ ಮಾಡಿ

    • @Usefulvideos.__386
      @Usefulvideos.__386 Před měsícem

      ಎಲ್ಲಿ ಸೇಲ್ ಮಾಡಬಹುದು

    • @narayanb.s1489
      @narayanb.s1489 Před 14 dny

      Namage gida bekittu

  • @gootychakrapani1505
    @gootychakrapani1505 Před 2 měsíci +2

    Namage plant's siktheva

    • @krushikalyana
      @krushikalyana  Před 2 měsíci

      Nursery ಗಳಲ್ಲಿ ಸಿಗ್ತಾವೆ ನೋಡಿ

  • @user-qv8wc7yz5c
    @user-qv8wc7yz5c Před měsícem

    Sir nanu akiddini but leef ella dry agiro age mattu hulu tindiro age edave yake

    • @krushikalyana
      @krushikalyana  Před měsícem

      ಈ ವಿಡಿಯೋದಲ್ಲಿ ಹೇಳಿದೆ ಮೊಬೈಲ್ ನಂಬರಿಗೆ ನಿಮ್ಮ ಗಿಡದ ಫೋಟೋವನ್ನು ಕಳಿಸಿ

  • @ManjunathShankralli
    @ManjunathShankralli Před měsícem

    ನನ್ನ ಹತ್ತಿರ 100 ಗಿಡ 2 ವರ್ಷದ್ದು ಇದೆ ಬೀಲಿ ಸುತ್ತ ಹಾಕಿದ್ದೇನೆ ಎಷ್ಟು ವರ್ಷಕ್ಕೆ ಮೊಗ್ಗು ಬರುತ್ತೆ

  • @MohanKumar-kw5iw
    @MohanKumar-kw5iw Před 2 měsíci +1

    Sir.namage.sasigalu.beku.kodthira

    • @krushikalyana
      @krushikalyana  Před 2 měsíci

      ವಿಡಿಯೋದಲ್ಲಿ ನಂಬರ್ ಹಾಕಿದ್ದೇವೆ ಆ ನಂಬರ್ಗೆ ವಾಟ್ಸಪ್ ಸಂದೇಶ ಕಳುಹಿಸಿ ಮಾಹಿತಿ ಪಡೆಯಿರಿ

  • @user-vf1gj9qg7g
    @user-vf1gj9qg7g Před měsícem +2

    Kannadadali hesarenu

  • @Kavya-nc5cm
    @Kavya-nc5cm Před 20 dny +1

    ಬೀಜ ನಮಗೂ ಸ್ವಲ್ಪ ಬೇಕು ಸರ್

    • @krushikalyana
      @krushikalyana  Před 19 dny

      ಬೀಜಗಳು ಖಾಲಿಯಾಗಿವೆ

  • @ankush.k.kudhva5890
    @ankush.k.kudhva5890 Před 2 měsíci +1

    Mangalore le agutha namma thotadalli edhe but agtha ella

    • @krushikalyana
      @krushikalyana  Před 2 měsíci +1

      ಅದರ ಫೋಟೋ ಕಳಿಸಿ ಸರಿಯಾಗಿ, ನೋಡ್ತೆವೆ ಏನು ಪ್ರಾಬ್ಲಮ್ ಇದೆ ಅಂತಾ

  • @jayaramshetty5630
    @jayaramshetty5630 Před 2 měsíci +2

    ಇದ್ರ ಹೆಸರು ಹಳ್ಳಿಯಲ್ಲಿ. ಕಂಕುಲ್ ಸೊಪ್ಪು ಅನ್ನುತಾರೆ

    • @krushikalyana
      @krushikalyana  Před 2 měsíci

      ಹೌದಾ, ನನಗೆ ಗೊತ್ತಿರಲಿಲ್ಲ. ಥ್ಯಾಂಕ್ಸ್ 👍👍

    • @anithar8201
      @anithar8201 Před 2 měsíci

      Howdu namma hadiyali thumba mara ethu

  • @cpappugowda3446
    @cpappugowda3446 Před 2 měsíci +1

    ಸರ್ ಇದು ಕಲ್ಬುರ್ಗಿ ಬಿಸಿಲು ನಾಡಿನಲ್ಲಿ ಬೆಳೆಯಬಹುದಾ

    • @krushikalyana
      @krushikalyana  Před 2 měsíci

      ಇದಕ್ಕೆ ಸ್ವಲ್ಪ ತಂಪು ವಾತಾವರಣ ಬೇಕು ನೀವು ಎಲ್ಲಾದರೂ ನೆರಳು ಇರುವ ಜಾಗದಲ್ಲಿ ಅಥವಾ ಬೇಲಿಯ ಸುತ್ತಲಲ್ಲಿ ಹಚ್ಚಿಕೊಂಡು ಪ್ರಯೋಗ ಮಾಡಬಹುದು

  • @heavytrolls1470
    @heavytrolls1470 Před měsícem

    ನಮಗೆ ಬೀಜಬೇಕು

    • @krushikalyana
      @krushikalyana  Před měsícem

      ಇದೇ ಚಲನಚಿತ್ರದಲ್ಲಿ ನಂಬರನ್ನು ನಮೂದಿಸಲಾಗಿದೆ ದಯವಿಟ್ಟು ಗಮನವಿಟ್ಟು ಕೇಳಿ

  • @livelife261
    @livelife261 Před 2 měsíci +1

    ದಾಲ್ ಚಿನನ್ನಿ in English is Cinnamon. Please do not miss guide. Kindly provide proper name of the tree you are talking about. 🙏

    • @krushikalyana
      @krushikalyana  Před 2 měsíci +1

      Please listen carefully and comment, I have told cinnamon only. I have more knowledge about all these. And for your kind information it's not ದಾಲ್ ಚಿನನ್ನಿ its ದಾಲ್ಚಿನ್ನಿ or ದಾಲಚಿನ್ನಿ.

    • @raziabanu7508
      @raziabanu7508 Před 2 měsíci

      ಮರಾಠಿ ಮೊಗ್ಗು ಗಿಡ ಇರಬಹುದಾ!

  • @Usefulvideos.__386
    @Usefulvideos.__386 Před měsícem +1

    ನಮ್ಮಲ್ಲಿ ಒಂದು ಚಕ್ಕೆ ಗಿಡ ಇದೆ
    ಇವನ್ನು ಎಲ್ಲಿ ಮಾರಾಟ ಮಾಡಬಹುದು

    • @krushikalyana
      @krushikalyana  Před měsícem

      ಈ ಸಂಚಿಕೆಯನ್ನು ವೀಕ್ಷಿಸಿ ಇದರಲ್ಲಿ ಎಲ್ಲಾ ಮಾಹಿತಿ ಇದೆ
      czcams.com/video/uXKUJGT0Nf0/video.html

  • @rajanibai2997
    @rajanibai2997 Před dnem

    Beejagalu beku

  • @ShivarajHs
    @ShivarajHs Před 18 dny +1

    Lakshmna guthilatte hosadurga namga dalcini gida baku cantect nobar codi f"z

  • @royaldripirrigationsystems699

    Yavdu yashtu price idde salpa yelli anna suprate price yelli anna yalla please ?

  • @manoharnaik5771
    @manoharnaik5771 Před měsícem

    Namage 50 sasi beku sir

  • @anandaglaad3454
    @anandaglaad3454 Před 2 měsíci +2

    ಬ್ರದರ್ ನಮ್ಮಲ್ಲಿ ಕಾಡಲಿಲ್ಲ ಇದೆ ಚಕ್ಕೆ ಗಿಡ ಕೇಳುವವರಿಗೆ ದಿಕ್ಕಿಲ್ಲ

    • @krushikalyana
      @krushikalyana  Před 2 měsíci +1

      Yava ಊರು. ಕಾಡಿನಲ್ಲಿ ಹುಟ್ಟುವ ತಳಿಗಳು ಸ್ವಲ್ಪ ಬೇರೆ ಇರುತ್ತವೆ ಹಾಗೂ ಕೃಷಿಯನ್ನು ಮಾಡುವ ತಳಿಗಳು ಬೇರೆ ಇರುತ್ತದೆ.

    • @krushikalyana
      @krushikalyana  Před 2 měsíci

      ನಮ್ಮಲ್ಲಿ ವ್ಯಾಪಾರಿಗಳಿಗೆ ಇದನ್ನು ಪೂರೈಕೆ ಮಾಡಲು ಆಗುತ್ತಿಲ್ಲ ಅಷ್ಟೊಂದು ಆರ್ಡರ್ಸ್ ಗಳು ಇದ್ದೇ ಇರುತ್ತದೆ

    • @anandaglaad3454
      @anandaglaad3454 Před 2 měsíci

      @@krushikalyana shivamoga bro

  • @veenavveena3669
    @veenavveena3669 Před měsícem +1

    Marketing hegide

    • @krushikalyana
      @krushikalyana  Před měsícem

      ಮಾರ್ಕೆಟಿಂಗ್ ಹೇಗೆ ಬೆಲೆ ಹೇಗೆ ಇನ್ನು ಹಲವಾರು ಡೌಟ್ಸ್ ಗಳನ್ನು ಇದರಲ್ಲಿ ಕ್ಲಿಯರ್ ಮಾಡಲಾಗಿದೆ ದಯವಿಟ್ಟು ವೀಕ್ಷಿಸಿ

  • @pavithrac200
    @pavithrac200 Před měsícem +1

    Marketing prablam bro

    • @krushikalyana
      @krushikalyana  Před měsícem

      No no, ಪ್ರಾಬ್ಲಮ್ ಇಲ್ಲ ಇದನ್ನು ವೀಕ್ಷಿಸಿ ಗೊತ್ತಾಗುತ್ತೆ
      czcams.com/video/uXKUJGT0Nf0/video.html

  • @pandubagilad
    @pandubagilad Před 2 měsíci +2

    Growing belagavi ?

  • @dharmappar581
    @dharmappar581 Před 2 měsíci +7

    ಇದರ ಭೀಜಗಳು ಒಂದು ಇಪ್ಪತ್ತು ಬೇಕಿತ್ತು,ಕಳುಹಿಸಲು ಸಾದ್ಯವೇ...

    • @krushikalyana
      @krushikalyana  Před 2 měsíci

      ವಿಡಿಯೋದಲ್ಲಿ ನಮೂದಿಸಿರುವ ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆಯಿರಿ

    • @Vid22411
      @Vid22411 Před 11 dny

      NO no I found in video. Deleted!!

  • @RENUKANAIK-y5s
    @RENUKANAIK-y5s Před měsícem

    Ok

  • @user-vj2du5mw9e
    @user-vj2du5mw9e Před 2 měsíci +1

    Yestu divasakke bele barutte

  • @shibnaazkitchen
    @shibnaazkitchen Před 2 měsíci +3

    Namma Mane yellu dhodda mara idhe thumbane seed aaguthe eny time seed aaguthe.. naau mameyalli adhara leave
    biryanigella use madthivi but seed hege yalli sale madodhu antha gothilla. Kg gestu antha yenu gothilla.. pls information kodthira

    • @krushikalyana
      @krushikalyana  Před 2 měsíci +2

      ಅದರ ಬೀಜಗಳಿಗೆ ತುಂಬಾ ಬೆಲೆ ಇದೆ ಹೀಗೆ ಪ್ರಸ್ತುತವಾಗಿ ಅದರ ಬೀಜಕ್ಕೆ ಒಂದು ಕೆಜಿಗೆ 1400 ರಿಂದ 1600 ರೂ ವರೆಗೆ ಇದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದನ್ನು ಕೊಳ್ಳುತ್ತಾರೆ ಒಮ್ಮೆ ವಿಚಾರಿಸಿ ನೋಡಿ. ಮುಂದಿನ ದಿನಗಳಲ್ಲಿ ಇದರ ಮಾರ್ಕೆಟ್ ಅನ್ನು ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ಹಾಕುತ್ತೇವೆ

    • @shibnaazkitchen
      @shibnaazkitchen Před 2 měsíci +1

      @@krushikalyana ಅದನ್ನು ಒಣಗಿಸಿ ಕೊಡುವುದ ಅಲ್ಲ ಹಸಿ ಕೊಡುವುದು. ಹೇಗೆ ಹೇಳಿ ok ನಾ

    • @kumarakumara375
      @kumarakumara375 Před 2 měsíci +1

      ​@@krushikalyana ಸರ್ ನೀವು ತೋರ್ಸಿ ರೋ ಗಿಡ ಎಷ್ಟು ವರ್ಸದ್ದು

    • @krushikalyana
      @krushikalyana  Před 2 měsíci

      @@shibnaazkitchen czcams.com/video/rOaDrN7KDWY/video.htmlsi=IidSwh9rB7iUPFuy
      ಈ ಸಂಚಿಕೆಯಲ್ಲಿ ನಿಮ್ಮ ಡೌಟ್ಸ್ ಗಳಿಗೆ ಉತ್ತರ ಇದೆ ದಯವಿಟ್ಟು ವೀಕ್ಷಿಸಿ ಆದರೆ ಮೊಗ್ಗುಳನ್ನು ಕೀಳುವಾಗ ಅದರಲ್ಲಿ ಬೀಜ ಉತ್ಪತ್ತಿಯಾಗುವ ಮೊದಲೇ ಅದನ್ನು ಕೇಳಬೇಕು.

    • @krushikalyana
      @krushikalyana  Před 2 měsíci

      @@kumarakumara375 15 to 20

  • @PrasannaKumar-bw3cz
    @PrasannaKumar-bw3cz Před 2 měsíci +1

    ಸರ್ ಈ ಗಿಡ ನೆಟ್ಟು ಎಷ್ಟು ವರ್ಷಗಳಿಗೆ ಕಾಯಿಬಿಡುತ್ತೆ?

    • @krushikalyana
      @krushikalyana  Před 2 měsíci

      ನಾಲ್ಕರಿಂದ ಐದು ವರ್ಷ

    • @PrasannaKumar-bw3cz
      @PrasannaKumar-bw3cz Před 2 měsíci

      @@krushikalyana ನನ್ನ ಕಾಮೆಂಟ್ ಗೆ ಉತ್ತರ ಕೊಟ್ಟಿದ್ಕೆ ಧನ್ಯವಾದಗಳು. ಇದೆ ರೀತಿ ನೀವು ವಾಟ್ಸ್ಆ್ಯಪ್ ನಲ್ಲೂ ಉತ್ತರಿಸಿದ್ದರೆ ಚಂದ ಇತ್ತು. ಆದ್ರೆ ಸರ್ ನೀವು ಹೇಳಿದ ಹಾಗೆ ಅವಶ್ಯವಾಗಿ ಆಶಕ್ತ ರೈತರಿಗೆ ನೆರವಾಗಿ. ಬೀಜ ಮತ್ತು ಗಿಡಕ್ಕಾಗಿ ನಾವು ಕೊಟ್ಟಿರುವ ನಂಬರ್ಗೆ ವಾಟ್ಸ್ಆ್ಯಪ್ ನಲ್ಲಿ ಸಂಪರ್ಕಮಾಡಿ ಅಂತ ಹೇಳಿ ನಾನು ಸತತ ನಾಲ್ಕು ಮೆಸೇಜ್ ಮಾಡಿದರೂ ನಿಮ್ಮಿಂದ ಒಂದೂ ಪ್ರತಿಕ್ರಿಯೆ ಇಲ್ಲ. ಅಂದ್ರೆ ಇದರ ಅರ್ಥ 🤔 ನೀವು ಮಾಡುವ ವಿಡಿಯೋ ಕೇವಲ ನೋಡಿ ಸುಮ್ಮನಿರಿ ಎನ್ನುವುದ? ನಿಮ್ಮಲ್ಲಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದಾದರೆ ಉತ್ತರ ಕೊಟ್ಟರೆ ಆಯಿತಲ್ಲ? ದಯವಿಟ್ಟು ಸರಿಯಾದ ಕಾರಣ ಕೊಡಿ.

  • @cschannel1685
    @cschannel1685 Před měsícem

    Hen gida bro edu sari yagi helu

  • @parameshwarayyacharantimat970
    @parameshwarayyacharantimat970 Před měsícem +1

    ನವ- ಗೆ ಬಳೆ 8 ಲ.

  • @lohithkumarikumari8000
    @lohithkumarikumari8000 Před měsícem +1

    ನಾಮಿಗೂ ಸಶಿ ಕೊಡಿಸಿ sir

    • @krushikalyana
      @krushikalyana  Před měsícem

      Tss sirsi contact number ಅಂತ ಗೂಗಲ್ ನಲ್ಲಿ ಸರ್ಚ್ ಮಾಡಿ ಕಾಂಟಾಕ್ಟ್ ನಂಬರ್ ಅನ್ನು ಪಡೆದುಕೊಂಡು ಅವರಿಗೆ ಕಾಲ್ ಮಾಡಿ ಕೇಳಿ ಅವರ ಬಳಿಯಲ್ಲಿ ಸಸಿಗಳು ಸಿಗುತ್ತವೆ.

  • @SurendraHalagi
    @SurendraHalagi Před 2 měsíci

    Edar beej bekagiddave vandippattu beej kalisuttira

  • @genevivepinto5983
    @genevivepinto5983 Před 2 měsíci +1

    Wher is this place

  • @user-ct9vf3ce8m
    @user-ct9vf3ce8m Před 2 měsíci +1

    Gida estu doddadhaguthadhe?

    • @krushikalyana
      @krushikalyana  Před 2 měsíci

      ಹತ್ತರಿಂದ ಹದಿನೈದು ಅಡಿಯಷ್ಟು ಎತ್ತರ

  • @JayaLakshmi-ve5yu
    @JayaLakshmi-ve5yu Před měsícem +1

    Sir market bagge tilisi

    • @krushikalyana
      @krushikalyana  Před měsícem

      ಮಾರ್ಕೆಟ್ ಬಗ್ಗೆ ಎಲ್ಲ ಮಾಹಿತಿ ಈ ಸಂಚಿಕೆಯಲ್ಲಿ ಇದೆ ದಯವಿಟ್ಟು ವೀಕ್ಷಿಸಿ
      czcams.com/video/uXKUJGT0Nf0/video.html

  • @royaldripirrigationsystems699

    Price yenu idde anna ?

  • @shilpanayak370
    @shilpanayak370 Před 2 měsíci +1

    Nammalli edara mara ede bija yelli maratamadodu

    • @krushikalyana
      @krushikalyana  Před 2 měsíci

      ಕೃಷಿ ಮಾರುಕಟ್ಟೆಯಲ್ಲಿ

  • @jeamiyacoorg33
    @jeamiyacoorg33 Před 2 měsíci +2

    ಪ್ಲೀಸ್ ಅಣ್ಣ ಆ ಬೀಜಕ್ಕೆ ಎಷ್ಟು ರೇಟ್ ಅಣ್ಣ

    • @krushikalyana
      @krushikalyana  Před 2 měsíci

      9535891560 ಈ ಸಂಖ್ಯೆಗೆ whatsapp ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆಯಿರಿ

    • @parameswaraiahks8773
      @parameswaraiahks8773 Před 2 měsíci

      @@krushikalyana ನಮಗೆ ಬಿತ್ತನೆ ಬೀಜ 1 ಕಿಲೋ ಗ್ರಾಂ ಬೇಕು. ರೇಟ್ ಎಷ್ಟು. ಕೋರಿಯರ್ ಮೂಲಕನೀಡುವವಿರಾ ?

  • @yashodanagaraja7962
    @yashodanagaraja7962 Před 2 měsíci +1

    Namagu ಸಸಿಗಳು beķu

    • @krushikalyana
      @krushikalyana  Před 2 měsíci

      ಸಸಿಗಳು ಯಾವುದೇ ನರ್ಸರಿಗಳಲ್ಲಿ ಸಿಗುತ್ತವೆ ಅಥವಾ ಕೃಷಿ ಇಲಾಖೆಗಳಲ್ಲಿ ವಿಚಾರಿಸಿ ನೋಡಿ

  • @ShantaSagar-oi1fv
    @ShantaSagar-oi1fv Před 2 měsíci +1

    Nanu.1.hide.nettidhene.nimma..gida.nodikushi.ayitu

  • @rangegowdarangegowda6691
    @rangegowdarangegowda6691 Před měsícem +1

    ಮಹಿತಿ ಚನ್ನಗಿದೆ

  • @royaldripirrigationsystems699

    Yash tu Varsha gedda anna ..

  • @sudhareddy-seemanaatukollu1751

    Idhu enugida, plant name please.

  • @kumarv8860
    @kumarv8860 Před 2 měsíci +1

    25 seed kodtera how much cost agute❤

    • @krushikalyana
      @krushikalyana  Před 2 měsíci

      ಎಲ್ಲ ಮಾಹಿತಿಗಳಿಗೆ ವಿಡಿಯೋದಲ್ಲಿ ಹಾಕಿರುವಂತಹ ನಂಬರಿಗೆ ಮೆಸೇಜ್ ಮಾಡಿ

  • @nafeesaarwa6851
    @nafeesaarwa6851 Před měsícem

    Kai yawudakke upayogisthare

    • @krushikalyana
      @krushikalyana  Před měsícem

      ಇದರ ಕಾಯಿಗಳು ಉಪಯೋಗಿಸುವುದಿಲ್ಲ ಇದರ ಮೊಗ್ಗುಗಳನ್ನ ಮಾರ್ಕೆಟಲ್ಲಿ ಮಸಾಲೆಯಾಗಿ ತಗೊಳ್ತಾರೆ

  • @SudhakarR-d5c
    @SudhakarR-d5c Před měsícem +1

    Details pl

    • @krushikalyana
      @krushikalyana  Před měsícem

      ಇದರಲ್ಲಿ ಎಲ್ಲಾ ಡೀಟೇಲ್ಸ್ ಇದೆ, ದಯವಿಟ್ಟು ವೀಕ್ಷಿಸಿ
      czcams.com/video/uXKUJGT0Nf0/video.html

  • @mbthulase6945
    @mbthulase6945 Před 2 měsíci

    Pot use madabahuda

    • @krushikalyana
      @krushikalyana  Před 2 měsíci

      ಇಲ್ಲ ನೆಲದಲ್ಲೇ ನಾಟಿ ಮಾಡಬೇಕು

  • @user-gb8ii1uq4c
    @user-gb8ii1uq4c Před měsícem +1

    ಸಾರ್ ನಮಗೆ ದಾಲ್ಚಿನ್ನಿ ಬೀಜ ಬೇಕು ಸಾರ್ ಪೋನ್ ನಂಬರ್ ಕೊಡಿ ಸಾರ್

    • @krushikalyana
      @krushikalyana  Před měsícem

      ಚಲನಚಿತ್ರದಲ್ಲಿ ಸಂಖ್ಯೆಯನ್ನು ನಮೂದಿಸಲಾಗಿದೆ ದಯವಿಟ್ಟು ಆ ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿ

  • @user-tz1bx5wx5q
    @user-tz1bx5wx5q Před 2 měsíci +1

    Namgebekusir

    • @krushikalyana
      @krushikalyana  Před 2 měsíci

      9535891560 ಈ ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆಯಿರಿ