ವೃಶ್ಚಿಕ ರಾಶಿಯವರಿಗೆ ಯಾವಾಗಲೂ ಒಂದು ಯುದ್ಧ ಇದ್ದೆ ಇರುತ್ತದೆ..!? | Ravi Shanker Guruji

Sdílet
Vložit
  • čas přidán 12. 07. 2023
  • ವೃಶ್ಚಿಕ ರಾಶಿಯವರಿಗೆ ಯಾವಾಗಲೂ ಒಂದು ಯುದ್ಧ ಇದ್ದೆ ಇರುತ್ತದೆ..!? | Ravi Shanker Guruji
    ಈ ರೀತಿಯ ಹಲವಾರು Dina Bhavishya ವಿಡಿಯೋಗಳನ್ನು ವೀಕ್ಷಿಸಲು
    ತಪ್ಪದೆ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ, ಶೇರ್ ಮಾಡಿ, ಲೈಕ್ ಮಾಡಿ,
    ಪಕ್ಕದಲ್ಲಿರುವ ಬೆಲ್ ಬಟನ್ ಕ್ಲಿಕ್ ಮಾಡಿ.
    ರಾಶಿ ಭವಿಷ್ಯ 2022:
    1) ಮೇಷ 2) ವೃಷಭ 3) ಮಿಥುನ 4) ಕರ್ಕಾಟಕ
    5) ಸಿಂಹ 6) ಕನ್ಯಾ 7) ತುಲಾ 8) ವೃಶ್ಚಿಕ 9) ಧನುಸ್
    10) ಮಕರ 11) ಕುಂಭ 12)ಮೀನ
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,
    ನಮಾಮಿ ಶಂಕರ ಪ್ರೈವೇಟ್ ಲಿಮಿಟೆಡ್
    ಸಂಖ್ಯೆ 07 , 1 ನೇ ಮಹಡಿ , SLV ಆರ್ಕೇಡ್,
    ಹೆಣ್ಣೂರ್ ಮುಖ್ಯ ರಸ್ತೆ, ಬೆಂಗಳೂರು - 560043
    _________________________________________________
    Book a Direct Appointment Contact:
    9902578187
    Book a Special Personal Consultation:
    www.askguruji.live/schedule-a...
    Ask Guruji, 3 questions online! And get answers immediately to your concerns!
    www.askguruji.live/askguruji-...
    ---------------------------------------------------------------------------------
    ಗುರೂಜಿಯವರ ನೇರ ಭೇಟಿಗಾಗಿ ಸಂಪರ್ಕಿಸಿ,
    9902578187
    ವಿಶೇಷ ವೈಯಕ್ತಿಕ ಭೇಟಿಗಾಗಿ ಸಂಪರ್ಕಿಸಿ,
    www.askguruji.live/schedule-a...
    ಗುರೂಜಿಗೆ 3 ಪ್ರಶ್ನೆಗಳನ್ನು ಆನ್‌ಲೈನ್‌ನಲ್ಲಿ ಕೇಳಿ! ಮತ್ತು ನಿಮ್ಮ ಪ್ರಶ್ನೆಗೆ ತಕ್ಷಣವೇ ಉತ್ತರಗಳನ್ನು ಪಡೆಯಿರಿ!
    www.askguruji.live/askguruji-...
    ವೆಬ್ಸೈಟ್ :
    www.namaamishankara.com/
    __________________________________________________
    ಉತ್ಪನ್ನಗಳ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು
    ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ,
    9606085579
    ಕರ್ನಾಟಕ ಹೊರತು ಪಡಿಸಿ ಬೇರೆ ರಾಜ್ಯಗಳಿಂದ ಸಂಪರ್ಕಿಸಲು
    ಕರೆ ಮಾಡಬುದಾದ ದೂರವಾಣಿ ಸಂಖ್ಯೆ
    9148615609
    If You Liked this (Amavasya) a video like & share:
    Follow Us On Social Media:
    Namaamishankara facebook 👇:
    bit.ly/namaamishankara-facebook
    Namaamishankara instagram 👇:
    bit.ly/Namaamishankara-instagram
    Namaamishankara twitter 👇:
    / namaamishankara
    SHOP for Namaamiretail Products 👇:
    www.namaamiretail.com/
    Namaami Shankara What’s app No:
    api.whatsapp.com/send?phone=9...
    Watch for more related videos 👇:
    ಮೇಷ ರಾಶಿ ಗುರು ಗೋಚರ ಫಲ 2022 | Mesha Rashi Guru Gochara Phala 2022 | Ravi Shanker Guruji
    • ಮೇಷ ರಾಶಿ ಗುರು ಗೋಚ...
    ವೃಷಭ ರಾಶಿ ಗುರು ಗೋಚರ ಫಲ 2022 | Vrushabha Rashi Guru Gochara Phala 2022 | Ravi Shanker Guruji
    • ವೃಷಭ ರಾಶಿ ಗುರು ಗೋ...
    ಮಿಥುನ ರಾಶಿ ಗುರು ಗೋಚರ ಫಲ 2022 | Mithuna Rashi Guru Gochara Phala 2022 | Ravi Shanker Guruji
    • ಮಿಥುನ ರಾಶಿ ಗುರು ಗ...

Komentáře • 803

  • @mandaaramandaara853
    @mandaaramandaara853 Před 6 měsíci +3

    ಕಣ್ಣಲ್ಲಿ ನೀರು ಬರುತ್ತೆ ಗುರುಗಳೇ 🙏🏻ನಿಮ್ಮ ಮಾತು ಕೇಳಿದ್ರೆ.... ಸತ್ಯ ವಾದ ಮಾತು 🙏🏻🙏🏻

  • @venkataramana8982
    @venkataramana8982 Před 9 měsíci +5

    100% ನಿಜವಾದ ಮಾತುಗಳು ಗುರುಗಳೇ ನಿಮಗೆ ಪಾದಾಬಿ ವಂದನೆಗಳು ಗುರುಗಳೇ 🙏🏻🙏🏻

  • @kmrkmr7209
    @kmrkmr7209 Před 10 měsíci +17

    ದಿನದ 25( ಇಪ್ಪತೈದು) ಘಂಟೆಯೂ ತಲೆಯಲ್ಲಿ ಅಲ್ಲೋಲ ಕಲ್ಲೋಲ. ಎಲ್ಲ ರಾಶಿಗೂ 24 ಘಂಟೆ ಅದ್ರೇ ನಾವು ಮಾತ್ರ ಸ್ಪೆಶಲ್ 😅.
    ಸಹನೆ, ತಾಳ್ಮೆ ಒಂದೇ ಪರಿಹಾರ ಅಲ್ವಾ ಗುರುವರ್ಯ ..! 😊

  • @nirmalamr4139
    @nirmalamr4139 Před 10 měsíci +16

    ನಮಸ್ತೆ ಗುರೂಜಿ ಶುಭ ಸಂಜೆ ನೀವು ಹೇಳಿದ ಹಾಗೆ ನಮ್ಮ ಜೀವನದಲ್ಲಿ ನಡೆದಿದೆ 100%

  • @malavaggar8470
    @malavaggar8470 Před 7 měsíci +2

    ಜನುಮದ ಸಾರ್ಥಕತೆಗೆ ನೀಡುವುದು ಅವಶ್ಯಕತೆ ಒಳ್ಳೆ ಮನವರಿಕೆ ❤️👍🏼👍🏼👍🏼🙏🙏🙏👌👌🌹🌹🌹🌹

  • @user-zi5eb3jw3u
    @user-zi5eb3jw3u Před měsícem +1

    Gurugale nimmage namasra. Nimma bage nimma matu ista jai guru deva, ❤

  • @nageshnaiknageshnaik9288
    @nageshnaiknageshnaik9288 Před 2 měsíci

    ನನ್ನ ಜೀವನವೇ ವಿಚಿತ್ರ ಅನ್ಸುತ್ತೆ ಗುರುಗಳೇ ನಾನು ಯಾವ ಜೋತಿಷಿ ನಂಬಿದಿಲ್ಲ ಆದ್ರೆ ಅದೇನು ಗೊತ್ತಿಲ್ಲ ನಿಮ್ಮ ಮಾತು ನಾನು ತುಂಬಾ ನಂಬ್ತಿನಿ ❤

  • @jax_naren5385
    @jax_naren5385 Před 10 měsíci +4

    ಸರ್ ಮಾತುಗಳೇ ಇಲ್ಲ ಎಲ್ಲಾ ನೀವೇ ಹೇಳಿದಿರ 💯 ನಿಜ
    ಧನ್ಯವಾದಗಳು ಸರ್ 🙇‍♂️💐

  • @mamatajbegamnadaf1443
    @mamatajbegamnadaf1443 Před 10 měsíci +12

    100% ಸತ್ಯ ವಾದ ಮಾತು ಗುರುಗಳೇ ನಿಜ ನಮ್ಮ ಜೀವನದಲ್ಲಿ ಹೀಗೆ ಆಗಿದೆ 🙏🙏👌👌

  • @nandinijagadish2548
    @nandinijagadish2548 Před 10 měsíci +11

    ನಂದಿನಿ
    ನೀವು ಹೇಳಿ ದ್ದು ತುಂಬಾ ನಿಜ
    2ನೆ puc aste ಓದಿದ್ದು ಓದಿನಲ್ಲಿ ತುಂಬಾ ಚೆನ್ನಾಗಿದ್ದೆ ಆದ್ರೂ ಓದುವುದಕ್ಕೆ ಆಗಲಿಲ್ಲ. ಅಪ್ಪ ಹೋಗಿ ಬಿಟ್ಟರು ಆ ಸಮಯದಲ್ಲಿ.
    ನಾನು ಸೇರಿದ ಕುಟುಂಬ ದೊಡ್ಡದು. ತುಂಬಾ ಕಷ್ಟ ಆಗಿತ್ತು. ಯಾರು ಬೆಲೆ ಕೊಡುತ್ತಾ ಇರಲಿಲ್ಲ a ನೋವು ಈಗಲು ಇದೆ.

    • @nagaratna132
      @nagaratna132 Před 10 měsíci

      Yasa akka nangu edathara agidhe

    • @ashwinitc
      @ashwinitc Před 10 měsíci

      Nangu ide problm 😢

    • @vasathakumarc3614
      @vasathakumarc3614 Před 10 měsíci

      Namge bele kodrorige navu bele kodbardu aste nanu Ange madodu

    • @snehamohan3322
      @snehamohan3322 Před 4 měsíci

      Wait maade sister time barutte alru respec maadthare

  • @user-od2xy3um4s
    @user-od2xy3um4s Před 9 měsíci +3

    ಹೌದು ಗುರುಗಳೇ ನನ್ಗೂ ಗಂಡನ ಮನೆಯವ ರಿಂದ ಬರೀ ನೋವೇ100%

  • @karnatakarakshanavedikesud8410
    @karnatakarakshanavedikesud8410 Před 10 měsíci +7

    100% ನಿಜವಾದ ಮಾತು ಗುರುಗಳೇ 🙏

  • @MuttuHiregoudar-hi3ib
    @MuttuHiregoudar-hi3ib Před 10 měsíci +5

    ಗುರೂಜಿ 13 ವರ್ಷಕ್ಕೆ ನಮ್ಮ ತಂದೆ ತೀರಿ ಹೋಗಿದ್ದಾರೆ

  • @mukundkorti6534
    @mukundkorti6534 Před 24 dny +2

    100/ current guruji🎉🎉🎉🎉

  • @poornimag8060
    @poornimag8060 Před 9 měsíci +1

    100% yes Guruji poornima. W/O Narayana

  • @maruthikumar4633
    @maruthikumar4633 Před 10 měsíci +5

    ನೈಜ ಕಥೆಯನ್ನು ಕೇಳಿ ಸಂತೋಷ ಆಯಿತು ಗುರುಗಳೇ

  • @Subbalakshmi-oe7lm
    @Subbalakshmi-oe7lm Před 8 měsíci

    ನಮಸ್ತೆ ಗುರೂಜಿ ನೀವು ನೀವು ಹೇಳುತ್ತಿರುವುದು ಸತ್ಯವಾಗಿದೆ. ನನ್ನ ಮಗಳಿಗೆ ಡ್ರೈವರ್ಸ್ ಹಾಗಿದೆ ಮುಂದೆ ಜೀವನದ ಬಗ್ಗೆ ನನಗೆ ಯೋಚನೆಯಾಗಿದೆ. ಪರಿಹಾರ ತಿಳಿಸಿ ಕೊಡಿ

  • @sharanumpatil7528
    @sharanumpatil7528 Před 10 měsíci +2

    Namaste appaji padavindagalige namaste appaji 🏵️🙏🙏🌺 niu helidu 💯 Satya appaji Bari nove appaji naa Yara ndu Anu bayasil appaji 🏵️🕉️🕉️🙏🙏🌺🌺

  • @chayachanu8226
    @chayachanu8226 Před 10 měsíci +3

    💯 correct guruji ......adre samasyege ondu parihara antha irruthe Alva guruji ......aa parihara yavudu antha neeve thilisi

  • @nirmala3026
    @nirmala3026 Před 10 měsíci +6

    ನಿಜ ಗುರುಗಳೇ 🙏🙏

  • @nirmalasundar602
    @nirmalasundar602 Před 10 měsíci +8

    🙏🙏🙏🌹ನಿಜ ಗುರೂಜೀ ನೀವು ಹೇಳಿದ ಮಾತು ನಿಜ ನೂರಕ್ಕೆ ನೂರು ಪರ್ಸೆಂಟ್ 👍🙏🙏

  • @prameelap6910
    @prameelap6910 Před 10 měsíci +13

    ಗುರುಗಳೇ ನೀವು ಹೇಳುವುದು ನೂರಕ್ಕೆ ನೂರು ಸತ್ಯ ನಿಮಗೆ ಅನಂತಕೋಟಿ ನಮಸ್ಕಾರಗಳು🙏🙏🙏🙏🙏🙏

  • @mamatajbegamnadaf1443
    @mamatajbegamnadaf1443 Před 7 měsíci +1

    ಹೌದು ನಿಜ ಗುರುಗಳೇ 100% ಸತ್ಯ 🙏🙏🌹🌹

  • @yogendrams5945
    @yogendrams5945 Před 9 měsíci

    ಗುರೂಜಿ ನೀವು ಹೇಳಿದ್ದು ನನ್ನ ಜೀವನದಲ್ಲಿ ಸಾಕಷ್ಟು ಅನುಭವಿಸಿದ್ದೇನೆ ಈಗಲೂ ನೀವು ಹೇಳಿದ ರೀತಿಯಲ್ಲಿ ನನ್ನ ಜೀವನ ಸಾಗುತ್ತಿದೆ

  • @ajithkumarajithkumar8984
    @ajithkumarajithkumar8984 Před 10 měsíci +6

    200% ನಿಜ ಗುರುಗಳೇ 💐💐

  • @KartikMorabad-ho8li
    @KartikMorabad-ho8li Před 10 měsíci +4

    ಹೌದು 100. ಕರೆಕ್ಟ್ ಗುರುಗಳೇ

  • @yashodayashoda570
    @yashodayashoda570 Před 10 měsíci +2

    Shubha sanje gurugale🙏🙏🙏🙏🙏

  • @shailack7358
    @shailack7358 Před 10 měsíci +5

    100% ನಿಜ ಗುರುಗಳೇ ನಮ್ಮ ಯಜಮಾನರು ನೀವು ಹೇಳಿದ ಹಾಗೆ ಇರೋದು

  • @user-ed6gm3ek9i
    @user-ed6gm3ek9i Před 10 měsíci +2

    🙏🏻🌹gurugale niu heliddella 200%satya 🫶🏻🙏🏻🙏🏻🙏🏻🙏🏻🙏🏻🙏🏻🙏🏻

  • @vanishreemv5194
    @vanishreemv5194 Před 10 měsíci +1

    Namasthe guruji.
    Neevu heliddu 100%correct agide.

  • @swathitulasalkar9513
    @swathitulasalkar9513 Před 10 měsíci +2

    Nimma matu 💯 nija gurugale thank you 🙏🙏🙏🙏

  • @mahadevid.r4827
    @mahadevid.r4827 Před 3 měsíci

    You are really great Guruji Jothishya channagi thilidhukondidheeri Neevu helidha Ella maathugalu 90% nanna jeevanadalli Anubhava Aagide Guriji Thank you so much .

  • @naveenbasavanal8008
    @naveenbasavanal8008 Před 9 měsíci +1

    Tumba correct hagi helidiri Gurugale👏👏

  • @NirmalaSuresh-gv1bv
    @NirmalaSuresh-gv1bv Před 9 měsíci +8

    ನಿಜ ಗುರುಗಳೇ ಅಮ್ಮ ಮನೆಯಿಂದಲೂ ನೆಮ್ಮದಿ ಇಲ್ಲ ಗಂಡನ ಮನೆಯಿಂದಲೂ ನೆಮ್ಮದಿ ಇಲ್ಲ ಬರಿ ಹೋರಾಟ ಗುರುಗಳೇ❤

  • @pushpanadig6814
    @pushpanadig6814 Před 10 měsíci +62

    100% ನಿಜ ನನ್ನದು ಹೋರಾಟದ ಬದುಕು ಸಮಸ್ಯೆ ತಪ್ಪಿದ್ದೆ ಇಲ್ಲ ಜೀವನ ತುಂಬಾ ಬೇಸರ ಆಗಿದೆ ಗುರೂಜಿ 🙏🙏

  • @krishnagoudacpatil7605
    @krishnagoudacpatil7605 Před 7 měsíci +1

    ಹೌದು ಗುರು ಗುಳೆ 100%ನಿಜ

  • @nagrathnam1782
    @nagrathnam1782 Před 10 měsíci +1

    ನಿಜವಾದ ಮಾತು ತುಂಬ ನಾವು ಗುರುವೇನಮ🙇‍♀️🙏🙏🙏💐😭😭😭😭

    • @neelammagachinakatti5476
      @neelammagachinakatti5476 Před 10 měsíci

      ಗುರುಜಿ ನೀವು ಹೇಳಿದ್ದು ಎಲ್ಲಾ ನಿಜವಿರುತ್ತದೆ ನಮಸ್ಕಾರಗಳು 🙏🙏🌹🌹

  • @shreys937
    @shreys937 Před 6 měsíci +1

    ಹೌದು ಗುರುಗಳೆ 100% ನಿಜವಿದೆ 🙏🙏🙏

  • @shwethac.n4063
    @shwethac.n4063 Před 6 měsíci +2

    Awesome guruji.u told so many things rite. We wil follow. As u said.. but we want happiness and get out of the trouble caused by our trust we did with wrong persons .

  • @naliniramaswamy7092
    @naliniramaswamy7092 Před 10 měsíci

    Howdu....... Guruji..... Supper sathyavagi ondhonu neevu helida mathugalu pathiyondu nijane, nanna, vishayadalli, neevoo 👌👍namasthe 🙏 guruji thankyou so much.

  • @ningappaandeli5688
    @ningappaandeli5688 Před 7 měsíci

    Yes gurugi nanna hesaru Ningappa, 100% ajja ajji ne nanna jeevanada bahala doddha raksha🙏🙏

  • @shivunidagundi7967
    @shivunidagundi7967 Před 5 měsíci +1

    ಸತ್ಯ ಗುರುಗಳೆ..🙏🙏

  • @vijayalakshmipatil2873
    @vijayalakshmipatil2873 Před 10 měsíci +3

    💯 gurugi satya

  • @narasammapammi7814
    @narasammapammi7814 Před 7 měsíci

    Nija gurugale jeevandalli nemmadi illa baduke beda ansutte😭. Gurugale nimmannu ondu sari meet madbeku gurugale

  • @subramanyakekudabhatta6546
    @subramanyakekudabhatta6546 Před 10 měsíci +1

    ಹೌದು ಗುರುಗಳೇ, ನೀವ್ ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತುಗಳು

  • @nagavenitv5164
    @nagavenitv5164 Před 5 měsíci

    100% nija Gurugali

  • @radhmanibs8220
    @radhmanibs8220 Před 10 měsíci +2

    ಹೌದು ಹೌದು 😮😮😮😮😮😮 ಗುರುದೇವ

  • @netravathim1758
    @netravathim1758 Před 4 měsíci

    Nija gurugale

  • @NelamaTotadavar
    @NelamaTotadavar Před 2 dny

    Howdu gurugale niu helida matu 100%sariyagide nanna yava matu nadiyo diilla nau sane talme everadu mahadev kotta aashirvaad hage nimmakrupa kralı gurugale namaskara 🙏🙏

  • @rajeshwarihhittinamath9053
    @rajeshwarihhittinamath9053 Před 10 měsíci +2

    🙏🙏🙏🙏🙏 gurugale nija gurugale

  • @geethkurdekar1281
    @geethkurdekar1281 Před 10 měsíci +2

    ,100/. ನಿಜವಾಗ್ಲೂ ಹೌದು ಗುರೂಜಿ

  • @nalinaharish1537
    @nalinaharish1537 Před 8 měsíci +6

    ತಾಯಿ ಪ್ರೀತಿ ಸಿಕ್ಕಿದೆ ಗುರೂಜಿ

  • @nagaveniobalesh
    @nagaveniobalesh Před 4 měsíci

    ಗುರುಗಳೇ ನನ್ನಗೆ ಮುಖದ ಮೇಲೆ ಅಲಜ್ರಿ

  • @ThanushreeKR
    @ThanushreeKR Před 2 měsíci

    Nija guruji hela mathu sathya

  • @NRS_Fam
    @NRS_Fam Před 16 dny

    Exactly 100% i studied B.E. but doing teaching job

  • @nishugowda943
    @nishugowda943 Před 6 měsíci

    ಹೌದು ಗುರೂಜಿ

  • @sumithran1781
    @sumithran1781 Před měsícem

    ನಿಜ 💯

  • @naveenkurubar1965
    @naveenkurubar1965 Před 4 měsíci

    ನೀವು ಹೇಳುತ್ತಿರುವುದು ಎಲ್ಲವೂ ನಿಜ 200% 🙏

  • @pallavimanjunath592
    @pallavimanjunath592 Před 9 měsíci

    Nija gurugale nan hesaru yamuna neevu helthirodu kandithavagi nija🙏🙏🙏

  • @appuchougala
    @appuchougala Před 10 měsíci +3

    Gurugale niu helida ondondu maatu Satya guruji 💯

  • @keerthubilwa1412
    @keerthubilwa1412 Před 7 měsíci

    100% nija gurugale

  • @neelammakc9257
    @neelammakc9257 Před 6 měsíci

    its true gurugale nimma padaravindakke ananta namaskaragalu A nan Shiva mate nemage ayassu arogya ishavarya nemmadi needalendu bedikolluttene❤

  • @venkataramangirish1016
    @venkataramangirish1016 Před 10 měsíci

    ನನಗೆ ನೀವು ಹೇಳಿದಷ್ಟು ಸತ್ಯ ಗುರುಗಳೇ
    ನೀವೇ ನನಗೆ ನಿಜವಾದ ಗುರು
    ಪರಿಹಾರ ತಿಳಿಸಿ

  • @brahmarajjn
    @brahmarajjn Před 10 měsíci +1

    1000% correct agide gurugale, namaste gurugale nimma ella mahitigagi👌👌🙏🙏🙏

  • @yathishb2018
    @yathishb2018 Před 10 měsíci +2

    100% Nijja gurugale

  • @naturevlogs1852
    @naturevlogs1852 Před měsícem

    Guruji nim ge koti namaskargalu neevu heliddu nija Guruji n ange nanna Ganda indaa Atte mane varu bhal bhal kashta novu kottiddare Guruji

  • @user-qy2ct6ll1u
    @user-qy2ct6ll1u Před 8 měsíci

    Sri..Sri.sri..GurugaLe..Nadedaduva..Devru

  • @nyatappanarasimappa4045
    @nyatappanarasimappa4045 Před 7 měsíci

    ನಮಸ್ಕಾರ ಗುರು ಗುಳೆ ಧನ್ಯವಾದಗಳು ಸ್ವಾಮಿ ತಮ್ಮ ಮಾಹಿತಿ ಗಾಗಿ

  • @nagarathnab4175
    @nagarathnab4175 Před 2 měsíci

    Exactly guruji 100/ correct

  • @NagarajaS-zm9he
    @NagarajaS-zm9he Před 10 měsíci +2

    Good evening Gurigi 🙏💐

  • @nageshah954
    @nageshah954 Před 9 měsíci +1

    🙏 100 ಪರ್ಸೆಂಟ್ ನಿಜ ಗುರುಗಳೇ, ನೀವು ಹೇಳಿದಂತ ಎಲ್ಲಾ ಸತ್ಯ 🙏❤️hu

  • @yashbm6765
    @yashbm6765 Před 10 měsíci +3

    💯 ನಿಜ ಗುರೂಜಿ🙏🙏🙏

  • @najuk9746
    @najuk9746 Před 3 měsíci

    100% nija guruji aadare namma problam mugiudilava bare samasse ni aagi bittide

  • @user-pm7lb5zx2n
    @user-pm7lb5zx2n Před 10 měsíci +2

    Good morning sir everthing is right

  • @shrutipatil6830
    @shrutipatil6830 Před 5 měsíci

    Esht correct agi helidira gurugale.....

  • @nalinibai2069
    @nalinibai2069 Před 10 měsíci

    Tumba satya gurugale nanu nimma abimani gurugale nevu suvarna chanel nalle baru thidire

  • @nagamaniganagamaniga4811
    @nagamaniganagamaniga4811 Před 10 měsíci +2

    100% currect swamiji avare🙏🙏🙏

  • @pachamma.p
    @pachamma.p Před 3 měsíci

    ನಿಜಾ ಗುರುಗಳೇ

  • @rrkulkarnib996
    @rrkulkarnib996 Před 5 měsíci

    Extremely good predictions. Gurugale

  • @user-pz1ip5ul6f
    @user-pz1ip5ul6f Před 2 měsíci

    ಹೌದು ಗುರೂಜಿ ನೀವು ಹೇಳಿದ್ದು ಸತ್ಯ.100%

  • @nagmanimega4555
    @nagmanimega4555 Před 10 měsíci +3

    ಆಚಾರ್ಯದೇವೋಭವ 🙏🙏🙏ಸತ್ಯವಾದ ನುಡಿಗಳು 👌ನಮಸ್ತೆ ನಮಸ್ತೆ,

  • @surekhashetty4264
    @surekhashetty4264 Před 10 měsíci +1

    ನಮಸ್ತೆ ಗುರೂಜಿ

  • @nrgs93gowda40
    @nrgs93gowda40 Před 6 měsíci

    100% nija sir ,

  • @GirajakasinadaddiKasinad-hr9md
    @GirajakasinadaddiKasinad-hr9md Před 10 měsíci +2

    ಹೌದು ಗುರುಜಿ😭😭😭

  • @PavanKumar-ug8ky
    @PavanKumar-ug8ky Před měsícem

    Yesguru

  • @user-ts7jq6tb8g
    @user-ts7jq6tb8g Před 10 měsíci +7

    100% true guruji🙏

  • @manojappi3506
    @manojappi3506 Před 2 měsíci

    Hdu guruji💯🙏👃

  • @bsbhanupriya6786
    @bsbhanupriya6786 Před 10 měsíci +1

    Namaste guruji, vrushchika raashi ,simha lagnakke ge kuja dosha effect irutta?

  • @user-uy4rl2om2p
    @user-uy4rl2om2p Před 4 měsíci

    Neja gurugale

  • @arvindrao5173
    @arvindrao5173 Před 4 měsíci

    Guruji what you predicted is 100 percent right

  • @Ramaprasadpormavil
    @Ramaprasadpormavil Před 7 měsíci

    Yes guruji

  • @deepapatil6088
    @deepapatil6088 Před 6 měsíci

    Yes sir truely

  • @manojappi3506
    @manojappi3506 Před 2 měsíci

    H du guruji nam magalu hoode hodalu

  • @nagarajud3296
    @nagarajud3296 Před 10 měsíci +1

    I am steady in. Ma.bed.but work lic agent.because mother health problem's .ok really.

  • @pradeepkumarn9912
    @pradeepkumarn9912 Před 10 měsíci +1

    🙏🏻 ಗುರೂಜಿ ನಮಸ್ತೆ

  • @yogendrams5945
    @yogendrams5945 Před 9 měsíci

    ಸ್ವಾಮಿ ಹೇಳಿದ್ದು ನನ್ನ ಜೀವನದಲ್ಲಿ ಸಾಕಷ್ಟು ನಡೆದ ವಿಚಾರವೇ ಆಗಿದೆ

  • @nagarajunagaraju502
    @nagarajunagaraju502 Před 10 měsíci +5

    Guruji is God....God is guruji.

  • @user-bw2mw6pj6h
    @user-bw2mw6pj6h Před měsícem

    💯 nija

  • @nagarajat5042
    @nagarajat5042 Před 5 měsíci

    100 💯 correct guruji

  • @sadhanashetti656
    @sadhanashetti656 Před 5 měsíci

    ಧನ್ಯವಾದಗಳು ಸರ್. 🙏🙏🙏🙏🙏