Velikost videa: 1280 X 720853 X 480640 X 360
Zobrazit ovladače přehrávání
Automatické přehrávání
Přehrát
ಎಲ್ಲರಿಗೂ ಶ್ರೀ ದತ್ತಾತ್ರೇಯ ಜಯಂತಿಯ ಹಾರ್ದಿಕ ಶುಭಾಶಯಗಳು 🙏🌺🌺🌺ಶ್ರೀ ಗುರು ದತ್ತ ಮಹಿಮೆ ಹಾಡಿನ ರೂಪದಲ್ಲಿ..... 👇ದತ್ತನ ಮಹಿಮೆಯ ನಿತ್ಯವು ನೆನೆಯಲು ಬಹುಪರಿ ಲಾಭವು ಸಿಕ್ಕುವುದು |ಪಾಪವ ಕಳೆಯಲು ಪುಣ್ಯವ ಪಡೆಯಲು ಎರಡನೆ ದಾರಿಯು ಕಾಣಿಸದು ||1||ಸುಲಭದಿ ಒಲಿಯುವ ಕರುಣಾನಿಧಿಯು ಭಜಕರಿಗಾಗಿಯೆ ಬಂದಿಹನು |ಪ್ರೇಮದಿ ಕರೆಯಲು ಬೇಗನೆ ಬರುವನು ಸೌಖ್ಯದ ಸುರಿಮಳೆ ಸುರಿಸುವನು ||2||ದತ್ತನ ನಾಮವು ಧರ್ಮದ ಬೀಜವು ಮುಕ್ತಿಯ ಬಾಗಿಲು ನಿಜವಾಗಿ |ಶಕ್ತಿಯ ಸಾರವು ಶಾಂತಿಯ ಮಂತ್ರವು ಸಿದ್ಧಿಯ ತಂತ್ರವು ಸುಖವಾಗಿ ||3||ದತ್ತನೆ ಬ್ರಹ್ಮನು, ದತ್ತನೆ ವಿಷ್ಣುವು, ದತ್ತನೆ ಶ್ರೀ ಶಿವ ಶಂಕರನು |ದತ್ತನೆ ಪುಟ್ಟಿಸಿ ಎಲ್ಲರ ಕಾಯ್ವನು ಅಂತ್ಯದೊಳೆಲ್ಲವ ನುಂಗುವನು ||4||ದತ್ತನ ಲೀಲೆಯ ಮರ್ಮವನರಿವುದು ಮಾನವ ಬುದ್ಧಿಯ ಹೊರಗಿಹುದು |ಸುಮ್ಮನೆ ನಂಬುತ ದತ್ತನ ಭಜಿಸಲು ನಮ್ಮಯ ಹಿತ ತಾನಾಗುವುದು ||5||ದೇವನೊಬ್ಬನನು ಹಲವು ನಾಮದಿ ಜಗದೊಳು ಭಕ್ತರು ಭಜಿಸುವರು |ನಮ್ಮಯ ದೇವರು ನಿಮ್ಮಯ ದೇವರು ಎನ್ನುವ ಜನ ಬಹು ಭ್ರಮೆಯವರು ||6||ಧರ್ಮವು ಕುಂದಲು ಪಾಪವು ಬೆಳೆಯಲು ದೇವನು ತಾನ್-ಅವತರಿಸುವನು |ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಿ, ಧರ್ಮದ ಕಟ್ಟನು ಕಾಯುವನು ||7||ಈ ಅವತಾರದಿ ಅನುಸೂಯೆಯ-ಸುತ, ಅತ್ರೀ-ನಂದನ-ನಾಗಿಹನು |ದಂಪತಿಗಳ ತಪ ಮೆಚ್ಚುತ ಬಂದನು ಎಲ್ಲರಿಗೂ ಗುರುವಾಗಿಹನು ||8||ಬಾಲ್ಯದೊಳದ್ಭುತ ಲೀಲೆಯ ತೋರುತ ಗೆಳೆಯರ ಸಂಗಡ ಆಡಿದನು |ದೊಡ್ಡವನಾಗಲು ಆಶ್ರಮ ಸ್ಥಾಪಿಸಿ ಮಹೋರಘಡದಲಿ ನೆಲೆಸಿಹನು ||9||ನಾಲ್ಕುವಿಧಗಳ ಭಕ್ತರು ಬರುವರು ಸೇವಿಸಿ ಧನ್ಯತೆ ಪಡೆಯುವರು |ಸೇವೆಯ ಪರಿಯನು ಪರೀಕ್ಷಿಸಿ ಗುರುಗಳು ಕೃಪೆಯಲಿ ವರಗಳ ಕೊಡುತಿಹರು ||10||ಗುರುಗಳು ಪ್ರತಿದಿನ ಭಾರತದೇಶದ ನಾಲ್ಕೂ ಕಡೆ ಸುತ್ತಾಡುವರು |ಭಕುತರ ಹುಡುಕುತ ಮನೆ ಮನೆಗ್-ಹೋಗುತ ಎಲ್ಲರ ಮನವನು ಸೆಳೆಯುವರು ||11||ಶಿಷ್ಯರು ಗುರುಗಳ ಮರೆತರೂ, ಗುರುಗಳು ಶಿಷ್ಯರನೆಂದಿಗು ಕೈ ಬಿಡರು |ಜನ್ಮಾಂತರದೊಳು ಮಾಡಿದ ಸೇವೆಯ ನೆನೆಯುತ ಇಂದಿಗೂ ಬರುತಿಹರು ||12||ಪೀಠಪುರದೊಳು ಶ್ರೀಪಾದನೆನ್ನುವ ಅವತಾರವ ತಾ ಮಾಡಿದರು |ಕುರುಗಡ್ಡೆಯಲಿ ಅಶ್ವಿನಿ ವದ್ಯದಿ ದ್ವಾದಶಿ ಅದೃಷ್ಯರಾಗಿಹರು ||13||ಕರಂಜ ನಗರದಿ ನರಸಿಂಹ ಸರಸ್ವತಿ ಸ್ವಾಮಿಗಳಾಗುತ ತೋರಿದರುಔದುಂಬರದೊಳು ವಾಡಿ ಕ್ಷೇತ್ರದಿ ಗಾಣಗಾಪುರದೊಳು ನೆಲೆಸಿಹರು ||14||ಶ್ರೀಶೈಲಕೆ ತಾ ಪೋಗುವೆವೆನ್ನುತ ಗುರುಗಳು ಗಮನವ ಮಾಡಿದರು |ದೀರ್ಘ ಸಮಾಧಿಯ ನಂತರ ಅವರು ಅಕ್ಕಲಕೋಟೆಯ ಬೆಳಗಿದರು ||15||ಅಕ್ಕಲಕೋಟೆಯ ಜನಗಳ ಭಾಗ್ಯದ ಚಂದ್ರಮರು ಇವರಾಗಿಹರು |ಏನವರದ್ಭುತ ಲೀಲೆಯ ಪೇಳಲಿ ಕೇಳುವ ಜನ ಮಂಕಾಗುವರು ||16||ಗುರುಗಳ ಚರಿತೆಯ ಶ್ರವಣವು ಪಠಣವು ನಡೆದಿರುವಲ್ಲಿಯೆ ಇರುತಿಹರು |ದುಃಖವ ಕಳೆಯುತ ಶಾಂತಿಯ ಬೀರುತ ಮೋಕ್ಷದ ಮಾರ್ಗವ ತೋರುವರು ||17||ದತ್ತನೆ ರಾಮನು, ದತ್ತನೆ ಕೃಷ್ಣನು, ದತ್ತನೆ ಲಕ್ಷ್ಮೀವಲ್ಲಭನು, |ದತ್ತನೆ ಪಂಢರಿ, ದತ್ತನೆ ವಿಠ್ಠಲ, ದತ್ತನೆ ಕಾಶಿಯ ವಿಶ್ವೇಶ್ವರ ||18||ದತ್ತನೆ ಲಕ್ಷಿಯು, ದತ್ತನೆ ಕಾಳಿಯು, ದತ್ತನೆ ಶಾರದೆ ಬಹುವಿಧವೂ |ದತ್ತನೆ ಸಮಸ್ತ ಅಮರ-ರೂಪವು ದತ್ತನೆ ಸರ್ವ ಚರಾಚರವು ||19||ದತ್ತನ ಬಿಟ್ಟರೆ ಬೇರೆಯ ಸತ್ಯವು ಇರಲಾರದು ಇದು ಖಂಡಿತವೂ |ದತ್ತನೆ ಶರಣು ಎನ್ನುತ ನಡೆವುದು ಬಲ್ಲವರೆಲ್ಲರ ಸಮ್ಮತವು ||20||ಪ್ರೀತಿಯ ನಾಮದಿ, ಪ್ರೀತಿಯ ರೂಪದಿ, ಭಜಿಸಿರಿ ಬೇಗನೆ ದತ್ತನನು |ಬಹುವಿಧ ಭಕ್ತಿಯ ಪ್ರೀತಿಗಳೆಲ್ಲವು ಕೊನೆಯಲಿ ಮುಟ್ಟುವುದವನನ್ನು |||21|||| ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವ ದತ್ತ ||🌺🌺🌺
ದತ್ತ ಚರಿತ್ರೆಯ ಹಾಡಿನ ರೂಪದಲ್ಲಿ ತುಂಬಾ ಚೆನ್ನಾಗಿದೆ 👌👍👍🙏🙏🙏
ಧನ್ಯವಾದಗಳು ತುಂಬಾ ಚೆನ್ನಾಗಿದೆ
🙏🙏❤❤🇮🇳🇮🇳🐯🦁🇮🇳🇮🇳🕉🕉🕉🚩🚩🚩🚩🚩" " JAI, SHREE GURUDEV DATTA MAHARAJ KI JAI. 🙏🙏 ❤🇮🇳🕉🚩🚩" JAI, SANATANI HINDU RASHTRA DHARMA.🇮🇳🕉🚩 RASHTRA DHARMA, - SANSKRITI & SANSKAAR.🙏🙏❤🇮🇳🕉🕉🚩🚩
Jai guru Dev Datta mahathma
Listening this song from 2020..Soothing devotional voice of Anarghyammanavaru
ಅಮ್ಮಾ ನೀವೇ ಧನ್ಯ ರೂ 🙏🕉️🌺👌👌 ಧನ್ಯವಾದ ಅಮ್ಮಾ
Jai guru deva datta
Datta Maharaj ki jai🙏🙏🙏
ಶ್ರೀ ಗುರು ದೇವ ದತ್ತಾ 🙏🏻
ಓಂ ದತ್ತು ಗುರುವೇ ನಮಃ 🙏🙏🙏🙏🙏
Deva datta kapadu🙏🙏🙏
ಓಂ ಶ್ರೀ ಗುರುದತ್ತಾತ್ರೇಯ ನಮಃ
ತುಂಬಾ ಚೆನ್ನಾಗಿದೆ ಗುರುಗಳ ಹಾಡು ಇನ್ನು ಹಾಡಿನ ಸಾಹಿತ್ಯ ಹಾಕಿದರೆ ಇನ್ನಷ್ಟುಖುಷಿಯಾಗುತ್ತದೆ 👌👌
Jai gurudevdatta🙏🙏🙏🙏🙏
🙏🙏🙏🙏🙏🙏🙏🙏🙏
Jai panduranga jai Shrikrishna Paramatma jai shree Gurudeva DATTATREYA Namaha mata Anushuya tande Atri kumara DATTATREYA Tande sarvaloka Maheshwara
Aaha, Paramananda needuvu bhajane
ಓಂ ಓಂ ಗುರು ದತ್ತ ನಮಃ
Nirguna nirakaara saguna sahakaara sarva Devi devta swaruparu sarva kaaranakku yekaika kaarana serva thatvakku yekaika thatva Datta thatva digambara sripada vallabha datta digambara narasimha saraswathi Datta digambara 🙏
ಓಂ ದ್ರಾಂ ದತ್ತಾತ್ರೇಯಾಯ ನಮಃ
Very very nice,most melodies 👍👍👍👍👍👍👍👍👍👍👍👍👍👍👍👍👍👍🙏🙏🙏🙏🙏🙏🙏
ದತ್ತನ ಹಾಡು ಬಹಳ ಚೆನ್ನಾಗಿವೆ.ಬಹಳ ಭಕ್ತಿಯಿಂದ ರಾಗವಾಗಿ ತುಂಬಾ ಚೆನ್ನಾಗಿ ಹಾಡಿದೀರ.ಅಭಿನಂದನೆಗಳು
🙏🙏❤🇮🇳🇮🇳🕉🕉🚩🚩" JAI, SHREE GURUDEV DATTA MAHARAJ KI JAI. 🙏🙏
Shri Guru deva datta
Om Sri Dattatreya prassanna
ಶ್ರೀ ಗುರುದೇವದತ್ತ ನಮೋನಮಃ 🙏🏼🙏🏼🙏🏼
Super excellent morvalous madam ananta vandanegalu
🌷🍂🍂🌱🌱🍀🚩🙏🌱🍀🍀💐💐☘️🚩🙏🥀🌿🌹🌸🚩🙏🌸🌼🌼🍃🌴🚩🙏🎋🌻🌻🌞🌴🌴🌳Jai Shree Ram Krishna namaste namaste Saranam namaste namaste Saranam namaste namaste 🚩🙏🌷🍂🍂🌱🍀🚩🙏🌱🍀🍀💐💐☘️🚩🙏🥀🌿🌹🌸🌹🌼🚩🙏🌸🌼🍃🍃🌴🌳🚩🙏🎋🌻🌻🌺🌞🚩🙏
Deva datta
ಓಂ ದತ್ತ ಮಹಾ ಗುರುಗಳಿಗೆ ನಮೋ ನಮಃ 💐👏
ದತ್ತ ನ ಹಾಡು ಸೂಫರ
🙏🙏🙏
ಮೇಡಂ 🙏🏻ತುಂಬಾ ಚೆನ್ನಾಗಿದೆ ಹಾಡು 🙏🏻 ಇನ್ನು ಗುರುಗಳು ಹಾಡು ಹೇಳಿ 🙏🏻
Jaigurudeva🌺🌺🌺
🙏🙏
Super
Om guruve
🌺🌺🌺💐💐💐🌸🌸🌸
🙏🙏🙏🙏👌
ಪುಸ್ತಕ ರೂಪದಲ್ಲಿ ಪ್ರಕಟಿಸಿ ಗಾಣಗಾಪುರದಲ್ಲಿ ಮಾರಾಟವಾದ್ರೆ ತುಂಬಾ ಉಪಕಾರ ವಾಗುತ್ತಿತ್ತು
Jai guru data Jai guru data
🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹
Very nice mam
Jai guru Deva Datta
Guru deva datta
💐🙏💐
Shri Gurudev Datta 🙏
Mam your voice awesome mam🙏🙏🙏🙏🙏 thank u so much
ಗಗಜ
Datta deva kappadu 🙏🙏🙏
Most Devotional 🙏
Devotional voice 🙏
ನಿಮ್ಮ ಹಾಡು ಉತ್ತಮವಾಗಿದೆ
Datta Dhigambara namo namo🙏🙏
ತುಂಬ ಚೆನ್ನಾಗಿದೆ . ಅನಂತ ಧನ್ಯವಾದಗಳು . 🙏🙏🙏🙏🙏
Like and share....
Jai gurudev dutta
datha deva namo namo namo namo.................
Nice
Dighambhara dighambhara dattadighambhara🙏🙏🙏🙏🙏🙏🙏🙏🙏
ಜೈ ಗುರು ದೇವಾ ದತ್ತಾತ್ರೇಯ
Supper
ದಿಗಂಬರಾದ ದಿಗಂಬರಾ ಶಿ್ಪಾದ ವಲಭ ದಿಗಂಬರಾ
ಓಂ ಶ್ರೀ ಸದಾನಂದಾಯನಮಂ
Tumba channagide lyrics haki
Audhoot Chintana Shri Gurudev Datta.....
Jai sree gurudathatray.
Jai gurudev
my favrate songg nice voice madam....
Gurudevi data guru dattatreya data guru dattatreya data guru dattatreya data
Jai.guru.datta
🙏🙏👌🌷🌹
Happy DATTATREYA Jayanti, Ninge enasaka barladashtu ananta ananta sahasra sahasra infinity sahasra sahasra koti Shirasastaanga namaskaragalu nimma padakamalagalige gurudeva tayi tande DATTATREYA parama prabhuve parama swamiye
IâvIhijjghkkhbbuuugguyhuuuuuiooiyggtgGT y7k jk jkjjxjckcjcjcjxjjxjxjcxjxjjjxjxjnxnnxjxjcnn the following uiuu op IMnbbhhoomhhbhhxxxxc go defray vhvvvotional huh 5ththI
🙏🙏🙏🙏🙏
Shree gurudeva dettha....
ಶ್ರೀ ಬಸಯ್ಯ ಗಂಗಯ್ಯ ಹಿರೇಮಠ
Sri guru deva datta
jai guru dheva,om Shri dhatthaathreyaaya namaha🙏🥀
Supero super
Jai anaghadevaya namaha:
ಹಾಡುಗಳು ತುಂಬಾ ಚೆನ್ನಾಗಿವೆ ಧನ್ಯವಾದಗಳು
Satyana namaha.....
super madam
ಶ್ರೀಸತ್ಉಪಾಸಿಮಹಾರಾಜ್ ಶ್ರೀ ಗುರು ದೇವ ಶ್ರೀ ಪಾದ ವಲ್ಲಭ
Om Digambraya vidmaie Attri putraya dimaie Thanno Datta prachoyadaayat
ಶ್ರೀ ದತ್ತ ಮ.ಹಿಮೆ ಹಾಡನು ನ ನ ಫೋನಿಗೆ ಕಳಿಸಿರೀ ಧನ್ಯವಾದಗಳು
Jai Guru dattatreya.pls post the lyrics 🙏
ದಯವಿಟ್ಟು, ಲಿರಿಕ್ಸ ಪೋಸ್ಟ್ ಮಾಡಿ , ಜೈ ಗುರುದತ್ತ 🙏🙏🙏🙏
Om amo dattaatreya
ಸಾಯಿನಾಥರ ಚರಿತನ ಹಾಡಿನ ರೂಪದಲ್ಲಿ ಅಪ್ಲೋಡ್ ಮಾಡಿ ಪ್ಲೀಸ್
czcams.com/video/2V5S5Tfxcn4/video.html
🙂 jai guru Datta
Dhuga sulid
ತುಂಬಾನೇ ಧನ್ಯವಾದಗಳು mam
Super Super sangs
Shree Datta Mala Mantra Kannada
Shri Gurudev Datta.......Digambara Digambara Sripadh Vallabha Digambara......
Jai ganagapura vadi
omgurudatharayanamo
JAI SHREE DATTAGURU SADANANDA MAHARAJA KI JAI
Dhanyavaada madam share maadidhakkae Channagidhae
Nice Devotional Songs .
Namaskaram mdm. We want lyrics mdm 🙏🙏🙏
👏
It is very nice
Huttuhabbada Hardhika Shubhashayagalu tande tayiyu neene bandu bhalagavu neene Shrikrishna Paramatma vasudeva DATTATREYA
Daeva Datta Kanditha 100 % bandae banda Bhakthigae olidhu bandaa
Lyrics post madi pls
Best ,thak you madam.
ಎಲ್ಲರಿಗೂ ಶ್ರೀ ದತ್ತಾತ್ರೇಯ ಜಯಂತಿಯ ಹಾರ್ದಿಕ ಶುಭಾಶಯಗಳು 🙏
🌺🌺🌺
ಶ್ರೀ ಗುರು ದತ್ತ ಮಹಿಮೆ ಹಾಡಿನ ರೂಪದಲ್ಲಿ..... 👇
ದತ್ತನ ಮಹಿಮೆಯ ನಿತ್ಯವು ನೆನೆಯಲು ಬಹುಪರಿ ಲಾಭವು ಸಿಕ್ಕುವುದು |
ಪಾಪವ ಕಳೆಯಲು ಪುಣ್ಯವ ಪಡೆಯಲು ಎರಡನೆ ದಾರಿಯು ಕಾಣಿಸದು ||1||
ಸುಲಭದಿ ಒಲಿಯುವ ಕರುಣಾನಿಧಿಯು ಭಜಕರಿಗಾಗಿಯೆ ಬಂದಿಹನು |
ಪ್ರೇಮದಿ ಕರೆಯಲು ಬೇಗನೆ ಬರುವನು ಸೌಖ್ಯದ ಸುರಿಮಳೆ ಸುರಿಸುವನು ||2||
ದತ್ತನ ನಾಮವು ಧರ್ಮದ ಬೀಜವು ಮುಕ್ತಿಯ ಬಾಗಿಲು ನಿಜವಾಗಿ |
ಶಕ್ತಿಯ ಸಾರವು ಶಾಂತಿಯ ಮಂತ್ರವು ಸಿದ್ಧಿಯ ತಂತ್ರವು ಸುಖವಾಗಿ ||3||
ದತ್ತನೆ ಬ್ರಹ್ಮನು, ದತ್ತನೆ ವಿಷ್ಣುವು,
ದತ್ತನೆ ಶ್ರೀ ಶಿವ ಶಂಕರನು |
ದತ್ತನೆ ಪುಟ್ಟಿಸಿ ಎಲ್ಲರ ಕಾಯ್ವನು ಅಂತ್ಯದೊಳೆಲ್ಲವ ನುಂಗುವನು ||4||
ದತ್ತನ ಲೀಲೆಯ ಮರ್ಮವನರಿವುದು ಮಾನವ ಬುದ್ಧಿಯ ಹೊರಗಿಹುದು |
ಸುಮ್ಮನೆ ನಂಬುತ ದತ್ತನ ಭಜಿಸಲು ನಮ್ಮಯ ಹಿತ ತಾನಾಗುವುದು ||5||
ದೇವನೊಬ್ಬನನು ಹಲವು ನಾಮದಿ ಜಗದೊಳು ಭಕ್ತರು ಭಜಿಸುವರು |
ನಮ್ಮಯ ದೇವರು ನಿಮ್ಮಯ ದೇವರು ಎನ್ನುವ ಜನ ಬಹು ಭ್ರಮೆಯವರು ||6||
ಧರ್ಮವು ಕುಂದಲು ಪಾಪವು ಬೆಳೆಯಲು ದೇವನು ತಾನ್-ಅವತರಿಸುವನು |
ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಿ,
ಧರ್ಮದ ಕಟ್ಟನು ಕಾಯುವನು ||7||
ಈ ಅವತಾರದಿ ಅನುಸೂಯೆಯ-ಸುತ, ಅತ್ರೀ-ನಂದನ-ನಾಗಿಹನು |
ದಂಪತಿಗಳ ತಪ ಮೆಚ್ಚುತ ಬಂದನು ಎಲ್ಲರಿಗೂ ಗುರುವಾಗಿಹನು ||8||
ಬಾಲ್ಯದೊಳದ್ಭುತ ಲೀಲೆಯ ತೋರುತ ಗೆಳೆಯರ ಸಂಗಡ ಆಡಿದನು |
ದೊಡ್ಡವನಾಗಲು ಆಶ್ರಮ ಸ್ಥಾಪಿಸಿ ಮಹೋರಘಡದಲಿ ನೆಲೆಸಿಹನು ||9||
ನಾಲ್ಕುವಿಧಗಳ ಭಕ್ತರು ಬರುವರು ಸೇವಿಸಿ ಧನ್ಯತೆ ಪಡೆಯುವರು |
ಸೇವೆಯ ಪರಿಯನು ಪರೀಕ್ಷಿಸಿ ಗುರುಗಳು ಕೃಪೆಯಲಿ ವರಗಳ ಕೊಡುತಿಹರು ||10||
ಗುರುಗಳು ಪ್ರತಿದಿನ ಭಾರತದೇಶದ ನಾಲ್ಕೂ ಕಡೆ ಸುತ್ತಾಡುವರು |
ಭಕುತರ ಹುಡುಕುತ ಮನೆ ಮನೆಗ್-ಹೋಗುತ ಎಲ್ಲರ ಮನವನು ಸೆಳೆಯುವರು ||11||
ಶಿಷ್ಯರು ಗುರುಗಳ ಮರೆತರೂ, ಗುರುಗಳು ಶಿಷ್ಯರನೆಂದಿಗು ಕೈ ಬಿಡರು |
ಜನ್ಮಾಂತರದೊಳು ಮಾಡಿದ ಸೇವೆಯ ನೆನೆಯುತ ಇಂದಿಗೂ ಬರುತಿಹರು ||12||
ಪೀಠಪುರದೊಳು ಶ್ರೀಪಾದನೆನ್ನುವ ಅವತಾರವ ತಾ ಮಾಡಿದರು |
ಕುರುಗಡ್ಡೆಯಲಿ ಅಶ್ವಿನಿ ವದ್ಯದಿ ದ್ವಾದಶಿ ಅದೃಷ್ಯರಾಗಿಹರು ||13||
ಕರಂಜ ನಗರದಿ ನರಸಿಂಹ ಸರಸ್ವತಿ ಸ್ವಾಮಿಗಳಾಗುತ ತೋರಿದರು
ಔದುಂಬರದೊಳು ವಾಡಿ ಕ್ಷೇತ್ರದಿ ಗಾಣಗಾಪುರದೊಳು ನೆಲೆಸಿಹರು ||14||
ಶ್ರೀಶೈಲಕೆ ತಾ ಪೋಗುವೆವೆನ್ನುತ ಗುರುಗಳು ಗಮನವ ಮಾಡಿದರು |
ದೀರ್ಘ ಸಮಾಧಿಯ ನಂತರ ಅವರು ಅಕ್ಕಲಕೋಟೆಯ ಬೆಳಗಿದರು ||15||
ಅಕ್ಕಲಕೋಟೆಯ ಜನಗಳ ಭಾಗ್ಯದ ಚಂದ್ರಮರು ಇವರಾಗಿಹರು |
ಏನವರದ್ಭುತ ಲೀಲೆಯ ಪೇಳಲಿ
ಕೇಳುವ ಜನ ಮಂಕಾಗುವರು ||16||
ಗುರುಗಳ ಚರಿತೆಯ ಶ್ರವಣವು ಪಠಣವು ನಡೆದಿರುವಲ್ಲಿಯೆ ಇರುತಿಹರು |
ದುಃಖವ ಕಳೆಯುತ ಶಾಂತಿಯ ಬೀರುತ ಮೋಕ್ಷದ ಮಾರ್ಗವ ತೋರುವರು ||17||
ದತ್ತನೆ ರಾಮನು, ದತ್ತನೆ ಕೃಷ್ಣನು,
ದತ್ತನೆ ಲಕ್ಷ್ಮೀವಲ್ಲಭನು, |
ದತ್ತನೆ ಪಂಢರಿ, ದತ್ತನೆ ವಿಠ್ಠಲ,
ದತ್ತನೆ ಕಾಶಿಯ ವಿಶ್ವೇಶ್ವರ ||18||
ದತ್ತನೆ ಲಕ್ಷಿಯು, ದತ್ತನೆ ಕಾಳಿಯು,
ದತ್ತನೆ ಶಾರದೆ ಬಹುವಿಧವೂ |
ದತ್ತನೆ ಸಮಸ್ತ ಅಮರ-ರೂಪವು
ದತ್ತನೆ ಸರ್ವ ಚರಾಚರವು ||19||
ದತ್ತನ ಬಿಟ್ಟರೆ ಬೇರೆಯ ಸತ್ಯವು ಇರಲಾರದು ಇದು ಖಂಡಿತವೂ |
ದತ್ತನೆ ಶರಣು ಎನ್ನುತ ನಡೆವುದು ಬಲ್ಲವರೆಲ್ಲರ ಸಮ್ಮತವು ||20||
ಪ್ರೀತಿಯ ನಾಮದಿ, ಪ್ರೀತಿಯ ರೂಪದಿ, ಭಜಿಸಿರಿ ಬೇಗನೆ ದತ್ತನನು |
ಬಹುವಿಧ ಭಕ್ತಿಯ ಪ್ರೀತಿಗಳೆಲ್ಲವು ಕೊನೆಯಲಿ ಮುಟ್ಟುವುದವನನ್ನು |||21||
|| ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವ ದತ್ತ ||
🌺🌺🌺
ದತ್ತ ಚರಿತ್ರೆಯ ಹಾಡಿನ ರೂಪದಲ್ಲಿ ತುಂಬಾ ಚೆನ್ನಾಗಿದೆ 👌👍👍🙏🙏🙏
ಧನ್ಯವಾದಗಳು ತುಂಬಾ ಚೆನ್ನಾಗಿದೆ
🙏🙏❤❤🇮🇳🇮🇳🐯🦁🇮🇳🇮🇳🕉🕉🕉🚩🚩🚩🚩🚩" " JAI, SHREE GURUDEV DATTA MAHARAJ KI JAI. 🙏🙏 ❤🇮🇳🕉🚩🚩" JAI, SANATANI HINDU RASHTRA DHARMA.🇮🇳🕉🚩 RASHTRA DHARMA, - SANSKRITI & SANSKAAR.🙏🙏❤🇮🇳🕉🕉🚩🚩
Jai guru Dev Datta mahathma
Listening this song from 2020..
Soothing devotional voice of Anarghyammanavaru
ಅಮ್ಮಾ ನೀವೇ ಧನ್ಯ ರೂ 🙏🕉️🌺👌👌 ಧನ್ಯವಾದ ಅಮ್ಮಾ
Jai guru deva datta
Datta Maharaj ki jai🙏🙏🙏
ಶ್ರೀ ಗುರು ದೇವ ದತ್ತಾ 🙏🏻
ಓಂ ದತ್ತು ಗುರುವೇ ನಮಃ 🙏🙏🙏🙏🙏
Deva datta kapadu🙏🙏🙏
ಓಂ ಶ್ರೀ ಗುರುದತ್ತಾತ್ರೇಯ ನಮಃ
ತುಂಬಾ ಚೆನ್ನಾಗಿದೆ ಗುರುಗಳ ಹಾಡು ಇನ್ನು ಹಾಡಿನ ಸಾಹಿತ್ಯ ಹಾಕಿದರೆ ಇನ್ನಷ್ಟುಖುಷಿಯಾಗುತ್ತದೆ 👌👌
Jai gurudevdatta🙏🙏🙏🙏🙏
🙏🙏🙏🙏🙏🙏🙏🙏🙏
Jai panduranga jai Shrikrishna Paramatma jai shree Gurudeva DATTATREYA Namaha mata Anushuya tande Atri kumara DATTATREYA Tande sarvaloka Maheshwara
Aaha, Paramananda needuvu bhajane
ಓಂ ಓಂ ಗುರು ದತ್ತ ನಮಃ
Nirguna nirakaara saguna sahakaara sarva Devi devta swaruparu sarva kaaranakku yekaika kaarana serva thatvakku yekaika thatva Datta thatva digambara sripada vallabha datta digambara narasimha saraswathi Datta digambara 🙏
ಓಂ ದ್ರಾಂ ದತ್ತಾತ್ರೇಯಾಯ ನಮಃ
Very very nice,most melodies 👍👍👍👍👍👍👍👍👍👍👍👍👍👍👍👍👍👍🙏🙏🙏🙏🙏🙏🙏
ದತ್ತನ ಹಾಡು ಬಹಳ ಚೆನ್ನಾಗಿವೆ.ಬಹಳ ಭಕ್ತಿಯಿಂದ ರಾಗವಾಗಿ ತುಂಬಾ ಚೆನ್ನಾಗಿ ಹಾಡಿದೀರ.ಅಭಿನಂದನೆಗಳು
🙏🙏❤🇮🇳🇮🇳🕉🕉🚩🚩" JAI, SHREE GURUDEV DATTA MAHARAJ KI JAI. 🙏🙏
Shri Guru deva datta
Om Sri Dattatreya prassanna
ಶ್ರೀ ಗುರುದೇವದತ್ತ ನಮೋನಮಃ 🙏🏼🙏🏼🙏🏼
Super excellent morvalous madam ananta vandanegalu
🌷🍂🍂🌱🌱🍀🚩🙏🌱🍀🍀💐💐☘️🚩🙏🥀🌿🌹🌸🚩🙏🌸🌼🌼🍃🌴🚩🙏🎋🌻🌻🌞🌴🌴🌳Jai Shree Ram Krishna namaste namaste Saranam namaste namaste Saranam namaste namaste 🚩🙏🌷🍂🍂🌱🍀🚩🙏🌱🍀🍀💐💐☘️🚩🙏🥀🌿🌹🌸🌹🌼🚩🙏🌸🌼🍃🍃🌴🌳🚩🙏🎋🌻🌻🌺🌞🚩🙏
Deva datta
ಓಂ ದತ್ತ ಮಹಾ ಗುರುಗಳಿಗೆ ನಮೋ ನಮಃ 💐👏
ದತ್ತ ನ ಹಾಡು ಸೂಫರ
🙏🙏🙏
ಮೇಡಂ 🙏🏻ತುಂಬಾ ಚೆನ್ನಾಗಿದೆ ಹಾಡು 🙏🏻 ಇನ್ನು ಗುರುಗಳು ಹಾಡು ಹೇಳಿ 🙏🏻
Jaigurudeva🌺🌺🌺
🙏
🙏
Super
Om guruve
🌺🌺🌺💐💐💐🌸🌸🌸
🙏🙏🙏🙏👌
ಪುಸ್ತಕ ರೂಪದಲ್ಲಿ ಪ್ರಕಟಿಸಿ ಗಾಣಗಾಪುರದಲ್ಲಿ ಮಾರಾಟವಾದ್ರೆ ತುಂಬಾ ಉಪಕಾರ ವಾಗುತ್ತಿತ್ತು
Jai guru data Jai guru data
🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹
Very nice mam
Jai guru Deva Datta
Guru deva datta
💐🙏💐
Shri Gurudev Datta 🙏
Mam your voice awesome mam🙏🙏🙏🙏🙏 thank u so much
ಗಗಜ
Datta deva kappadu 🙏🙏🙏
Most Devotional 🙏
Devotional voice 🙏
ನಿಮ್ಮ ಹಾಡು ಉತ್ತಮವಾಗಿದೆ
Datta Dhigambara namo namo🙏🙏
ತುಂಬ ಚೆನ್ನಾಗಿದೆ . ಅನಂತ ಧನ್ಯವಾದಗಳು . 🙏🙏🙏🙏🙏
Like and share....
Jai gurudev dutta
datha deva namo namo namo namo.................
Nice
Dighambhara dighambhara dattadighambhara🙏🙏🙏🙏🙏🙏🙏🙏🙏
ಜೈ ಗುರು ದೇವಾ ದತ್ತಾತ್ರೇಯ
Supper
ದಿಗಂಬರಾದ ದಿಗಂಬರಾ ಶಿ್ಪಾದ ವಲಭ ದಿಗಂಬರಾ
ಓಂ ಶ್ರೀ ಸದಾನಂದಾಯನಮಂ
Tumba channagide lyrics haki
Audhoot Chintana Shri Gurudev Datta.....
Jai sree gurudathatray.
Jai gurudev
my favrate songg nice voice madam....
Gurudevi data guru dattatreya data guru dattatreya data guru dattatreya data
Jai.guru.datta
🙏🙏👌🌷🌹
Happy DATTATREYA Jayanti, Ninge enasaka barladashtu ananta ananta sahasra sahasra infinity sahasra sahasra koti Shirasastaanga namaskaragalu nimma padakamalagalige gurudeva tayi tande DATTATREYA parama prabhuve parama swamiye
Iâv
Ihijjghkkhbbuuugguyhuuuuuiooiyggtg
GT y7k jk jkjjxjckcjcjcjxjjxjxjcxjxjjjxjxjnxnnxjxjcnn the following uiuu op I
Mnbbhhoomhhbhhxxxxc go defray vhvvvotional huh 5ththI
🙏🙏🙏🙏🙏
Shree gurudeva dettha....
ಶ್ರೀ ಬಸಯ್ಯ ಗಂಗಯ್ಯ ಹಿರೇಮಠ
Sri guru deva datta
jai guru dheva,om Shri dhatthaathreyaaya namaha🙏🥀
Supero super
Jai anaghadevaya namaha:
ಹಾಡುಗಳು ತುಂಬಾ ಚೆನ್ನಾಗಿವೆ ಧನ್ಯವಾದಗಳು
Satyana namaha.....
super madam
ಶ್ರೀಸತ್ಉಪಾಸಿಮಹಾರಾಜ್ ಶ್ರೀ ಗುರು ದೇವ ಶ್ರೀ ಪಾದ ವಲ್ಲಭ
Om Digambraya vidmaie Attri putraya dimaie Thanno Datta prachoyadaayat
ಶ್ರೀ ದತ್ತ ಮ.ಹಿಮೆ ಹಾಡನು ನ ನ ಫೋನಿಗೆ ಕಳಿಸಿರೀ ಧನ್ಯವಾದಗಳು
Jai Guru dattatreya.pls post the lyrics 🙏
ದಯವಿಟ್ಟು, ಲಿರಿಕ್ಸ ಪೋಸ್ಟ್ ಮಾಡಿ , ಜೈ ಗುರುದತ್ತ 🙏🙏🙏🙏
Om amo dattaatreya
ಸಾಯಿನಾಥರ ಚರಿತನ ಹಾಡಿನ ರೂಪದಲ್ಲಿ ಅಪ್ಲೋಡ್ ಮಾಡಿ ಪ್ಲೀಸ್
czcams.com/video/2V5S5Tfxcn4/video.html
🙂 jai guru Datta
Dhuga sulid
ತುಂಬಾನೇ ಧನ್ಯವಾದಗಳು mam
Super Super sangs
Shree Datta Mala Mantra Kannada
Shri Gurudev Datta.......
Digambara Digambara Sripadh Vallabha Digambara......
Jai ganagapura vadi
omgurudatharayanamo
JAI SHREE DATTAGURU SADANANDA MAHARAJA KI JAI
Dhanyavaada madam share maadidhakkae
Channagidhae