Mrugavadhe | Shimoga | Thirthahalli |Theerthahalli | Shivamogga | ಮೃಗವಧೆ | ತೀರ್ಥಹಳ್ಳಿ | ಶಿವಮೊಗ್ಗ |

Sdílet
Vložit
  • čas přidán 24. 09. 2020
  • #Mrugavadhe,#Shimoga,#Thirthahalli.
    All about Mrugavadhe in Thirthahalli taluk,Shimoga district where Lord Rama killed demon Maricha in the form of golden deer.
    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಎಂಬಲ್ಲಿ ಶ್ರೀರಾಮಚಂದ್ರ ಮಾರೀಚನನ್ನು ವಧಿಸಿದ್ದಾರೆ.

Komentáře • 48

  • @lakshmikanthgowda4077
    @lakshmikanthgowda4077 Před 3 lety +3

    ಶ್ರೀರಾಮಚಂದ್ರ ಪ್ರಭು ಮಾರೀಚನ ಹತ್ಯೆಗೆ ಬಾಣ ಹೂಡಿದ ಸ್ಥಳ ಬಾಳಗರು ಅಂದಿನ ಬಾಷೆಯಲ್ಲಿ ಬಾಣಗಾರು ಎಂದು ನಂತರದ ಆಡು ಬಾಷೆಯಲ್ಲಿ ಬಾಳಗಾರೆಂದು ಕರೆಯಲ್ಪಡುತ್ತದೆ
    ಇಲ್ಲಿನ ಶ್ರೀರಾಮೇಶ್ವರ ದೇವಸ್ಥಾನದ ಶಿವಲಿಂಗವನ್ನು ಶ್ರೀರಾಮಚಂದ್ರರು ಪೂಜಿಸಿದ್ದಾರೆಂದು ಐತಿಹ್ಯವಿದೆ ಹಾಗೆಯೇ ದೇವಸ್ಥಾನದ ಕತ್ತನೆಯಲ್ಲಿ ಜಿಂಕೆಯ ಹಾಗೂ ಬಾಣದ ಗುರುತಿದೆ
    ಈ ಸ್ಥಳವು ತುಂಗಾ ನದಿಯ ತಟದಲ್ಲಿದೆ ಇಲ್ಲಿನ ಹೆಬ್ಬಂಡೆಯ ಮೇಲೆ ಸೀತಾ ಮಾತೆಯ ಸೆರಗಿನ ಐತಿಹ್ಯವಿದೆ
    ಇಲ್ಲಿನ ತುಂಗಾನದಿಯಲ್ಲಿ ಉಗ್ರನರಸಿಂಹ ಸ್ವಾಮಿಯು ತಲೆಕೆಲಕಾಗಿ ನೀರಿನಲ್ಲಿ ಬಿದ್ದಿರುವುದು ಹಾಗು
    ಪ್ರತಿ ಎಲ್ಲಾಮ್ಮವಾಸೆ ಸಮಯದಲ್ಲಿ ಪವಿತ್ರವಾದ ಸ್ನಾನಕ್ಕೆ ಸುತ್ತಲಿನ ಗ್ರಾಮದ ನಿವಾಸಿಗಳು ಸೇರುತ್ತಾರೆ
    ಈ ಸ್ಥಳವು ತೀಥ೯ಹಳ್ಳಿಯಿಂದ ಐದು ಕಿಲೋಮೀಟರ್ ಶಿವಮೊಗ್ಗ ಮಾಗ೯ದಲ್ಲಿ
    ಶಿವಮೊಗ್ಗ ದಿಂದ 55 ಕಿಲೋಮೀಟರ್ ತೀಥ೯ಹಳ್ಳಿ ಮಾಗ೯ದಲ್ಲಿ ಸಿಗುತ್ತದೆ

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @sirimanju236
    @sirimanju236 Před 7 měsíci

    ❤ shivamogga❤

    • @parichayachannel
      @parichayachannel  Před 7 měsíci

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @zillezindagi8337
    @zillezindagi8337 Před 3 lety +2

    Jai Shree Ram Jai Shree Sitaramlakshman Jai Shree Hanuman Om Sham Shaneshcharaya Namaha Jai Shree Navagraha Devaayaya Namaha 🙏🙏 🙏🙏 🙏🙏 🙏🙏 🙏

  • @GiridharRanganathanBharatwasi

    Om Namashivaya

  • @chikkaballapuraramachandra2116

    🙏🏻🙏🏻🙏🏻 Jai Shri Rama

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @chaitra4276
    @chaitra4276 Před 2 lety +1

    🙏🙏🙏🙏🙏

    • @parichayachannel
      @parichayachannel  Před 2 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @digvijayop6672
    @digvijayop6672 Před 3 lety

    Thanks a lot 🙏🙏🙏🙏🙏🙏

  • @anithareddy6569
    @anithareddy6569 Před 3 lety

    Thank you so much sir 🙂👌💐

  • @amithmrugavadhe7951
    @amithmrugavadhe7951 Před 3 lety

    ನಮ್ಮೂರಿನ ಕುರಿತು ಬಹಳ ಚೆಂದದ ಮಾಹಿತಿ ನೀಡಿದ್ದೀರಿ. ನಿಮಗೆ ತುಂಬು ಧನ್ಯವಾದಗಳು. ಒಂದು ತಿದ್ದುಪಡಿ, ಕೊಪ್ಪದಿಂದ ಮೃಗವಧೆ 50 ಕಿಮೀ ದೂರದಲ್ಲಿರುವುದಲ್ಲ, 24 ಕಿಮೀ ಮಾತ್ರ.

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

    • @narayanmukri4950
      @narayanmukri4950 Před 2 lety

      ಬ್ರದರ್ ಶ್ರಂಗೆರಿಯಿಂದ ಎಸ್ಟ ಕಿಮಿ

  • @kavithalokesh3538
    @kavithalokesh3538 Před 3 lety

    Very nice information sir..

  • @GiridharRanganathanBharatwasi

    Om Namo Narasimha

  • @GopinathGGopi
    @GopinathGGopi Před 3 lety

    Thank you for your information 🙏.

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @chanduchand1832
    @chanduchand1832 Před 3 lety

    ಫಸ್ಟ್ ವೀವ್ ಫಸ್ಟ್ ಕಮೆಂಟ್ ಫಸ್ಟ್ ಲೈಕ್ ನಂದೇ ಸರ್ ತುಂಬಾ ಚೆನ್ನಾಗಿದೆ ವಿಡೀಯೋ ಸರ್ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್

  • @sachithaattigadde105
    @sachithaattigadde105 Před 3 lety

    My place👌

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @vathsalasubramanyam15
    @vathsalasubramanyam15 Před 3 lety

    nice

  • @aspoojaryas3016
    @aspoojaryas3016 Před rokem

    Nam uru❤️

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @eshwarkr5622
    @eshwarkr5622 Před 3 lety +1

    Make video on Khandoba temple in shirdi

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @archanak6391
    @archanak6391 Před 3 lety

    Oh namma uru.. Sir maluru hatra mahishi anta place ede adara bagge heli

    • @parichayachannel
      @parichayachannel  Před 3 lety +1

      ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಮಹಿಷಿ ಊರಿನ ಬಗ್ಗೆ ಮಾಹಿತಿ ಕಲೆಹಾಕಿ ವಿಡಿಯೋ ಮಾಡುತ್ತೇವೆ.ನಿರೀಕ್ಷಿಸಿ

  • @nehashetty1715
    @nehashetty1715 Před 3 lety

    Thirthahalli taluk arunagiri temple bagge vedio madi sir

    • @parichayachannel
      @parichayachannel  Před 3 lety

      ಧನ್ಯವಾದಗಳು. ಮುಂಬರುವ ದಿನಗಳಲ್ಲಿ ತಾವು ತಿಳಿಸಿದ ಅರುಣಗಿರಿ ಬಗ್ಗೆ ಸಹ ವಿಡಿಯೋ ಮಾಡುತ್ತೇವೆ.ನಿರೀಕ್ಷಿಸಿ

  • @shivarajb.s
    @shivarajb.s Před 3 lety

    ಸರ್ ಹಾಗೆ ಅರ್ಜುನ ನು ಕೂಡ ಶಿವನಿಂದ ಪಾಶುಪತಸ್ತ್ರ ವನ್ನು ನಮ್ಮ ಶಿವಮೊಗ್ಗ ಜಿಲ್ಲೆಯ ಯಲ್ಲಿ ಪಡೆದಿದ್ದು ಎಂದು ಕೇಳಿದ್ದೆ ಇದ ನಿಜವೇ ದಯವಿಟ್ಟು ಉತ್ತರಿಸಿ

    • @parichayachannel
      @parichayachannel  Před 3 lety

      ಅರ್ಜುನನು ಪಾಶುಪಾತಾಸ್ತ್ರ ಪಡೆದ ಸ್ಥಳದ ಬಗ್ಗೆ ಒಂದು ವಿಡಿಯೋ ಮಾಡಿದ್ದೇವೆ.ನೋಡಿ ಅಭಿಪ್ರಾಯ ತಿಳಿಸಿ.
      czcams.com/video/vc9foXv7q68/video.html

  • @manjunathhsmanju5605
    @manjunathhsmanju5605 Před 2 lety

    Pl call it as shivamogga

  • @preshniadiga6659
    @preshniadiga6659 Před 2 lety

    Devasthanada contact no kodi pleasw

  • @Cloud-kn5yr
    @Cloud-kn5yr Před rokem

    Mrugavadhe is 18 KM from Koppa..not 50