ರಮೇಶ್ ಜಾರಕಿಹೊಳಿ ಯವರು ಅವರ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ಎಷ್ಟು ಕೊಡುತ್ತಾರೋ ಅದರ್ ಡಬ್ಬಲ್ ಕೊಡುತ್ತೇನೆ ಘೋಷಣೆ ಮಾಡಿಕೊಂಡಿರುವುದು ಇಡೀ ರಾಜ್ಯದ ಮತದಾರರಿಗೆ ಅಲ್ಲ ಸ್ವಾಮಿ ದಯವಿಟ್ಟು ಅರ್ಥ ಮಾಡಿಕೊಳ್ಳಿ ಭಾಜಿ ಕಟ್ಟೆಯಲ್ಲಿ ಕೂತಾಗ ಎದುರಾಳಿಗೆ ಸರಿಯಾಗಿ ಪ್ರತಿ ಎದುರಾಳಿ ಕೂಗಾಡ ಬೇಕಾಗುತ್ತದೆ ಸಹಜ ಅಲ್ಲವೇ ಅದು
ಒಂದು ಕುಟುಂಬ ಎಲ್ಲಾ ಕ್ಷೆತ್ರ ಬಿಟ್ಟರೆ ಹಾಸನದ ಜನತೆ ಅದೇವರೇ ಕಾಪಾಡಬೇಕು
ಚೆನ್ನಜ್ಜಿಗೆ ಒಂದು ಕ್ಷೇತ್ರ ಕೊಡಿ ದಯಮಾಡಿ
@Madhu Devatha. ಬಿಜೆಪಿ ಕಾಂಗ್ರೆಸ್ ಲೀ ಇಲ್ವಾ ಕುಟುಂಬ ರಾಜಕೀಯ? ಅವರೇನು ಸಾಚಾ ಗಳ?
ಅಣ್ಣಾ ಕೈಲಾಗಲ್ಲ ಅಂತ ಕೈಬಿಟ್ಟಿದ್ದಾರೆ ಅಷ್ಟೇ
ರಾಧಿಕಾ ಅತ್ತಿಗೆ ಯಾಕೆ ಬಿಟ್ಟಿ ಯ ಮಾರಾಯ
Jai Kumarswamy Jai JDS 🔥
ದೇವೇಗೌಡ್ರ ಹೆಂಡತಿಗೆ ಒಂದು ಕೊಡಿ
ಛೆ ಇನ್ನೊಂದು ಹತ್ತು ಮಕ್ಕಳು ಇರಬಾರದಿತ್ತಾ
ರಾಧಿಕಾ ಮೇಡಮ್ ಅವರಿಗೂ ಒಂದು ಕ್ಷೇತ್ರ
ಕೊಡಿ ರಾಧಿಕಾ ಸ್ವಾಮಿ ಅವರೇ 👄👄👄👄👄👄👄👄👄👄👄👄👄👄👄👄👄
ಹೌದು ಪಾಪ ಆಕೆಗೂ ಕೂಡಿ
Ajith ninge heloke bandidra ???
Jds family party
ಓಟು ಹಾಕೋದು ಬಿಡೋದು ನಮ್ಮ ಕೈಲ್ಲಿದೆ .ನೀವೇಕೆ ಚಿಂತೆ?
@Ramsanjeev Gowda. ೯೦ml 🥃, ೧ 🐔, ೫೦೦ rupees note
👌👌👌
JarakiHuli
ರಮೇಶ್ ಜಾರಕಿಹೊಳಿ ಯವರು ಅವರ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ಎಷ್ಟು ಕೊಡುತ್ತಾರೋ ಅದರ್ ಡಬ್ಬಲ್ ಕೊಡುತ್ತೇನೆ ಘೋಷಣೆ ಮಾಡಿಕೊಂಡಿರುವುದು ಇಡೀ ರಾಜ್ಯದ ಮತದಾರರಿಗೆ ಅಲ್ಲ ಸ್ವಾಮಿ ದಯವಿಟ್ಟು ಅರ್ಥ ಮಾಡಿಕೊಳ್ಳಿ ಭಾಜಿ ಕಟ್ಟೆಯಲ್ಲಿ ಕೂತಾಗ ಎದುರಾಳಿಗೆ ಸರಿಯಾಗಿ ಪ್ರತಿ ಎದುರಾಳಿ ಕೂಗಾಡ ಬೇಕಾಗುತ್ತದೆ ಸಹಜ ಅಲ್ಲವೇ ಅದು
Kandor Mane daining table vishya andre Ajit ge maiyella kivi agbidutteno
Preetham gowda durankari solu Katitta buthi
Jai JDS 🔥🔥🔥
Wait and see 👀 Hassan BJP