Video není dostupné.
Omlouváme se.

ಕನ್‌ಫ್ಯೂಶನ್ ಬಿಡಿ! ಈ ವಿಡಿಯೋ ನೋಡಿ! | Chandrayaan-3 | Reality | Mission | NASA |Masth Magaa Amar Prasad

Sdílet
Vložit
  • čas přidán 24. 08. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Chandrayaan3 #MoonMission #IndiaInSpace #ExploringTheMoon #Chandrayaan3Journey #LunarExploration #IndiaToTheMoon #MoonExploration #SpaceScience #Chandrayaan3Mission #LunarDiscovery #MoonMysteries #ISROAdventures #Economy #MasthMagaa #AmarPrasad

Komentáře • 268

  • @MasthMagaa
    @MasthMagaa  Před 11 měsíci +11

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @jagadeeshdeesh7174
      @jagadeeshdeesh7174 Před 11 měsíci +1

      Pls don't give policy bazaar advertising they doing fraud ur image ll lose with people's

    • @arhan206
      @arhan206 Před 11 měsíci

      Hal share buy now.

    • @dhananjayabe5927
      @dhananjayabe5927 Před 11 měsíci

      If I join the cource realy I'dont no about journalism also I want to know about payment in one time or any instalment I want to know please 😊

  • @svnayakbadiger2802
    @svnayakbadiger2802 Před 11 měsíci +331

    ಸರ್ ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಇಲ್ಲ ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆ ಇಲ್ಲದೆ ಬೆಳೆ ಇಲ್ಲ ರೈತರ ಸ್ಥಿತಿ ಚಿಂತಾಜನಕ ಇದೆ ಇದರ ಬಗ್ಗೆ ಸ್ವಲ್ಪ ಮಾತಾಡಿ ಸರ್,,,ಜೈ ಹಿಂದ್ ಜೈ ಇಸ್ರೋ,, ನಮ್ಮ ದೇಶ ನಮ್ಮ ಹೆಮ್ಮೆ,

    • @kamalpur5155
      @kamalpur5155 Před 11 měsíci +29

      ಒಳ್ಳೆ ವಿಚಾರ ಕೇಳಿದಿರಿ ನಿಮ್ಮ ಈ ಮನವಿ ಅವರು ಗಮನಿಸಿಸಲಿ ಅಣ್ಣ

    • @Iamindian633
      @Iamindian633 Před 11 měsíci +30

      Sir uttara karnataka alla banglore inda Belagavi varegu ellu ಮಳೆ illa adeno kaka thalino siddaramaiah C M adagella ಮಳೆ irollo

    • @jayalakshmi4375
      @jayalakshmi4375 Před 11 měsíci

      ಕಾಂಗ್ರೇಸ್ ಪಕ್ಷದ ಚೇಲಾಗಳು ದಲ್ಲಾಳಿಗಳು ಗೂಂಡಾಗಳು ರಾಜಕಾರಣಿಗಳು ಮತ್ತೆ ಕಾಂಗ್ರೇಸ್ ಯುವರಾಜ ಅಲಿಯಾಸ್(ಯುವನಾಯಕ)
      ಶೇರ್ ಶೇರ್ ಬೋಲಾ ಮಿಯಾಂವ್ ಈಗ ಎಲ್ಲಿ ಕಾಣೆಯಾಗಿದ್ರೆ ನಿಮ್ಮ ನೋವು ಅ ಪಾಪಿಯ ಹತ್ತಿರ ಹೇಳಿ ಎಲ್ಲವು ಸರಿಯಾಗುತ್ತದೆ..

    • @user-vz1sr6kd5m
      @user-vz1sr6kd5m Před 11 měsíci

      ಎಲ್ಲಾ ಕಡೆ ಇದೇ ತೋ0ದರೆ ಅಗಿದೆ ಬೇಳೆ ನಾಶ ಆಗ್ತಾ ಇದೆ ಕಾಂಗ್ರೆಸ್ ಮಹಿಮೇ ಇರಬಹುದು

    • @interior.designing.
      @interior.designing. Před 11 měsíci +1

      ಇರು ಗುರು ಇನ್ನು 20 ಮೇಲ್ ವಿಡಿಯೋ ಚಂದ್ರಯಾನ ಖಗೋಳ ಬಗ್ಗೆ ಬರಲಿದೆ ಅನ್ಸತ್ತೆ 🤔 ಒಂದ್ ವೀಕ್ ನಲ್ಲಿ ಸಧ್ಯ ಯಾವುದು ಜಾಸ್ತಿ ವ್ಯೂಸ್ ಕೊಡುತ್ತೆ ಅದರ ಬಗ್ಗೆನೇ ಎಲ್ಲರೂ ಹೆಚ್ಚು ವಿಡಿಯೋ ಮಾಡೋದು ಇವರೇನು ಸ್ಪೆಷಲ್ ಅಲ್ಲ, ನಾವು ಮೂರ್ಖರು ಅಷ್ಟೇ 🙏

  • @agspecialist281
    @agspecialist281 Před 11 měsíci +45

    ಚಂದ್ರಯಾನದ ಬಗ್ಗೆ ಉತ್ತಮ ಮಾಹಿತಿ ನೀಡುತ್ತೀರುವ ಮಸ್ತ್ ಮಗ ಚಾನಲ್ ಗೆ ಎಲ್ಲಾ ವೀಕ್ಷಕರ ಕಡೆಯಿಂದ ಧನ್ಯಾವಾದಗಳು🙏💐❤️

    • @sureshr5622
      @sureshr5622 Před 11 měsíci +2

      Yes very good information..thank you masth maga...

  • @sindunami9886
    @sindunami9886 Před 11 měsíci +5

    ಇ ಎಲ್ಲಾ ಮಾಹಿತಿ ನೀಡುತ್ತಿರುವ ನಿಮಗೂ ದನ್ಯವಾದಗಳು. 🙏

  • @hallilifu
    @hallilifu Před 11 měsíci +17

    ನಮ್ಮ ದೇಶ ನಮ್ಮ ಹೆಮ್ಮೆ ಜೈ ಮೋದಿ 🚩

  • @dayanandn5834
    @dayanandn5834 Před 11 měsíci +16

    🙏 Namaste Amarprasad sir 🌸 about Chandrayan your explanation make of sence thank you for sharing this Video.👍 ISRO Congratulations.

  • @sridharsanjeev3050
    @sridharsanjeev3050 Před 11 měsíci +28

    🇮🇳ಸ್ವಾವಲಂಬಿ.. ಸ್ವಾಭಿಮಾನಿಭಾರತಕ್ಕಾಗಿ.. ಮೋದಿಜೀಗೆ ನಮ್ಮ ಬೆಂಬಲ❤️🚩

  • @Girish-vv1mb
    @Girish-vv1mb Před 11 měsíci +41

    ಮುಂದಿನ ದಿನಗಳಲ್ಲಿ ಈ ಜಗತ್ತಿಗೆ ಭಾರತವೇ ಭರವಸೆ, ಭಾರತವೇ ವಿಶ್ವದ ಅಪ್ಪಾಜಿ, ಮಾತಾಜಿ 🙏🙋‍♂️❤️❤️❤️

    • @sanganagoudsgudagunti2189
      @sanganagoudsgudagunti2189 Před 11 měsíci +3

      ನೀವು ಏನು ಹೇಳ್ತಾ ಇರೋದು ಅದು ಕಾಂಗ್ರೆಸ್ ಇದ್ದರೆ ಮಾತ್ರ ಆಗುತ್ತೆ ಕಾಂಗ್ರೆಸ್ ಸಿದ್ಧಾಂತ

    • @itz_Epic_boi
      @itz_Epic_boi Před 11 měsíci +1

      ​@@sanganagoudsgudagunti2189 70 varshadalli yestu agide helappa..😂😂😂

    • @shivanna126
      @shivanna126 Před 11 měsíci

      ​@@sanganagoudsgudagunti2189ಕಾಂಗ್ರೆಸ್ ಇದ್ರೆ ಭಾರತ ಪಾಕಿಸ್ತಾನದ ಥರಾ ದಿವಾಳಿ ಆಗ್ಬೇಕಾಗ್ತದೆ ಥೂ ನಿನ್ನ ಅವಿದ್ಯಾವಂತ 🤣

    • @SARADAR-j8w
      @SARADAR-j8w Před 11 měsíci

      😅😅

    • @harishpoojary5657
      @harishpoojary5657 Před 11 měsíci

      ​@@sanganagoudsgudagunti2189agutte.agutte.ideriti.bitty.kodtailrli.yela.agutte😂

  • @MahiMahi-ci5bg
    @MahiMahi-ci5bg Před 11 měsíci +8

    ಹೃದಯಪೂರ್ವಕ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ❤

  • @jaihindurashtra5441
    @jaihindurashtra5441 Před 11 měsíci +38

    ಮೊದಿಜಿಯವರು ಪ್ರಧಾನಿಗಳಾದ ಮೇಲೆ ಪ್ರತಿಯೊಬ್ಬ ಪ್ರಜೆಗೆ ಮಾತ್ರ ಅಲ್ಲ ಒಂದು ಇರುವೆಯಿಂದ ಆನೆಯ ವರೆಗೂ ಮಹತ್ವ ಬಂದಿದೆ ಸರ್ ಜೈ ಬಿಜೆಪಿ ಮೊದಿ ಮೇನಿಯಾ 🚩🙏🚩 ಜೈ ಹಿಂದುರಾಷ್ಟ್ರ ಘೊಷಣೆ ಆಗಲಿ ಇದೇ ನಮ್ಮಧೇಯ 🚩🚩🚩🚩

    • @mastmajamadi1128
      @mastmajamadi1128 Před 11 měsíci +4

      Nice joke

    • @littleflower6639
      @littleflower6639 Před 11 měsíci +3

      Joke of the day 😂😂

    • @s.r174
      @s.r174 Před 11 měsíci +2

      Huch Randi maga modi
      This credit goes to ISRO

    • @shivanna126
      @shivanna126 Před 11 měsíci

      ಕಾಂಗ್ರೆಸ್ ಕ್ರಾಸ್ ಬ್ರೀಡ್ ಇಟಲಿ ನಾಯಿಗಳು ನೋಡ್ರೀ ಹೆಂಗ್ ಊಳಿಡ್ತಾವೆ 😂😂ಛೀ ಥೂ ಹಚಾ ಹಚಾ 🔥🤣

    • @sga1292
      @sga1292 Před 11 měsíci

      @@s.r174 neenu yawa randi maga ?

  • @nikhilnnikhiln7024
    @nikhilnnikhiln7024 Před 11 měsíci +3

    ಅಮರ್ ಪ್ರಸಾದ್ ಸರ್ ಬಾಹ್ಯಾಕಾಶದ ಬಗ್ಗೆ ಮತ್ತು ವಿಜ್ಞಾನದ ಬಗ್ಗೆ ತುಂಬಾ ಅದ್ಭುತವಾಗಿ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಸ್ಯಾಟಿಲೈಟ್ ಗಳು ಮತ್ತು ಉಪಗ್ರಹಗಳ ಬಗ್ಗೆ ಮಾಹಿತಿ ಕೊಡಿ 🔥🔥🔥🔥🔥🔥🔥🥰😘😘💪

  • @sridharsanjeev3050
    @sridharsanjeev3050 Před 11 měsíci +13

    ಚಂದ್ರಯಾನ-3 ಬ್ರಾಂಡ್ ವ್ಯಾಲ್ಯೂ ಬಗ್ಗೆ ಈಗತಾನೇ ಅಂದುಕೊಳ್ತಿದ್ದೆ... ವಿವರಿಸಿದ್ದಕ್ಕೆ ಧನ್ಯವಾದ ಸರ್❤️ನಮ್ಮಭಾರತ ನಮ್ಮಹೆಮ್ಮೆ🚩

  • @harininandakumar6917
    @harininandakumar6917 Před 11 měsíci +9

    Very well narrated
    Totally agree
    Children should watch this

  • @adarshagowda967
    @adarshagowda967 Před 11 měsíci +11

    ಚಂದ್ರ be like 🌝: ಎಲ್ಲೆಲ್ಲಿ ನಾನೇ ಎಲ್ಲೆಲ್ಲಿ ನಾನೇ ..... more than 10 videos about Chandra 😂in one day " wuf"🫢

  • @astar6582
    @astar6582 Před 11 měsíci +12

    Public ee ISRO ge duddu kodo haage open madbeku.... Avaga Nodi ISRO Budget....
    This is just Beginning ♥️🚩🚩
    Jai Shree Ram♥️🚩🚩🚩🚩

  • @user-td3xd6ou9p
    @user-td3xd6ou9p Před 11 měsíci +24

    Chandrayaan 3 lift up india like a rocket to sky ❤❤

  • @yashasramesh
    @yashasramesh Před 11 měsíci +3

    This proves that India is the most talented and hardworking in the whole world.

  • @NAME.is.KRISH.KANNADIGA
    @NAME.is.KRISH.KANNADIGA Před 11 měsíci +5

    😍ರಾಂಕಿಂಗ್ ಸ್ಟಾರ್ ಯಶ್ ❤️MAKE IN INDIA ✌️🥳

  • @Lokananth_5
    @Lokananth_5 Před 11 měsíci +7

    Masthmaga.. CZcams channel before and after COVID....evolved as a brand.

  • @namithahs7549
    @namithahs7549 Před 11 měsíci +4

    Well explained. Thank u.

  • @nagendrah5783
    @nagendrah5783 Před 11 měsíci +4

    ನಮ್ಮ ಭಾರತ 🇮🇳
    ನಾವು ಲೇಟ್ ಆದ್ರೂ ಕೂಡ ಲೇಟೆಸ್ಟ್ ಆಗಿ ಎಂಟ್ರಿ ಕೊಡ್ತೀವಿ .. ಇದು ನಮ್ಮ ದೇಶದ ತಾಕತ್ತು.. 🇮🇳💪

    • @SARADAR-j8w
      @SARADAR-j8w Před 11 měsíci

      India antha helbedi, Bharath antha heli, I.N.D.I.A namage british aru bittu hogiddu.😢😢

    • @nagendrah5783
      @nagendrah5783 Před 11 měsíci

      ಹೌದು ಬ್ರದರ್ 🙏

  • @nagarajmadiwalar9712
    @nagarajmadiwalar9712 Před 11 měsíci +7

    ಯಶ್ ಬಾಸ್ ಅವ್ರ ಎಕ್ಸಾಂಪಲ್ ಕೊಟ್ಟಿದ್ದು ಕೆಲವು ಜನರ back burning ಗೆ ಕಾರಣವಾಗಿರುತ್ತೆ, ಅಲ್ವಾ😂😂😂

  • @tejusediga9902
    @tejusediga9902 Před 11 měsíci +7

    KGF comparison super❤❤

  • @kalpanaharikumarbhavageeth2402

    ಉತ್ತಮ ನಿರೂಪಣೆ ಜೈ ಹಿಂದ್

  • @softmanoj
    @softmanoj Před 11 měsíci +15

    Compared with Yash.. That's the success n an honor for an actor.. More than a national award 😊

  • @KushalGowdag-zp3bd
    @KushalGowdag-zp3bd Před 11 měsíci +2

    ಚಂದ್ರಯಾನ್ 3 ಹಾಗೂ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಇಂಗ್ಲೆಂಡಿನ ಪತ್ರಕರ್ತನ ಮೇಲೆ ಹಾಗೂ ಅವನಿಗೆ ಭಾರತೀಯರು ಕೊಟ್ಟ ಪ್ರತ್ಯುತ್ತರದ ಬಗ್ಗೆ ವಿಡಿಯೋ ಮಾಡಿ❤

  • @Surya-fz9to
    @Surya-fz9to Před 11 měsíci +1

    MOON be like
    Same same, I'm also C.E.O
    :Oh which one?
    MOON: India

  • @maryroche5752
    @maryroche5752 Před 11 měsíci +7

    God bless our ISRO team , bless them your holy blood 🎉❤

  • @prakashboraiah30
    @prakashboraiah30 Před 11 měsíci +1

    Good Explain with Yash

  • @sharanagoudakatarki3789
    @sharanagoudakatarki3789 Před 11 měsíci +1

    ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ಒಂದು ವೀಡಿಯೋ ಮಾಡಿರಿ

  • @Umadevi-zr3vy
    @Umadevi-zr3vy Před 11 měsíci +4

    Super information sir 🙏😊

  • @lucky2.077
    @lucky2.077 Před 11 měsíci

    Nivu helidana yeshavaru kelisikondare tumba kusi padutare vale udaharane Jai chandrayan 3🙏🙏🙏🙏🙏🙏🙏💪💪💪👍👍👍👍👍

  • @rekhac1616
    @rekhac1616 Před 11 měsíci +1

    👌 nice video 👏🙏🙏🙏 dhanyawadagalu

  • @Hruthik777
    @Hruthik777 Před 11 měsíci +4

    Beautiful videos 👏👏👏

  • @padhmanabhanbr1274
    @padhmanabhanbr1274 Před 11 měsíci +2

    I have a question... I don't know wr to ask?
    As mentioned in the news... The part wr chandrayan has landed in South pole... Wr sunlight is not falling in that part... So what is powering that rover and satellite... Have they put up that big battery or nuclear fuel or what ?

  • @siddramannaag2916
    @siddramannaag2916 Před 11 měsíci

    Thank you thank you for your super lnfermation. May god bless you.

  • @yashasramesh
    @yashasramesh Před 11 měsíci +10

    Sir I just love masth magaa channel ❤️. I won't go to sleep untill I watch all your videos of the day . I really appreciate your hardwork 🙏. Very simple but very very effective and that in the speciality of your channel. I would like to thank the whole team behind masth magaa 🙏 . And keep it going and growing ❤️

  • @Chennagidiya
    @Chennagidiya Před 11 měsíci +3

    Nimma kade yeshtu Modi jackets Eve heli guruuu 😂ond ond video dalli ond ond colour 😅na nimma news na daily nodatenu all the best anna ⭐💛❤️

  • @shashidharhegde6025
    @shashidharhegde6025 Před 11 měsíci

    Good information sir.
    Easy explanation 👌👍🏻🙏❤️. Tq 🙏.

  • @Spardha.Police_academy
    @Spardha.Police_academy Před 11 měsíci +4

    Super sir 💯🙌🏻🇮🇳🧡

  • @ygowdru415
    @ygowdru415 Před 11 měsíci +4

    Rocking isro🎉🎉🎉

  • @shankardorkar119
    @shankardorkar119 Před 11 měsíci +4

    Sir please. ..cricket nija na sulla heli,because cricket cinema climax tara agtide,😔😔😔😔😔😔😔

  • @shivakumararakeri1063
    @shivakumararakeri1063 Před 11 měsíci +3

    Expected video by this channel thumba janakke helidru gothagalla heli heli sakagoythu en use idrinda dudd waste antha comment akthare 😢

  • @HelloCinemaYT
    @HelloCinemaYT Před 11 měsíci +5

    Watching this video also watching with moon😂😂😂

  • @krishkrishkrish5445
    @krishkrishkrish5445 Před 11 měsíci +1

    ಸರ್ ಸೌಜನ್ಯ ಬಗೆ ಮಾತಾಡಿ

  • @vhh5198
    @vhh5198 Před 11 měsíci +2

    Best explanation so far... on Economic growth after chandrayan 3.,.,. Amar Prasad. Keep sharing ur knowledge.. it really helps us in our regional language

  • @user-tx4kq6mo7j
    @user-tx4kq6mo7j Před 11 měsíci

    KGF and ಯಶ್ ಉದಾಹರಣೆ ಸೂಪರ್ ❤️❤️

  • @mohanraok6138
    @mohanraok6138 Před 11 měsíci +1

    Thank you very super👍

  • @shivuroman
    @shivuroman Před 11 měsíci +2

    King Kiccha 🤙❤️

  • @bhavanih8418
    @bhavanih8418 Před 11 měsíci

    Sir nimma vivarane keli hemme aayithu jai bharth jai hindi 🇬🇶🙏💐

  • @Manjunath-qr3yl
    @Manjunath-qr3yl Před 11 měsíci

    This video better than public tv 🙏

  • @ktsrinivas2068
    @ktsrinivas2068 Před 11 měsíci

    Bro u r example is awesome 👌

  • @MahalingsanadiSanadi-mg9ny
    @MahalingsanadiSanadi-mg9ny Před 11 měsíci

    Useful program good job Sir 🎉

  • @umeshd5645
    @umeshd5645 Před 11 měsíci

    Good very useful information thank you

  • @dhananjayabe5927
    @dhananjayabe5927 Před 11 měsíci

    Thanks

  • @somannaa7972
    @somannaa7972 Před 11 měsíci +1

    Musth explanation

  • @lmh4965
    @lmh4965 Před 11 měsíci

    U have Very nice voice quality 😊

  • @ravindrawari1401
    @ravindrawari1401 Před 11 měsíci

    In our world india is best jai hind....

  • @nandeshpujar7036
    @nandeshpujar7036 Před 11 měsíci

    Informative and helpful💥💥💥💥💥

  • @gangadhar1163
    @gangadhar1163 Před 11 měsíci

    16:36 ❤❤ right 👍

  • @rajendragowda5342
    @rajendragowda5342 Před 11 měsíci

    👌👌

  • @basappalankennavar232
    @basappalankennavar232 Před 11 měsíci

    Thanks Amar sir

  • @sushilitagi710
    @sushilitagi710 Před 11 měsíci +1

    Sir ABVP bagge nu onda video madi, bahala jana ge use agateti annuda onda abhipyara nandu.... Dayamadi nodi abvp start inda illimata ena adru onda video madoke and information kododike agutte ena anta... Na antu daily nodateni ondu video miss madade bahala help full ide nimma channel soo ida ondu video madi anta aste... 😊

  • @vijaymahantesh6071
    @vijaymahantesh6071 Před 11 měsíci

    Nice name sir. Ar will pass 2 times.
    Amar prasad.lucky name if ar comes as per numerology

  • @ygowdru415
    @ygowdru415 Před 11 měsíci +2

    Yash boss ❤❤❤

  • @nimmijhon8197
    @nimmijhon8197 Před 11 měsíci

    Dr Sivan you are greater than somanat. First you worked very hard.

  • @murageshpattar2308
    @murageshpattar2308 Před 11 měsíci

    space releted education bagge heli mattu yava tara corse madbeku

  • @Mohankumar-vw4gp
    @Mohankumar-vw4gp Před 11 měsíci

    Sir hassan mcf bagge video maadi sir plz

  • @user-kq4tk5nw6m
    @user-kq4tk5nw6m Před 10 měsíci

    Hmm y not. ?

  • @shobarani8588
    @shobarani8588 Před 11 měsíci

    Sir what is scitific temperament... explanation please

  • @prakasht1994
    @prakasht1994 Před 11 měsíci

    Good news

  • @UllasThilak
    @UllasThilak Před 11 měsíci

    Sir bahya kaasha nildana da mele ondu video maadi

  • @yogendranaikrd4235
    @yogendranaikrd4235 Před 11 měsíci

    I love my India. Stand with my nation and modiji.

  • @firojnadaf92
    @firojnadaf92 Před 11 měsíci

    Sir plz background music bheda

  • @sagarpatil9682
    @sagarpatil9682 Před 11 měsíci

    Super videos sir..❤❤❤❤❤

  • @AchutDesai
    @AchutDesai Před 11 měsíci

    Sir tell something about Time travel

  • @NTA986
    @NTA986 Před 11 měsíci +1

    Hi ಮಸ್ತ ಮಗಾ 👋

  • @user-zj6br3lb3r
    @user-zj6br3lb3r Před 11 měsíci

    Oh feature technology antha helo....❤

  • @ramyapurvika108
    @ramyapurvika108 Před 11 měsíci

    always you have given interesting news thyan you masth maga

  • @malateshbs4062
    @malateshbs4062 Před 11 měsíci

    ಖಂಡಿತ ಸರ್ ಬೆಳವಣಿಗೆ ಆಗಲಿದೆ

  • @PublicStudeo
    @PublicStudeo Před 11 měsíci

    ❤❤

  • @madhuchandr
    @madhuchandr Před 11 měsíci

    Namma Yash namma hemme 😊

  • @user-el5nl8fl1c
    @user-el5nl8fl1c Před 11 měsíci

    Sir monsoon agustnalli kadime barutude

  • @erappa5972
    @erappa5972 Před 11 měsíci

    Yes koppal da bagge matanadi sir

  • @rchandrabk2665
    @rchandrabk2665 Před 11 měsíci

    Houdu namma koppal ella talukinalli male illa bele nasha agive.. 🙏🏻

  • @shankarv130
    @shankarv130 Před 11 měsíci

    Male yavag barthade sir?

  • @Vishwa629
    @Vishwa629 Před 11 měsíci +1

    Don't compare Yash with ISRO, it's unfair & not appropriate....
    Yash is bcoz of Prashant Neel and his team & moreover the name KGF brand,we have to judge with his forthcoming films.....
    But ISRO is scientifically branded right from the beginning seen bcoz of efforts shown by various talented Scientists....

    • @mani-lo1wg
      @mani-lo1wg Před 11 měsíci +3

      It's not comparison...he given example for before and after

  • @rolex8799
    @rolex8799 Před 11 měsíci

    👍👍

  • @ex-muslim--zakirnalayak4703
    @ex-muslim--zakirnalayak4703 Před 11 měsíci +2

    Privatization is good.... Ellivargu loss psu na itkotira😂

  • @rjus5536
    @rjus5536 Před 11 měsíci +2

    Kgf Yash 🎉

  • @manjusherugar866
    @manjusherugar866 Před 11 měsíci

    Houdu sir ivaga tumba interest bartide

  • @sagarkmkm7079
    @sagarkmkm7079 Před 11 měsíci +2

    Sir BRICS related updates Kodi sir chandrayan-3 saku

  • @santhoshkotian1895
    @santhoshkotian1895 Před 11 měsíci

    🙏🙏🙏

  • @mkvlogs9942
    @mkvlogs9942 Před 11 měsíci +1

    Is possible to develop forest on moon ?

  • @harshag1335
    @harshag1335 Před 11 měsíci

    Petro diesel gas price will be reduced to 50rs for sure..
    Jai..

  • @vasudevadiga9948
    @vasudevadiga9948 Před 11 měsíci

    🙏👍

  • @sangannamasterpathagalu2719
    @sangannamasterpathagalu2719 Před 11 měsíci

    ಅಣ್ಣಾ KAS ಅಧಿಕಾರಿ ಸಂಗಮೇಶ್ ಉಪಸೆ ಅವರವ್ವರದಿ ಮಾಡಿರಿ ,೨೬ ಬಾರಿ ವರ್ಗಾವಣೆಯಾದ ಕನ್ನಡ ನಾಡಿನ ಅಧಿಕಾರಿ ,ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅವರು ಬಹಳ ಅದ್ಬುತ ಕೆಲಸ ಮಾಡುತ್ತಾ ಇದ್ದಾರೆ ...

  • @madsharugaming
    @madsharugaming Před 11 měsíci

  • @Shrikanth624
    @Shrikanth624 Před 11 měsíci

    Income hege raise agthade ISRO ghe , other than government

  • @thimmareddys7561
    @thimmareddys7561 Před 11 měsíci

    🎉