Balaji Bhajan || Bhajan Mangal || Karkala Bhajana Mandali

Sdílet
Vložit
  • čas přidán 11. 11. 2016
  • Karkala Venkataramana Temple, Bhajan Sapta
    #SVT
    #Karkala
    #Padutirupati
  • Hudba

Komentáře • 20

  • @vasanthisc2422
    @vasanthisc2422 Před 5 lety +8

    ನಿಜಕ್ಕೂ ಮೈ ರೋಮಾಂಚನವಾಯಿತು..... ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ ಆಗ್ತಾ ಇದೆ ಎಲ್ಲರಿಗೂ ಧನ್ಯವಾದಗಳು

  • @vishwamh1565
    @vishwamh1565 Před 3 lety +1

    ನಿಜಕ್ಕೂ ಹಾಡಲ್ಲಿ ದೇವರು ನೋಡಿದ ಅನುಭವ 🙏

  • @vanisk2423
    @vanisk2423 Před 5 lety +2

    Govinda hari Govinda Venkataramana Govinda

  • @mamathapal769
    @mamathapal769 Před rokem

    Super dance

  • @ramachandrancs8038
    @ramachandrancs8038 Před 3 lety +2

    Thrilling Bhajan . No words to say regarding the excellent team work. Please post the lyrics in English too

  • @arunshenoy990
    @arunshenoy990 Před 3 lety

    Srinivasa Venkatramana Govindaaaaaaaaaaaaaaa

  • @neelakantapai7049
    @neelakantapai7049 Před rokem

    Super,wonderful voice

  • @yashodharayashodhara3468
    @yashodharayashodhara3468 Před 5 lety +4

    Super

  • @nikshithkulal1907
    @nikshithkulal1907 Před 3 lety

    Balaji🙏🙏🙏🙏❤❤❤❤❤

  • @alladiramu2445
    @alladiramu2445 Před 4 lety

    Govinda govinda 🙏🙏

  • @shaileshkumarlochar7471

    🙏🙏🙏👏👏❤❤

  • @madhukarashetty9371
    @madhukarashetty9371 Před 7 lety +1

    hatsoff sir

  • @sogalapraveenkumar2696

    Sir me patalu super but lirics kuda you rube lo pettandi

  • @shantishanbhogue9346
    @shantishanbhogue9346 Před 5 lety +2

    Please post the lyrics of this

    • @mattihallis
      @mattihallis Před 5 lety +1

      ಶ್ರೀನಿವಾಸ... ಹೇ ಕಾರ್ಕಳ ಪುರವಾಸ ಪಡು ತಿರುಪತೀಶ ದೇವ.. ದೇವ.. ದೇವ.. ದೇವ..
      ಹೇ ಶ್ರೀನಿವಾಸ, ಗೋವಿಂದ ಗೋವಿಂದ
      ಮುದ್ದು ವೆಂಕಟೇಶ, ಗೋವಿಂದ ಗೋವಿಂದ
      ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ
      ಮಂಗಳ ವಾಸ ಗೋವಿಂದ ಗೋವಿಂದ
      ಪಡು ತಿರುಪತೀಶ ಗೋವಿಂದ ಗೋವಿಂದ
      ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ
      ತಂದೆಯು ನೀನೆ ತಾಯಿಯೂ ನೀನೇ
      ನಂಬಿದ ಭಕ್ತರ ಬಂಧುವು ನೀನೆ
      ತಂದೆಯು ನೀನೆ ತಾಯಿಯೂ ನೀನೇ
      ನಂಬಿದ ಭಕ್ತರ ಬಂಧುವು ನೀನೆ
      ಸುಂದರ ನಯನ ಚಂದಿರ ವದನ ನಮ್ಮನು ಸಲಹೋ ವೆಂಕಟರಮಣ
      ಸುಂದರ ನಯನ ಚಂದಿರ ವದನ ನಮ್ಮನು ಸಲಹೋ ವೆಂಕಟರಮಣ
      ತೋರೋ ಪಾವನ ಚರಣ, ಸ್ವಾಮೀ
      ಜಯ ಜಯ ಜಗದೀಶ ಜಯ ಗೋವಿಂದ
      ಜಯ ಗುರು ವಿಠ ನಾಮ ಪರಮಾ.. ನಂದ ।।೨।।
      ಪ್ರಭು ಶ್ರೀನಿವಾಸ, ಗೋವಿಂದ ಗೋವಿಂದ
      ಅಂಜನಾದ್ರಿ ವಾಸ, ಗೋವಿಂದ ಗೋವಿಂದ
      ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ
      ದಾಸನ ಮೇಲೆ ಏಕೀ ಕೋಪ
      ಕರಗದೇ ಇನ್ನು ನಾ ಮಾಡಿದ ಪಾಪ ।। ೨ ।।
      ನಿನ್ನನು ಕಾಣದ ಕಣ್ಣುಗಳೇಕೆ
      ಪೂಜಿಸದಾ ಕೈಗಳು ಏಕೆ ।। ೨।।
      ಶ್ರೀನಿವಾಸ ... ನಿನ್ನನು ಕಾಣದ ಕಣ್ಣುಗಳೇಕೆ ಪೂಜಿಸದಾ ಕೈಗಳು ಏಕೆ .
      ಶ್ರೀನಿವಾಸ ... ದೇವ.. ದೇವ.. ದೇವ.. ದೇವ..
      ನಿನ್ನನು ಕಾಣದ ಕಣ್ಣುಗಳೇಕೆ
      ಪೂಜಿಸದಾ ಕೈಗಳು ಏಕೆ
      ವ್ಯರ್ಥದ ಜನುಮವಿದೇಕೆ ಸ್ವಾಮೀ..
      ಜಯ ಜಯ ಜಗದೀಶ ಜಯ ಗೋವಿಂದ
      ಜಯ ಹರಿ ವಿಠ ನಾಮ ಪರಮಾ.. ನಂದ
      ಶೇಶಾದ್ರಿವಾಸ ಗೋವಿಂದ ಗೋವಿಂದ
      ಅಂಜನಾದ್ರಿ ವಾಸ, ಗೋವಿಂದ ಗೋವಿಂದ
      ಗೋವಿಂದಾರೆ ಗೋವಿಂದಾ ವೆಂಕಟರಮಣ ಗೋವಿಂದ ।।೨।।
      ಗೋವಿಂದಾರೆ ಗೋವಿಂದಾ ಶ್ರೀನಿವಾಸ ಗೋವಿಂದ ।।೨।।
      ಗೋವಿಂದಾರೆ ಗೋವಿಂದಾ ವೆಂಕಟರಮಣ ಗೋವಿಂದ ।।೨।।
      ಗೋವಿಂದಾರೆ ಗೋವಿಂದಾ ಗೋವಿಂದ

    • @sushanthjk1144
      @sushanthjk1144 Před 5 lety +2

      in the 6th line its not ಮಂಗಳ ವಾಸ. I think it is ಕಾರ್ಕಳ ವಾಸ

  • @subramanyaholla5495
    @subramanyaholla5495 Před 3 lety

    lyrics plz

  • @ramanandavishwajnaacharya7179

    Lyrics pl