ಸಾವಯವ ಕಳೆನಾಶಕ ತಯಾರಿಸುವುದು ಹೇಗೆ ?? ಮನೆಯಲ್ಲಿ ತಯಾರಿಸುವ ವಿದಾನ savayava kalenashaka organic Hebricide

Sdílet
Vložit
  • čas přidán 17. 11. 2021
  • ರಾಸಾಯನಿಕ ದ್ರಾವಣಗಳ ಹೆಚ್ಚು ಬಳಕೆಯಿಂದ ಭೂಮಿ ಬಂಜರಾಗುತ್ತಿರುವುದು ರೈತರ ನೆಮ್ಮದಿ ಕೆಡಿಸಿದೆ. ಬೆಳೆ ಮೇಲೆ ಕಳೆಗಳು ಮಾಡುತ್ತಿರುವ ಹಾನಿಗಿಂತಲೂ ಹತ್ತು ಪಟ್ಟು ಹೆಚ್ಚು ಹಾನಿಯನ್ನು ಈ ಕಳೆ ನಾಶಕಗಳು ಮಾಡುತ್ತಿವೆ. ಹಾನಿಕಾರಕ ಕಳೆ ನಾಶಕಗಳ ಬಳಕೆಯಿಂದ ಬೆಳೆ ಹಾಗೂ ಭೂಮಿ ಅಥವಾ ಮಣ್ಣಿನ ಮೇಲಾಗುವ ದುಷ್ಪರಿಣಾಮಗಳ ಅರಿವು ನಿಧಾನವಾಗಿ ರೈತರ ಗಮನಕ್ಕೆ ಬರುತ್ತಿದೆ.
    ಹೀಗಾಗಿ ಹಾನಿಕಾರಕ ರಾಸಾಯನಿಕ ಕಳೆ ನಾಶಕಗಳನ್ನು ಬಿಟ್ಟು ಬೆಳೆ ಹಾಗೂ ಭೂಮಿಗೆ ಮಾರಕವಲ್ಲದ ಮಣ್ಣಿಗೆ ಹಾಗು ಬೆಳೆಗೆ ಮಿತ್ರ ನಾಗಿ ಕೆಲಸ ಮಾಡುವ ಕಳೆ ನಾಶಕಕ್ಕಾಗಿ ರೈತರು ಎದುರು ನೋಡುತ್ತಿದ್ದಾರೆ.ಸಾವಯವ ಕಳೆನಾಶಕ ತಯಾರಿಸುವುದು ಹೇಗೆ ??
    ಮನೆಯಲ್ಲಿ ತಯಾರಿಸುವ ವಿದಾನ ಇಲ್ಲಿದೆ ನೋಡಿ ವೀಡಿಯೋ...
    savayava kalenashaka organic Hebricide
    ಸಾವಯವ ಕಳೆನಾಶಕ,
    ಸಾವಯವ ಕಳೆನಾಶಕ ತಯಾರಿ ವಿಧಾನ,
    ಸಾವಯವ ಕೀಟನಾಶಕ,
    ನೈಸರ್ಗಿಕ ಕಳೆನಾಶಕ,
    ಸಾವಯವ ರೈತ,ನೈಸರ್ಗಿಕ ಕಳೆನಾಶಕ ಉಪಯೋಗಗಳು,
    ಸಾವಯವ ಕ್ರಿಮಿನಾಶಕ,
    ಸಾವಯವ ಕೃಷಿ ಪದ್ಧತಿ,
    ಸಾವಯವ ಗೊಬ್ಬರ,
    ಸಾವಯವ ತರಕಾರಿ,
    ಸಾವಯುವ ಕೃಷಿ,ಸಾವಯವಗೊಬ್ಬರ,
    ಕಳೆ ನಿಯಂತ್ರಣ,ಸಮಗ್ರ ಕಳೆ ನಿರ್ವಹಣೆ
    organic weed control,
    weed control,
    organic weed killer,
    natural weed control,
    safe weed control,
    control weeds,
    organic weed management,
    pet safe weed control,
    how to kill weeds
    ರೈತ ಮಾಹಿತಿ Raitha Mahithi
    ಬೆಳೆ ಮಾಹಿತಿ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ

Komentáře • 68

  • @somannap3677
    @somannap3677 Před 2 lety +14

    ಸರ್ ನಿಮ್ಮ ಮಾಹಿತಿ ಬಹಳಷ್ಟು ವಳ್ಳೇದು ಆದರೆ ಈ ದಕ್ಕೆ ನಿಮ್ಮ ಮೊಬೈಲ್ ನಂಬರ್ ತಿಳಿಸಿದರೆ ಬಹಳಷ್ಟು ಜನರಿಗೆ ವಳ್ಳೇದು ಆಗುತ್ತದೆ ನಮಸ್ಕಾರ 🙏🙏🙏🙏🙏🌹

  • @basavarajaswamyvveerabhadr6593

    👌 ಸರ್ ನಿಮ್ಮ ಈ ಮಾಹಿತಿಯಿಂದ ರೈತರ ಕರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ತುಂಬಾ ಧನ್ಯವಾದಗಳು ಸರ್ 🙏🙏

  • @prakash.s.nail.yidtallipsn1211

    Sir namskar
    Olleya
    Mahiti
    Kottidakke. Danyavad

  • @siddu9801
    @siddu9801 Před 11 měsíci

    ಸರ್ ನಿಮ್ಮ ಮಾಹಿತಿ ತುಂಬಾ ಇಷ್ಟವಾಗುತ್ತದೆ. ರೈತರಿಗೆ ಮನಮುಟ್ಟುವಂತೆ ಹೇಳುತ್ತೀರಿ.🙏🏻

  • @user-tu3jl2up3v
    @user-tu3jl2up3v Před 11 měsíci

    Thanks for information ❤❤

  • @lingaraj.rudragoudaasiddap321

    ಸೂಪರ್ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್

  • @anandmurthy6251
    @anandmurthy6251 Před 2 lety +4

    Sir e tara prepare madi use madi,nantara mikkidre adanna est dinada vargu itkobodu.

  • @lakshmipathi8694
    @lakshmipathi8694 Před 2 lety +5

    Sir thumbha chennagi vivarisidhira dhanyavaadha galu aage sunna dha kallu sigodhu aparoopa elli siguthe thilisi kodi

  • @udaykumar.n2882
    @udaykumar.n2882 Před 2 lety +1

    Sir it's good please show in pretical

  • @ukkannada7800
    @ukkannada7800 Před 2 lety +7

    ಕರಿಕೆ ಮತ್ತು ಜೆಕ್ ಕಳೆನಾಶಕ ಹೇಳಿ

  • @yogiyogi716
    @yogiyogi716 Před 2 lety +3

    Sir yestu Dina madagabhaudu ,drum nalli ಇರೋದನ್ನ

  • @manjunatharaomanjunath
    @manjunatharaomanjunath Před 11 měsíci

    Thanks.

  • @sabappatigadolli8908
    @sabappatigadolli8908 Před rokem +1

    Thank u

  • @veenakshammaar4204
    @veenakshammaar4204 Před 11 měsíci

    Super

  • @unboxagriculture
    @unboxagriculture Před 2 lety +2

    Is their any results of demonstration

  • @naveenraj6856
    @naveenraj6856 Před 2 lety +2

    Mukkya belege tagulidare yenu agutte sir

  • @amaheshanekal
    @amaheshanekal Před 11 měsíci

    ✌️💛❤💐

  • @gopalegowda1992
    @gopalegowda1992 Před 18 dny

    Yaraiya ñenu raythanna halamabedi nanu nevu h3lida rethi madi one gidanu sayallilla mosa madabedi

  • @santhoshkalmane8481
    @santhoshkalmane8481 Před rokem +2

    ಅಡಿಕೆ ತೋಟದಲ್ಲಿ ಬಳಸಬಹುದು

  • @basavarajpattar6534
    @basavarajpattar6534 Před 11 měsíci

    ಸರ ಈ ಮಾಹಿತಿ ನಮಗೆ ಅನುಕೂಲ ಆಗಬಹುದು. ಇದನ್ನು ಮಾಡಿ ನೋಡಿ ನಿಮಗೆ ರಿಜಟ೯ ಹೇಳುತ್ತೇವೆ

  • @chandrachandra2328
    @chandrachandra2328 Před 2 lety +1

    Dadda 20later Niru Enu talemele hakonodikka. Bereyavara madida video kapi madodu bittu svanta video madi

  • @jayappagowda630
    @jayappagowda630 Před 2 lety +1

    Adike thotake ege akabaku

  • @bharamappamuttur4984
    @bharamappamuttur4984 Před 2 lety +2

    Best

  • @kempannamadihalli855
    @kempannamadihalli855 Před rokem +1

    ಎಷ್ಟು ನೀರಿನಲ್ಲಿ ಇದನ್ನು ನೆನಸಲು ಹಾಕಬೇಕು.

  • @mahanteshhalingali3
    @mahanteshhalingali3 Před 2 lety +1

    ബനനടല്ലെ hehe madbeku sir

  • @dcsadalgi6659
    @dcsadalgi6659 Před 4 měsíci

    ಹಿಂದಿನ ಸಂಗೀತ ಕಡಿಮೆ ಮಾಡಿ

  • @santoshkn6684
    @santoshkn6684 Před 2 lety +1

    Adike thotakke hodiboda

  • @devraj-wz4up
    @devraj-wz4up Před rokem +2

    ಸರ್ ದೊಡ್ಡ ಅಡಿಕೆ ಮರದ ಬುಡದ ಸುತ್ತಲು ಸಿಂಪಡಿಸಿದರೆ ಎನು ತೊಂದರೆ ಆಗುವುದಿಲ್ಲವ ದಯಮಾಡಿ ತಿಳಿಸಿ

  • @shivaprasdha8036
    @shivaprasdha8036 Před 2 lety +1

    Sirnimmamayethidhannanageathubahanukulavaayethu

  • @madhumc7131
    @madhumc7131 Před 2 lety +4

    Tunge control madabahuda ?

  • @samarthak
    @samarthak Před rokem

    Hi

  • @rahulhanjagi2808
    @rahulhanjagi2808 Před 2 lety +1

    Yaradru edana madidira

  • @SSPATIL-wm5in
    @SSPATIL-wm5in Před 8 měsíci

    Singhada Khalnayak sar

  • @dengerkarab9510
    @dengerkarab9510 Před 2 lety +3

    Bari uppu saka

  • @narasimhadsimhad4365
    @narasimhadsimhad4365 Před 2 lety +1

    ಹಿರುಳಿ

  • @AshokKumar-pt7cs
    @AshokKumar-pt7cs Před 2 lety +4

    golden ಸಾಯಿಲ್ ವೀಡ್ ಫೈಟರ್ ಉಪಯೋಗಿಸಿ .ಎಲ್ಲ ಕಳೆಯು ಸಾಯುತ್ತದೆ

    • @marutihirehalli1784
      @marutihirehalli1784 Před 2 lety +1

      Golden sayil vidd fiter - number kodi

    • @hemanthgowda3538
      @hemanthgowda3538 Před 2 lety +1

      Yava yava belege odibodu sir

    • @shrikantpetakar8219
      @shrikantpetakar8219 Před rokem

      ಯಾವ ಯಾವ ಬೆಳೆಯಲ್ಲಿ ಹೊಡೀಬಹುದು ದಯವಿಟ್ಟು ತಿಳಿಸಿ ಸರ್ 🙏🏾

  • @mallikarjungangappanavar9904

    ಮುಖ್ಯ ಬೆಳೆಗೆ ತಕಿದ್ರೆ ಏನು ಆಗತ್ತೆ

    • @koodandaravi
      @koodandaravi Před 11 měsíci +1

      ಸುಟ್ಟು ಹೋಗಬಹುದು.

  • @raghavendrahhraghavendrahh1355

    ಎತಗುಳ ಗೋಮುತ್ರ ಮಾಡ ಬೋಧ

  • @sharanabasava6364
    @sharanabasava6364 Před 2 lety +4

    Mukkya bele andre...?

  • @nageshwarangadi4819
    @nageshwarangadi4819 Před 2 lety +1

    Kannada matadoke modulu kaliyiri

  • @mavenakere111
    @mavenakere111 Před 2 lety +5

    ಸರ್, ನಾನು ಇದನ್ನು ಉಪಯೋಗ ಮಾಡಿದ್ದೀನಿ ಆದರೆ 100% ಪಾಲಿತಂಶ ಬಂದಿಲ್ಲ.

  • @bhimagondbetageri304
    @bhimagondbetageri304 Před 2 lety +1

    Super sr mobile number kalisi sr/madam