ಪ್ರಜ್ವಲ್‌ನನ್ನು ಕುಮಾರಸ್ವಾಮಿ, ದೇವೇಗೌಡರೇ ವಿಮಾನ ಬುಕ್‌ ಮಾಡಿ ಕಳಿಸಿದ್ದಾರೆ; SR ಶ್ರೀನಿವಾಸ್| Vijay Karnataka

Sdílet
Vložit
  • čas přidán 17. 05. 2024
  • ಜ್ವಲ್‌ ರೇವಣ್ಣನನ್ನು ಎಚ್‌ಡಿ ರೇವಣ್ಣ, ಕುಮಾರಸ್ವಾಮಿ, ದೇವೇಗೌಡರೇ ವಿಮಾನ ಬುಕ್‌ ಮಾಡಿ ಕಳಿಸಿದ್ದಾರೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು. ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಅಂತ ಅವರಿಗೆ ಗೊತ್ತು. ಹೊರ ದೇಶಕ್ಕೆ ಕಳುಹಿಸಿದವರು ಯಾರು. ಇದೆಲ್ಲಾ ಕುಮಾರಸ್ವಾಮಿ ನಾಟಕ. ಕಾನೂನಿನಲ್ಲಿ ಏನು ಶಿಕ್ಷೆ ಆಗ್ಬೇಕು ಅಂತ ಸಂವಿಧಾನದಲ್ಲಿ ಬರೆದಿದ್ದಾರೆ. ಆ ಶಿಕ್ಷೆ ಆಗಲಿ ಅಂತ ನಾನು ಒತ್ತಾಯ ಮಾಡ್ತಿನಿ ಎಂದು ಹೇಳಿದರು.
    ಇನ್ನೂ ಶಾಸಕ ಎಂ.ಟಿ ಕೃಷ್ಣಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ, ಅವನ್ಯಾವನು ಎಂ‌.ಟಿ ಕೃಷ್ಣ, ಅವರಪ್ಪನಿಗೆ ಹುಟ್ಟಿದ್ರೆ, ಗಂಡಸಾಗಿದ್ರೆ ಅವನು ನನ್ನ ಮುಂದೆ ಬಂದು ಮಾತಾಡ್ಲಿ. ಎಲ್ಲೋ ಮೈಕ್ ಹಿಡ್ಕೊಂಡು ಮಾತಾಡೋದಲ್ಲ‌. ಗುಬ್ಬಿಯಲ್ಲಿ ಬಂದು ಮಾತಾಡಲಿ ಕೋರಳಪಟ್ಟಿ ಹಿಡ್ಕೊಂಡು ಕೇಳ್ತಿನಿ. ಜಿಲ್ಲೆಯ ಜನರ ಹಿತ ಕಾಪಾಡೋದು ನಮ್ಮ ಜವಾಬ್ದಾರಿ ಎಂದು ವಗ್ದಾಳಿ ನಡೆಸಿದರು.
    #srsrinivas #prajwalrevanna #hdkumaraswamy
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com.
  • Krátké a kreslené filmy

Komentáře • 63