ಪಾಕ್‌ಗೆ ಗೌರವ ಕೊಡಿ: ಕಾಂಗ್ರೆಸಿಗ! | Arvind Kejriwal | Prajwal Revanna | Kharge | Masth Magaa Full News

Sdílet
Vložit
  • čas přidán 9. 05. 2024
  • Buy Term Insurance with Online discount Upto10%👇
    tinyurl.com/mspnfdpa
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #May10 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #ArvindKejriwal #Bijapur #ManiShankarIyyarAiyar #Congress #BJP #PrajwalRevanna #BhavaniRevanna #DKShivakumar #SIT #PraveenNettaruCase #JDSNotice #CMIbrahim #HDKumarswamy #HDDevegowda #DroughRelief #HydroPower #SanjayRaut #KarniSena #JaganMohanReddy #Kedaranath #Bhadhrinath

Komentáře • 255

  • @MasthMagaa
    @MasthMagaa  Před 24 dny +10

    Buy Term Insurance with Online discount Upto10%👇
    tinyurl.com/mspnfdpa

  • @sga1292
    @sga1292 Před 24 dny +106

    ಮಣಿಶಂಕರ್ ಅಯ್ಯರ್ : ಕಳ್ಳರಿಗೆ ಗೌರವ ಕೊಡಿ 😂 ಯಾಕೆಂದರೆ ಅವರ ಬಳಿ ಚಾಕು ಇದೆ 😁😁

  • @naveennaveen7123
    @naveennaveen7123 Před 24 dny +21

    ಅಗ್ನಿ 5 ಪಾಕಿಸ್ತಾನದ ಮೇಲೆ ಲಾಂಚ್ ಮಾಡಿದ್ರೆ ಸಾಕು 🥴

  • @madhusudans5532
    @madhusudans5532 Před 24 dny +13

    ನೀವು ಪ್ರ ಜೊಲ್ಲು ಅಂನ್ನೊಂದು ಕೇಳೋಕೆ ಚಂದ

  • @bharathibs1593
    @bharathibs1593 Před 24 dny +24

    ದಯವಿಟ್ಟು ಪ್ರಿಯಾ ಗೆ ಸರ್ಕಾರಿ ಶಾಲೆಯಲ್ಲಿ ಓದಿಸಿ ಯಾವ್ದು ಫೀಸ್ ಇರಲ್ಲ 😔

  • @akbaralimiyaakbar6888
    @akbaralimiyaakbar6888 Před 24 dny +74

    ಕಾಂಗ್ರೆಸ್ ಹಣೆಬರಹನೇ ಇಷ್ಟು ನಿಮ್ಮ ಜನ್ಮಕ್ಕೆ

    • @aj_ks7
      @aj_ks7 Před 24 dny

      Yenaitu ?

    • @sureshps9123
      @sureshps9123 Před 24 dny +6

      ಗುಲಾಮಗಿರಿಯ ಸಂಕೇತ ಕಾಂಗ್ರೆಸ್ಸ್😂😂😂

  • @ishwarpattil9999
    @ishwarpattil9999 Před 24 dny +13

    ನಮ್ ಅಣುಬಾಂಬ್ ಎನು ಪಟಕಿನಾ,840 ಕಾಂಗ್ರೆಸ್

  • @exploremore565
    @exploremore565 Před 24 dny +4

    The way Amar says Pra-jollu for Prajwal Revanna🤣

  • @user-su5eq1qw5s
    @user-su5eq1qw5s Před 24 dny +22

    ನಮಗೆ African ಅಂತನ್ಲಾ ಪಿತ್ರ್ಯಾ ನಿ ಎಲ್ಯವ

  • @user-um8qr4jh5m
    @user-um8qr4jh5m Před 24 dny +18

    Prajollu😂😂 saryage helidri

  • @bhavishbhat4258
    @bhavishbhat4258 Před 24 dny +30

    Prajollu anta pronounce madtidira 😂😂😂 super 👏

  • @chetanhosur6995
    @chetanhosur6995 Před 23 dny +4

    Kejriwal ❤

  • @sga1292
    @sga1292 Před 24 dny +51

    ಸ್ವಲ್ಪ ದಿನ ಆದ ಮೇಲೆ ಮತ್ತೆ 'cage' ರಿ ವಾಲ್

    • @Shreeshkumar-xl7wd
      @Shreeshkumar-xl7wd Před 24 dny

      ಕರ್ಕೊಂಡ್ ಬರೋಕ್ಕೆ ಮತ್ತೆ ಜನ ಹೋಗ್ಬೇಕಾಗಬಹುದು

    • @user-gt1bi7nt6x
      @user-gt1bi7nt6x Před 24 dny

      " cage " ge hodare ,kejrival, re & Val ge " very " serisi = revolver na Kaine ethi condu modi na 🔫 madakke complain madthane , aa dhruv rathee ! Nanthra .... innoo ondu aata shuru !

  • @lokeshloki705
    @lokeshloki705 Před 23 dny +2

    ಧನ್ಯವಾದಗಳು 🤝🤝🤝🤝

  • @aimisias.8953
    @aimisias.8953 Před 24 dny +43

    ಲೊ ಪ್ರಜ್ವಲ, ಎಲ್ಲಿ ಹಾಳಾಗಿ ಹೋಗಿದ್ದೀಯ??!! 🧐

    • @Greenberry846
      @Greenberry846 Před 24 dny +8

      ಸ್ವರ್ಗ ಲೋಕದಲ್ಲಿ ಇದ್ದೇನೆ 😂

    • @mchannel9434
      @mchannel9434 Před 24 dny +9

      He went to continue his habits in foreign

    • @kamala3514
      @kamala3514 Před 24 dny +2

      😂😂😂😂

    • @user-ct1zk3bo1k
      @user-ct1zk3bo1k Před 24 dny +1

      ದುಬೈ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾನೆ

    • @santhoshks8288
      @santhoshks8288 Před 24 dny +2

      Pra-jolla...😂

  • @skantbanasode4653
    @skantbanasode4653 Před 24 dny +13

    ಪ್ರ-ಜೊಲ್ಲು

  • @creativekarna1479
    @creativekarna1479 Před 24 dny +7

    Ladaak ಬಗ್ಗೆ ಒಂದ ವೀಡಿಯೊ ಮಾಡಿ

  • @dastagirbidari7684
    @dastagirbidari7684 Před 24 dny +23

    ಕೊಡಗಿನಲ್ಲಿ ಒಂದು ಹೆಣ್ಣು ಮಗುವಿನ ಕೊಲೆಯಾಗಿದೆ ಅದರ ಬಗ್ಗೆ ಒಂದು ಸ್ವಲ್ಪ ವಿವರ ಕೊಡಿ

    • @sga1292
      @sga1292 Před 24 dny +5

      ನೇಹಾ ಹೆಣ್ಣು ಮಗುವಿನ ಹಾಗೆ .

    • @ManjuManju-iv9pk
      @ManjuManju-iv9pk Před 24 dny +4

      Full news nodi first🤦‍♂️

    • @sga1292
      @sga1292 Před 24 dny

      ಹಿಂದೂಗಳ ಮೇಲೆ ಎಷ್ಟೊಂದು ಕಾಳಜಿ ಸಾಬರೆ ನಿಮಗೆ .🤔 . ನೇಹಾಳ ಬಗ್ಗೆ ಕಾಳಜಿ ಇಲ್ಲ .

    • @islamickannadaworld9193
      @islamickannadaworld9193 Před 24 dny

      ಇದು ದೊಡ್ಡ ಸುದ್ದಿ ಆಗಲ್ಲ ಬಿಡ್ರೀ ಏಕೆಂದರೆ ಕೊಲೆ ಮಾಡಿರೋದು ಮುಸ್ಲಿಂ ಅಲ್ಲ so bjp ಇಲ್ಲಿ ಮಾತನಾಡಲ್ಲ!

    • @nikeshvas5582
      @nikeshvas5582 Před 23 dny

      Bari religion change agidre mathra views barathe evrige so adunella explain madalla

  • @user-ct1zk3bo1k
    @user-ct1zk3bo1k Před 24 dny +14

    ಪ್ರಜ್ವಲ್ ಕಾಮಣ್ಣ 😂😂😂

  • @ansar2all766
    @ansar2all766 Před 24 dny +25

    Priya school fees estu??

    • @Sammysuru.
      @Sammysuru. Před 24 dny +8

      35000😂😂
      Mane rent 8500..😂😂
      Tale mele yestu tension idhe gothilla...

    • @Livepresent99
      @Livepresent99 Před 24 dny +1

      ​@@Sammysuru.😄😄👍

    • @bhavink7818
      @bhavink7818 Před 24 dny +1

      😂😂

  • @charanhc3788
    @charanhc3788 Před 24 dny +1

  • @murugen1981
    @murugen1981 Před 24 dny +8

    ದಯಾಳು ಸುಪ್ರೀಂ ಕೋರ್ಟು😊

  • @riyajahamad8040
    @riyajahamad8040 Před 23 dny +2

    Jai kejriwal ❤

  • @NagarajG-G2
    @NagarajG-G2 Před 24 dny +1

    ❤❤ mast maga

  • @_.cowboy
    @_.cowboy Před 23 dny +1

    👏

  • @dayanandn5834
    @dayanandn5834 Před 24 dny +4

    🙏 Namaste Amarprasad Sir. ಕುದಿಲ್ಲ ಕಿಚಾಡಿಲ್ಲ ಎಳಿದಿಲ್ಲ.. 👍

  • @somutrack989
    @somutrack989 Před 24 dny +6

    Last lins 😅❤ kuydilla yaldilla kirchadilla

    • @user-gt1bi7nt6x
      @user-gt1bi7nt6x Před 24 dny

      Kuyyakke eleyakke avrige bittidare ? Yaru ? Gowda verses gowda ?

  • @kclakshmi5157
    @kclakshmi5157 Před 24 dny

    Hi
    Amar🙌🙌

  • @prasannakumarr9609
    @prasannakumarr9609 Před 24 dny +8

    ಸಾರ್ ನಮಸ್ಕಾರ ಸಾರ್
    ಸಾರ್ ಮೈನ್ ಕಿಂಗ್ ಪಿನ್ ನನ್ನೇ ಹೊರ ಬಿಟ್ಟು ಸಾಮನ್ಯ ಜನರಿಗೆ ಯಾವ ಸಂದೇಶವನ್ನು ನೀಡಿದೆ ಎಂಬುದೇ ವಿಪರ್ಯಾಸ. ಕಾಂಗ್ರೆಸ್ನನಲ್ಲಿ ಎಂತೆಂತ ಬುದ್ಧಿವಂತರು ಇದ್ದಾರೆ ಎಂದು ಜನ ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕು ಎಂಬುದು ನನ್ನಅಭಿಪ್ರಾಯ ಸಾರ್

  • @sridharsanjeev3050
    @sridharsanjeev3050 Před 24 dny +25

    ದೊಡ್ಡಪಪ್ಪು ಪಿತ್ರೋಡ😂

    • @ShivaKumar-ni7pw
      @ShivaKumar-ni7pw Před 23 dny

      Bro congress anna muligisodikke pappu pitroda manishankar iyer e 3 iddare bjp 400 enu 500re barabahudu

  • @sadashivbm886
    @sadashivbm886 Před 24 dny

    Happy akshatritya and Basavjayanti sir🎉🎉🎉

  • @somanathgowda883
    @somanathgowda883 Před 23 dny +1

    🇮🇳🇮🇳🇮🇳💪💪💪❤❤❤

  • @sridharsanjeev3050
    @sridharsanjeev3050 Před 24 dny +27

    ಬಾಟ್ಲಿವಾಲಾ ಭ್ರಷ್ಟನಿಗೆಗುಜರಿಗಳು ಚಪ್ಪಾಳೆಹೊಡಿತವೇ😂

  • @simondsouza201
    @simondsouza201 Před 24 dny +4

    ಬೆಜೆಪಿ ಹೇಳಿಸಿ ಇರಬೇಕು

  • @rajuhujare5414
    @rajuhujare5414 Před 24 dny +1

    Hi

  • @dharmarajgurikar44
    @dharmarajgurikar44 Před 23 dny

    True news reporter❤

  • @jaanupattar3890
    @jaanupattar3890 Před 23 dny

    Amar sir nale international nurses day so please nurses bagge one report madi...

  • @jaguar9805
    @jaguar9805 Před 24 dny +3

    ಪ್ರಿಯಾ ಸ್ಕೂಲ್ fees ಕಟ್ರೋ

  • @charanrud
    @charanrud Před 24 dny

    I dono kmow how Amar sir is controlling his laugh while pronouncing 'Prajollu' 😂😂😂

  • @nageshneelannavar6725
    @nageshneelannavar6725 Před 24 dny +60

    ಈ ಗುಲಾಮರು ಜೈಲಿಗಿ ಹೋಗಿ ಬಂದವರನ್ನೂ ಮೆರಿಸೋದೆ ಕೆಲಸ😂.so called dk and ಕೇಜು

    • @user-km1ly2se6z
      @user-km1ly2se6z Před 24 dny

      ಕೇಜ್ರಿವಾಲ್ ಮತ್ತು ಡಿಕೆಶಿ ಗಿಂತ ಹೆಚ್ಚು ದಿನಗಳು ಜೈಲುವಾಸ ಜೊತೆಗೆ ಹೆಚ್ಚು ಲೂಟಿ ಮಾಡಿದ ಯಡಿಯೂರಪ್ಪ ರನ್ನ ಮುಖ್ಯಮಂತ್ರಿ ಯನ್ನಾಗಿ ಮಾಡಿದ್ದು ಯಾರು.?
      ಜೊತೆಗೆ ಜನಾರ್ಧನ್ ರೆಡ್ಡಿನ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡದ್ದು ಯಾರು.?
      ರಾಹುಲ್ ಗಾಂಧಿನ ಅಥವಾ ಸೋನಿಯಾ ಗಾಂಧೀನ.?

    • @thayub07___45
      @thayub07___45 Před 23 dny +2

      ನಿಮ್ ಅಮಿತ್ ಶಾ ಕೂಡ ಜೈಲು ಗಿರಾಕಿ ಗ್ರಹಮಂತ್ರಿ ಆಗಿದ್ದಾನೆ😂

  • @satishhegde8114
    @satishhegde8114 Před 24 dny +1

    ಒಂದನೇ ತಾರೀಕು ಹೋಗಿಲ್ಲ ಅಂದ್ರೆ ಒದ್ದು ಒಳಗೆ ಹಾಕ್ ತಾರೇ 😂😂😂

  • @siddappajisiddachar51
    @siddappajisiddachar51 Před 24 dny +1

    So it means that SC has suspended the Delhi CM..!!

  • @so-called3905
    @so-called3905 Před 24 dny +1

    ಅಣ್ಣಾ.... ನೀನು ಪ್ರಜ್ವಲ್ ಅಂತಾ ಹೇಳೋ ಪದ ಪ್ರಜೊಲ್ಲು... ಪ್ರಜೊಲ್ಲು... ಅಂತಾ ಕೇಳಿಸ್ತಿದೆ. ತಪ್ಪು ಏನೂ ಇಲ್ಲ ಬಿಡಿ.

  • @jayalaxmi248
    @jayalaxmi248 Před 23 dny

    1000, Target irbeku

  • @KarthikGouda-th9bu
    @KarthikGouda-th9bu Před 23 dny

    Next Big Boss contestants

  • @venkatapathy263
    @venkatapathy263 Před 24 dny +17

    ಮಣಿಶಂಕರ್ ಅಯ್ಯರ್ ಗೆ ತಲೆ ಕೆಟ್ಟು ಹೋಗಿದೆ ಬುದ್ಧಿಭ್ರಮಣೆ ಆಗಿದೆ ಮೆಂಟಲ್ ಹಾಸ್ಪಿಟಲ್ ಕಲ್ಸ್ಬೇಕು ಅವ್ನ್ಗೆ ಕಾಂಗ್ರೆಸ್ ನಲ್ಲಿ ಇಂತವರೇ ಜಾಸ್ತಿ ಇರೋದು ನೂರಕ್ಕೆ 90 ಭಾಗ ಇಂತವರು ಇರೋದು ಮಣಿಶಂಕರ್ ಅಯ್ಯರ್ ಇದ್ದಂಗೆ ಅವರು ಪಾಕಿಸ್ತಾನಕ್ಕೆ ಇಂಡಿಯನ್ ಎದುರಿಸುತ್ತಿದ್ದಾರೆ ಇವರು ಮೋದಿ ಯಾವುದಕ್ಕೂ ಕೇರ್ ಮಾಡೋದಿಲ್ಲ

  • @shiva1879
    @shiva1879 Před 24 dny +33

    ಪರಮ ಭ್ರಷ್ಟಾಚಾರಿ ಈ ಕ್ರೇಜಿವಲ್

  • @SURYAPRAKASH-xn2nn
    @SURYAPRAKASH-xn2nn Před 24 dny +2

    Sir let manishankar iyer go and settle in pakisthan. He might have lost mental balance. Now people after seeing the statements of congress should make congress free Bharath in the present parliament elections.

  • @nagarajabhagav2408
    @nagarajabhagav2408 Před 24 dny

    Sir, please Priya school fees katti sir... Dina kashta keli keli karulu kittu bartide

  • @shivaramanavada2563
    @shivaramanavada2563 Před 23 dny

    ಅಯ್ಯರ್ ಜಾತಿಗೇ ಕಳಂಕ --ಮಣಿ ಶಂಕರ್ ಅಯ್ಯರ್

  • @PratapsingPratapsingtl

    ಬರಪರಿಹಾರ ಹಣ ಯಾವಾಗ ಬರುತ್ತೆ

  • @likithbasavaraj5299
    @likithbasavaraj5299 Před 24 dny +1

    I think it’s downfall of congress party

  • @chaitanyams2916
    @chaitanyams2916 Před 23 dny

    Bro again political news is too much try to cover all news with similar news slot

  • @chilkuridilipchowdary6726

    Priya school fee... irritating

  • @user-km1ly2se6z
    @user-km1ly2se6z Před 23 dny

    ಆ ಪ್ರಿಯಾ ತಾಯಿ ಅಡ್ರಸ್ ಕೊಡಿ ನಾನೆ ಮದುವೆ ಯಾಗಿ ಪ್ರಿಯಾಳನ್ನ ಓದಿಸುತ್ತೇನೆ.😢

  • @govindareddy312
    @govindareddy312 Před 23 dny

    Today onwards these people are unemployed.

  • @supreethgowda0105
    @supreethgowda0105 Před 24 dny

    The way Amar pronouncing Prajawalu...he his best in giving counter..loll

  • @aradhyamanu3019
    @aradhyamanu3019 Před 24 dny

    sir niv avn bagge mathado badlu sawjanya bagge mathadi

  • @RX-wo3tz
    @RX-wo3tz Před 24 dny +3

    POK ashte alla, akhanda Bharatha... Congress muktha Bharatha, pakisthan muktha prapancha 🙂

  • @Shamnatriplesty
    @Shamnatriplesty Před 24 dny

    Amar prasad avare nimma hathre ondu request suthu gagathu mathu full news annu neeve avatharane maadi bere anchor galige ideredu bit kodbedi
    Plz ( daily viewer request) plz plz sunday kooda nimma voice miss aguthe neevu oorige hogudadre nimma maneyind news read maadi edit maadi

  • @wohtoalbela
    @wohtoalbela Před 23 dny +1

    ಮಣಿ ಶಂಕರ್ ಅಯ್ಯರ್ ಗೇ ತಲೆ ಗೇ ಪೇಟ್ ಆಗಿದೆ ಅನ್ಸುತ್ತೆ 😅

  • @p.ashwathnarayana9521
    @p.ashwathnarayana9521 Před 24 dny

    ಇಂಥಾ ವಿಷಯಗಳಲಿಗೋಸ್ಕರ ನಮ್ಮ ಸಂವಿಧಾನವನ್ನು ಬದಲಾಯಿಸಬೇಕು.

  • @rchandrabk2665
    @rchandrabk2665 Před 23 dny

    Pra- jollu... 😄

  • @indiainlast.24hours
    @indiainlast.24hours Před 24 dny

    Sir CM arrest adaga Rajyapalara adalita eddaga yav rithi erutte video madi

  • @shakunthalau993
    @shakunthalau993 Před 23 dny

    Jai Rahulji Jai congay Jai constitution.Jai democracy. Jai Kejriwal boss.🙏🙏🙏👌👌👌👌👍👍👍❤️❤️❤️❤️

  • @chethanchethu5860
    @chethanchethu5860 Před 23 dny

    ಅಮರ್ ಪ್ರಸಾದ್ ಅವರೇ ಪ್ರಿಯಾ ಸ್ಕೂಲ್ ಫೀಸ್ ಮತ್ತು ಮನೆ ಬಾಡಿಗೆ ಬಗ್ಗೆ ಸ್ವಲ್ಪ ಗಮನ ಕೊಡಿ 😂 ಪಾಪ ದಿನ ಗೋಳು ಕೇಳೋಕಾಗಲ್ಲ

  • @pavanboss9940
    @pavanboss9940 Před 24 dny

    😮😅

  • @abdhulaazeez7003
    @abdhulaazeez7003 Před 23 dny

    rahul😍😍

  • @dreamworrier-jg3gw
    @dreamworrier-jg3gw Před 23 dny

    5:47 tappenu ?? . Jaana aadavanu or intelligent people always uses smart skills 😊. Aadre adanna namm edurige iro vyaktiya yogyate mele hogatte avaru adannu hege tagotare anta .

  • @ashokkumarhm3415
    @ashokkumarhm3415 Před 23 dny

    ಕಾಂಗ್ರೆಸ್ ಪಾಕಿಸ್ತಾನ್ ಕ್ಕೆ ಕಾಶ್ಮೀರದ ಭೂ ಭಾಗಗಳನ್ನು ಅತಿಕ್ರಮಿಸಿದರೂ 70 ವರ್ಷಗಳಿಂದ ಕೈ ಕಟ್ಟಿ ಕುಳಿತಿರುವಾಗ ರಾಹುಲ್ ಆಪ್ತರಾದ ಫಾರುಖ್... ಮನಿಶಂಕರ್ ಅಯ್ಯರ್ ಹೀಗೇ ಹೇಳಿ ಭಾರತ ಪ್ರಧಾನಿ ಮೋದಿ ಮತ್ತು ಭಾರತೀಯ ಸೇನೆಯನ್ನು ಹೆದರಿಸಲು ಪಾಕ್ ಪರಮಾಣು ಭೂತ ಬಳಕೆ ಮಾಡಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ... ಏಕೆಂದರೆ ಕಾಶ್ಮೀರದ 370ನೇ ವಿಧಿ ತೆಗೆದು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಜಗತ್ತಿಗೆ ಸಾರಿದ ಮೋದಿ ಮತ್ತು ಬೆಂಗವಾಲಾದ ಭಾರತೀಯ ಸೇನೆ ಮುಂದಿನ ದಿನಗಳಲ್ಲಿ ಪಾಕಿಸ್ತಾನ್ ಆಕ್ರಮಣ ಮಾಡಿಕೊಂಡ ಕಾಶ್ಮೀರ ಭೂ ಭಾಗಗಳನ್ನು ಮರಳಿ ಭಾರತಕ್ಕೆ ಪಡೆಯಬಹುದು ಎಂಬ ಭಯ ಪಾಕಿಸ್ತಾನ್ ವನ್ನು ಮಾತ್ರ ವಲ್ಲ ಕೇವಲ ಮುಸ್ಲಿಂ ತುಷ್ಟಿಕರಣ ದಲ್ಲಿಯೇ ಮೈ ಮರೆತ ಕಾಂಗ್ರೆಸ್ ನ್ನು ಕಾಡುತ್ತಿರಬೇಕು...

  • @blockbustersuper1902
    @blockbustersuper1902 Před 24 dny

    Yella kalru bail tagondu Inge outside bandre, judiciary system yen dhana kayok erbeku asthe

  • @Killa_X_Op
    @Killa_X_Op Před 23 dny

    ಬೆಳೆ ಪರಿಹಾರ ಬಂದಿಲ್ಲ

  • @ShreyasSuvarna-uj2cm
    @ShreyasSuvarna-uj2cm Před 24 dny +1

    Shubha rathri amar prasad

  • @vrkrishnappa6258
    @vrkrishnappa6258 Před 24 dny +1

    June 2 replacement thihari jail meals krijiwala just voting only entry next permanently jail meals confirm pakka

  • @MallikarjunN-iw2eo
    @MallikarjunN-iw2eo Před 23 dny +1

    ಹೊಗೊ ರಂಡಿ ಮಗನ ಮನಿಶಂಕರ ಭೋಸಡಿಕೆ ನಮ್ಮ ಬಳಿ ದೀಪಾವಳಿ ಪಟಾಕಿ ಇದಾವ😂

  • @murugeshs.b.2588
    @murugeshs.b.2588 Před 24 dny

    Super excellent all news covered in short time 😊😊

  • @PratapsingPratapsingtl

    ಇವನು ಇನ್ನು ಎಷ್ಟು ಜನರಿಗೆ ಅತ್ಯಾಚಾರ ಮಾಡಿದ್ದಾನೋ ಬಂದವರೆಲ್ಲ ಕಂಪ್ಲೇಂಟ್ ಕೊಡುತ್ತಲೇ ಇದ್ದಾರೆ 😂😂😂

  • @gornalechanveer2442
    @gornalechanveer2442 Před 24 dny +3

    😂

  • @Serialbeaty
    @Serialbeaty Před 23 dny

    Prajolluu 😅😅

  • @user-vf5gf1zp4h
    @user-vf5gf1zp4h Před 24 dny +2

    Hedi nan maga

  • @ranganaths3255
    @ranganaths3255 Před 24 dny

    Lost trust in judiciary system

  • @shazachi8073
    @shazachi8073 Před 24 dny

    BJP should protest for Meena

  • @ajjayyakumar2662
    @ajjayyakumar2662 Před 24 dny +1

    Prajollu

  • @udaykumark7066
    @udaykumark7066 Před 23 dny

    Prajolla

  • @ur7358
    @ur7358 Před 24 dny

    Ondu tingalu munche heliddu Shankar..ivaga yake heltiddi amar sir 😂 Modi cricket team

  • @Y.v.purushothamaRaoYegav-wo5yw

    But, Modi hopes not happy with Kejriwal Bail., Modi will upset by kejriwal,s bail no doubt

  • @mastermedia-kn9dz
    @mastermedia-kn9dz Před 24 dny

    ಅಮರ್ ಪ್ರಸಾದ್ ನಿಮ್ ಕ್ಲಾಸ್ ಮೇಟ್ ಪ್ರಜ್ವಲ್ ರೇವಣ್ಣ ಅಲ್ವಾ?

  • @M.SShekar-ep4rr
    @M.SShekar-ep4rr Před 24 dny

    Sede manishankar

  • @athanisanjiv
    @athanisanjiv Před 23 dny

    🤦🏻‍♂️ನಮ್ಮ ಕಡೆ ಲಕ್ಷ್ಮಿ ಪಟಾಕಿ ಇವೆಯಾ 😂

  • @ps-kd6zz
    @ps-kd6zz Před 24 dny +1

    ಪ್ರಜೋಲ್ಲಾರ

  • @user-iw5yy3of8j
    @user-iw5yy3of8j Před 24 dny

    Prajolla😂

  • @mchannel9434
    @mchannel9434 Před 23 dny

    Pra jollu

  • @mujahidkhan724
    @mujahidkhan724 Před 24 dny +2

    Vikshane No 77*
    Prashamse No 48*
    Sandesha No 4*
    Jai Hind 🇮🇳 Jai Karnatakamaate ❤️🤝

    • @Raju-ob1ow
      @Raju-ob1ow Před 24 dny

      idenu anta arta agtilla. ಯಾರಾದ್ರೂ ಹೇಳ್ರೋ

  • @govindareddy312
    @govindareddy312 Před 23 dny

    Evanna yak Bittidu.

  • @madhuyadav9299
    @madhuyadav9299 Před 24 dny +1

    ಪ್ರ ಜೋಲ್ ರಾ😂

  • @laksmannabirapurbirapur1571

    ಭವಾನಿ ಕೃತಿಗೆ ಬಂತವ್ವ

  • @mahammedazeem4321
    @mahammedazeem4321 Před 24 dny

    2:26 dictatorship

  • @somashekara6122
    @somashekara6122 Před 23 dny +1

    Bail sikkidre constitution geluvu, jail ge hakidre modi villain

  • @nikeshvas5582
    @nikeshvas5582 Před 23 dny

    No bhakths are speaking for Meena, Shame on andhbhakths

  • @user-rv1bp1kj8j
    @user-rv1bp1kj8j Před 24 dny

    ಅಮರ್ ಸರ್, ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ಸಂಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಮ್ಮ ಇವರು ಒಂದು ವರ್ಷದ ಹಿಂದೆ ಆಸ್ಪತ್ರೆಗೆ ಬಂದಿರುವ ರೋಗಿಯ ಕುಟುಂಬಸ್ಥರ ಹತ್ತಿರ ಲಂಚ ಪಡೆದು ಪಬ್ಲಿಕ್ ಟಿವಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಸಸ್ಪೆಂಡ್ ಆಗಿ ಮತ್ತೆ ತಿರುಗಿ ಅದೇ ಸೊಂಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅದು ಹೇಗೆ

    • @prashanthatr6969
      @prashanthatr6969 Před 23 dny

      Suspend andre Kelsadinda Tegedu hakalla, minor punishment anta heli ondu increment cut madi, matte kelsakke post madthare..