Explainer Video: ಏನಿದು ಭದ್ರಾ ಮೇಲ್ದಂಡೆ ಯೋಜನೆ..? | Upper Bhadra Project | Vijay Karnataka

Sdílet
Vložit
  • čas přidán 1. 02. 2023
  • ಭದ್ರಾ ಮೇಲ್ದಂಡೆ ಯೋಜನೆ.. ಇದು ತುಂಬಾ ದಿನಗಳಿಂದ ಸುದ್ದಿಯಲ್ಲಿ ಇತ್ತು.. ಈ ಯೋಜನೆಗೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದ ಅನುದಾನ ಕೊಡಲಿದೆ ಅನ್ನೋ ನಿರೀಕ್ಷೆ ಕೂಡಾ ಇತ್ತು.. ಜೊತೆಗೆ ಈ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಅಂತಾ ಕೇಂದ್ರ ಸರ್ಕಾರ ಘೋಷಣೆ ಮಾಡುತ್ತೆ ಅನ್ನೋ ಸುದ್ದಿಯೂ ಇತ್ತು.. ಈ ನಿರೀಕ್ಷೆ ಸುಳ್ಳಾಗಲಿಲ್ಲ.. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಬರೋಬ್ಬರಿ 5,300 ಕೋಟಿ ರೂಪಾಯಿ ಅನುದಾನ ಕೊಟ್ಟಿದೆ. ಹಾಗಾದ್ರೆ ಈ ಭದ್ರಾ ಮೇಲ್ದಂಡೆ ಯೋಜನೆ ಅಂದ್ರೆ ಏನು? ಈ ಯೋಜನೆಯಿಂದ ಯಾರಿಗೆ ಲಾಭ? ಕರ್ನಾಟಕದ ಯಾವ ಜಿಲ್ಲೆಗಳಿಗೆ ಯೋಜನೆಯಿಂದ ಅನುಕೂಲ ಆಗಲಿದೆ?
    Explainer Upper Bhadra Project Grant In Union Budget 2023 By Nirmala Sitharaman Impact On Karnataka Assembly Election 2023
    #bhadraproject #centralgovernment #budget
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Komentáře • 3