Video není dostupné.
Omlouváme se.

ಅಲ್ಲೇ ಆರಂಭ ಪ್ರೇಮ | Love Story | Love Song | Love Status | Feelings | Kannada Short Film | Life | 4K

Sdílet
Vložit
  • čas přidán 5. 02. 2022
  • Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Priya - Umesh Jadhav - Subbu Mali - Praveen PK - Ruchita - Master Shlok
    Created by : Ningaraj Singadi & Team
    Instagram : ...
    Facebook : / ningarajsingadivideos
    Thanks to : Raghu Kadakol - Ameeth shurpali - Megharaj
    Special Thanks to : Anand R. A. - Mallya Bagalkot
    Music :
    Raviteja ( RT Dhun ) Bagalkot
    Contact Number: 9483832696
    Song :
    Manjunath M Hosaval
    Soumya Manjunath ( Soumya M Pattar)
    CZcams Channel :
    MS Swar : / msswar
    Sangeeth mane : / @sangeetha_mane
    Camera : Ajit Singadi - Sachin Banahatti
    #lovestory #allearambhaprema #kannadashortfilm #purelove #exlover #inspirational #life #friends #motherland #ningarajsingadi #emotional #lovestory #kannadaemotionalfilm #shortfilm #kacchabadam #badam #motivation #inspirational #motivationalvideo #kannadabestvideo #trending #exlover #uttarakarnataka #uk #valentine #february14 #valentinesday #emotionalkannadavideo
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 1,5K

  • @NingarajSingadiP
    @NingarajSingadiP  Před 2 lety +686

    ಈ ಕಿರುಚಿತ್ರ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ಧನವನ್ನು ನೀಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಇನ್ನು ಹೆಚ್ಚಿನ ಕಿರುಚಿತ್ರಗಳನ್ನು ಮಾಡುವ ಹಂಬಲದಲ್ಲಿ ಇದ್ದೇವೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದವಿರಲಿ.
    ಜೈ ಹಿಂದ್ - ಜೈ ಕರ್ನಾಟಕ ✨️❤🎭🎥🙏

    • @channahirol3484
      @channahirol3484 Před 2 lety +5

      Anna nimmadu proper sindagina

    • @prakashmprakashm8888
      @prakashmprakashm8888 Před 2 lety +3

      Anna super 🔥 and I'm your fan anna

    • @pramodkumarkr9605
      @pramodkumarkr9605 Před 2 lety +1

      Very nice ningaraj

    • @Sp-jr7gt
      @Sp-jr7gt Před 2 lety +7

      Farmers bagge and natural farming est imp annodr bagge scientific agi ond video madi sir plss . bcz farming uneducated people mado kelsa annod modlu janr thale Inda hogbeku.

    • @aishwaryahalyal9646
      @aishwaryahalyal9646 Před 2 lety +1

      Anna namm support Ning yavattu erateti Anna, ninna adestoo matuu, nudi namgaa inspiration agyav Anna hinga yavagluu namga motivation madkonta channagiruu Anna, 🥰

  • @siddustudio555
    @siddustudio555 Před 2 lety +273

    ಪ್ರಿತಿಸಿ ಹುಚ್ಚರಾಗೋ ಬದಲು ಪ್ರಿತಿಯಿಂದ ದೂರವಿರೋಣ,ಅದೇ ಪ್ರಿತಿನ ನಮ್ಮ ಒಡನಾಡಿಗಳ ಜೋತೆ ಹಂಚಿಕೊಳ್ಳೋಣ...😍😍😍😍😍😍

    • @devilsadda2242
      @devilsadda2242 Před 2 lety +21

      ವಾಹ್ !! ಏನ್ ಮಾತು ಹೇಳ್ದೆ ಸೋದರ !!. ಇದು ಸತ್ಯ . ಪ್ರೀತಿ ಎಂಬುದು ಯೌವನದ ಮಾಯಾ ಜಾಲ . !!

    • @premakaroor5719
      @premakaroor5719 Před 2 lety +2

      Super bro

    • @ajaygudennavar6033
      @ajaygudennavar6033 Před 2 lety +3

      SIR next ಫಿಲಂ ಸ್ಟಾರ್ niv

    • @MADHAVANANDAYYA
      @MADHAVANANDAYYA Před 2 lety

      czcams.com/video/BPzRrLdgnH0/video.html

    • @MADHAVANANDAYYA
      @MADHAVANANDAYYA Před 2 lety

      czcams.com/video/BPzRrLdgnH0/video.html

  • @hspoorti8387
    @hspoorti8387 Před rokem +4

    Anna nija ಮೊದಲ ಪ್ರೀತಿ lucky persons ಮಾತ್ರ ಸಿಗೋದು ಆದ್ರೆ ನನ್ ಆ luck madilla ansutte, adre nam ಮನಸಲ್ಲಿ ಅವ್ನು ಸದಾ ಇರ್ತಾನೆ😍 ಅವ್ನು ಬಿಟ್ಟು ಹೊಕ್ತನಲ್ಲ ಅಂತ ಬೇಜಾರ್ ಆಗುತ್ತೆ ಆದ್ರೆ ಅದರಿಂದ ನಮ್ಮವರಿಗೆ ಖುಷಿ ಸಿಗುತ್ತೆ ಅಂದಾಗ ತ್ಯಾಗ ಮಾಡಲು ಬೇಕು and innondu "nam ಜೀವನದ ಕ್ಷಣಗಳನ್ನ ನಿಮ್ films alli kantivi" TQ for these wonderful films and messages😍💖

  • @prakashprakash-sr3qv
    @prakashprakash-sr3qv Před 2 lety +34

    Wow bro ಮನಸ್ಸು ಮುಟ್ಟಿತು ನಿಮ್ಮಾ ಆ ಒಂದು ಡೈಲಾಗ್ . ನಿಜ 90/. ಜನರಿಗೆ ಅವರ ನಿಜವಾದ ಪ್ರೀತಿ ಸಿಗೋದೆ ಇಲ್ಲಾ .. ಮನಸಲ್ಲೇ ಇರುತ್ತೆ... 💕💕💕💕💕

  • @YOUNGINDIA77
    @YOUNGINDIA77 Před 2 lety +58

    ಅರೆರೆ ನಗುತಾಳೆ ನೋಡಿ ♥️♥️ ಅರಿಯೆ ಏನಿದು ಮೋಡಿ!ಅಲ್ಲೇ ಆರಂಭ ಪ್ರೇಮ ♥️♥️♥️ ಅದ್ಬುತ

  • @basujeeva8102
    @basujeeva8102 Před 2 lety +79

    ಪ್ರೀತಿ ಮಡ್ಡಿದವ್ರನ್ನ ಪಡ್ಕೊಳೋಕು ಪುಣ್ಯಾ ಮಾಡಿರ್ಬೇಕು ಅಣ್ಣಾ 🤩😇😇

  • @karibasavaraj5360
    @karibasavaraj5360 Před 2 lety +8

    ಬರೀ ಮೈ ಗೋಸ್ಕರ ಪ್ರೀತಿ ಮಾಡೋ
    ಈಗಿನ ಕಾಲದಲ್ಲಿ ಬರೀ ದೂರದಿಂದನು
    ಪ್ರೀತಿ ಮಾಡಬಹುದು ಅನ್ನೋ ಈ ವೀಡಿಯೋ
    ಸಾರಾಂಶ ಸೂಪರ್ ಅಣ್ಣಾ 👆👌👌💐💐

  • @prakashaaari7024
    @prakashaaari7024 Před 2 lety +27

    Reality Of love... ❤
    ಅದ್ಬುತ ಪ್ರೇಮ ಕಥೆ.. 🤍💯

  • @kannadiga786
    @kannadiga786 Před 2 lety +93

    ಒಂದ್ ಕ್ಷಣ ಕಣ್ಣಲ್ಲಿ ಪ್ರೇಮದ ಹರಿವು..😭😭
    ನನ್ನ ಜೀವನದ ಒಂದು ಪ್ರೀತಿ ನಿಮ್ಮಂತೆ...
    ಅವಳು ಎಲ್ಲೇ ಇರಲಿ ಹೇಗೆ ಇರಲಿ......
    ಒಟ್ನಲ್ಲಿ ಸುಖಿ ದೇವತೆಯಾಗಿರಲಿ🙏🙏❤️😭😭😭.......

  • @rafiqahmed9410
    @rafiqahmed9410 Před 2 lety +48

    ಬ್ರದರ್ ನಿಮ್ಮ ಈ ಸಮಾಜಿಕ ಬದಲಾವಣೆಯ ರೂಪಕಗಳು ನಮ್ಮ ಅಸ್ವಸ್ಥ ಸಮಾಜಕ್ಕೆ ಬಹಳ ಅವಶ್ಯಕವಾಗಿವೆ

  • @jmuttu8594
    @jmuttu8594 Před 2 lety +13

    ಅಂದ-ಚಂದದ ಪ್ರೀತಿಗಿಂತ ಮನಸ್ಸಿನಲ್ಲಿ ಮಾಡುವ ಪ್ರೀತಿಯೇ ಚಂದ ಎಂದು ಸಂದೇಶವನ್ನು ನೀಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್

  • @ukpk8125
    @ukpk8125 Před 2 lety +78

    ಅವಳು ನಮ್ ಜೊತೆ ಇದ್ದರೆ ಅವಳ ಹೆಸರು ನಮ್ ಪಕ್ಕ ಇರುತ್ತೆ (ಹೆಂಡತಿ)
    ಅವಳು ಜೊತೆ ಇಲ್ಲ ಅಂದ್ರೂ ಅವಳು ಹೆಸರು ನಮ್ ಪಕ್ಕ ಇರುತ್ತೆ (ಮಗಳು)..
    Ninganna ningh ninn sati...
    All the best.. 👍

  • @villageground4275
    @villageground4275 Před 2 lety +108

    ನಗಿತ್ತಿದ್ದೀರಾ..?🙂.. ನಮ್ಮ ಪ್ರೀತಿ ನೋಡ್ತಾ.. ನೋಡ್ತಾ.. ನೋಡ್ತಾ ಶುರುವಾಯ್ತು ಆಯ್ತು...attraction.. Affection.. Dedication.. Determination... 📝📝👌 all the best to whole team...💐💐

  • @dhruvabosskingmaker5516
    @dhruvabosskingmaker5516 Před 2 lety +90

    ನೀವು ತುಂಬಾ ಚೆನ್ನಾಗಿ ಮೆಸೇಜ್ ಕೊಡುತ್ತೀರಿ ಅಣ್ಣ ❤️🔥🙏 ತುಂಬಾ ಧನ್ಯವಾದಗಳು 😘🤟👏👏

  • @marutirgaddada2494
    @marutirgaddada2494 Před 2 lety +28

    ಮರೆಯಲಾಗದ ಪ್ರೀತಿ ಮೌನದಲ್ಲಿ ಅಂತ್ಯ ♥️ ಆದ್ರೂ ಪ್ರೀತಿ ಮಾಡಿದೋರು ಇರೋವರೇಗು ಪ್ರೀತಿ ಜೀವಂತ . ಇದೆಲಾದಕ್ಕೂ ಕಾರಣ ಪರಿಸ್ಥಿತಿ . ಕುಟುಂಬದ ಖುಷಿ ❤️❤️❤️❤️

  • @krishnadasar336
    @krishnadasar336 Před 2 lety +25

    ತುಂಬಾ ಉತ್ತಮವಾದ ಶಾರ್ಟ್ ಮೂವಿ.... ಅಲ್ಲೆ ಆರಂಭ ಪ್ರೇಮ...... 💞🥰🙏🙏

  • @dayanandgadadkonnur7731
    @dayanandgadadkonnur7731 Před 2 lety +11

    ಆಹಾ!! ಅದ್ಭುತ 👌❤️❤️
    ಸ್ನೇಹಿತರೆ ಹಾಗೇ ಲಪಂಗ ರಾಜಾ ಅವರ ಹುಚ್ಚು‌ ಪ್ರೀತಿ ಎಂಬ ಶಾರ್ಟ ಮೂವಿ ನಿವು ನೋಡಿ 😭👌

  • @shreekantbommanagi
    @shreekantbommanagi Před 2 lety +21

    ಇ ವಿಡಿಯೋ ನೋಡ್ತಾ ಇದ್ರೇ ಕಳೆದು ಹೋದ ಕೆಟ್ಟದಾದ ಒಳ್ಳೆಯ ಕ್ಷಣಗಳು ನೆನೆಪಿಗೆ ಬರ್ತಾ ಇದಾವೆ 😶

  • @obalesha1343
    @obalesha1343 Před 2 lety +3

    ಅಣ್ಣ ನಿನ್ನ ಈ ಕನಸುಗಳು ಈಗೆ ಮುಂದುವರಿಯಲಿ ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೊಡತಾಇದಿರಾ 💐💐👌

  • @sakkubaineerlagi7185
    @sakkubaineerlagi7185 Před 2 lety +18

    ನಿಜ ಅಣ್ಣಾ ಲೈಫ್ ನಲ್ಲಿ ಇದೇ ತರ ಆಗಿದೆ ಆದರೆ ಅವನು ಖುಷಿಯಾಗಿ ಅವರ ಮನೆ ಅವರು ಖುಷಿಯಾಗಿ ಇರಬೇಕು ಆದರೆ ನಮ್ಮ ಪ್ರೀತಿ ಸತ್ತಿಲ್ಲಾ ಜೀವಂತ ಇದೆ ಅಣ್ಣಾ ಈ ಮೂವಿ ಸೇಮ್ ನನ್ನ ಜೀವನದಲ್ಲಿ ಆಗಿದೆ ಸೂಪರ್ ನಾಗರಾಜ ಅಣ್ಣಾ

    • @premakaroor5719
      @premakaroor5719 Před 2 lety

      Same sis

    • @vinodyallappatalawarvinody9556
      @vinodyallappatalawarvinody9556 Před 2 lety +1

      Nandu seam agide nanu nann preetina tyaga madiddini

    • @sakkubaineerlagi7185
      @sakkubaineerlagi7185 Před 2 lety +1

      @@vinodyallappatalawarvinody9556 ಸೂಪರ್ ಹೋದರೆ ಹೋಲ್ಲಿ ಚೆನ್ನಾಗಿ ಇರಲ್ಲಿ ಅಣ್ಣಾ

    • @sakkubaineerlagi7185
      @sakkubaineerlagi7185 Před 2 lety +1

      @@premakaroor5719 ನಮ್ಮ ಇಂದಿ ಅವರು ಚನ್ನಾಗಿ ಇರುತ್ತಾರೆ ಅಂದರೆ ಚೆನ್ನಾಗಿ ಇರಲ್ಲಿ

    • @ksplover1400
      @ksplover1400 Před 2 lety

      ನಿಮ್ದು ದೊಡ್ಡ ಮನಸು ಅಕ್ಕ

  • @amitjaibhavani
    @amitjaibhavani Před 2 lety +70

    ann 🔥🔥❤️ ಅಣ್ಣ ನಿನ್ನ ಕನಸುಗಳು ಬೇಗನೆ ಈಡೇರಲಿ

  • @kirangowda4123
    @kirangowda4123 Před 2 lety +7

    😘ಮನಸ್ಸಲ್ಲಿ ಹುಟ್ಟಿದ ಪ್ರೀತಿಯ ಹೇಳಿಕೊಳ್ಳಲಾಗದ ಅಂತಹ ಪರಿಯ ಬಗೆಗಿನ ಅತ್ಯುತ್ತಮ ವರ್ಣನೆಯ ಆದ ಪ್ರೇಮಕಥೆ..,👌❣️

  • @bunnymk7464
    @bunnymk7464 Před 2 lety

    ಬಹಳ ಉತ್ತಮವಾದ ನಿರೂಪಣೆ ಮತ್ತು ಒಳ್ಳೆಯ ಸಂದೇಶ. ನಾವು ಪ್ರೀತಿ ಮಾಡೋರು ಸಿಗದೇ ಹೋದ್ರು ನಮ್ಮನ್ ಪ್ರೀತಿ ಮಾಡೋರ್ ಗೋಸ್ಕರ ನಾವ್ ನಗ್ತಾ ಇರ್ಬೆಕ್ ನಿಜ ಆದ್ರೆ ನಮ್ ಪ್ರೀತಿನ ನಿಸ್ವಾರ್ಥವಾಗಿ ಎಲ್ಲರಿಗೂ ಕೊಡೋದು ಸಹಜ ನಿಯಮ ಆಗ್ಬೇಕು. ಪ್ರೀತಿ ಪ್ರಕೃತಿದತ್ತ ಆದ್ರೆ ಮನುಕುಲದ ಈಗಿನ ಅರಿವೇ ಕಡಿಮೆ ✌️👍👍👍👏👏

  • @arunkumarladdekar9521
    @arunkumarladdekar9521 Před 2 lety +36

    ನಾವು ಪ್ರಿತ್ಸೋರು ಸಿಗದೆ ಇದ್ರು ನಮ್ಮನ್ನ ಪ್ರಿತ್ಸೋರ್ ಸಲುವಾಗಿ ನಾವು ಬದುಕಬೇಕು...
    Exactly 💯 Nice video Bhai...

  • @savitapatil9573
    @savitapatil9573 Před 2 lety +12

    ಇದು ಪವಿತ್ರ ಪ್ರೀತಿ ಒಳ್ಳೆಯ ಮೆಸೇಜ್ 👌👍

  • @kartikbhuti
    @kartikbhuti Před 2 lety +20

    ನಾವು ಪ್ರೀತಿಸಿದವರು ಸಿಗಲಿಲ್ಲ ಅಂದ್ರು ನಮ್ಮನ್ನ ಪ್ರೀತಿಸೋರಗೋಸ್ಕರ ನಾವು ನಗುತ್ತ ಬದುಕಬೇಕು..... ❤️😌

  • @Worldcinemaentertainaments

    ಮ್ಯೂಸಿಕ್ ಮಸ್ತ್ ಅದ ಬರವಣಿಗೆನೂ ಮಸ್ತ್ ಅದ ಟೋಟಲ್ ಫುಲ್ ಗಿಚ್ ಗಿಲಿ ಗಿಲಿ ಒಳ್ಳೆದಾಗ್ಲಿ ನಿಮಗೆ ನಿಮ್ಮ ತಂಡಕ್ಕೆ , ಮ್ಯೂಸಿಕ್ ಮಾಸ್ಟರ ನೀ ಸೂಪರ ಚಂದನವನಕ್ಕೆ ಒಂದೊಳ್ಳೆ ಮ್ಯೂಸಿಕ್ ಮಾಸ್ಟರ್ ಆಗ್ತರ 😊💛❤️ ಅಲ್ಲೇ ಆರಂಭ ಪ್ರೇಮ #ಉಪೇಂದ್ರ ಉಪ್ಪಿ ಅಣ್ಣ 😘

  • @jagguabbigeri5424
    @jagguabbigeri5424 Před 2 lety +9

    Really right👌 brother ಅದರಲ್ಲಿ ನಾನು ಒಬ್ಬ ಮನುಷ್ಯನು ಎಷ್ಟು ಕಾಲ 🚶👣👣ನಡೆದರು ಒಬ್ಬಂಟಿ ಅಲ್ಲವೇ

  • @santoshsa4008
    @santoshsa4008 Před 2 lety +18

    ಸೂಪರ್ ಬಾಸು ನೂರಾರು ಕಾಲ ಚೆನ್ನಾಗಿ ಬಾಳಿ🙏❤️

  • @sangannaguttedaruktalentch1645

    ಯಾರಿಗೂ ಹೇಳದೆ ಯಾರ ಜೋತೆಗೂ ಹಂಚಿಕೊಳ್ಳದೆ ಇಬ್ಬರು ಒಟ್ಟಿಗೆ ಸೇರಿ ಎಲ್ಲು ತಿರಗದೆ ಮನದಲ್ಲಿ ಆಸೆಗಳನ್ನು ಕಟ್ಟಿ ಕಣ್ಣಿನ ಅಂಚಲ್ಲಿ ಕನಸ್ಸು ಗಳನ್ನು ನಿಲ್ಲಿಸಿ ಹೃದಯದ ತುಂಬಾ ಪ್ರೀತಿ ತುಂಬಿಕೊಂಡು ನಾನು ಮತ್ತು ಅವಳು ಇಬ್ಬರು ಪ್ರೀತಿಸುತಿದ್ದೆವೆ ಎಂದು ಹೇಳಿದರೆ ನಮ್ಮ ಸ್ನೇಹಿತರು ಯಾರು ನಂಬುತಿರಲಿಲ್ಲಾ ಆದರೆ ಆ ಎಲ್ಲಾ ಮೌನ ಪ್ರಶ್ನೆಗಳಿಗೆ ನಿಮ್ಮ ಈ ಕಿರುಚಿತ್ರ ತುಂಬಾ ಜನರಿಗೆ ಉತ್ತರ ನೀಡಿದೆ ಧನ್ಯವಾದಗಳು ಸರ್ ನಿಮಗೆ ಮತ್ತು ನಿಮ್ಮ ಸಂಪೂರ್ಣ ತಂಡದವರಿಗೂ

  • @praveenm8448
    @praveenm8448 Před 2 lety +35

    ಅಲ್ಲೇ ಆರಂಭ ಅಲ್ಲೇ ಅಂತ್ಯ , ಒಂದು ವಿಚಿತ್ರ ಪ್ರೇಮ ಕಥೆ

  • @Rmsi25
    @Rmsi25 Před 2 lety +17

    ಅತ್ಯದ್ಭುತ ಪ್ರೇಮ ಕಥನ ❤

  • @sagarkamble5364
    @sagarkamble5364 Před 2 lety +20

    Every true love ends with this kind of reasons 🙏your movie gives our old memories bro all the best💞💓

  • @9008170160
    @9008170160 Před 2 lety +8

    ಮನಸಿಗೆ‌ ತುಂಬಾ ಹತ್ತಿರವಾದ ಕಥೆ ಅಣ್ಣ ಇದು.😘
    ತುಂಬಾ ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ಟೀಮ್ ಗೆ 🙏🙏🙏💕

  • @rudreshgouda650
    @rudreshgouda650 Před 2 lety +1

    👌 ade riti nim jote iro vishes local pratibegalanna hakolli a prathibegaligu ondu Vedike sikka hagutte all the best 👍

  • @manju.sd.9901
    @manju.sd.9901 Před 2 lety +4

    Super Mast Good Concept Brothers & Sisters 💖🥰🔥

  • @mrkalmeshhkale1439
    @mrkalmeshhkale1439 Před 2 lety +10

    Super movie ತುಂಬಾ ಅರ್ಥ ಪೂರ್ಣ movie ❤️❤️anna good luck

  • @hanumantahk1344
    @hanumantahk1344 Před 2 lety +2

    ಅದ್ಭುತ ಕಿರು ಚಿತ್ರ ಅಣ್ಣಾ ❤️ ಪ್ರೀತಿ ಬಗ್ಗೆ ಉತ್ತಮ ಜಾಗೃತಿ

  • @shivuchalawadi1779
    @shivuchalawadi1779 Před 2 lety +1

    ಅಣ್ಣ ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ ಫ್ಯಾಮಿಲಿ ಗೋಸ್ಕರ ನಿಜವಾದ ಪ್ರೀತಿ ಬಿಟ್ಟಿರುತ್ತವೆ ತಂದೆ-ತಾಯಿ ಬೇಕಾ ಹುಡುಗಿ ಬೇಕಾ ಅಂದಾಗ ಹೃದಯ ಮೌನಿ ಆಗುತ್ತದೆ ಯಾವತ್ತೂ ಹುಡುಗಿನ ಮರೆಯುವುದಿಲ್ಲ ಹುಡುಗನ ಮರೆಯುವುದಿಲ್ಲ ಮರೆತರೆ ಒಂದೇ ಸಲ ಅದು ಗೋರಿಯೊಳಗೆ ಮಾತ್ರ ನಿಜವಾದ ನಿಮ್ಮದೇ ನೆಮ್ಮದಿ ಸಿಗುವುದು ಸುಡುಗಾಡಿನಲ್ಲಿ ಮಾತ್ರ ನಿಮ್ಮ ಈ ಕಿರುಚಿತ್ರ ತುಂಬಾ ಸೂಪರ್ ಆಗಿದೆ ಅಣ್ಣ

  • @kpavankumar2004
    @kpavankumar2004 Před 2 lety +12

    ಅದ್ಬುತ ಕಥನ. ಅಣ್ಣ ನಿಮ್ಮ ತಂಡಕ್ಕೆ. ಶುಭವಾಗಲಿ 👑❤😍

  • @mahadevaswamyuppar802
    @mahadevaswamyuppar802 Před 2 lety +9

    ಚನ್ನಾಗಿದೆ God bless you bro❤️❤️💐💐

  • @chandrukicchageddalamari977

    ಸಾಂಗ್ ತುಂಬಾ ಚೆನ್ನಾಗಿದೆ 👌👌

  • @eshwarsinge753
    @eshwarsinge753 Před 2 lety +1

    ಸಿಗದೇ ಇರುವ ಪ್ರೀತಿ ತುಂಬಾ ನೋವು ಕೊಡುತ್ತದೆ..

  • @SampathKumar-oc9ey
    @SampathKumar-oc9ey Před 2 lety +20

    💯😭😭 ಬಾಳ ಚಲೋ ಹೇಳಿದೆ ಅಣ್ಣ ಇಡೀ ನಮ್ಮ ದೇಶದಲ್ಲಿ ಪ್ರೇಮಿಗಳ ದೂರ ಮಾಡ್ತಾ ಇರೋದು ಜಾತಿ and ನನ್ನ ಕೂಡ ದೂರ ಮಾಡಿದೆ ಜಾತಿ..... 😭😭

  • @kalmesh_king_ks_29
    @kalmesh_king_ks_29 Před 2 lety +3

    ಅದ್ಬುತ ಲವ್ ಸ್ಟೋರಿ ಅಣ್ಣ

  • @bharathkumark134
    @bharathkumark134 Před 2 lety +2

    Brother aa magu athra chocolate kithkondaga a magu expression heart touch aythu

  • @159.suchitralamani....5
    @159.suchitralamani....5 Před 2 lety +1

    Super anna.... Nimm kanasu adastu bega ederali annayyaaa😍😊😊😊

  • @ranjitag3661
    @ranjitag3661 Před 2 lety +7

    A beautiful movie.. very simple and sweet story..🥰

  • @rameshlatte1704
    @rameshlatte1704 Před 2 lety +3

    ಅಣ್ಣಾ ತುಂಬಾ ಇಷ್ಟ ಆಯ್ತು ನಿಮ್ಮ ವಿಡಿಯೋ 👌🏻❤️

  • @youtubeabimani4980
    @youtubeabimani4980 Před 2 lety +4

    Really background song 🎵 super, last relics ......

  • @jagathgowda9311
    @jagathgowda9311 Před 2 lety

    ಏನ್ ಗುರು ಇದು 💯 ಪರ್ಸೆಂಟ್ ನಿಜ ತುಂಬಾ ತುಂಬಾ ಅದ್ಭುತ ಮೂವಿ ಇಂಥ ಮೂವಿಗಳನ್ನು ಇನ್ನೂ ಹೆಚ್ಚು ಹೆಚ್ಚು ಮಾಡಿ ನಿಮಗೆ ಒಳ್ಳೆಯದಾಗಲಿ ಇಂಥ ಮೂವಿಗಳನ್ನು ಕರ್ನಾಟಕ ಜನತೆ ತುಂಬಾ ನೋಡುವ ಹಾಗೆ ಆಗಲಿ

  • @suju12343
    @suju12343 Před 2 lety +14

    Such an good story, tells about the reality., And Ningaraj you r making this kind of videos were beautiful and heart touching and ossuum., superb all d best to you and ur team.

  • @rajashekharambi2423
    @rajashekharambi2423 Před 2 lety +4

    ಉತ್ತಮ ಸಂದೇಶ ...ಪ್ರೀತಿಯ ಬಗ್ಗೆ 😍❤️

  • @ChinnuCKM
    @ChinnuCKM Před 2 lety +2

    *ತುಂಬಾ ಇಷ್ಟ ಆಯ್ತು ಸರ್ ಅದ್ಭುತ ಪ್ರೀತಿ ಅನುಭವ* ❤️🥰💐

  • @dj.krish.rayanna6266
    @dj.krish.rayanna6266 Před 2 lety +1

    ಒಳ್ಳೆ ಶಾರ್ಟ್ ಫಿಲಂ ಸೂಪರ್ ಎಡಿಟಿಂಗ್ ❤

  • @ganeshgani1223
    @ganeshgani1223 Před 2 lety +5

    90s kids love feelings is wonderful ❤️❤️❤️

  • @Shantu_Nandrekar
    @Shantu_Nandrekar Před 2 lety +3

    😍🍫ತುಂಬಾ ಇಷ್ಟ ಆಯ್ತು ಬ್ರದರ್...🌹🌹ಇಂದಿನ ಸ್ವಾರ್ಥ ಪ್ರೀತಿಯಲ್ಲಿ ಬಿದ್ದವರಿಗೆ ಇದು ಒಳ್ಳೆಯ ಸಂದೇಶ 💜👈

  • @superiorshantveer7287
    @superiorshantveer7287 Před 2 lety +6

    This is the very good concept and You done it very well brother. ತುಂಬಾ ಚೆನ್ನಾಗಿದೆ 😍🤩

  • @sunilveeranna1066
    @sunilveeranna1066 Před 2 lety +1

    Really ಮೆಚೂರ್ ಥಾಟ್ ❤️❤️ really great 🙏🙏

  • @scivu_02
    @scivu_02 Před 2 lety +6

    ಯಾರು ಯಾರಿಗು ಮೋಸ ಮಾಡಲ್ಲ ಪರಿಸ್ಥಿತಿ ಅನ್ನೋದು ಮೋಸ ಮಾಡುತ್ತೆ
    good one guys 👏

    • @madagondpujari8649
      @madagondpujari8649 Před 2 lety

      👍

    • @chandrachandhu3664
      @chandrachandhu3664 Před 2 lety

      S ಬ್ರೋ

    • @ashar6260
      @ashar6260 Před 2 lety

      Keluvru 3 ,4 lovers Na maintain madtaralva sullu heli love madtaralaa adu paristithi Na ? Gottiddu gottiddu mosa madoru idare

    • @scivu_02
      @scivu_02 Před 2 lety +1

      @@ashar6260 Adakke Bere ne anthare kanri, Hage irbardu antha avarige artha agbeku illa Yaradru artha madsbeku :)

  • @shreekantbiradar6906
    @shreekantbiradar6906 Před 2 lety +4

    Extraordinary love story ❣️❣️❣️❣️

  • @Mr.dboss18
    @Mr.dboss18 Před 2 lety +1

    Anna continue madi superagide ❤❣️😍😘

  • @vikkiprabhu
    @vikkiprabhu Před 10 měsíci

    Video ನೋಡೋ ಮೊದ್ಲೇ ಲೈಕ್ ಮಾಡಯಿತು

  • @shivanandbudni9314
    @shivanandbudni9314 Před 2 lety +4

    ✌️ Super bro your team........... 🔥 🎉

  • @mallikarjunbiradar8380
    @mallikarjunbiradar8380 Před 2 lety +6

    ಸೂಪರ್ ಅಂದ್ರೆ ಸೂಪರ್..... ❤❤❤❤❤

  • @siddharthm4761
    @siddharthm4761 Před 2 lety +1

    ನೂರಕ್ಕೆ ತೊಂಬತ್ತರಷ್ಟು ಪ್ರೀತಿ ಕಥೆಗಳು ಇದೇ ಥರಾನೇ ಇವೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ, ತುಂಬಾ ಧನ್ಯವಾದಗಳು 🙏

  • @Adarsh.199.
    @Adarsh.199. Před 2 lety

    😍🥰Brother Superb Brother Nimma ella videos galu tumba chennagide😘🤩🥰

  • @jaircb154
    @jaircb154 Před 2 lety +11

    Camera work fantastic ❤️

  • @mallinatharaddigaraddi170

    ಅದ್ಬುತ ಪ್ರೇಮ ಕಥೆ.. ಮನ ಮುಟ್ಟುವಂತೆ ಕಟ್ಟಿ ಕೊಟ್ಟಿದ್ದಿರಿ... ತುಂಬಾ ಇಷ್ಟ ಆಯ್ತು... ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ.... ಈಗೆ ಒಳ್ಳೆ ಒಳ್ಳೆ ಸಂದೇಶಗಳನ್ನು ಸಮಾಜಕ್ಕೆ ಕೊಡುವ ಕಥೆಗಳು ನಿಮ್ಮ ತಂಡದಿಂದ ಬರುತ್ತಿರಲಿ... All the best

  • @prakashspb6866
    @prakashspb6866 Před 2 lety +1

    ಗುರುಗಳೇ ಅದ್ಬುತವಾಗಿ ಮೂಡಿ ಬಂದಿದೆ 🔥💐🙏💯

  • @amvrfilms7920
    @amvrfilms7920 Před 2 lety +7

    I love this child expression

  • @chethanrcbforever5113
    @chethanrcbforever5113 Před 2 lety +6

    ಈ ಜಾತಿ ಇಂದ ನನ್ ಪ್ರೀತಿ ಹಾಳುಅಯ್ತು 😔 ಥು ಹಿ ಸಮಾಜ ದಲ್ಲಿ ಖುಷಿ ಪಡೋ ಹಾಗೆ ಇಲ್ಲ ಜೀವನ ತುಂಬಾ ಕಷ್ಟ 😒. I miss u anu... 😔

    • @bm3972
      @bm3972 Před 2 lety

      ಬಟ್ ನೀವು ನವಯುಗದ ಯುವಮಣಿ ಈ ಜಾತಿ ಗಿತಿ ಅಂತೆಲ್ಲಾ ಹೇಳಿಕೊಂಡು ನಿಮ್ಮ ನಿಷ್ಕಲ್ಮಶ ಪ್ರೀತಿಯನ್ನು ಬಲಿಕೊಟ್ಟು ಬಿಟ್ಟಿರಿ ಜಾತಿಯೆಂಬ ನೆಪದಲ್ಲಿ, ಪ್ರೀತಿಗೆ ಜಾತಿ ಮತ ಅನ್ನೋ ಭೇದ ಭಾವವಿಲ್ಲ ಬ್ರದರ್.ಆ ಪ್ರೀತಿ ಬಿಟ್ಟು ಹೋದ್ರು ನಿಮ್ಮ ಮನಸಲ್ಲಿ ಅದರ ಸವಿ ನೆನಪು ಇನ್ನೂ ಹಚ್ಚು ಹಸಿರು ಆಗಿದೆಯಲ್ಲ ಅಷ್ಟೆ ಖುಷಿ.

  • @prashantbani2476
    @prashantbani2476 Před 2 lety +4

    ಅದ್ಭುತ ಪ್ರೇಮ್ ಕಥೆ ❣️

  • @kicchambk5437
    @kicchambk5437 Před 2 lety

    ತುಂಬಾ ಒಳ್ಳೆ ಸಂದೇಶ ಪ್ರತಿಯೊಬ್ಬ ಪ್ರೇಮಿ ಈ ವಿಡಿಯೋ ದಯವಿಟ್ಟು

  • @yadgiri3605
    @yadgiri3605 Před 2 lety

    ಚಿಕ್ಕಚಿತ್ರ ...... ಚೊಕ್ಕ ಅರ್ಥ .
    Super movie

  • @venkinaik9949
    @venkinaik9949 Před 2 lety +4

    ಲವ್ ಸ್ಟೋರಿ ಸೂಪರ್ ಬ್ರೋ❤❤❤❤👌👌👌👌😘😘😘

  • @maluguggari8832
    @maluguggari8832 Před 2 lety +4

    ತಮ್ಮ ಧ್ವನಿ ಅದ್ಭುತ 😍

  • @CKM18CINEMAS
    @CKM18CINEMAS Před 2 lety

    ನಿಂಗರಾಜ್ ಸಿಂಗಾಡಿ ನೀವು ಮಾಡುವ ಎಲ್ಲಾ ಕಿರುಚಿತ್ರಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಈ ಉತ್ತಮ ಸಮಾಜಕ್ಕೆ ನಿಮ್ಮ ಕೊಡುಗೆ ಅಗತ್ಯ ಮುದ್ದಾದ ಅಲ್ಲೇ ಆರಂಭ ಪ್ರೇಮ ಕಥೆ ತುಂಬಾ ಚೆನ್ನಾಗಿದೆ ದಯವಿಟ್ಟು ಎಲ್ಲರೂ ಶೇರ್ ಮಾಡಿ

  • @prajwalkulloli8060
    @prajwalkulloli8060 Před 2 lety

    ಅತ್ಯದ್ಭುತವಾದ ಕಿರುಚಿತ್ರ ಅಣ್ಣ

  • @venkeychulaki1716
    @venkeychulaki1716 Před 2 lety +4

    well brother its very nice .. keep it up and make more benki short movies all the best ningaraj bro & team 💥💥💥💥💥💥💥💥

  • @parasupatrot2754
    @parasupatrot2754 Před 2 lety +4

    😔😔ಇದು ಒಂದು ಕಥೆ ಆಗಿದ್ದರು ಇದರಲ್ಲಿ ಮಹತ್ವವಿದೆ ಈ ಪರಸ್ಥಿತಿ ಯಾವುದೇ ಪ್ರೇಮಿಗಳಿಗೂ ಬರಬಾರದು 🙏🙏😔😔

  • @ashokathani8065
    @ashokathani8065 Před 2 lety

    ನಿಜವಾದ ಪ್ರೀತಿಯ
    ಅದ್ಭುತ , ಸುಂದರ ಕತೆ.
    ಹೀರೋ ಏಣಿ ದ್ವನಿ ಸೂಪರ್
    ಕ್ಯಾಮೆರಾ ಮ್ಯಾನ್ ಅದ್ಭುತ

  • @nagarajjaihindboodagatti5513

    Music is mindblowing

  • @arun_sattikar6710
    @arun_sattikar6710 Před 2 lety +12

    ಒಳ್ಳೇದು ಆಗಲಿ ನಿಮ್ಮ ತಂಡಕ್ಕೆ... 🙏🏻💐❤️

  • @BaluBalu-sq3nt
    @BaluBalu-sq3nt Před 2 lety +3

    Super Annayya 😍All The Best Ur Feature Plans 🤗✊✌️

  • @siddappagkarigar3328
    @siddappagkarigar3328 Před 2 lety +1

    ತುಂಬಾ ಅರ್ಥ ಗರ್ಭಿತವಾದ ಸ್ಟೋರಿ ಬ್ರದರ್ ಸೂಪರ್

  • @maheshmadappa174
    @maheshmadappa174 Před rokem

    Supper Nim love story ಕಥೆ ಗಳು ಅಲ್ ಬೆಸ್ಟ್

  • @hanamantseetimani5885
    @hanamantseetimani5885 Před 2 lety +5

    ಸರ್ ನೀವು ಈ ಫಿಲ್ಮ್ ತುಂಬಾ ಚೆನ್ನಾಗಿ ಮಾಡಿದ್ದೀರಿ .ನೀವು ಮುಂದೆ ದೊಡ್ಡ ನಟ ಆಗುವುದರಲ್ಲಿ ಯವುದೇ ಸಂಶಯವಿಲ್ಲ ಸರ್

  • @namadevabadiger4973
    @namadevabadiger4973 Před 2 lety +3

    It is so heartfull story for true lovers,,, love u bro... 🥰🤝🤝

  • @chandrusannahanumanagoudra8655

    ಸೂಪರ್ ಈಸ್ ಸೂ ಬ್ಯೂಟಿಫುಲ್ ಜೋಡಿ ಅಣ್ಣಾ 👌💞🥰💞

  • @raghavendradevaramani5088

    Hudagi bittu hoda thalshan ketta revange thagobardu.. Jathi melu keelu.. Anthastike.. Yeradu hrudayagalanna doora madutthe.. ಪರಿಸ್ಥಿತಿ ಹೇಗ್ ಇರುತ್ತು ಮನಸ್ಥಿತಿ ಹಾಗೆ ಇರುತ್ತೆ... ❤️❤️👌🏻👌🏻👌🏻

  • @nagabhushananaga4178
    @nagabhushananaga4178 Před 2 lety +3

    I love this music

  • @MsRahul12345678
    @MsRahul12345678 Před 2 lety +10

    You are a content king with a social message brother you will direct a full movie some day 👍

  • @shivarajhugar3593
    @shivarajhugar3593 Před 2 lety

    ಈ ಕೀರು ಚಿತ್ರ ನೋಡಿ ನನಗೆ ಅನಸಿದು ಒಂದೇ ನಮ್ ಪ್ರೇಮ ಕಥೆ ನೆ ನನ್ ಕಣ್ಣಮುಂದೆ ಬಂದು ಹೋಯ್ತು ಅಣ್ಣ ನಿಮಗೆ ತುಂಬಾ ತುಂಬಾ ಧನ್ಯಾದಗಳು ಅಣ್ಣ ಚಿತ್ರ ಚನಾಗಿದೆ ಹೀಗೆ ಮುಂದೊರೆಯಲಿ ನಿಮ್ ಸಾಧನೆ

  • @eshappam3798
    @eshappam3798 Před 2 lety

    ಸೂಪರ್ ಮೋಟಿವೆಶನಲ್ ವೀಡಿಯೊ ಅಣ್ಣ.

  • @maruthitavaragera1355
    @maruthitavaragera1355 Před 2 lety +12

    😭ಮೊದಲ ಪ್ರೇಮದಲ್ಲಿ ವಿಫಲವಾದ ನಾನು 😭

    • @arerarerarer8351
      @arerarerarer8351 Před 2 lety +1

      ವಿಫಲ ಆಗಿಲ್ಲ ಮುಂದೆ ನಿಮಗೆ ಹೊಂದುವ ಶ್ರೇಷ್ಠ ಪ್ರೀತಿಗೆ ಯೋಗ್ಯರಗಿದ್ದೀರಿ ಅನ್ಕೋಳ್ಳಿ

  • @ymbc113
    @ymbc113 Před 2 lety +3

    ಜೊತೆಲಿದ್ದಾಗ ದೇವತೆ ಅನ್ನೊದು
    ಬಿಟ್ಟೊದಾಗ ಮೋಸಗಾತಿ ಅನ್ನೊದು ನನ್ನ ಜಾಯ್ಮಾನದಲ್ಲಿಲ್ಲ 💛❤️ B ಚಿನ್ನಿ .... 😘😘😘

  • @santosh-zk4du
    @santosh-zk4du Před 2 lety

    ಇದು ನಂದೇ ಲವ್ ಸ್ಟೋರಿ thank you dost

  • @anandanayaka-jx2mq
    @anandanayaka-jx2mq Před 2 lety +1

    ಅದ್ಭುತ ಅದ್ಬೂತ ಬ್ರದರ್...ಈ ಕಥೆ ನನ್ನ ಜೀವನದಲ್ಲು ಆಗಿದೆ... ಪ್ರೀತಿಯಲ್ಲಿ ನಾರಾಳವೆ ನಿಟ್ಟುಸಿರು 🙏

  • @shantam5431
    @shantam5431 Před rokem +3

    ನಿಜ ಈ ಜಗತ್ತಲ್ಲಿ ಎಷ್ಟೋ ಪ್ರೇಮಿಗಳಿಗೆ ಮೊದಲ ಪ್ರೀತಿ ಸಿಕ್ಕೇ ಇಲ್ಲ miss you shata dear