Kaliyuga Bheema - ಕಲಿಯುಗ ಭೀಮ | Kannada Full Movie | Tiger Prabhakar | Kushbu | Family Movie

Sdílet
Vložit
  • čas přidán 29. 08. 2024
  • Watch Tiger Prabhakar & Kushbu playing lead role from Kaliyuga Bheema. Also starring Sumalatha, Srinath, Jai Jagadish, Pandaribai, Sudarshan, Sudheer, Doddanna, Vishwa Vijetha, Sundar Krishna Urs and Dheerendra Gopal on Srs Media Vision Full Movie Channel..!!!
    ---------------------------------------------------
    #Tiger Prabhakar#Kushbu#Kaliyuga Bheema#Sumalatha
    ---------------------------------------------------
    For More info:
    CZcams: goo.gl/iEPTNH
    Twitter: / srsmediavision
    Facebook: / srsmediavision
    ---------------------------------------------------
    Watch Tiger Prabhakar Films Playlist : bit.ly/3eyor8f
    ---------------------------------------------------
    Film: KALIYUGA BHEEMA
    Starcast:TIGER PRABHAKAR, KUSHBU
    Music:HAMSALEKHA
    Director:TIGER PRABHAKAR
    Producer:N RAVIKUMAR, H N RAMACHANDRA HANDE
    Banner: SHILAPKALA PICTURES
    Year: 1993
    ---------------------------------------------------
    Songs:
    01. Mother India
    02. Shaari Shaari Enuthare
    03. Bheeme Gowda Ninthidda
    04. Kai Thutthu Kottole (Sad)
    05. Chandamama
    06. Bhoomigintha Bhaara
    Singers: SPB, B R Chaya, Manjula Gururaj, Swarnalatha
    Lyrics: Hamsalekha
    ---------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    ---------------------------------------------------

Komentáře • 432

  • @ananthananth3608
    @ananthananth3608 Před 4 lety +91

    ನಮ್ಮ🐅 ಟೈಗರ್ ಪ್ರಭಾಕರ್ ಸಾರ್ 🐅🐅🐅🐅🐅🐅🐅 ಹುಲಿ ಹೆಬ್ಬುಲಿ. ಕನ್ನಡ ಚಿತ್ರರಂಗದ ಅಜಾನುಬಾವು .ಅವರ ಫೈಟ್ ಸೀನ್ ನೋಡೋಕೆ ಖುಷಿ.

  • @shrikantasode2052
    @shrikantasode2052 Před 3 lety +38

    ಎಷ್ಟು ಸಲ ನೋಡಿದರೂ ನೋಡಬೇಕೆನ್ನುವ ಚಿತ್ರ ಎಲ್ಲರ ಅಭಿನಯ ಅಮೋಘ ಟೈಗರ್ ಪ್ರಭಾಕರ ಸುಧೀರ ಪಂಡರಿಬಾಯಿ ಮತ್ತೆ ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ ಬನ್ನಿ🌺🌺🌺🌺🌺🌺🌺💝💝💝💝💝💝💝💝💝🌹🌹🌹🌹🌹🌹🌹🌹🌹🌹🌹💝💝

  • @RaviRavi-wl3fu
    @RaviRavi-wl3fu Před 4 lety +24

    ನಮ್ಮ ಟೈಗರ್ ಅದ್ಭುತ ನಟ. ಅದಕೆ ತಾಯಿ ಮಮತೆ ಮೂವಿನೆ ಸಾಕ್ಸಿ

  • @BasvarajaBasava-gv5eo
    @BasvarajaBasava-gv5eo Před 11 měsíci +1

    Super movi ❤

  • @shanukiriti7988
    @shanukiriti7988 Před rokem +2

    Tiger prabhakar sir,pandari bai amma, Vishwa vijetha sir vajramuni sir , Sudheer sir, sudarshan sir , dheerendra gopal sir nimage nive saati entha ennastu adhbutha cinema ennu barbekagithu namma kannadadali. nimantha hemmeya kalavidaru namma naadina rathnagalu ❤️

  • @RaviRavi-wl3fu
    @RaviRavi-wl3fu Před 4 lety +14

    ನಮ್ಮ ಟೈಗರ್ ಪ್ರಭಾಕರ್ ಅಭಿನಯ ಸೂಪರ್

  • @user-tq4yp7je7n
    @user-tq4yp7je7n Před 5 lety +67

    ಎಂಥ ಅದ್ಭುತ ಕಥೆ ಚಿತ್ರಕಥೆ ನಿರ್ದಶನ, ನಿಜವಾಗಿಯೂ ಪ್ರಭಾಕರ್ ಅವ್ರೆ ನೀವು ಇನ್ನೂ ನಮ್ಮ ಮಧ್ಯೆ ಇರಬೇಕಿತ್ತು ಅನಿಸುತ್ತಿದೆ, ಈ ಚಿತ್ರ ನೋಡಿದ ಮೇಲೆ. ನಿಮ್ಮ ನಟನೆಗೆ ಸರಿಸಾಟಿ ಯಾರೂ ಇಲ್ಲ

  • @sharanswamyrevoor4341
    @sharanswamyrevoor4341 Před 4 lety +14

    ಸೂಪರ್ ಹಿಟ್ ಮೊವಿ ಜೈ ಟೈಗರ್ ಪ್ರಭಾಕರ್ ಸರ್ ಅಮರ್ ರಹೇ ಐ ಲವ್ ಯು ಬಾಸ್

  • @bharathmaneer2988
    @bharathmaneer2988 Před 2 lety +10

    4:10 ಚಿತ್ರಕಥೆ ನಿರ್ದೇಶನ ಟೈಗರ್ ಪ್ರಭಾಕರ್ 😎😎

  • @arunkumarmbschannel4570
    @arunkumarmbschannel4570 Před rokem +2

    ಆ ವಯಸ್ಸಲ್ಲಿ ಇಂಗ್ಲಿಷ್ ಅದ್ಭುತವಾದ ಮೂವಿ

  • @raji5719
    @raji5719 Před 3 lety +10

    ಸುಮಲತಾ ಮೇಡಂ ಆಕ್ಟಿಂಗ್ ಸೂಪರ್

  • @bharathmaneer2988
    @bharathmaneer2988 Před 2 lety +5

    ನಿರ್ದೇಶಕರು ಹಾಗೂ ನಟರು ಟೈಗರ್ ಪ್ರಭಾಕರ್

  • @sunilg92
    @sunilg92 Před 6 měsíci +1

    ತಾಯಿ ಪ್ರೀತಿ ಮುಂದೆ
    ಯಾವುದು ಸರಿ ಸಾಟಿ ಇಲ್ಲ ಅಮ್ಮ ದೇವತೆ ಪ್ರಭಾಕರ ಸರ್, ಅಮ್ಮ ಮಗ ನ ಜೋಡಿ ಸೂಪರ್ ಸರ್ ಮಿಸ್ ಯು ಟೈಗರ್ ಪ್ರಭಾಕರ್ ಸರ್ 😭😭😭

  • @KaliyugaBheema
    @KaliyugaBheema Před 3 lety +11

    ನಮ್ ಟೈಗರ್ ಪ್ರಭಾಕರ್ 👌💪

  • @ArunaaGowda
    @ArunaaGowda Před rokem +3

    ನಮುಸ್ತೆ..ಹೆಗಿದಿರ.. 25:20 ಇಲ್ಲಿಂದ ಸ್ವಲ್ಪ ಸೆಕೆಂಡ್ಸ್ ನೋಡಿ 😘 ಆಹ್ ಆಹ್ ಆಹಾ... ಏನ್ ಸಕಟಾಗಿದೆ. ಹಾಟ್ ವೇರಿ ಹೊಟ್.

  • @user-wh5mk8gq7g
    @user-wh5mk8gq7g Před 5 měsíci +3

    ಅದ್ಭುತವಾದ ನಟ ಟೈಗರ್ ಪ್ರಭಾಕರ್

  • @kiranchakravarthyb.r4508
    @kiranchakravarthyb.r4508 Před 11 měsíci +1

    7:05 💛ಅಮ್ಮ❤️
    ಈ ತಾಯಿಯ ಹಾರ್ಟು
    ಆ ಮೌಂಟ್ ಎವರೆಸ್ಟು
    ಆ ಶಿಖರದ ವೇಟು ಆಹಾ ತಿಳಿದವರೆಷ್ಟು...
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಯಾವತ್ತೂ ಕಾಯೋಳೆ ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
    ತಾಯಿಗೆ ಮಿಗಿಲಾದ ಗಾಡಿಲ್ಲಾ ಅಂತ ನಂಬಿರೋ ಸನ್ ಇಂಡಿಯಾ
    ಬಾಯಿಗೆ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯಾ...
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಫುಡ್ ಇಲ್ದೆ ಕ್ಲಾಥ್ ಇಲ್ದೆ ನಿಂತಿದ್ದೆ ನಾನು ಫುಟ್ಪಾಥಲ್ಲೊಂದು ದಿನ
    ಕಣ್ಣಿದ್ದು ನೋಡದೆ ಹೋದರು ಫುಡ್ಡು ಕ್ಲಾಥಿದ್ದ ಎಷ್ಟೋ ಜನ
    ಮುಚ್ಚಿದ್ದ ಕಣ್ಣಿನ ಮೇಲಿದ್ದ ನೋವ ಮುಟ್ಟಿತು ಒಂದು ಕೈಯಿ
    ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ ಕಂಬನಿ ಒರೆಸಿತಾಕೈಯಿ
    ಕೊಡುಗೈ ದೇವರನ್ನು ನಾ ಕಾಣೆ ಕಾಣೆ
    ನನಗೆ ನೀನೆ ದೈವವೆ ನಿನ್ನಾ ಆಣೆ
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಬೆಡ್ ಇಲ್ದೆ ಬ್ಲಡ್ ಇಲ್ದೆ ಮಲಗಿದ್ದೆ ನಾನು ಸರ್ಕಾರೀ ಆಸ್ಪತ್ರೇಲಿ
    ನಮ್ಮಮ್ಮ ಅಲ್ಲಿಗೆ ಬರದಿದ್ದರೆ ನನ್ನ ಡೆಡ್ ಬಾಡಿ ಶೋಕೇಸಲ್ಲಿ
    ಬಂದಳೋ ನಮ್ಮಮ್ಮ ಬಂದಳೋ ಎಲ್ಲ ದೇವರ ನಡುಗಿಸಲು
    ಪ್ರೀತಿಯ ಔಷಧ ಬಾಡಿಗೆ ಕೊಟ್ಟು ಮಗನನ್ನ ಬದುಕಿಸಲು
    ಅಮ್ಮಾ ಎಂಬ ಮಾತಲಿ ಇದೆಯೋ ಮೆಡಿಸಿನ್
    ಮಗನೆ ಎಂದ ಕೂಡಲೇ ಲೈಫ್ ಓ ಮೈ ಸನ್
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಹ್ಯಾಂಡ್ ಕೆಸರಾದ್ರೆ ತಾನೇನೆ ನಮ್ಮ ಮಕ್ ಮೊಸರಾಗೋದು
    ವರ್ಕೆ ವರ್ಷಿಪ್ಪು ಎಂದರೆ ಸುತ್ತೋ ಗ್ಲೋಬಲ್ಲಿ ಹೆಸರುಳಿಯೋದು
    ದೇವರು ಕೊಟ್ಟಿದ್ದು ಹಂಚೋಕೆ ಕೂಡಿ ಇಟ್ಟರೆ ತಪ್ಪು ಮಗಾ
    ಬಡವರ ಸೇವೆಯೇ ಪೂಜೆಯು ಅಂದ ಮಮ್ಮಿಗೆ ಜೈ ಜೈ ಈಗ
    ನಾನೇ ಕರುವು ಆದರೆ ಅವಳೇ ಹಸುವು
    ಅಂಬಾ ಎಂದ ಕೂಡಲೇ ಇರದೋ ಹಸಿವು
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಯಾವತ್ತೂ ಕಾಯೋಳೆ ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
    ತಾಯಿಗೆ ಮಿಗಿಲಾದ ಗಾಡಿಲ್ಲಾ ಅಂತ ನಂಬಿರೋ ಸನ್ ಇಂಡಿಯಾ
    ಬಾಯಿಗೆ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯಾ...
    💛ವಂದನೆಗಳು❤️

  • @sspmusic7529
    @sspmusic7529 Před 5 lety +31

    ಎಲ್ಲಾ ನನ್ನ ಪೀತ್ರಿಯ ಕಲಾವಿದರಿಗೆ ಹೃದಯ ಪುರ್ವಕ ಧನ್ಯವಾದಗಳು ಸರ್ ಸೂಪರ್ ಸಿನಿಮಾ ಸರ್ ಧನ್ಯವಾದಗಳು

  • @user-un2fx7fo3l
    @user-un2fx7fo3l Před rokem +2

    "Super fight tiger prabhakar sudeer anna.

  • @akashaki715
    @akashaki715 Před rokem +2

    Tiger prabhakar sir super hit action movie

  • @n.s.kirankumarkumar9290
    @n.s.kirankumarkumar9290 Před 5 lety +13

    TIGER 🐅 🐅 🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅 ALWAYS A TIGER

  • @raghunayak1276
    @raghunayak1276 Před rokem +4

    🐯ಟೈಗರ್ ಪ್ರಭಾಕರ್ 🐅 ಸರ್ ಅಭಿನಯ ಅಮೋಘ ಹಾಗೂ ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ ❤️👌 ಸಿನಿಮಾ ❤️ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ತುಂಬಾ ಚೆನ್ನಾಗಿದೆ ❤️🙏🙏🙏

  • @RaviRavi-wl3fu
    @RaviRavi-wl3fu Před 3 lety +23

    🐘 ಕಾಡಿನರಾಜ 🐅 ಟೈಗರ್ 💪ಕಲಿಯುಗಭೀಮ 💪

  • @chandrakanthsgroupgudimani7642

    ಅದ್ಭುತ ನಟ , ಅದ್ಭುತ ಮನುಷ್ಯ ಟೈಗರ್ ಪ್ರಭಾಕರ್ ಸರ್.

  • @user-vf6xt3sz7l
    @user-vf6xt3sz7l Před rokem +1

    I love tiger 🐯 prabhakar sir

  • @anandk6164
    @anandk6164 Před 7 měsíci +3

    Greatest actor all time

  • @promodkapparshetty3750
    @promodkapparshetty3750 Před 11 měsíci +1

    All time best movie

  • @mallumadhn3127
    @mallumadhn3127 Před 2 lety +1

    I love you. Tiger. Prabakar

  • @vivekg2560
    @vivekg2560 Před 3 lety +16

    En film guru... Legendary acting by legend prabhakar sir

  • @chandruck6854
    @chandruck6854 Před 3 lety +1

    My hero tiger prabhkr piting super

  • @hemanthhemu739
    @hemanthhemu739 Před 3 lety +12

    I love u ಪ್ರಭಾಕರ್ sir 💐💐💐💐💐

  • @sanjeevakumaranbevinamarad8519

    Really tiger

  • @yashwanthkumar6459
    @yashwanthkumar6459 Před rokem +2

    I love 💕 tiger prabhakar sir i love 💕 🦁 Vishnu sir

  • @raji5719
    @raji5719 Před 3 lety +7

    ಸುಮಲತಾ mam acting super

  • @k.subrahmanyasubbanna.5959

    👍👍ಸೂಪರ್🐯ಟೈಗರ್🐯ಅಣ್ಣ🐯ಸೂಪರ್👌👌

  • @aiyyappakalaburgi6197
    @aiyyappakalaburgi6197 Před 3 lety +7

    ಸಿನಿಮಾದಲ್ಲಿ ಪೋಲಿಸ್ ನಡೆದರೆ ಬೂಟು ಶಬ್ದ ಬರುತ್ತಿತ್ತು ಆದರೆ ಬೇರೆ ಜನರು ನಡೆದರೆ ಸೌಂಡ್ ಬರೊದಿಲಲ್ಲ

  • @AshaAsha-tm1bm
    @AshaAsha-tm1bm Před 4 lety +13

    Super hero tiger Parkar my favourite Hero 💞💞🌸🌸🌸

  • @bhadrinathdrbadarinath2632

    Super songs super story. And allso good actatrs.. Total super

  • @ganeshgr6997
    @ganeshgr6997 Před rokem +29

    Who is watching this 2023 ? 30years (1993 movie)

    • @AutorajAtuoraj
      @AutorajAtuoraj Před 8 měsíci +3

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @AutorajAtuoraj
      @AutorajAtuoraj Před 8 měsíci +1

      😊😊😊😊😊😊😊😊😊

    • @AutorajAtuoraj
      @AutorajAtuoraj Před 8 měsíci

      😊😊😊😊😊😊😊😊😊😊😊😊😊😊😊😊😊😊😊😊😊😊😊😊❤❤😊😊😊😊😊😊😊😊😊😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊😊😊😊😊😊

    • @AutorajAtuoraj
      @AutorajAtuoraj Před 8 měsíci

      😊

    • @AutorajAtuoraj
      @AutorajAtuoraj Před 8 měsíci

      ❤❤❤❤❤❤❤❤❤❤❤❤❤❤❤❤❤❤❤❤❤❤❤😊

  • @suryakumarkkumar8977
    @suryakumarkkumar8977 Před 3 měsíci +1

    ದಮ್ಮಿದ್ರೆ ಯಾವನಾದರೂ ಹೀರೋಗೆ ಈ ತರ ಫೈಟ್ ಇಡು ನೋಡೋಣ

  • @nandakumarpn5278
    @nandakumarpn5278 Před 5 lety +125

    ಕೈ ತುತ್ತು ಕೊಟೋಳೆ I love you my mother INDIA ....ಅದ್ಬುಥ ಹಾಡು ...

  • @siddaramkalashetty4313
    @siddaramkalashetty4313 Před 2 lety +1

    ಸೂಪರ್ ಟೈಗರ್ 30.9.21

  • @chamarajmysorkarnataka4676

    Tiger parbakar 1990 super hit 100 days film

  • @k.subrahmanyasubbanna.5959

    ಸರ್ ಟೈಗರ್ ಪ್ರಭಾಕರ್ ಅವರ ಹಸಿದ ಹೆಬ್ಬುಲಿ ಸಿನಿಮಾ ತೋರಿಸಿ ಪ್ಲೀಸ್ ಪ್ಲೀಸ್.

  • @girikupyagirikupya6849
    @girikupyagirikupya6849 Před rokem +1

    ಸೂಪರ್ ಮೂವಿ

  • @swapnadevu1053
    @swapnadevu1053 Před 4 lety +6

    Great great my feverat actor tiger Prabhakar sir SUPER hit action movie...kushbu,pandai Bai,sumalatha, Srinath,Jai Jagdish,Doddanna, vajramuni, Sudheer, super hit movie, l like this All song.tiger is reall actor.

  • @ningarajubgjayanth6017
    @ningarajubgjayanth6017 Před 5 lety +4

    Super hit movie tiger Prabhakar annavradu

  • @nanjundas1874
    @nanjundas1874 Před 2 lety +1

    Super movie fantastic The tiger prabhakar 👌👌

  • @raghavendra.v1968
    @raghavendra.v1968 Před 3 lety +3

    Tiger tigerrre avara fighting eega yava nanna maganu maadoke aagolla pandari amma ammana pathra naturallagi natisuthare nijavagi avaru mahathayi

  • @bharathmaneer2988
    @bharathmaneer2988 Před 2 lety +2

    3:29 - 4:16 ಗ್ರೇಟ್ ಮ್ಯೂಸಿಕ್ ರಿಂಗ್ ಟೋನ್ ಮಾಡಬಹುದು

  • @BBBkumta
    @BBBkumta Před rokem +2

    Tiger prabhakar ❤

  • @madeshc5861
    @madeshc5861 Před rokem +3

    ಮಿಸ್ ಯು ಟೈಗರ್ ಪ್ರಭಾಕರ್

  • @rameskkeludi6869
    @rameskkeludi6869 Před rokem +1

    Pandaribayi Amma and prabhakar ser acting super

  • @G.N.S.K.t
    @G.N.S.K.t Před 4 lety +2

    Tumba Channagiri movie I like you super movie

  • @MohanKumar-cu1cz
    @MohanKumar-cu1cz Před 2 lety +1

    THIS MOVIE. MAJESTIC. APARNA THEATRE. 100 DAYS RUNNING MOVIE AND STORY BY. K,S SATYANARAYAN. ACTOR SOUNDRYA S. FATHER

  • @motivation.power_sbj
    @motivation.power_sbj Před 2 lety +4

    ವಜ್ರಮುನಿ ಆಕ್ಟಿಂಗ್ ಸೂಪರ್..

  • @Vijaykumar-uc1cd
    @Vijaykumar-uc1cd Před 3 lety +13

    Salutely brilliant acting from tiger prabhakar and pandari Baha'i.

  • @user-zj9zp7ct5q
    @user-zj9zp7ct5q Před 4 lety +27

    ಟೈಗರ್ ಪ್ರಭಾಕರ್ ಮುಂದೆ ಈಗಿನ ನಾಟರು.ಂಂಂಂಂಂಂಂಂಂ

  • @pnsadan7791
    @pnsadan7791 Před 3 lety +30

    ಇಂಥ movie ನ dislike ಮಾಡಿರೋರು ಕನ್ನಡಿಗರು ಅಲ್ಲ ಅನ್ಸುತ್ತೆ😞

    • @ArunaaGowda
      @ArunaaGowda Před rokem +1

      ತಿಕ ತೊಳಿ ಬಾ

    • @shoot5553
      @shoot5553 Před 8 měsíci

      Bolimagne​@@ArunaaGowda

  • @mahendranr8934
    @mahendranr8934 Před 4 lety +4

    Tiger Prabhakar super

  • @murthydns936
    @murthydns936 Před 2 lety +2

    Beautiful movie thanks Mr Prabhakar

  • @raghuds5010
    @raghuds5010 Před 4 lety +5

    Super movie I miss you tiger

  • @sunilpoojari6458
    @sunilpoojari6458 Před rokem +3

    Super 👌👌👌🙏🙏

  • @bhimshibudni9834
    @bhimshibudni9834 Před 3 lety +4

    ಸೂಪರ್. ಟೈಗರ್. ಬಾಸ್

  • @punithkumar6330
    @punithkumar6330 Před 2 lety +6

    Pandaribhai amma what an legendary actress amma anno pathrakke jeeva thumbida amma🙏🏻 tiger prabhakar always tiger our kannada film industry 😍

  • @MohanKumar-in5zr
    @MohanKumar-in5zr Před 4 lety +3

    Tiger top Hero no.1

  • @ManuManu-dj3cb
    @ManuManu-dj3cb Před 5 lety +10

    Tiger Prabhakar I like

  • @shanthamurthyshanthamurthy6581

    Tiger prabhakar guru nevuu yavatriddru namma Boos nanu nimma Fans

  • @SriramSrinivasan1710
    @SriramSrinivasan1710 Před 3 lety +31

    One of the rare gems in Kannada film Industry. The Power and Class of Tiiger Prabhakar and mesmerising voice of Dr. SPB can never be forgotten.

  • @thabrezahmed5142
    @thabrezahmed5142 Před 4 lety +3

    Sandalwood ಹುಲಿ

  • @rajeshwarinelagudd1822
    @rajeshwarinelagudd1822 Před 2 lety +8

    Today I watched Tiger Prabhakar Sir Samadhi in kalamadhyam channel, he is not alone there,

  • @mehaboobsubani94
    @mehaboobsubani94 Před 4 lety +6

    I'm a big fan of tiger brabhakar

  • @sathishatm8962
    @sathishatm8962 Před 2 lety

    This movies is Guide To The At Present Community Information in Comman People,Society,& Youth's,Elders and all Present & Next Janaration People Totaly Tiger Prabhakar 🐅🐅🐅🐅🐅🐅 Sir No1 Hero On Sandal wood Karanataka &Indian Filam Industries

  • @scua2646
    @scua2646 Před 4 lety +7

    ಚೆನಾಗಿದೆ ❤️

  • @kiranraj123
    @kiranraj123 Před 3 lety +5

    This movie is all time Hits of KFI...

  • @maneerbhat4320
    @maneerbhat4320 Před 3 lety +11

    Direction super boss❤️❤️❤️

  • @subashkulkarni7914
    @subashkulkarni7914 Před 2 lety +2

    Tigerge stunt mastere bekagilla

  • @chandureddy7154
    @chandureddy7154 Před 5 lety +7

    Super movie

  • @Lovekiddo123
    @Lovekiddo123 Před 3 lety +4

    Lovely actor tiger prabhakar

  • @manjunathpai6153
    @manjunathpai6153 Před 4 lety +5

    Mother India acting and song superb

  • @BKP19802
    @BKP19802 Před 4 lety +12

    Fighting scenes fit Prabhakar no one can match him in Indian films and also no comedy actress needed in his films salute to had you in our InDustry

  • @ananthrajb9575
    @ananthrajb9575 Před 4 lety +4

    👌👌👌🐅🐅🐅

  • @arunchandra8928
    @arunchandra8928 Před 3 lety +2

    Please tiger prabhakar sir in bharath movie upload maadi 👍

  • @raghavendra.v1968
    @raghavendra.v1968 Před 4 lety +16

    pandaribai amma tiger prabhakar acting presence is main plus point in this movie

  • @NaveenNaveen-xk7df
    @NaveenNaveen-xk7df Před 3 lety +4

    Boxing anno power ge image kottavare nam Tiger

  • @ramu126hogahoga5
    @ramu126hogahoga5 Před rokem +2

    E Tara movie yavthu baroudill tiger is tiger prabhakar

  • @irannajanivarada1110
    @irannajanivarada1110 Před 5 lety +4

    🐯🐯🐯🐅🐅🐅🐅🐅🐅🐅🐯🐯🐯

  • @ananthrajb9575
    @ananthrajb9575 Před 4 lety +4

    Vajramuni boss 👌👌👌⚘⚘⚘

  • @saranappas2684
    @saranappas2684 Před rokem +1

    ಸುಪರ್ ಮೂವಿ 👍👍👌👌

  • @gangagangu4982
    @gangagangu4982 Před rokem

    Super move tigar boss love you

  • @sbmodi5134
    @sbmodi5134 Před 5 lety +11

    great actor tiger prabhakar

  • @mheshamahe389
    @mheshamahe389 Před 4 lety +8

    Really Tigerrr

  • @RakeshDRaki-he2fn
    @RakeshDRaki-he2fn Před 4 lety +8

    Tiger is 🐅 tiger

  • @beastofluck8811
    @beastofluck8811 Před 4 lety +6

    ಅದ್ಭುತಾ....

  • @anjanappaanjanappa8485
    @anjanappaanjanappa8485 Před 4 lety +7

    ಮದರ್ ಇಂಡಿಯಾ

  • @subashkulkarni7914
    @subashkulkarni7914 Před 2 lety +2

    Super Villan of kannada industry

  • @kannan8628
    @kannan8628 Před 3 lety +25

    Great work by 'nada brahma', mixing English and Kannada so meaningfully for the "mother India" song and sung so sweetly by SPB. The song is adapted from raga Mishra pahadi. NADA BRAHMA, you are Karnataka's pride!

  • @RajuRaju-tg1by
    @RajuRaju-tg1by Před 5 lety +4

    Tiger prabhakar all picture super

  • @shankarkv4066
    @shankarkv4066 Před 2 lety

    Tiger Prabhakar is always no 1

  • @Shiva-vw5is
    @Shiva-vw5is Před rokem

    Adunnodoke navilli bandiddivalla sir 😀😃🤣 olle comedy