Different Types Of Rudraksha & Benefits | Vijay Karnataka
Vložit
- čas přidán 12. 11. 2022
- #Rudraksha#RudrakshaBenefits #RudrakshaTree
ರುದ್ರಾಕ್ಷಿಯನ್ನು ಶಿವನ ಕಣ್ಣೀರಿನ ಹನಿಗಳು ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ಮುಖದ ರುದ್ರಾಕ್ಷಿಗಳಿವೆ, ಅದರಲ್ಲೂ ಹಣ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಗಾಗಿ ಯಾವ ಮುಖದ ರುದ್ರಾಕ್ಷಿಯನ್ನು ಧರಿಸಬೇಕು? ರುದ್ರಾಕ್ಷಿಯನ್ನು ಧರಿಸುವುದರ ಪ್ರಯೋಜನವೇನು..? ಎಂಬುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka - Jak na to + styl
B,M,GovindaRaja,kshartiya,Budigere,GSM,
Super appaji
Ty sir ❤
Nimage anantha vandanegalu gurugale.
🙏🙏🙏🙏🙏
Guruji neevu henu helutiddera anta gotta dakshinanakke photo haakidare adu poorvadikkhu nododokkaguta hen helu tiddera jhnaiddeya innu yaavtara jyotishya heluteera gotta
Guruji spatika Sara beku nim kade sigutta
5 Mikasa rudrakshi darisidre nonveg thinbhuda
Sri baggavan nityananda maharaj ki jai
Nonveg tinabauda swamiji
rudrakshi yanu ondana darisabohuda sir
Pancha mukhi rudrakshi hakondmele non veg tinbarda sir...
U can eat nonveg by wearing rudhraksha...no worries
8 9 mukada vishaya heli gurugale
U have not shown the photos of different RUDRAAKSHI.
U HAVE SHOWN EK MUKHI RUDRAAKSHI I BELIEVE IT IS BHADRAKSHI NOT EK MUKHI RUDRAAKSHI
ROUND TYPE EK MUKHI AVAILABLE BUT VERY VERY RARE. THIS BHADRAAKSHI IS ALSO CALLED KHAJU TYPE EK MUKHI BUT NOT MUCH POWERFUL
🙏🏽🌹👌🏽🌷👍🏽
ನೀವು ವಿಡಿಯೋಡಿಸಲ್ಲಿ ಬಾರಿಸದ ಗಂಟೆ ಎಲ್ಲಿ ಸಿಗುತ್ತೆ
Sir ರುದ್ರಾಕ್ಷಿ ಮಾಲೆ ಹಾಕಿ ಮಾಂಸಾಹಾರ ಸೇವನೆ ಮಾಡಬಾರದ???
ಹಣದ ಬಗೆಗೆ ತಮ್ಮ ಅಭಿಪ್ರಾಯ ನಿಜವಾಗಿಯು ಶ್ಲಾಘನೀಯ🙏
Hindi English please please
ಎಷ್ಟೊಳ್ಳೆಯ ಮಾತು ಸರ್..! ಭಕ್ತಿ ,ದೇವರ ಸೇವೆ, ವಾಸ್ತು, ಧ್ಯಾನ , ಯೋಗ. .. ಎಲ್ಲವನ್ನೂ ಇಂದು ವ್ಯಾಪಾರದ ವಸ್ತು ಮಾಡಿಕೊಂಡಿದ್ದಾರೆ ..
ಹಲೋ ಸರ್ ನೀವು ವಯಸ್ಸಿನಲ್ಲೇ ದೊಡ್ಡವರಾಗಿದ್ದೀರಿ ಆದ ಕಾರಣದಿಂದ ನಿಮಗೆ ನನ್ನ ಕಡೆಯಿಂದ ಮನಃಪೂರ್ವಕವಾಗಿ ಮರ್ಯಾದೆಗಳನ್ನು ಸಲ್ಲಿಸುತ್ತೇನೆ. ಆದರೆ ನೀವು ಹೇಳುವುದು ಮಾತುಗಳನ್ನು ಯಾವ ಮೂರ್ಖನು ಕೇಳುವುದಿಲ್ಲ ಏಕೆಂದರೆ ನಿಮ್ಮ ಗು ನಮಗೂ ಗೊತ್ತಿರುವ ಒಂದು ವಿಷಯವೇ ಹಲವು ವಿಷಯಗಳನ್ನು ವಿವರಿಸುವ ರಲ್ಲಿ ನೀವು ಒಬ್ಬರು ತಪ್ಪೆಂದು ನಿಮಗೂ ಅರಿವಿದೆ( ಗೊತ್ತಿದೆ).......ಅಂತ್ಯವು ಸಿಗುವುದಿಲ್ಲ ಬಲ್ಲವರ್ಯಾರು...
ಅಡ್ರೆಸ್ ಕಳ್ಸಿ ಅಣ್ಣಾ