ರಾಜವಂಶದಲ್ಲಿ ಜನಿಸಿ, ಸಾಮಾನ್ಯರಾಗಿ ಬದುಕಿ, ವಚನಕ್ರಾಂತಿ ಮಾಡಿದರು..! | Allamaprabhu | Vachanagalu | FIRSTNEWS
Vložit
- čas přidán 9. 11. 2018
- ಅಲ್ಲಮಪ್ರಭು 12ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಅತ್ಯಂತ ನೇರ, ನಿಷ್ಠುರವಾದಿ. ಅನೇಕ ಶಿವಶರಣ, ಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತಮ್ಮ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದ ಅಲ್ಲಮಪ್ರಭುಗಳ ಕಿರುಚಿತ್ರ ಫಸ್ಟ್ನ್ಯೂಸ್ನಲ್ಲಿ.
FirstNews brings you a short story on Allama Prabhu, who was a 12th century saint and Vachanakara of the Kannada language, propagating the unitary consciousness of Self and Shiva.
--------------------------------------------------------------
FirstNews Kannada Karnataka's youngest and liveliest news channel
--------------------------------------------------------------
Official website:
www.firstnews.tv
Like us on Facebook:
/ firstnews.tv
Follow us on Instagram:
/ firstnews_tv
Follow us on Twitter:
/ firstnews_tv
Google Plus:
plus.google.com/+firstnewskan...
Subscribe to CZcams Channel:
/ firstnewskannada
Subscribe to YT Comedy Channel:
/ firstnewscomedy
Follow us on Pinterest:
/ firstnews_tv
-----------------------------------------
#Allamaprabhu, #VachanakaraAllamaprabhu,
#FirstNewsKannada, #firstnews.tv,
ಅಲ್ಲಮ ಪ್ರಭುವಿನ ಬಗ್ಗೆ ಮಾಹಿತಿ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು........ ❤🙏🙏🙏🙏💐
Om sri siddalinga shivacharya nama harihar matta
Veda, puranada saara vachana sahitya❤
🙏🙏🙏🙏🙏
thank for given details
ಜೈ ಅಲ್ಲಮ ಪ್ರಭು 🙏🙏🙏
ಎಲ್ಲ ನಿಜ 🙏
ನಿಮ್ಮ ವಿವರಣೆ ಅದ್ಭುತ. 😍🙏
🙏🏼🙏🏼🙏🏼🙏🏼
🙏🙏🙏
ನಮ್ಮ ಹೂಗಾರ ಸಮಾಜದ ದೊಡ್ಡ ಶರಣ ಅಲ್ಲಮಪ್ರಭು
ಅಲ್ಲ ಗುರು ವಚನಕಾರರು ಜಾತಿ ಹೋಗಲಾಡಿಸಲು ಬಂದವರು...ನೀನು ನೋಡಿದರೆ ಅಲ್ಲಮ್ಮ ಪ್ರಭು ನಮ್ಮ ಜಾತಿ ಎಂದು ಹೇಳಿಕೊಳ್ಳುತ್ತಾ ಇದ್ದೀಯಾ...
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Aha obba maha Jnaniya bagge vivarane kodbekadare.... Modalu yest adyana maadbeku... Shree shyaladalli Marana Hondidadaru antha helode???? Avaru Raja Vamshadalli huttiddu alla... Avaru yavudo pituriyinda kalyanavannu bittiddalla... Please reseach Maadi swalpa naadru mahapurushara bagge mahiti kododakke munche
🙏🙏🙏🤲🤲🤲
Born in ರಾಜಾಫ್ಯಾಮಿಲಿ
allama prabu rajavamshadalki jansilla ..adu tappu mayiti ..k
Yes
Raja manetana alla
Mathe yava manethana gothidhare dhayavitu tilisi
ಇವರು ಹೇಳಿದ್ದರಲ್ಲಿ 70% ಸುಳ್ಳು ಇವೆ
@@chethankumary8641 nayaka manetanadalli
who die and who does not die ? athma never dies and you are fighting for a name given for the skin which is given back to earth which is on rental basis and we all have to give it back and you all are worried about rental space and not worried who lives inside the house the lord who is same in all.
what the use of allama prabhu or basavanna humans never understand why they came to earth .
shame on humans who in comments framing allama prubhu did not die here or there , he is from my cast etc..
ಅವರು ನಮ್ಮ ಊರಿನ ಪಕ್ಕದ ಮಠದಲ್ಲಿ ಬಂದು ಜೀವೈಕ್ಯರಾಗಿದ್ದಾರೆ
ಗದ್ದಿಗೆಯ ದ್ವಾರದಲ್ಲಿ *ಶ್ರೀ ಕೈಲಾಸ ಆರೂಢಪತಿ ಅಲ್ಲಮಪ್ರಭುದೇವರ ಗದ್ದಿಗೆ ಶ್ರೀ ಗುರುವೆ* ಎಂದು ಬರೆಸಿದ್ದಾರೆ
Where?
ಅಲ್ಲಮಪ್ರಭು ರವರ ಜೀವೈಕ್ಯ ರಾದ ಊರಿನ ವಿಳಾಸವನ್ನು ದಯವಿಟ್ಟು ತಿಳಿಸಿ ಧನ್ಯವಾದಗಳು.
Allamaprabhu born in natuvara kula
Please do some research without that make the shows about all great yogis, wrong message ,he left his house when he was young, he searched way for adhyathmasadhana, please see the movie of allamaprabhu Kannada movie
ರಾಜ ಮನೆತನದ ಅಂತಾರೆ ಅಲ್ಲಮ ಫಿಲ್ಮ್ ನಲ್ಲಿ ಆತರ ತೋರಿಸಿಲ್ಲ
ರಾಜ ವಂಶಸ್ಥರು ಹೇಗೆ ????
ಹೌದು
❤️❤️❤️❤️❤️
@@deepadeepu1578 i lv u ❤
ಅವರು ರಾಜವಂಶದಲ್ಲಿ ಹುಟ್ಟಿಲ್ಲ.. ಹುಟ್ಟಿದ್ದು ಆ ಕಾಲದಲ್ಲಿ ತುಳಿತಕ್ಕೊಳಗಾಗಿದ್ದ ನಟುವರ ಕುಲದಲ್ಲಿ..
ನಟುವರು ನಾಟ್ಯ ಮಾಡುವ ಹೆಂಗಸರ (ಹೆಚ್ಚಾಗಿ ವೇಶ್ಯೆಯರು) ಜೊತೆ ಮದ್ದಳೆ ಬಾರಸ್ತಿದ್ರು ಅವರನ್ನು ಸಮಾಜ ಬಹಳ ಕೀಳಾಗಿ ಕಾಣುತ್ತಿತ್ತು..
ಸುಳ್ಳು ಮಾಹಿತಿ ಕೊಡಬೇಡಿ....
🙏🙏🙏🙏🙏