`Modi Raitha Mantra`: PM Modi I-Day Gift To Farmers; Likely To Waive Farm Loans

Sdílet
Vložit
  • čas přidán 22. 06. 2017
  • TV9 Discussion: `ಮೋದಿಯ ರೈತ ಮಂತ್ರ`: PM Modi I-Day Gift To Farmers; Likely To Waive Farm Loans - Full...,
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    `ಮೋದಿಯ ರೈತ ಮಂತ್ರ` :- ಆಗಸ್ಟ್​ 15ಕ್ಕೆ ಅನ್ನದಾತರಿಗೆ ರಿಲೀಫ್ - ಸ್ವಾತಂತ್ರ್ಯ ದಿನಕ್ಕೆ ಮೋದಿ ಬಿಗ್ ಪ್ಲಾನ್- ಯಾವ ರೈತರಿಗೆ ಏನು ಲಾಭ ಸಿಗುತ್ತೆ ಗೊತ್ತಾ.. ಇದೇ ಈ ಹೊತ್ತಿನ ವಿಶೇಷ ಮೋದಿಯ ರೈತ ಮಂತ್ರ..,
    ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಬಂಪರ್ ಗಿಫ್ಟ್ ನೀಡ್ತಾರಾ..? ಹೌದು ಅಂತ ಬಲ್ಲ ಮೂಲಗಳು ಹೇಳ್ತಿವೆ... ರೈತರ ಸಾಲವನ್ನ ಪ್ರಧಾನಿ ಮೋದಿ ಸಂಪೂರ್ಣ ಮನ್ನಾ ಮಾಡ್ತಾರಂತೆ.. ಈ ಮೂಲಕ ಮುಂಬರುವ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಅಧಿಕಾರದ ಗದ್ದುಗೆ ಏರಲು ಮೋದಿ ರಣತಂತ್ರ ರೂಪಿಸ್ತಿದ್ದಾರೆ.

Komentáře •