A very melodious number indeed!! The perfect seconds sung by S.Janaki compliments the main vocal of S.P.Balasubramanian throughout this song which makes the song so melodious.....
ಏ... (ಹೂಂ ಹೂಂ ) ಹೂಂ ಅಹ್ಹಹ್ಹಹ್ಹ... ಬೆಡಗಿನರಸಿ ಬಾರೇ ನನ್ನ ಬಳಿಗೀಗ (ಓ..ಓ..ಓ..ಓ..) ದೂರ ನಿಲ್ಲಲಾರೇ ಚಿನ್ನ ನಾನೀಗ (ಓ..ಓ..ಓ..ಓ..) ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ (ಲಲ್ಲಲ್ಲ ಲಲ್ಲಲ್ಲ ) ಲಾಲಾಲಾ.... ಆಹಾಹಾ... ನೋಡಿದಾಗಲೇ ಏನೋ ಭಾವನೆ ಮೂಡಿ ಕಾಡಿತು ಅದಕೆ ನಿಂತನೆ ನೋಡಿದಾಗಲೇ ಏನೋ ಭಾವನೆ ಮೂಡಿ ಕಾಡಿತು ಅದಕೆ ನಿಂತನೆ ಈ ಬಗೆ ಹೂ ನಗೆ ಸೆಳೆಯಲು ಸೋತೆನೆ || ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ…|| ಈ ಹೃದಯದಲಿ ಕಂಡ ನೆನಪಿದೆ (ಆಹಾಹಾಹಾ... ) ಈ ಮನಸಲಿ ನೂರಾಸೆ ಬಂದಿದೆ (ಆಹಾಹಾಹಾ... ) ಈ ಹೃದಯದಲಿ ಕಂಡ ನೆನಪಿದೆ ಈ ಮನಸಲಿ ನೂರಾಸೆ ಬಂದಿದೆ ಪ್ರೇಮದ ಕಾಣಿಕೆ ಜೀವ ಬಯಸಿದೆ || ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ…||
ಬಹಳ ಅದ್ಭುತವಾದ ಗೀತೆ ವಿಷ್ಣು ಅಣ್ಣ
ಅಮರ ಮಧುರ ಗೀತೆ.❤❤❤
ಎಸ್.ಪಿ.ಬಾಲಸುಬ್ರಮಣ್ಯಂ ಅವರ ಹೃದಯ ಸ್ವರ್ಶಿ ಗಾಯನ. Soulful singing by S.P.Balasubramanyam.
Hrudaya madhura geete
ಹಳೇ ಚಿತ್ರ ದ ನೆನಪು ಒಂದು ಅದ್ಭುತ ಅನುಭವ
ಮತ್ತೆ ಹುಟ್ಟಿ ಬನ್ನಿ ದಾದಾ.
Sp b song. Sumadura
Vishnu dadabaaro yenna maredeega nimma songinaalli yenu swarasya
S.p. ಅದ್ಭುತ ಧ್ವನಿ ರಾಗ ಸಂಯೋಜನೆ ಸಾಹಿತ್ಯ
Madhurawada song
ದಾದ ಅಂದರೆ ದಾದ
Dada 🙏🙏🙏🙏🌹🌹🌹🌹❤❤❤💐💐💐💐
Super anna haa smiling ha style wahaaaa super annaa,nodidagale yeno bavane anna suppppppppper
ಎಸ್ ಪಿ ಬಾಲಸುಬ್ರಮಣ್ಯಮ್ ಅವರ ಉತ್ತಮವಾದ ಗಾಯನ.
ವಿಷ್ಣು ದಾದಾ ಅವರ ಉತ್ತಮ ಅಭಿನಯ.
Vishnu Dada is handsome guy...
Really miss you Daada
Mesmerising Song
❤❤❤❤supar
Love you Daada
Lovely song sung by SPB the Legend... for the handsome Vishnuvardhan 🙏
Old is gold
Sumadhura hadu 👌💘
Super melody songs
Super song ❤️
And spb avar excellent singing
Black & white picture gold days.
Ok thank you sir
👌song🙏🏿
Super hit song
ಸೊಗಸಾದ ಗೀತೆ
A very melodious number indeed!! The perfect seconds sung by S.Janaki compliments the main vocal of S.P.Balasubramanian throughout this song which makes the song so melodious.....
What an voice twister great SPB
No voice like Balu's
Superrrrrrrrr spb👍
What a beautiful song, music and spb voice, and vishnu acting, hats off to everyone.
Daada always Daada what a beautiful song,excellent music,
ಸುಮಧುರ ಹಾಡು
Daada andre Namma Daada
My God!!! Beautiful song,I cont stop this song,,,♥️♥️🌹👌👌👌👌👌👌👌👌👌👌👌👌👌👌👌
I cannot stop this song
Hats up spb sir
II like Vishnu Sir and Bavaani
Super hit song
Lovely song 💎💎
On
Æ
Anna yestu sari nodidaru salodilla anna ,yenu acting anna,fantastic beautiful,natural hagi madidira anna,DADA DADA ne simaha simaha ne super
Superb song... Vishnu sir mind
blowing acting
Kottigoba vishnu 🙏💐👌
⚘⚘⚘⚘⚘⚘🌹🌹🌹🌹
Daadana nodode ondu kushi
Superb melodious song
Beautiful songs
super melody, remembering very much
Super sweet songs
Wonderful spb sir song
A lilting romantic song ! Thanks for uploading.
Super song
super vishnu movies song
super songs
super song M, J ,D
No wors to admir this song,👌👌👌👌👌🌹🌹🌹🌹🌹😍😍😍😍😍👍👍👍👍👍
One of best song sung by SPB
Good one. But the 70s had thousands of great melodies by Balu gari. Most melodious era of SP Balu gari's career.
best duet song SPB @ SJ
ಸವಿಗಾನ
Abbaaaaaa
old pearl
Elli Hoyithu Enthaha Artha Gharbitha Vaada Haadugalu ?
Correct agi helidri sir
Beautiful song!
Wow!!! My lovely song, I was searching these kind of songs, thank u lot😘😘😘♥️♥️
ಏ... (ಹೂಂ ಹೂಂ )
ಹೂಂ ಅಹ್ಹಹ್ಹಹ್ಹ...
ಬೆಡಗಿನರಸಿ ಬಾರೇ ನನ್ನ ಬಳಿಗೀಗ
(ಓ..ಓ..ಓ..ಓ..)
ದೂರ ನಿಲ್ಲಲಾರೇ ಚಿನ್ನ ನಾನೀಗ
(ಓ..ಓ..ಓ..ಓ..)
ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ
(ಲಲ್ಲಲ್ಲ ಲಲ್ಲಲ್ಲ )
ಲಾಲಾಲಾ.... ಆಹಾಹಾ...
ನೋಡಿದಾಗಲೇ ಏನೋ ಭಾವನೆ
ಮೂಡಿ ಕಾಡಿತು ಅದಕೆ ನಿಂತನೆ
ನೋಡಿದಾಗಲೇ ಏನೋ ಭಾವನೆ
ಮೂಡಿ ಕಾಡಿತು ಅದಕೆ ನಿಂತನೆ
ಈ ಬಗೆ ಹೂ ನಗೆ ಸೆಳೆಯಲು ಸೋತೆನೆ
|| ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ…||
ಈ ಹೃದಯದಲಿ ಕಂಡ ನೆನಪಿದೆ
(ಆಹಾಹಾಹಾ... )
ಈ ಮನಸಲಿ ನೂರಾಸೆ ಬಂದಿದೆ
(ಆಹಾಹಾಹಾ... )
ಈ ಹೃದಯದಲಿ ಕಂಡ ನೆನಪಿದೆ
ಈ ಮನಸಲಿ ನೂರಾಸೆ ಬಂದಿದೆ
ಪ್ರೇಮದ ಕಾಣಿಕೆ ಜೀವ ಬಯಸಿದೆ
|| ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ…||
ಸಾಹಿತ್ಯಕ್ಕೆ ಕೃತಜ್ಞತೆಗಳು.
swamy
Love you Daada
👌song🙏🏿