Naguva Ninna Mogada Chenna | Aparadhi | Srinath | Aarathi | Kannada Video Song
Vložit
- čas přidán 23. 03. 2019
- Watch Naguva Ninna Mogada Chenna Video Song from the film Aparadhi on Srs Media Vision Entertainment Channel..!!!
-----------------------------------------------------------------------------------
For More info:
CZcams: goo.gl/iEPTNH
Twitter: / srsmediavision
Google +: plus.google.com/+srsmediavision
Facebook: / srsmediavision
-------------------------------------------------------------------------------------
Film: APARADHI
Starcast: SRINATH, AARATHI
Music: SATHYAM
Director: Y R SWAMY
Producer: S HEERABAI
Banner: OM SHAKTHI CREATIONS
Year:1976
----------------------------------------------------------------------------------------------
Song: NAGUVA NINNA MOGADA CHENNA
Singer: SPB, P SUSHEELA
Lyrics: CHI UDAYASHANKAR
----------------------------------------------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf - Zábava
SPB and P. Susheelamma Voice 👌👌🙏🙏has both Legendery singer🙏🙏, ಪ್ರಣಯರಾಜ Shrinath sir and Arati mdm, vijaya Narasimha sir.. and 🙏🙏whole team👌👌wha!! What a Combination of Talent 👌👌hats off u.. ever green song still 1976-to 2022..
ಇವತ್ತು ಕೆಲವೊಂದು ಚಿತ್ರ ಮತ್ತು ಸಾಂಗ್ಸ್ ಗಳು ಬರ್ತವೆ.. ಒಂದೇ ವಾರ ದಲ್ಲಿ ಮರೆತು ಹೋಗತ್ತೆ.. ಇದಕ್ಕೆ ಕಾರಣ ಹಲವಾರು.. 1)ಚಿತ್ರದಲ್ಲಿ ಸಂದೇಶವೇ ಇರೋಲ್ಲ
2)ಗಡಿಬಿಡಿ ಯಲ್ಲಿ ರಾತ್ರೋ ರಾತ್ರಿ ಪಾಪ್ಯೂಲರ್ ಆಗಬೇಕೆಂಬ ಕನಸು.. ಅದಕ್ಕೆ ಬೇಕಾಗಿರತಕ್ಕಂತಹ ಶ್ರಮ ಮತ್ತು ಡೆಡಿಕೇಷನ್ ಇರೋದೇ ಇಲ್ಲ.. 3)ಏನು ಗೊತ್ತಿಲ್ಲದೇ ಇರೋರು ಸಹ ಕೆಲವರು, ಬಂದು ಎಂಟ್ರಿ ಕೊಡ್ತಾರೆ.. 4)ಸಂಸಾರಕ್ಕೆ, ಜೀವನಕ್ಕೆ.. ಒಳ್ಳೆಯ ದಾರಿ ತೋರಿಸುವ ಕಥೆ ಇರುವದಿಲ್ಲ.. ಬರೀ ಹೊಡೆದಾಟ, ಬಡಿದಾಟ ಗಳೇ ಚಿತ್ರದ ತುಂಬ ತುಂಬಿರುತ್ತವೆ..ಜೊತೆಗೆ, ನೈಜತೆ ಇರುವದಿಲ್ಲ ಅತಿಯಾದ ಗ್ರಾಫಿಕ್ಸ್ ಉಪಯೋಗಿಸಿ .. ಕಾಲ್ಪನಿಕ ವಾತಾವರಣ ವನ್ನು ಚಿತ್ರದಲ್ಲಿ ತೋರಿಸುವುದು..
5)ಪ್ರತಿಭೆ ಇರೋರನ್ನ ಯಾವುದಕ್ಕೆ ಹೇಗೆ ಉಪಯೋಗಿಸಿಕೊಳ್ಳಬೇಕು.. ಎಂದು ತಿಳಿಯುವ ಪ್ರತಿಭೆ ಇಲ್ಲದವರೂ ಕೆಲವರು ಇದ್ದಾರೆ..
ಇವೆ ಕೆಲವು ಮುಖ್ಯ ಕಾರಣ ಗಳು.. ಇತ್ತೀಚಿಗಿನ ಕೆಲವು ಚಿತ್ರಗಳು ಪ್ಲಾಫ್ ಮತ್ತು ಎವರ್ಗ್ರೀನ್ ಆಗದೆ ಇರುವದಕ್ಕೆ..
Murphy radio ದಲ್ಲಿ ಕೇಳ್ತಾ ಇದ್ದೆ ಈಗ
Mobile ನಲ್ಲಿ ಕೇಳ್ತಾ ಇದ್ದೇವೆ
ಸೂಪರ್ ಹಾಡು ಮೆಲುಕುಹಾಕುವ ಹಾಡು
Lovely duet from P Susheela and SPB and beautiful composition from sathyam
Amazing voice spb sir⚘👌👌👌⚘
Satyam composition is always very peppy and unique. Melodious tune..
Arathi acting Super adbhuta amazing actress
Lovely song
SPB voice evergreen
ನಿಮ್ಮ ಆತ್ಮಕ್ಕೆ ಚಿರ ಶಾಂತಿ ನೆಮ್ಮದಿ ನೀಡಲಿ
We are missing such romantic lyrics in today's song.
Wonderful romantic song ❤❤❤❤👌👌👌👌
Evergreen song
Super hit song spb sir
Awesome Satyam.
Meloncholy remains all ways thanks to my annaiah & sushilamma
Wow woooow excellent singing
Srinath and Arathi love beautiful action ❤❤❤
My favourite actor, Aarati! Very gifted actor! Yedakal Guddad Mele, Ranganayaki, Hombisilu, Dharmsere etc. are some of her landmark films! Now Kannada film industry has neither good actors, nor good MDs, nor great directors!
Time is such -- in 1976 no much entertainment - Only Movies -- Now we have too much -- OTT / TV reality shows / Politics / News you tube / whatsapp == hence people's attention span is too little .. Even movie producer also coming from same society and hence they also need to cater to the present need - Hence there is degeneration - but offlate great movies are coming KGF 2 was great with those VFX effects .. Things have changed
Super sir arathi wonderful actress arathi amezing talented actress
Srinath her fevaret hero
Chennagide
Beautiful song, sweet and melody, ❤😂
Suuuuuuparb
❤❤ Beautiful song ❤❤❤❤
ಎಸ್. ಟಿ.ಬಾಲಸುಬ್ರಮಣ್ಯಂ ಹಾಗು ಪಿ.ಸುಶೀಲ ಅವರ ಮಧುರ ಗಾಯನ. ಸತ್ಯಂ ಅವರ ಸಂಗೀತ.
Arathi my favourite heroine
Lovely song.
Sweet song
Super. ..🌹🌹🌹🙏🙏🙏🌹🌹🌹💝💝💝💝💝
👌🙏
Wonderful Song!
Superb and excellent
Super song .wonderful song Spb and s janakiyamma
Female singer is P Susheela
Great musician. S.Janaki.SPB. Actor Shrinath handsome one.Arati nice.
CORRECTION Singers are SPB and P susheela
Aparoopada jodi cute jodi
Soo Beautiful Song 👌
Music 👌
Super song 👌👌👌👌👌👌👌
Arthi super
Super lyrics
Ice song and even green
My fvt song
My favourite also
(M) ಆಹಾ.....ಎಹೇ...
(F) ಆಹಾ.. ಲಲಲ ಲಾ....
(BOTH) ಹ್ಹಹ್ಹಹ್ಹಹ್ಹಾ ಹ್ಹಹ್ಹಹ್ಹಹಾ
(M) ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ........
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ.......
(F) ಮಾತಲೇ ನನ್ನ ಮೈ ಚೆಲುವನ್ನ
ಹೊಗಳದೇ ಚೆನ್ನ ಬಾರೋ
ನಗುವ ನಿನ್ನ ಮೊಗದ ಚೆನ್ನಾ
ಒಲವನು ಕೋರಿದೆ.....
(M) ಲಾ ಲಾಲ ಲ್ಲಲ್ಲಾ ಲಾ
(F) ಲಾ ಲಾಲ ಲ್ಲಲ್ಲಾ ಲಾ ಆ..
(M) ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯೂ ನನ್ನನ್ನೇ ತೇಲಿಸಿದೇ...ಎಹೇ
ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯೂ ನನ್ನನ್ನೇ ತೇಲಿಸಿದೇ
ಏಕೋ ಏನೋ ಎಲ್ಲಾ ಹೊಸದಾಗಿದೆ...
(F) ನಗುವ ನಿನ್ನ...
(M) ಆ...
(F) ಮೊಗದ ಚೆನ್ನಾ
(M) ಆ...
(F) ಒಲವನು ಕೋರಿದೆ...
(F) ಹೊಳೆಯುವ ಕಣ್ಣಾಸೆ ಕೇಳಿದೆಯಾ..
ಹವಳದ ತುಟಿಗಾಸೆ ಬಾ...ಇನಿಯಾ
ಹೊಳೆಯುವ ಕಣ್ಣಾಸೆ ಕೇಳಿದೆಯಾ...
ಹವಳದ ತುಟಿಗಾಸೆ ಬಾ...ಇನಿಯಾ
ಯಾರು ಇಲ್ಲಾ ಇಲ್ಲಿ ನೀ ಕಾಣೆಯಾ..
(M) ನಗುವ ನಿನ್ನ
ಮೊಗದ ಚೆನ್ನ
ಒಲವನು ಕೋರಿದೆ.....
(M) ಕೆಣುಕುವ ಮಾತಿಂದ ಕಾಡಿರುವೇ..
ಸರಸಕೆ ಬಾ ಎಂದು ಕೂಗಿರುವೇ..ಹೇ...
ಕೆಣುಕುವ ಮಾತಿಂದ ಕಾಡಿರುವೇ..
ಸರಸಕೆ ಬಾ ಎಂದು ಕೂಗಿರುವೇ
ಇನ್ನೂ ನನ್ನ ಆಟ ನೀ ನೋಡುವೇ...
(F) ನಗುವ ನಿನ್ನ
ಮೊಗದ ಚೆನ್ನಾ
ಒಲವನು ಕೋರಿದೆ...
(M) ಕಣ್ಣಿನ ಬಾಣ ಸೋಕಲು ನನ್ನ
ಸೋತೆನು ಚಿನ್ನ ಕೇಳೆ
(BOTH) ನಗುವ ನಿನ್ನ
ಮೊಗದ ಚೆನ್ನಾ
ಒಲವನು ಕೋರಿದೆ...ಏಏಏಏಏಏ.
Ei sang keli Sancho Edralli eirodanno Kelli Hayagi Eirodanno kalliyabeko.Hado Nodi Hallu tagedo Manasige hitavagovadoll.