ಎಪ್ಪೋ ಸಾದು ಕೋಕಿಲ ಸರ್ ಬಂದಾರ ?

Sdílet
Vložit
  • čas přidán 7. 06. 2022
  • ಎಪ್ಪೋ ಸಾದು ಕೋಕಿಲ ಸರ್ ಬಂದಾರ ?
    ಎಪ್ಪೋ ಸಾದು ಕೋಕಿಲ ಸರ್ ಬಂದಾರ ?
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಕುಮಾರ
    ಸೀನ
    ಬೀಮಸೀ
    ಶಕ್ತಿ ಕುಮಾರ ಬಿಜಾಪುರ
    ಅನೀಲ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ and Shakti Kumar Bijapir

    ಧನ್ಯವಾದಗಳು
    music Raviteja bgk
  • Zábava

Komentáře • 1K

  • @sudichannabasava6092
    @sudichannabasava6092 Před 2 lety +226

    😅😅ಯಪ್ಪೋ ನಾನು ನಿಜವಾದ ಸಾದುಕೋಕಿಲ ಅನ್ನುಕೊಂಡಿದ್ದೆ ಬೆಸ್ಟ್ ಕಾಮಿಡಿ ಶಿವು ಅಣ್ಣ 🤝🤝🤝🧡🧡💥💥

  • @srcmusicalworld
    @srcmusicalworld Před 2 lety +478

    ಇಂತಹ ಹೊಸ ಕಲಾವಿದರಿಗೆ ಅವಕಾಶ ಕೊಟ್ಟು ಬೆಳೆಸುತ್ತಿರುವ ಶಿವಪುತ್ರ ಅವರಿಗೆ ಧನ್ಯವಾದಗಳು 👌👍

  • @ningarajsbiradar9390
    @ningarajsbiradar9390 Před 2 lety +164

    ಸಣ್ಣ ಕಲಾವಿದರನ್ನು ಬೆಳೆಸುವಂತಹ ಒಳ್ಳೆ ಮನಸ್ಸಿರೋ ಶಿವಪುತ್ರ ಅಣ್ಣನಿಗೆ ತುಂಬಾ ಧನ್ಯವಾದಗಳು

  • @rudrappakumatagirbk9990
    @rudrappakumatagirbk9990 Před 2 lety +18

    ಒಳ್ಳೆಯ ಕಾಮಿಡಿ ಕಥೆ
    ನಮ್ಮ ವಿಜಯಪುರದ ಜನ ಯಾವುದಕ್ಕೂ ಕಡಿಮೆ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ
    ಸೂಪರ್ ಸ್ಟಾರ್⭐⭐⭐ ಶಿವಪುತ್ರ

  • @saddammullabijapurvijayapu806

    ಹೊಸ ಕಲಾವಿದರನ್ನು ಬೆಳೆಸುತ್ತಿರುವ ಶಿವಪುತ್ರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏💐💐🥰🥰

  • @nagarajnagaraj2008
    @nagarajnagaraj2008 Před 2 lety +160

    ಗೆದ್ದೇ ಗೆಲ್ಲುವೆ ಒಂದುದಿನ
    ಗೆಲ್ಲಲ್ಲೇ ಬೇಕು ಒಳ್ಳೆತನ

  • @rahulshinde123
    @rahulshinde123 Před rokem +2

    ♥️🌎🙏ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ಗೆದ್ದೆ ಗೆಲ್ಲುವೆ ಒಂದು ದಿನ. ಗೆಲ್ಲಲೇಬೇಕು ಒಳ್ಳೆತನ್. ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🙏🌎♥️

  • @world3725
    @world3725 Před 2 lety +151

    ಜೂನಿಯರ್ ಸಾಧು ಮಹಾರಾಜ್ acting ಸೂಪರ್ ❤❤❤🔥🔥🔥

  • @ALLTYPETIPSINKANNADA
    @ALLTYPETIPSINKANNADA Před 2 lety +103

    Finally ಸಾಧು sir ಬಗ್ಗೆ ಒಂದು video ಮಾಡಿದ್ದಕ್ಕೆ ಧನ್ಯವಾದಗಳು ಶಿವು ಅವರೇ ❤️❤️

  • @suryakanthkalloli9149
    @suryakanthkalloli9149 Před 2 lety +12

    ಜೂನಿಯರ್ ಸಾದುಕೋಕಿಲ ಅಂತ ಫೇಮಸ್ ನಟನ ಪರಿಸ್ಥಿತಿ ನಾ ಕಣ್ಣಾರೆ ನೋಡಿದ್ದೇನೆ ಇಂತಹ ಬಡ ನಟನ ಜೊತೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 🙏

    • @skcreations1433
      @skcreations1433 Před 2 lety

      ಜೂ. ಸಾಧು ಕೋಕಿಲ ಅವರನ್ನು ನಾನು ಕಾಮಿಡಿ ಕಿಲಾಡಿಗಳು ದಲ್ಲಿ ನೋಡಿದಿನಿ... ಇವರು ಶಕ್ತಿ ಕುಮಾರ್ ಅಲ್ವಾ...

    • @suryakanthkalloli9149
      @suryakanthkalloli9149 Před 2 lety

      @@skcreations1433 ಹೌದು ಸರ್

  • @beinghumanofficial007
    @beinghumanofficial007 Před 2 lety +77

    ಇದು ಯಾವುದೋ ಪ್ರಿಂಟ್ ಸಾದು ಕೋಕಿಲ 😂😂😂😂😂 ಸೂಪರ್ ಆಕ್ಟಿಂಗ್
    All the best Team

  • @sangamesh9031
    @sangamesh9031 Před 2 lety +162

    🤩ಬೆಂಕಿ ಕಾಮಿಡಿ ಶಿವಪುತ್ರ ಅಣ್ಣ ಒಳ್ಳೆ ಮನಸ್ಸು 😎

  • @prakashvamshi6308
    @prakashvamshi6308 Před 2 lety +200

    ಜೂನಿಯರ್ ಸಾಧುಕೋಕಿಲ ಅವರ ಅಭಿನಯ ಸೂಪರ್.. ಕಥೆ ಬೆಂಕಿ ಅಣ್ಣ ಮತ್ತೇ ನಿಮ್ಮ ಅಭಿನಯ ಅಂತು ಅದ್ಭುತ ಬೊಂಬಾಟ್ ಮಸ್ತ್ ಅಣ್ಣ 🔥👌😂

    • @creativitye01edits
      @creativitye01edits Před 2 lety +2

      Guru nin comment nodudhmele gottagiddu allithanka notice ne madilla real sadhu sir ankobittidhe starting 🤣🤣🤦‍♂️

    • @trollkinghubballi844
      @trollkinghubballi844 Před 2 lety +1

      ಜೂನಿಯರ್ ಅಲ್ಲ ರಿಯಲ್

    • @harshithkemmai9303
      @harshithkemmai9303 Před 2 lety

      .... czcams.com/video/z1-Jmerbvl8/video.html

  • @dhruvabosskingmaker5516
    @dhruvabosskingmaker5516 Před 2 lety +147

    ❤️❤️😂 ಸಾಧುಕೋಕಿಲ ಕಾಮಿಡಿ ಸೂಪರ್ 😂😂😂❤️

  • @thippeswamythippeswamymb5870

    ಸಾಧು ಕೋಕಿಲ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಶಿವಪುತ್ರ ಸೂಪರ್ 👌😍🤩🥰
    ನಕ್ಕೂ ನಕ್ಕೂ ಸಾಕಾಯ್ತು 😍🤩🤣

  • @___rolex__2990
    @___rolex__2990 Před 2 lety +8

    😂🙏🏻🙏🏻 sprrrr ಸಾದುಕೋಕಿಲ ಸರ್ ಕಾಮಿಡಿ sprr ಸೇಮ್ ಸಾದು ಸರ್ ಮಿಮಿಕ್ರಿ

  • @hanamantbandakeri826
    @hanamantbandakeri826 Před 2 lety +34

    ಅದ್ಭುತ ಶಿವುಸುಪುತ್ರನ ಕಾಮಿಡಿ🙏🙏🙏🙏

  • @raghuramreddy2604
    @raghuramreddy2604 Před 2 lety +8

    ಸಾಧುಕೋಕಿಲ ಸರ್ ಅವರ ಸಿನಿಮಾ ನೋಡಿದ ತರ ಆಯ್ತು ನನಗೆ ನಿಮ್ಮ ಟೀಮಿಗೆ ಆಲ್ ದಿ ಬೆಸ್ಟ್ 🌹

  • @daimandastarmutturajchanne4711

    Shivaputra no.1 hero bega hero agali. 1/1/2023

  • @sidramkarajagi1382
    @sidramkarajagi1382 Před 2 lety +76

    ನೀವು ಮುಂದೆ ಹೀರೋ ಹಾಗೆ ಆಗುತ್ತಿರಿ ಅಣ್ಣಾ ಆ ಕಲೆ ನಿಮ್ಮ ಹತ್ತಿರ ಇದೆ 👌⭐🔥

  • @SJD7267
    @SJD7267 Před 2 lety +13

    ಉತ್ತರ ಕರ್ನಾಟಕದ ಹುಲಿ shivputra super talented.. Olle Film star aagi ಬೆಳಿರಿ olledagli... Junior saadhu ಕೋಕಿಲಾ super acting....

  • @gudasiddapa6884
    @gudasiddapa6884 Před 2 lety +5

    All the best shivaputra & teams (junior sadhu kokila acting super) 🎉🎉

  • @veeresh.p1729
    @veeresh.p1729 Před 2 lety +2

    Wow...superb sadhu sir voice kuda age ide swalpa ondu kshana avre ankonde 🥰🥰🥰super acting like sadhu kokil sir ❤️❤️

  • @sateeshamahendrakar1087
    @sateeshamahendrakar1087 Před 2 lety +9

    ಜೂನಿಯರ್ ಸಾಧುಕೋಕಿಲ ಅವರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಮತ್ತು ತಮ್ಮ ಕಾಮಿಡಿ ವಿಡಿಯೋದಲ್ಲಿ ಹೊಸ ಕಲಾವಿದರಿಗೆ ಅವಕಾಶ ಮಾಡಿಕೊಡುವುದು ತುಂಬಾ ಒಳ್ಳೆಯದು ನಿಮ್ಮ ವಿಡಿಯೋ ಶತದಿನೋತ್ಸವ ಹಾರೈಸಲಿ ಎಂದು ಶುಭ ಹಾರೈಕೆ

  • @akash_waghamore_09
    @akash_waghamore_09 Před 2 lety +5

    ಶಿವಪುತ್ರ ಅಣ್ಣ ನಿಮ್ಮ ಒಳಗೆ ಒಬ್ಬ ಬಹುದೊಡ್ಡ ಕಲಾವಿದ ಇದ್ದಾನೆ ನೀವು ಅದ್ಭುತ ನಟ

  • @nandishajaydeccanhero9745

    ಶಿವಪುತ್ರ ಕಾಮಿಡಿ ಸೂಪರ್ ನಂದೀಶ್ ನನ್ನ ಹೆಸರು ತಾಳಿಕೋಟಿ ಬಸವನಗರ ನಾನು ಇದೀನಿ ಇದೀನಿ ಸಾಧುಕೋಕಿಲ ಸಾಧುಕೋಕಿಲ ಸೂಪರ್ ಸ್ಟಾರ್ ಅವರು ಸೂಪರ್ ಆಲ್ ದ ಬೆಸ್ಟ್ ಮೂವಿ

  • @srinathherursrkprkfan1263

    ಸೂಪರ್ ಕಾಮಿಡಿ ಶಿವು ಅಣ್ಣ

  • @VenKy4Kstatus
    @VenKy4Kstatus Před 2 lety +77

    ಸಾದು ಕೋಕಿಲ ಸರ್ ಸೂಪರ್ ಮತ್ತೆ ಯಾಕ್ಟಿಂಗ್ ಬೇಕಿ 😍👌🔥❤.........

  • @d_h_a_n_u_s_h
    @d_h_a_n_u_s_h Před 2 lety +30

    ಒಂದು ಕ್ಷಣ ಸಾದುಕೋಕಿಲ ಸರ್ ನೆ ನೋಡಿದಂಗ್ ಆಯಿತು . ♥️

  • @silentkillr4669
    @silentkillr4669 Před 2 lety +20

    ಕಿಟ್ಟಿ ಅಣ್ಣನ ವಾಚ್ ಸೂಪರ್ 👌🤣

  • @ganeshgayakawad9876
    @ganeshgayakawad9876 Před rokem +1

    Super anna 😻❤️💓 niva hero agathire

  • @nagarajdegalolli5804
    @nagarajdegalolli5804 Před 2 lety +2

    ಅಣ್ಣಾ ನಿ ಎಲ್ಲಿಗೋ ಹೋಗ್ಬಿಟ್ಟಿ ಅಣ್ಣಾ ,,ಮುಂದೆ future ಸೂಪರ್ ಇದೆ ನಿಮ್ದು ಹೀಗೆ ಬೆಳೆಯಿರಿ ಎಲ್ರುನು ನಗಸ್ತಾ ಇರಿ ನಿಮ್ team ಎಲ್ಲರಿಗೂ ALL THE BEST

  • @sunilbrsunilbr3986
    @sunilbrsunilbr3986 Před 2 lety +3

    🖤ಏನ್ ಆಕ್ಟಿಂಗ್ ಗುರು 👌ಸಾಧು ಸರ್ ನೇ ನೋಡ್ದಾಗೆ ಆಗುತ್ತೆ 👌👌❤️❤️

  • @ravutabiradar3620
    @ravutabiradar3620 Před 2 lety +5

    ಸಾಧುಕೋಕಿಲ ಸರ್ ಕಾಮಿಡಿ ಸೂಪರ್ ಅಣ್ಣ ಶಿವಪುತ್ರ ಅಣ್ಣ ನೀನು ಕಾಮಿಡಿ ಸೂಪರ್ ಅಣ್ಣ ✨️💫

  • @chidambarkulkarni737
    @chidambarkulkarni737 Před rokem

    Superrrrr comedy sadu mahraj😂😂😂😂😂😂😂😘😘😘😍😍😍❤❤❤

  • @deepakgayakawad4706
    @deepakgayakawad4706 Před 2 lety +1

    ಜೂನಿಯರ್ ಸಾದು ಕೋಕಿಲ್ ಆಕ್ಟಿಂಗ್ ❤️❤️🙏🙏😘😘😍 ಶಿವಪುತ್ರ ಸರ್ ಧನ್ಯವಾದಗಳು ಅಣ್ಣ 🙏😍😍

  • @subramanyaachar1829
    @subramanyaachar1829 Před 2 lety +4

    sadu kokila acting is awesome... I love it

  • @Anand_111man
    @Anand_111man Před 2 lety +41

    ಸಾಧು ಕೋಕಿಲಾ :- ಎಣ್ಣೆ ನಮ್ದು, ಊಟ ನಿಮ್ದ ಪಾ
    ಶಿವು ಅಣ್ಣ:- ಎಲ್ಲಾ ನಮ್ದೆ ಸಾರ್ 😀😂🤩
    ಶಿವುಅಣ್ಣ:- ಆದ್ರೂ ತಿಥಿ ಊಟಾ..............🤔
    ಆನಂದ್ ಅಣ್ಣ:-ಲೆ ತಿಥಿ ಊಟಾ ಬಿಡೋಲೆ ಜಗ್ಗುನ್ ಬಾ ಮೊದಲ ₹ 700 ಕೆಜಿ ಆಗೆತಿ😂😂😂😂 😎
    ಅಣ್ಣ ಅನಾಹುತ ಕಾಮಿಡಿ ಅಣ್ಣಾ❤️❤️❤️❤️❤️🔥🔥🔥🔥ಸೂಪರ್ brother 🙏 ಒಳ್ಳೆದಾಗಲಿ

  • @rohithrohith7540
    @rohithrohith7540 Před 2 lety +1

    super j sadu avare all the best

  • @bhimubadiger9880
    @bhimubadiger9880 Před rokem

    ಸಾದುಕೋಕಿಲ ಯಾಟ್ಟಿಂಗ್ ಸೂಪರ್ 👌❤️

  • @cafecoffeeday877
    @cafecoffeeday877 Před 2 lety +27

    ತುಂಬಾ ಚೆನ್ನಾಗಿದೆ 🔥🔥🔥🔥🔥🔥....i ಲವ್ ಕಲ್ಲವ 😂.........

  • @manjumanju-ny7jr
    @manjumanju-ny7jr Před 2 lety +17

    ಶಿವಪುತ್ರ ಅಣ್ಣ ನೀವು ಯಾವಾಗ ಇದ್ರೂ ಹೀರೋನೆ ಬಿಡಿ ಅಣ್ಣ ನೀವು ಕೋಟಿ ಕನ್ನಡಿಗರ ಮನಸು ಗೆದಿದಿರಾ 🥳❤

  • @sunilbarmakalaburgi185

    ಸೂಪರ್‌ ಸಾಧುಕೋಕಿಲ ತರನೆ ಅಲ್ಲ ಸಾಧುಕೋಕಿಲಲೇ ಅನ್ನಬೇಕು ಅಷ್ಟು ಸೂಪರ್‌ ಆಗಿ ಮಾಡಿದ್ದಾರೆ ಸೂಪರ್‌

  • @savitalifekannadavlog
    @savitalifekannadavlog Před 2 lety

    Super brother's ivattu namma Amma bagevadi ge maduvege bandiddare anna

  • @akashatharga3090
    @akashatharga3090 Před 2 lety +7

    ನಮ್ಮ ಬಿಜಾಪುರದವರು ಇವರು 🥰🥰🙏🙏

  • @hanumanthae5219
    @hanumanthae5219 Před 2 lety +4

    ಗೆದ್ದೇ ಗೆಲ್ಲುತ್ತೀರಾ... 🤗😍

  • @manjuathmanjuath6476
    @manjuathmanjuath6476 Před 2 lety

    ಸೂಪರ್ ಶಿವಪುತ್ರ ಅಣ್ಣ

  • @kempukkbgmi8390
    @kempukkbgmi8390 Před 2 lety +1

    Juniyer sadu kokill super 😍

  • @davalediga1540
    @davalediga1540 Před 2 lety +3

    Thanks for giving junior sadhu kokil to kannada industry, his acting is superb and great team Shivaputhra ❤️❤️👌👌👌

  • @moulianwari5075
    @moulianwari5075 Před 2 lety +9

    ತುಂಬಾ ಅದ್ಭುತವಾಗಿದೆ ಶಿವಪುತ್ರ ಅಣ್ಣಾ...✨✌️🔥

  • @malappajagalijagali6935
    @malappajagalijagali6935 Před 2 lety +2

    Super

  • @akashnhosamani8484
    @akashnhosamani8484 Před 2 lety +1

    ಅಣ್ಣಾ ಜೂನಿಯರ್ ಸಾಧು ಕೋಕಿಲ ಬದುಕಲು ನಿಜವಾದ ಸಾಧು ಕೋಕಿಲ ಕರಿಸಿದ್ದರೆ ಚೆನ್ನಾಗಿ ಇರುತ್ತಿತ್ತು

  • @Mbg299
    @Mbg299 Před 2 lety +46

    ನಕಲಿ ಸಾಧು ಕೋಕಿಲ 😍😀 ಸುಪರ್ ಶಿವು

  • @manju.sd.9901
    @manju.sd.9901 Před 2 lety +4

    Super mast Kdk comedy brothers😂😂😂🤩🤩🤩💖💖🔥🔥🔥

  • @geetabadiger8697
    @geetabadiger8697 Před 2 lety +1

    Shivaputra Yashivardha Vlog You Tube Comedy Channel Super.

  • @revanasiddabelor4702
    @revanasiddabelor4702 Před 2 lety

    ನಮ್ಮ. ಉತ್ತರ ಕರ್ನಾಟಕದ. ನಮ್ಮ. ಜನ. 🎀🎁💐

  • @dreamhacker18
    @dreamhacker18 Před 2 lety +13

    Ellinda hidkond bandiri anna sadhu Kokila na 😂acting 👏❤️‍🔥🔥

  • @prashantappu1698
    @prashantappu1698 Před 2 lety +5

    ನಾನು ನಿಜ್ವಾಗ್ಲೂ ಸಾಧುಕೋಕಿಲಾ ಸರ್ ಬಂದಿದ್ದಾರೆ ನಟನೆ ಮಾಡಿದ್ದಾರೆ ಅನ್ಕೊಂಡೆ 🙆‍♂️🙆‍♂️ ಆದ್ರು ಸಾಧುಕೋಕಿಲಾ ಸರ್ ತರನೆ ಇದಾರೆ 😍

  • @goudruhuduga
    @goudruhuduga Před 2 lety +1

    ಸೂಪರ್

  • @rajunayak2918
    @rajunayak2918 Před 2 lety

    ಸಾಧು ಮಹಾರಾಜ 😇😇😇😇ಸೂಪರ bro

  • @shrishailambalikoppa9628
    @shrishailambalikoppa9628 Před 2 lety +4

    ಅಣ್ಣಾ ಒಂದು ದಿವಸ ಲೈವ್ ವೀಡಿಯೋ ಬಾ ಅಣ್ಣಾ please

  • @manjuhadimani2241
    @manjuhadimani2241 Před 2 lety +3

    Hero ninu kaditaa hagutiyAa shiva anna 🤩💞❤️❤️❤️❤️❤️❤️

  • @user-uj3ee5hr9q
    @user-uj3ee5hr9q Před 2 lety

    ಸೂಪರ್ ಕಾಮಿಡಿ ಒಳ್ಳೆ ಕಲಾವಿದರು 👌👌

  • @Mahee5050
    @Mahee5050 Před 2 lety +1

    ಚಿಂದಿ ಅಣ್ಣಾ 🤩😍✌

  • @rdxkilleryt271
    @rdxkilleryt271 Před 2 lety +6

    🌹🌹❤ಎಪೋ ಎಂಥ❤❤ ಕಾಮಿಡಿ🌹❤ ಅಣ್ಣ ಸೂಪರ್ ಅಣ್ಣ 🌹🌹🌹

  • @santosh5334
    @santosh5334 Před 2 lety +63

    ಸಾಧು ಕೋಕಿಲ ಸರ್ ಬಂದಾರಂತ ನಡೀರಿ ನಾವು ನೊಡಕ್ಕ ಹೋಗುಮು 😂😂

  • @josefvijay6837
    @josefvijay6837 Před 2 lety +1

    Supper shivaputraji

  • @shruthishruthi2392
    @shruthishruthi2392 Před 2 lety +2

    Next movie madi Shivanna all the best olledagli love you shivu bro

  • @shivakumara50
    @shivakumara50 Před 2 lety +2

    I love❤ the whole team creativity

  • @marlingnayaka5833
    @marlingnayaka5833 Před 2 lety +3

    ಒಬ್ಬ ಸಾಧು ಕೋಕಿಲ ಸಾಕು.. ಇವ್ರು ಹೆಚ್ಚು act ಮಾಡ್ತೀದಾರೆ...But Shivputra brother ur great actor...

  • @mallikarjunsugathan9034

    Super Shivuputra Anna

  • @channappa2315
    @channappa2315 Před 2 lety

    ಒಳ್ಳೆಯ ಆ್ಯಕ್ಟಿಂಗ್..ಜೂನಿಯರ್ ಸಾಧು

  • @ambannark818
    @ambannark818 Před 2 lety +20

    ಕಿಟ್ಟಿ ಅಣ್ಣ ನಿಂದು watch ಸೂಪರ್ ಅಣ್ಣ😁😂

  • @vishnukadakol3010
    @vishnukadakol3010 Před 2 lety +2

    ಉತ್ತರ ಕರ್ನಾಟಕ ದಾಗ ಇನ್ನು ಚನ್ನಾಗಿ ಬೆಳೆರ್ ಅಣ್ಣ ವಿಡಿಯೋ ಸೂಪರ್ ಬ್ರೋ ನೀನೇ ಸಂತೋಷ್ ಅಣ್ಣ ಗ ಭೇಟಿ ಮಾಡಿದೀವಿ ಮದುವೆಗೆ ಬಂದಿದ್ರು 😂😂😂😂❤️

  • @harishpb
    @harishpb Před 2 lety

    Junior sadu kokill anna acting sprr

  • @rameshkavadi1182
    @rameshkavadi1182 Před 2 lety +6

    ಬೆಂಕಿ ಕಾಮಿಡಿ ಅಣ್ಣ🔥🔥

  • @malappawali5255
    @malappawali5255 Před 2 lety +3

    Shaktikumar anna super

  • @Adarshsingh-ju4ft
    @Adarshsingh-ju4ft Před 2 lety +9

    ಸೂಪರ್ ಅಣ್ಣ 😀

  • @goudruhuduga
    @goudruhuduga Před 2 lety +2

    ಸೂಪರ್ 🔥

  • @satishsujatha8096
    @satishsujatha8096 Před 2 lety

    ಸಾಧುಕೋಕಿಲ ವಾಯ್ಸ್ ಸೇಮ್ ಟು ಸೇಮ್ 👌👌👌👌👌👌👌👌👌👌💃💃💃🕺🕺🕺🕺

  • @arunarubiradar0fficial527

    ಅತ್ಯದ್ಭುತವಾದ ವಿಡಿಯೋ. ತುಂಬಾ ಹಾಸ್ಯಮಯವಾಗಿತ್ತು...😁😁😁😁😂

  • @kannadachannel6895
    @kannadachannel6895 Před 2 lety +3

    Supper video Anna👍

  • @durgappamurennavar6916

    Benki shivaputra brother

  • @suchitrayallal7975
    @suchitrayallal7975 Před 2 lety +11

    Thursday means yur videos ... yur video means Thursday 🤩

  • @siddarajavaradi543
    @siddarajavaradi543 Před 2 lety +2

    Ur multi talented bro

  • @uu2928
    @uu2928 Před 2 lety +1

    ❤ನಮ್ Shivuptra ಹೀರೋ ನೇ❤😘😘😘

  • @bhimappapujeri2682
    @bhimappapujeri2682 Před 2 lety

    Super shivaputhra

  • @manjuhadimani2241
    @manjuhadimani2241 Před 2 lety +5

    All the best shiva anna 💞💞

  • @maheshyara3240
    @maheshyara3240 Před 2 lety +6

    ಸೂಪರ್ ಅಣ್ಣ ನಿಮ್ಮ ವಿಡಿಯೋ 🔥🔥🔥🔥🔥

  • @basavarajmetyal9725
    @basavarajmetyal9725 Před 2 lety

    Ninu pakka hero akkiya anna

  • @praveenrk5408
    @praveenrk5408 Před 2 lety

    ಸಾಧು ಕೋಕಿಲ ಲೈಟ್ ಸೂಪರ್..... Good One

  • @rakaverse999
    @rakaverse999 Před 2 lety +8

    Congratulations for 1M subscribers ❤️

  • @kingbheema2104
    @kingbheema2104 Před 2 lety +8

    Anna your all videos super Anna 🤣🤣🤣🤩❤🤩❤🤩❤

  • @kabalugamer1292
    @kabalugamer1292 Před 2 lety

    Super bro and sadu sir ❤️❤️❤️❤️🌹 🙏

  • @vijaygowda9932
    @vijaygowda9932 Před 2 lety +1

    Junior sadu Kokila super

  • @devumadnal43
    @devumadnal43 Před 2 lety +4

    ಸೂಪರ್ ವಿಡಿಯೋ❤️❤️

  • @_sam001
    @_sam001 Před 2 lety +8

    Shiva…😂🌸❤️❤️❤️❤️❤️

  • @jaivishnudada9548
    @jaivishnudada9548 Před 2 lety

    Hrudayavantikeya kalaavida shivaputrappa avarige tumbu hrudayada abhinandanegalu

  • @royalchikka143
    @royalchikka143 Před 2 lety +1

    Super bro 😍❤️

  • @malleshmallesh1242
    @malleshmallesh1242 Před 2 lety +3

    ಸೂಪರ್ ಆಗಿದೆ ಸೂಪರ್ ಹಿಟ್