ರಾಮಾಶ್ವಮೇಧ - ಮುದ್ದಣ (ಮುದ್ದಣ-ಮನೋರಮೆಯರ ಸರಸ ಸಲ್ಲಾಪ)॥Ramashwamedha -Muddanna॥ ಕನ್ನಡ ವೈಶಾಖ ೩॥

Sdílet
Vložit
  • čas přidán 7. 09. 2024
  • *ಕವಿ ಪರಿಚಯ:
    ಹೆಸರು:ನಂದಳಿಕೆ ನಾರಾಯಣಪ್ಪ
    ಕಾಲ:1870-1901
    ಸ್ಥಳ:ನಂದಳಿಕೆ (ಉಡುಪಿ)
    ತಂದೆ: ಪಾಠಾಳಿ ತಿಮ್ಮಪ್ಪಯ್ಯ ತಾಯಿ;ಮಹಾಲಕ್ಷ್ಮೀ
    ಕಾವ್ಯನಾಮ:ಮುದ್ದಣ
    ಕೃತಿಗಳು:ಶ್ರೀರಾಮಪಟ್ಟಾಭಿಷೇಕ, ರತ್ನಾವತೀ ಕಲ್ಯಾಣ, ಕುವರ ವಿಜಯ, ಶ್ರೀರಾಮಾಶ್ವಮೇಧ ಮತ್ತು ಅಧ್ಭುತ ರಾಮಾಯಣ..
    *ಆಶಯ:
    ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುದ್ದಣನಿಗೆ ವಿಶಿಷ್ಟ ಸ್ಥಾನಗಳಿಸಿ ಕೊಟ್ಟಿರುವುದು. 'ರಾಮಾಶ್ವಮೇಧ'ವೆಂಬ ಗದ್ಯಕೃತಿ. ಇದರ ಕಥಾ ವಸ್ತುವನ್ನು ಪದ್ಮ ಪುರಾಣದಲ್ಲಿ ಅಂತರ್ಗವಾದ ಶ್ರೇಷ್ಠ ರಾಮಾಯಣದಿಂದ ತೆಗೆದುಕೊಳ್ಳಲಾಗಿದೆ. ಇಲ್ಲಿ ಬರುವ ಮುದ್ದಣ ಮನೋರಮೆಯರ ಸಂವಾದದಲ್ಲಿ ಕವಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಮಳೆಗಾಲದ ವರ್ಣನೆಯಿಂದ ಕಥೆ ಪ್ರಾರಂಭವಾದೊಡನೆಯೇ ಓದುಗನಿಗೆ ಪ್ರಾಚೀನ ಸಾಹಿತ್ಯದಿಂದ ಹೊಸ ಸಾಹಿತ್ಯದ ನಾಡಿಗೆ ಕಾಲಿಟ್ಟ ಅನುಭವವಾಗುತ್ತದೆ. ಕಾವ್ಯದ ಆರಂಭದಲ್ಲಿಯೂ ನಡುನಡುವೆಯೂ ಬರುವ ಅವರ ಸಂವಾದವು ನಗೆಯ ಬುಗ್ಗೆಯನ್ನುಕ್ಕಿಸುತ್ತದೆ. ಮನೋರಮೆಯು ಓದುಗರ ಪ್ರತಿನಿಧಿಯಾಗಿ ಕೃತಿ ವಿಮರ್ಶೆ ಮಾಡುತ್ತಾಳೆ. 'ಪದ್ಯಂ ವದ್ಯಂ, ಗದ್ಯಂ ಹೃದ್ಯಂ' ಎಂಬ ಮನೋರಮೆಯ ಮಾತು ಹೊಸಗನ್ನಡ ಸಂದರ್ಭದ ಗದ್ಯದ ಪ್ರಾಧಾನ್ಯತೆಯನ್ನು ಹೇಳುವಂತಿದೆ.

Komentáře • 33

  • @ApoorvaN-kh7qv
    @ApoorvaN-kh7qv Před 11 měsíci +7

    ಚನ್ನಾಗಿ ಪಾಠ ಮಾಡಿದ್ದೀರಾ ಸರ್ ಧನ್ಯವಾದಗಳು 💐💐

  • @yasserarfath8224
    @yasserarfath8224 Před rokem +9

    Namaste Guru gale

  • @prashanthgt6112
    @prashanthgt6112 Před rokem +4

    ಸರ್ ಪಾಠ ಮಾತ್ರ ಎಂಥಾ ದಡ್ಡ ಇದ್ರು ಅರ್ಥ ಆಗೋಹಾಗೆ ಹೇಳ್ತೀರಾ👌👌 ತುಂಬ ಚನ್ನಾಗಿ ಪಾಠ ಮಾಡ್ತೀರಾ ಹೀಗೆ ಮುಂದುವರೆಸಿ ಸರ್ 🙏"ಧನ್ಯವಾದಗಳು"

  • @ShajanBasha-y4i
    @ShajanBasha-y4i Před měsícem +1

    Nimma vivaranaa shaili utsaha bharita vagide ,hige nillade sagali numma gnana seve .tq sar🤲🙏🌹

  • @jayadevaiahjayadevaiah6385

    ಅತ್ಯುತ್ತಮ ಸರ್ 🎉🎉🎉

  • @ais687
    @ais687 Před rokem +5

    Thanks you sir 🙂

  • @ShajanBasha-y4i
    @ShajanBasha-y4i Před měsícem +1

    👌👍

  • @padmavathir819
    @padmavathir819 Před měsícem +1

    Thanku sir,

  • @AshaAsha-uf5wg
    @AshaAsha-uf5wg Před 10 měsíci +3

    Sir supper teaching sir tq

  • @ManojKumarBM-r7o
    @ManojKumarBM-r7o Před měsícem +1

    Tq sir

  • @user-kn1tw3vf7w
    @user-kn1tw3vf7w Před rokem +3

    Super my exam ge full use in kathe

  • @karthikedits
    @karthikedits Před 8 měsíci +3

    TQ SM 💖 Gurugale 😊

  • @user-xs3nm9jp3x
    @user-xs3nm9jp3x Před 10 měsíci +3

    Super sir❤❤❤❤❤

  • @darshann9583
    @darshann9583 Před rokem +5

    Super

    • @anushaanu2263
      @anushaanu2263 Před rokem

      Niv ee tara video send madidra guru gale tumba tnx nange tumba help agide tnq sir .and toff iro chapter du video send madi sir 2 nd b com 3 rd sem du sir ... Please sir

  • @user-jp9vw6hm5j
    @user-jp9vw6hm5j Před 6 měsíci +1

    Beautiful teaching sir ....

  • @basavarajpyati2237
    @basavarajpyati2237 Před rokem +3

    Nice tiching sir tq

  • @user-im4mg1us1u
    @user-im4mg1us1u Před 9 měsíci +3

    Tq tq tq so macha sir 🙂

  • @user-yu5fs1zx8j
    @user-yu5fs1zx8j Před 11 měsíci +7

    ಗುರುಗಳೇ ನಮಗೆ ಆರ್ಥ ಆಗುಬೇಕೂ ಅದು ಆಗಿದ್ದೆ ಅದರೇ ನಾನು ಧಾರವಾಡ ಯುನಿವರ್ಸಿಟಿ ಆಗಿದ್ದೆ ಅದಕ್ಕೆ ನಿನು ಅದಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೇ ಹೇಳಿ ಸರ್

    • @user-yu5fs1zx8j
      @user-yu5fs1zx8j Před 11 měsíci +1

      ಆದರೆ ಗುರುಗಳೇ ವಾಲ್ಮೀಕಿ ದರ್ಶನಂ ಬಗ್ಗೆ ಇದೆ sir ಇದನ್ನ swpal nodi heli sir

    • @btvkannadaclass
      @btvkannadaclass  Před 5 měsíci

      ಪಠ್ಯ ಕಳುಹಿಸಿ..

  • @user-uh5rs7gl5d
    @user-uh5rs7gl5d Před 7 měsíci +1

    Thanks sir ❤

  • @VidyaJreddy
    @VidyaJreddy Před 5 měsíci +1

    Tq so much sir💞❤️

  • @jaykumar3567
    @jaykumar3567 Před rokem +4

    Sir gante hodyodu disturb maadtha ide sir

    • @btvkannadaclass
      @btvkannadaclass  Před 5 měsíci

      ತರಗತಿ ಮಾಡುವಾಗ ಪಕ್ಕದ ಮನೆಯ ಗಂಟೆ ಶಬ್ದ ಬಂದಿದೆ..

  • @janapadabeatsstutas1622
    @janapadabeatsstutas1622 Před rokem +2

    Sir idu ba 2 sem optionl kannda lesson houda

  • @aniekeshfx
    @aniekeshfx Před 4 dny +1

    Sir degree kuvempu University optional kannanda class madi

  • @MeghaMegha-dq6yn
    @MeghaMegha-dq6yn Před 8 měsíci +2

    Super sir❤