ಈಗ ಏನು ಮಾಡುತ್ತೆ ಭಾರತ? | China and Russia Close Ties | Masth Magaaa Amar Prasad
Vložit
- čas přidán 17. 05. 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
#China #Russia #CloseTies #WhatNextToindia #Putin #JinPing #Pakistan #USA #WorldOrder #MasthMagaaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
It is most Dangerous combination not only to India But also to the World.
ಯಾವುದು ಶಾಶ್ವತವಲ್ಲ ನಮ್ಮ ದೇಶದ ಹಿತಾಸಕ್ತಿ ನಮಗೆ ತುಂಬ ಮುಖ್ಯ ಜೈ ಹಿಂದ್ ಜೈ ಶ್ರೀ ರಾಮ್ 🇮🇳🚩🔥
ಇಬ್ಬರಿಗೂ no.1 ಆಗುವ ಆಸೆ , ಮುಂದೆ ಇಬ್ಬರಲ್ಲೂ ಬಿರುಕು-ಮುನಿಸು ಆಗುವ ಸಾಧ್ಯತೆ ಎದ್ದು ಕಾಣಿಸುತ್ತದೆ... 🤔but it takes TIME...😮
ಅಮರ ಪ್ರಸಾದ ಅವರು
ಗ್ಲೋಬಲ್ ಪಾಲಿಟಿಕ್ಸ್ ಬಗ್ಗೆ
ತುಂಬಾ ಚೆನ್ನಾಗಿ ವಿಮರ್ಶೆ ಯನ್ನು
ಮಾಡಿದ್ದಾರೆ.
Thanks.
ಚೀನೀ ಮಾಲಿಗೆ ಗ್ಯಾರಂಟಿ ಇರೋದಿಲ್ಲ ಬಿಡಿ. ಡೈವೋರ್ಸ್ ಆದ ನಂತರ ತಾನೇ ಸರಿ ಹೋಗುತ್ತೆ😂😂😂😂😂
🤭🤭😂😂ಭಾರತವನ್ನು ಮದುವೆ ಮಾಡಿಕೊಂಡರೆ ಶಾಶ್ವತವಾಗಿ ಸಾಯುವವರೆಗೂ ಇರಬಹುದು ♥️♥️♥️
@@Greenberry846 ಅಷ್ಟೊಂದು ಪುಣ್ಯ ಇರಬೇಕಲ್ಲ 😂😂😂😂😂
Don't underestimate your enemy .
Love you bro❤
RCB ಬಗ್ಗೆ ಒಂದು ಮಾಡಿ ಹಾಕಿ Bro❤
😂❤
@@pavangowda1188🤣🤣🤣🤣
🙏🙏🙏
🙏🏻🙏
Sir homi jehangir bhabha death mystery bagge ondu video madi
Music is little bit loud
Jaya jaya jaya jaya jaya Shree Rama Seetharam
If we preserve our patriotism and take effective care of deshadrohis, we will survive
❤🙏🚩🇮🇳💯🚩
Konegu cup gelluva bhagya jiva vaithu
Hlo sir
🎉🎉2.11M🎉🎉
India being a neutral and independent country,this point making other countries uneasiness.
Russia choosing one friend between 3 friends.
As being neighbour country of India is china, Russia and usa also in such relationship(maritime).
Neutrality policies comes with Its own drwavacks. US condemns china but never stop its trade relationships. neutrality Can sometiems cause trouble
Nobody Can under estimate a country like China . Atleast trade with them cannot be neglected .
Later india also will join this team
It's been a long time,china is trying to convince with something with Russia also
China maybe said to Russia that, about purchasing oil from Russia, they are only taking advantage,not helping actually like that?,also india being neutral also one of the fact.
Nam Jana avela talekedskonala,free kotre saku namge
Nammali ranganna erudarinda,antaha apaya aagadu
ಆವೇಶಂ movie ಇನ್ನೂ ತಲೆ ಇಂದ ಹೋಗ್ತಾ ಇಲ್ಲ ಅಲ್ವಾ 😂
Public tv ranga iruvude deshakke shapa
Nb: Avesham ranga alla
RCB ಬಗ್ಗೆ ವಿಡಿಯೋ ಮಾಡಿ ಸರ್... ✨👑
Madi please
Next match soltare... Use illa madi... Nin malko..
😅🎉@@apexindiangaming8043
Video started after 45 seconds
RCB bagge video beku amar boss. RCB Fans waiting..
First comment
it is better to be friendly with USA.
MS Dhoni bagge video madi sir
Whatsap viswaguru dawadawa 😂😂😂😂
Very low level vo ice
RCB won yavara rithi Aiyathu heli sir
Final geddamele hakali video.
ಮದುವೆ ಆದ ಮೇಲೆ ಮಕ್ಕಳು ಆಗದಿದ್ದರೆ ಆಯಿತು. ಸಮಸ್ಯೆ ಇಲ್ಲ.
I think Russia and China coming together likely won affect India Russia relation. Russia would want Indian alliance to continue, as Russia knows India is trustworthy compared to China
But here Russia will be in neutral incase of war between india and china.....and India is a main key role BRICKS org
ಅಮರ್ ಪ್ರಸಾದ್ ರವರೆ ನೀವು ಚೀನಾ ಬಗ್ಗೆ ಹೇಳಿದ್ದು ಸರಿಯಾಗಿ ಇದೆ. ಆದರೆ ರಷ್ಯಾ ಬಗ್ಗೆ ನೀವು ಚೆನ್ನಾಗಿ analise ಮಾಡಿಲ್ಲ ಅನಿಸುತ್ತೆ. ಭಾರತವನ್ನು ಸಲೀಸಾಗಿ ನಂಬುವ ರಷ್ಯಾ ಚೀನಾವನ್ನು ನಂಬುವುದಿಲ್ಲ. ಚೀನಾ ಕಳ್ಳ ಬುದ್ದಿ ಅದಕ್ಕೆ ಗೊತ್ತಿದೆ. ಚೀನಾಗೆ ನಮಗಿನ್ನ ಮುಂಚಿತವಾಗಿ s400 ಅನ್ನು ನೀಡಿದ್ದರು ಸಹ ಭಾರತಕ್ಕೆ upgraded s400 ನೀಡಿದೆ. ಪಾಕಿಸ್ತಾನದ ಯುದ್ಧದ ಸಮಯದಲ್ಲಿ ದೊಡ್ಡಣ್ಣನಂತೆ ಸಹಾಯ ಮಾಡಿದೆ. ಗುಳ್ಳೆ ನರಿಯ ಚೀನಾಗಿಂತ ನಿಜವಾದ ಮಿತ್ರ ಭಾರತ ಎಂಬ ಅರಿವು ರಷ್ಯಾಗಿದೆ.
Guru super aggie heledira
India kathre me he, election time na........ aagirabahude 😂😂😂😂
.
😢😂😅😢😂
Rasya Yudda nillisiddu Modi ge china yava lekka😅
Rudsia is not indian friend anymore They may have helped India when No one did but india should Move on
Ondhina russia nam friendu anthira andhina dhushman anthira, actually common should hardly know and care about this...
There is no permanent friend or enemy in politics.
Russia Russia 😂😂
Anna yare rcb bagge helidru nivondsari heludre thrupthi siguthe Anna rcb bagge heli ❤
pati patni aur vo😂😂😂
RCB into the playoffs sir
Adar bagge ond video madi sir
Its modi & jai shankar failure
First stop India depending on country of china.
RCB fans attendence ✅
Amarprasad nevu pakkka C.i.a agent antha confirm ayitu
Modi should visit russia first ,,,,
Rcb fan's like..❤
ಈ ಸಲ ಏನಾದರೂ ಮೋದಿ ದೇಶದ ಪ್ರಧಾನ ಆಗದಿದ್ದರೆ ನಮ್ಮ ಗತಿ ಅದೋಗತಿ
ನೀವು ನಿರೂಪಣೆ ಮಾಡುವ ವಿಚಾರ ಬಹಳ ಕರ್ಕಷವಾಗಿರುತ್ತದೆ .ನೀವು ತಮ್ಮ ಗಂಟಲು ಸರಿಯಾಗಿಸಿಕೊಳ್ಳಿ.
Putin, Xing ping and modi ... all are same. People are suffering
You sound like an advisor to the government, not a reporter
Dog not getting good voice
One and only Rahul Gandhi do India great wold wide.. this is the truth
Modi vishva nalaysk😂😂
swami Russia hanu mutaralla Russia gay US snaction madidarinda thana Econami improve maddikollu hogiday hadu friend ship nalle vaypara mathondu hegay hastay onedu valay china yana prayathna pataru russia gay china da nari budi gothiday baratha Russia samonda muriyallu Amarica dinda hagalila putkosi china du kanasu hastay india Russia he di praponchcha dalli yaru moriyoukay saday villa Russia india friend ship always going strong
👎👎👎👎👎👎👎👎👎👎👎👎