10 ತಿಂಗಳ ಒಳಗೆ 3 ಫ್ಲೋರ್ ಮನೆ ನಿರ್ಮಾಣವಾಗಿದ್ದು ಹೇಗೆ? |How can a 3 floor house be built within 10 months?

Sdílet
Vložit
  • čas přidán 24. 05. 2024
  • ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಅಥವಾ ಸ್ವಂತ ಮನೆ ತೆಗೆದುಕೊಳ್ಳಬೇಕೆನ್ನುವ ಆಸೆ ಇದ್ದೇ ಇರುತ್ತದೆ. ವ್ಯಕ್ತಿ ಜೀವನದಲ್ಲಿ ಸ್ವಲ್ಪ ಆರ್ಥಿಕವಾಗಿ ಬೆಳೆದನೆಂದರೆ, ಮೊದಲು ಸ್ವಂತ ಮನೆ ನಿರ್ಮಿಸಬೇಕು, ಇಲ್ಲವೆಂದರೆ ಮನೆ ಖರೀದಿಸಬೇಕೆಂದೆಲ್ಲ ನಿರ್ಧರಿಸುತ್ತಾನೆ. ಇಂತಹ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ರೀತಿ ಇದ್ದಾಗ ಎಷ್ಟೋ ಸಲ ಮನೆಗಾಗಿ ಸಾಕಷ್ಟು ಪ್ರಯತ್ನ ಮಾಡುವುದು ಸಹಜ. ಆದರೆ, ಆ ವೇಳೆ ಎದುರಾಗುವ ತೊಂದರೆಗಳಂತೂ ಅಷ್ಟಿಲ್ಲ. ಹಣಕಾಸಿನ ಸಮಸ್ಯೆ, ಬ್ಯಾಂಕುಗಳಿಂದ ಸಾಲ ದೊರೆಯದಿರುವುದು, ಸೈಟ್ ತಕರಾರು ಹೀಗೆ ನಾನಾ ಕಾರಣಗಳಿಂದ ಮನೆ ಕಟ್ಟುವುದನ್ನೇ ನಿಲ್ಲಿಸಬೇಕಾಗುತ್ತದೆ. ಆದರೆ ಸರಳ ವಾಸ್ತು ನಕ್ಷೆಯ ಮೂಲಕ ಮನೆ ನಿರ್ಮಾಣ ಮಾಡಲು ಶುರು ಮಾಡಿದ ಕೇವಲ 3 ರಿಂದ 9 ತಿಂಗಳಲ್ಲಿ ಸಮಸ್ಯೆಮುಕ್ತವಾಗಿ ಮನೆ ನಿರ್ಮಿಸಲು ಸಾಧ್ಯವಿದೆ.
    1 ಫ್ಲೋರ್ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ತೆಗೆದುಕೊಂಡವರು ಸರಳ ವಾಸ್ತು ನಕ್ಷೆಯಿಂದ ಕೇವಲ 3 ರಿಂದ 9 ತಿಂಗಳಲ್ಲಿ, 3 ಫ್ಲೋರ್ ಮನೆ ನಿರ್ಮಾಣ ಮಾಡಿದ್ದು ಹೇಗೆ..? ಸಮಸ್ಯೆಮುಕ್ತವಾಗಿ ತಮ್ಮ ಕನಸಿನ ಮನೆಯನ್ನು ನನಸಾಗಿಸಿಕೊಂಡ ಅನುಭವಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #shrichandrashekharguruji #saralvaastu #Job #business #testimonial #vaastu #manavguru #wealth #finance #money #plan #house #home #relationship #health #plan #manavguru #marriage #TV #Mechanic #business #wealth #finance #vaastu #education #marks #concentration
  • Zábava

Komentáře •