ಒಂದೇ ವರ್ಷದಲ್ಲಿ 151L.I.C ಪಾಲಿಸಿಇದಕ್ಕೆ ಸಹಕಾರಿಯಾಗಿದ್ದು ಸರಳ ವಾಸ್ತು | 151L.I.C policy in a single year

Sdílet
Vložit
  • čas přidán 17. 05. 2024
  • ಒಬ್ಬ ಒಳ್ಳೆಯ ಬಿಸಿನೆಸ್ ಮನ್ ಆಗಬೇಕೆಂಬ ಕನಸು ಸಾಕಷ್ಟು ಜನರಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಹಲವಾರು ಜನ ಸಾಲ-ಸೂಲ ಮಾಡಿ ತಮ್ಮ ಬಿಸಿನೆಸ್ ಅನ್ನು ಆರಂಭಿಸುತ್ತಾರೆ. ಬಿಸಿನೆಸ್ ಅನ್ನು ಆರಂಭಿಸುವ ಸಾಕಷ್ಟು ಜನರಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಯಶಸ್ವಿಯಾದರೇ, ಇನ್ನೂ ಹಲವಾರು ಜನರು ನಷ್ಟ ಅನುಭವಿಸುತ್ತಾರೆ.
    ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರ ಸರಳ ವಾಸ್ತು ಮಾರ್ಗದರ್ಶನವನ್ನು ಅಳವಡಿಸಿಕೊಂಡು ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸಿ ಕೇವಲ 9 -180 ದಿನಗಳಲ್ಲಿ ಅಗಾಧ ಬದಲಾವಣೆಗಳನ್ನು ಕಂಡುಕೊಂಡಿರುವವರ ಅಂತರಾಳದ ನಿಜ ಅನುಭವ ಇಲ್ಲಿದೆ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #shrichandrashekharguruji #saralvaastu #Job #business #testimonial #vaastu #manavguru #wealth #finance #money #plan #house #home #relationship #health #plan #manavguru #marriage #TV #Mechanic #business #wealth #finance #vaastu #education #marks #concentration
  • Zábava

Komentáře •