ಬಾಲಗೋಕುಲ ,Vivekamandiram Infront of Evergreenschool ,Marichennappa layout Vijayapura, Devanahalli Tq

Sdílet
Vložit
  • čas přidán 5. 09. 2024
  • ಲಕ್ಷ ಲಕ್ಷ fees ಕಟ್ಟಿ ನಿಮ್ಮ ಮಕ್ಕಳನ್ನ ಶಾಲೆಗೆ ಕಳಿಸುತ್ತಿರಿ,
    ಆದ್ರೆ ಒಂದು ಮೌಲ್ಯಗಳ ಬಗ್ಗೆ ಶಿಕ್ಷಣವನ್ನು ಕೊಡುವುದರಲ್ಲಿ ಹಿಂದೆ ಸರಿಯುತ್ತಿದ್ದೇವೆ.
    ಆ ರೀತಿಯ ಒಂದು ಮೌಲ್ಯಾಧಾರಿತ ಶಿಕ್ಷಣವನ್ನು ವಿಜಯಪುರ, ದೇವನಹಳ್ಳಿ ತಾ, ನಲ್ಲಿರುವ
    ಬಾಲಗೋಕುಲ ದವರು ಮಕ್ಕಳಿಗೆ 7 ವರ್ಷಗಳಿಂದ ಉಚಿತವಾಗಿ ನೀಡುತ್ತಾ ಬರ್ತಾ ಇದ್ದಾರೆ.
    2024ರ batch 30-06-2024 ರಿಂದ ಶುರುವಾಗಿದೆ
    ನಿಮ್ಮ ಮಕ್ಕಳಿಗೂ ಸಹ ಈ ರೀತಿಯ ಸಂಸ್ಕೃತಿಯ ಶಿಕ್ಷಣವನ್ನು ಕಲಿಯಬೇಕೆಂದರೆ ಬಾಲ ಗೋಕುಲವನ್ನು ಒಮ್ಮೆ ಸಂಪರ್ಕಿಸಿ
    4ನೇ ತರಗತಿ ಮೇಲ್ಪಟ್ಟ ಹಾಗೂ 10ನೇ ತರಗತಿ ಒಳಗಿನ ಮಕ್ಕಳಿಗೆ ಅವಕಾಶ ಇರುತ್ತದೆ.
    Contact Details:
    Baalagokula
    Vivekamandiram
    Infront of Evergreenschool
    Marichennappa layout
    Vijayapura, Devanahalli Tq
    Bangalore Rural Dist
    MOB: 9739677647, 8050603399

Komentáře •