ಒರಿಜಿನಲ್ ನಾಟಿ ಕೋಳಿ ಸಾಕುವ ರೈತರಿಗೆ ಬಂಪರ್ ಸುದ್ದಿ for nati koli farmers bumper news

Sdílet
Vložit
  • čas přidán 31. 01. 2023
  • shankar no 9845875881
    welcome to shankar nati koli family dabha in ramanagara we will purchase nati koli directly from farmers . so, nati koli should be reared as per this video we will purchase if your nati breed properly as showen in this video . the philosophy of our hotel is to offer originalnati koli healt meals

Komentáře • 69

  • @83prashanthbn
    @83prashanthbn Před rokem +9

    ಧನ್ಯವಾದಗಳು ಶಂಕರ್ ಅಣ್ಣನವರಿಗೆ ಅದ್ಭುತವಾದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ

  • @loguannamalai8552
    @loguannamalai8552 Před rokem +5

    ಸೂಪರ್ ನಾಟಿ ಕೋಳಿ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ರಿ ಸರ್

  • @srivijayarabbitfarm.....8193

    ರಂಗಣ್ಣನವರಿಗೆ ನಮಸ್ಕಾರ
    ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಬರ್ತಾ ಇದೆ
    ನಿಮ್ಮ ವಿಡಿಯೋ ನೋಡಿ ಕಳೆದ ನಾಲ್ಕು ತಿಂಗಳಿಂದ
    10 ನಾಟಿ ಕೋಳಿ ಗಳಿಂದ ಪ್ರಾರಂಭ ಮಾಡಿ
    ಈ ದಿನ 68 ಮರಿ ಮತ್ತು ತಾಯಿ ಕೋಳಿಗಳು ಸೇರಿ
    ಸಾಕಾಣಿಕೆ ಮಾಡುತ್ತಿದ್ದೇವೆ
    ಮುಂದಿನ ದಿನಗಳಲ್ಲಿ ನಿಮಗೆ ತಂದು ನಾಟಿ ಕೋಳಿ ಕೊಡಬೇಕೆಂಬುದು ನಮ್ಮ ಆಸೆಯಾಗಿದೆ
    400 ರೂಪಾಯಿಗಳು ಒಳ್ಳೆಯ ಬೆಲೆ
    ತುಂಬಾ ಧನ್ಯವಾದಗಳು
    ಮುಂದಿನ ದಿನಗಳಲ್ಲ ಕೋಳಿ ನೀವು ಹೇಳುವ ರೀತಿಯಲ್ಲಿ ಸಾಕಾಣಿಕೆ ಮಾಡಿ
    ನಿಮಗೆ ಫೋನ್ ಮಾಡುತ್ತೇವೆ

    • @shankarnatikolidabharamana8054
      @shankarnatikolidabharamana8054  Před rokem +1

      ತುಂಬಾ ಧನ್ಯವಾದ ಶಂಕರಣ್ಣ ಅನ್ನುವುದಕ್ಕೆ ರಂಗಣ್ಣ ಮಾಡಿದಿರೆ ದಯವಿಟ್ಟು ಬೇಜಾರು ಮಾಡ್ಕೋಬೇಡಿ👍👍👍👌👌👌🤝💐

    • @manjusudha9937
      @manjusudha9937 Před rokem

      ಶಂಕರ್ ಅಣ್ಣನೀವು ಚೀರಾ ಮತ್ತು ಹಾವು ಬಗ್ಗೆ ಹೇಳಿದಿರಿ ಹೆಂಗೆ ಕಾಪಾಡೋದು ಅಂತ ಅದೇ ಹದ್ದ ಮತ್ತೆ ಊರ್ ಕಳ್ಳರ ಬಗ್ಗೆ ಹೇಳಿಲ್ಲ

    • @honnappakiccha9314
      @honnappakiccha9314 Před rokem +1

      ಯಾವ ಊರು ಸರ್ ನಿಮ್ದು..ಕೋಳಿ ಸಾಕಾಣಿಕೆ ಚನ್ನಾಗಿದ್ಯಾ..

    • @SantoshaSantosha-cw1fo
      @SantoshaSantosha-cw1fo Před rokem +1

      Hi

  • @ganeshdevalapur9357
    @ganeshdevalapur9357 Před rokem +1

    Super inparmation sir
    ನಾವು ನಾಟಿ ಕೋಳಿ ಸಾಕಣೆ ಮಾಡತಾ idevi ಸರ belgaum distic

  • @user-zn7ff4yz2m
    @user-zn7ff4yz2m Před 5 měsíci +1

    Super sir

  • @shettyjamadara.klb.dbossfa5060
    @shettyjamadara.klb.dbossfa5060 Před 8 měsíci +1

    Sir nema daba super 🎉

  • @govindpulicherla8596
    @govindpulicherla8596 Před rokem +1

    Thank you for information

  • @JayaLakshmi-yo8uq
    @JayaLakshmi-yo8uq Před 3 měsíci

    👌

  • @SMultaniSirVlogs
    @SMultaniSirVlogs Před rokem +3

    Good information shankar sir 👍

  • @sharathappu3949
    @sharathappu3949 Před rokem +1

    Verry nice ,super sir,🙏🙏

  • @shivakumarn5599
    @shivakumarn5599 Před rokem +1

    Super Shakranna. 💐💐

  • @Skull_candy
    @Skull_candy Před 5 měsíci

    Sir hum gulbarga Mai rathe hai hum

  • @preethampreethu9056
    @preethampreethu9056 Před rokem +1

    Super video Shankar anna

  • @Keshava1462
    @Keshava1462 Před rokem +2

    Super

  • @ashokbm5537
    @ashokbm5537 Před rokem +1

    ಸೂಪರ್ ಶಂಕರಣ್ಣ ಅಶೋಕ್

  • @Ashok-kw2ds
    @Ashok-kw2ds Před rokem +1

    Nice one anna

  • @jayaprasadk2073
    @jayaprasadk2073 Před rokem +1

    Nice

  • @VijayaKumar-lg9jm
    @VijayaKumar-lg9jm Před rokem +1

    👍👍👍👍👍 nice video sir

  • @guruprasadpoojary2901
    @guruprasadpoojary2901 Před rokem +1

    👍👍

  • @rohitgouda590
    @rohitgouda590 Před rokem

    ❤️❤️❤️

  • @praful608
    @praful608 Před rokem

    Top open idyala haddugalu tondre agalva?

  • @avinasha5678
    @avinasha5678 Před rokem +1

    Super anna

  • @smokey265
    @smokey265 Před rokem +2

    Sir can we feed free stater to Nati Koli chicks till one month

  • @tegaraditya6276
    @tegaraditya6276 Před rokem +1

    Nice👍😊
    Ur location please Sir🙏🙏

  • @chandrakanth.ckanth3129
    @chandrakanth.ckanth3129 Před rokem +1

    Hai Shankranna How are you Sir Namaste 🙏How to Growth about Naati Koli good Information Sir 🙏Ur Talking way is simply superb sir 😊

  • @jagadishkukkaralli1205
    @jagadishkukkaralli1205 Před rokem +1

    🙏

  • @kumarvijay1384
    @kumarvijay1384 Před rokem +1

    Hi

  • @krishnakrish7728
    @krishnakrish7728 Před rokem +1

    👍🏻👍🏻👍🏻❤️❤️👍🏻👍🏻🐓🐓🐓🐓

  • @ramuk4680
    @ramuk4680 Před 11 měsíci +2

    ಪಕ್ಕ ನಾಟಿ ಕೋಳಿ ಇವೆ .... ಬೇಕಾದವರು ಕರೆ ಮಾಡಿ...

  • @KiranKumar-be2xh
    @KiranKumar-be2xh Před rokem +1

    Good thinking sir ಕೋಳಿ ಸಾಕಾಣಿಕೆ ನೈಸರ್ಗಿಕ ವಾಗಿ ಯಾವ ರೀತಿ ಕೃತಕ ಮೇವನ್ನಾ ನೀಡಿ ಸಾಕದ

    • @KiranKumar-be2xh
      @KiranKumar-be2xh Před rokem

      ಕೋಳಿ ಗಳನ್ನ ತಂದು ಜನರಿಗೆ ಕೊಡಿ Sir

  • @prathimag.s1637
    @prathimag.s1637 Před rokem +1

    Location

  • @tegaraditya6276
    @tegaraditya6276 Před rokem

    I want to start new farm

  • @vinayvini2623
    @vinayvini2623 Před rokem +1

    ನಾಟಿ ಕೋಳಿ ಫಾರ್ಮ್ ಮಾಡ್ಬೇಕು ಅಂತ ಇದೀನಿ ಸರ್

    • @shankarnatikolidabharamana8054
      @shankarnatikolidabharamana8054  Před rokem

      ನಾಟಿ ಕೋಳಿ ಫಾರ್ಮ್ ಮಾಡಬೇಡಿ ಆದರೆ ವರ್ಜಿನಲ್ ನಾಟಿ ಕೋಳಿ ಸಾಕಾಣಿಕೆ ಮಾಡಿ

  • @samarajcreation5004
    @samarajcreation5004 Před rokem +1

    Sir hassan destic nalli 450rs KG ge Nati Koli seal madtidare niv barri 400 anthidira....

    • @shankarnatikolidabharamana8054
      @shankarnatikolidabharamana8054  Před rokem +2

      ಸರ್ ಬೆಂಗಳೂರು ಅಂಗಡಿಗಳಲ್ಲಿ ಆರುನೂರರಿಂದ ಏಳುನೂರು ತನಕ ಮಾರಾಟ ಮಾಡುತ್ತಾರೆ ನೀವು ಹೇಳಿದ ರೀತಿ ಕೋಳಿಗಳನ್ನು ಒಂದು ಕೋಳಿ ಅಥವಾ ಎರಡು ಕೋಳಿ ಮಾರಾಟ ಇನ್ನೂ ಜಾಸ್ತಿ ರೇಟಿಗೆ ಮಾರಾಟ ಮಾಡಬಹುದು ನಾನು ಹೇಳಿದ್ದೇನೆ ನಿಮ್ಮ ಅನುಕೂಲ ಬಂದಂತೆ ಎಷ್ಟು ರೈಟಿಗೆ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದು ನಾನು ನೂರರಿಂದ ಮುನ್ನೂರು ಕೋಳಿ ತನಕ ಒಂದೇ ಸಾರಿ ನಾನು ಖರೀದಿ ಮಾಡುತ್ತೇನೆ ನಮ್ಮದು ಹೋಟೆಲ್ ಆಗಿರುತ್ತೆ ಒಂದು ಕೆಜಿ ಕೋಳಿ ಕ್ಲೀನ್ ಮಾಡಿದರೆ 700 ಗ್ರಾಮ ಸಿಗುತ್ತೆ ಅದಕ್ಕೆ ಮಸಾಲಾ ಎಲ್ಲಾ ರೀತಿಯ ಖರ್ಚನ್ನು ಹಾಕಿ ನಾವು ರೆಡಿ ಮಾಡಿ ಮಾರಾಟ ಮಾಡಬೇಕು ಈಗ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ

  • @bhavyar4029
    @bhavyar4029 Před 9 měsíci +1

    Sir namage Sakoke Nati koli Beku sir please🙏🙏
    Kodthera

  • @jagadishkumardharmaraj5792

    Shankar sir u encourage chicken farmers. U r a celebrity now

  • @Ashok-kw2ds
    @Ashok-kw2ds Před rokem +1

    Ide Tara barli innu barli videos

  • @AgroForestry_AvocadoOrchard

    Snake barutte anta eltare adakke nimma uttara kodi

    • @shankarnatikolidabharamana8054
      @shankarnatikolidabharamana8054  Před rokem

      ಹಾವಿಗೆ ನಾಟಿ ಕೋಳಿಗೂ ಸಂಬಂಧವಿಲ್ಲ ಹಾವು ಇಲ್ಲದ ಜಾಗವಿಲ್ಲ ಕೋಳಿ ಕಂಡರೆ ಹಾವಿಗೂ ಭಯ ಇರುತ್ತೆ ಹಾವು ಕಂಡರೆ ಕೋಳಿಗೂ ಭಯ ಇರುತ್ತೆ ಸಣ್ಣ ಸಣ್ಣ ಹಾವಿನ ಮರಿಗಳನ್ನು ಕೋಳಿಗಳೇ ತಿಂದು ಬಿಡುತ್ತವೆ ದೊಡ್ಡ ಕೋಳಿಗೆ ಪ್ರೇಮರಿ ಗಾಬರಿಯಿಂದ ಹಾವು ಒಡೆದಾಗ ಕೋಳಿಗೆ ಸಮಸ್ಯೆ ಬರುತ್ತದೆ

  • @hanumantharayappag8949
    @hanumantharayappag8949 Před rokem +1

    Pl send mari rate one mari

    • @shankarnatikolidabharamana8054
      @shankarnatikolidabharamana8054  Před rokem

      ದಯವಿಟ್ಟು ಮರಿಯ ಬಗ್ಗೆ ನನ್ನನ್ನು ಕೇಳಬೇಡಿ ಕೋಳಿ ತೆಗೆದುಕೊಂಡು ಅದರಲ್ಲಿ ಮೊಟ್ಟೆ ಇಕ್ಕಿಸಿ ಹ ಆ ಕೋಳಿ ಇಂದಲೇ ಕಾವೆ ಕೂರಿಸಿ ಮರಿ ಮಾಡಿಸಿಕೊಳ್ಳಿ ಧನ್ಯವಾದಗಳು

  • @dhananjayadhanu8989
    @dhananjayadhanu8989 Před rokem +1

    ನಿಮ್ಮ ನಂಬರ್ ಹಾಕಿ ಸರ್,
    ನಮ್ಮ ಕೋಳಿ ಒಂದು ಮದ್ದು ಬೇಕಿತ್ತು

    • @shankarnatikolidabharamana8054
      @shankarnatikolidabharamana8054  Před rokem

      ನೀವೇ ನಂಬರ್ ಹಾಕಿ ನಾನೇ ಫೋನ್ ಮಾಡ್ತೀನಿ

    • @dhananjayadhanu8989
      @dhananjayadhanu8989 Před rokem

      @@shankarnatikolidabharamana8054 ಇದಕ್ಕಿಂತ ಮುಂಚೆ 2ಸಲ ನನ್ನ ನಂಬರ್ ಕೊಟ್ಟಿದೆ,
      ನೀವು ಕಾಲ್ ಮಾಡಿಲ್ಲ ಸರ್

  • @user-ty6dl7bn5n
    @user-ty6dl7bn5n Před 8 měsíci

    Tumba tqs sir nim number kodi

  • @Bhavith733
    @Bhavith733 Před 7 měsíci +1

    Sir nima number kodi

    • @shankarnatikolidabharamana8054
      @shankarnatikolidabharamana8054  Před 7 měsíci

      ಯಾವ ಕಾರಣಕ್ಕಾಗಿ ತಿಳಿಸಿ ಇಲ್ಲವಾದರೆ ನಿಮ್ಮ ನಂಬರ್ ಹಾಕಿ

  • @shivaprasads5820
    @shivaprasads5820 Před rokem +1

    Super sir