ಯಶ್ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುನೀತ್ ಮಗಳು | Yash | Ashwini puneeth rajkumar
Vložit
- čas přidán 20. 10. 2022
- #SuddimaneNews #PuneethRajkumar #Sudeep #Yash #Darshan #Shivarajkumar
#sandalwoodfilmindustry #Puneethaparva #Appufans #appu #sandalwoodnews #GandhadagudiPreleaseevent #Gandhadagudi #Prereleaseevent
SuddiMane Official is Most Popular Digital Kannada Channel That Brings the latest news and information to Viewers.
With our network spread across every district in Karnataka. The leading regional news channel also have a significant presence across India.
We bring you the latest, updated breaking news from every corner of Karnataka, including political news, entertainment news, Celebrity News, Sports, international news, and more.
The viewers can access the most popular Kannada news channel on their mobiles, tablets, smartphones, and desktops.
Watch latest news updates from across the globe on SuddiMane Official on CZcams, Facebook
Subscribe to our Channel and Stay Tuned to SuddiMane Official.
▬▬▬▬▬ Share, Support, Subscribe ▬▬▬▬▬▬▬▬▬
♥ CZcams : shorturl.at/frILM
♥ Facebook : / suddimanenews
♥ Instagram : / suddimanekannada
♥ Website: suddimane.com/
▬▬▬▬▬ Share, Support, Subscribe ▬▬▬▬▬▬▬▬▬
ಯಶ ಅಣ್ಣಾ ನಿಮ್ಮನ್ನ ನೋಡಿ ನಿಜವಾಗಿ ಅಪ್ಪು ಫ್ಯಾನ್ಸ್ ಗೆ ಹೆಮ್ಮೆ ಅನಿಸುತ್ತೆ
ನಾನು ಟೀಥರ್ ಗೆ ಹೋಗಬಾರದು ಅಂತ ಮಾಡಿದ್ದೆ ಆದ್ರೆ ನಿಮ್ಮ ಬಂಗಾರ ಮಾತು ನಮ್ಮ ಹೃದಯವನ್ನು ಗೆದ್ದಿದೆ ನಿಮ್ಮ ಫಿಲಂ ಫಸ್ಟ್ ಡೇ ನಾ 1000 ಇದ್ರೂ ನಿಮ್ಮ ಫಿಲಂ ನಾ ಥೇಟರ್ ಅಲ್ಲೇ ನೋಡುತ್ತೇನೆ sir
I love u appu and yash boss
GG movie nu nodthira ankothini 🙏
ನೀವು ಏನ್ ಬ್ರೋ ಅಂದುಕೊಳ್ಳೋದು ನಮ್ಮ ದೇವ್ರು ಸಿನಿಮಾ ಬಿಡುತ್ತಿವಾ ಫಸ್ಟ್ show ,ಬೇಕಾದಷ್ಟು ಅಮೌಂಟ್ ಇರಲಿ ನಮ್ಮ ಪರಮಾತ್ಮ ನ ಸಿನಿಮಾಗೆ ನುಗ್ಗೋದೆ ಇತಿಹಾಸ ಸೃಷ್ಟಿ ಮಾಡೋದೇ ಬ್ರೋ i love u appu anna
ನಮ್ಮ ಪರಮಾತ್ಮ ❤️❤️❤️❤️❤️👌❤️❤️👌❤️❤️❤️❤️❤️❤️❤️❤️😭😭❤️❤️❤️
@@manjuhalagali4329 🔥edhu edhu actually Changi erodhu
Tl
ಪುನೀತ್ ಸರ್ ಅವರ ಮೇಲೆ ಇರುವ ನಿಮ್ಮ ಪ್ರೀತಿ ಗೆ ತುಂಬಾ ಧನ್ಯವಾದಗಳು ಯಶ್ ಸರ್.
ಇನ್ಮೇಲೆ ಪಕ್ಕಾ ನಿಮ್ ಅಭಿಮಾನಿ ಆಗ್ಬಿಟ್ಟೆ ಯಶ್ ಸಾರ್....really proud off u sir
100
First nin parents abhimani aagu
@@wasimking7008 🤦🏻♂️🤦🏻♂️..
@SM 1996 yake baithiddiya
Great Yash sir.we love u.ನಿಮ್ಮ ಮಾತು ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ.
Yoshomarga
ಅದುಕ್ಕೆ ಬಾಸ್ ನಿಮ್ ಫ್ಯಾನ್ ಅಂತ ನಾವು pride ಆಗಿ helkolodu ❤️
We love you ಅಪ್ಪು sir ❤️
ಯಶ್ ❤️ ಸರ್ ನೀವು ನಮ್ಮ್ ಅಪ್ಪು ❤️ಅಣ್ಣನ ಮೇಲೆ ಇಟ್ಟಿರೋ ಅಭಿಮಾನಕ್ಕೆ ಕೋಟಿ ನಮನ 🙏🙏🙏
ಒಬ್ಬ ನಿಜವಾದ ಹೀರೋಗೆ ಇರಬೇಕಾದ ಎಲ್ಲ ಗುಣಗಳು ಯಶ್ ಅವರಲ್ಲಿದೆ. thank and love you
4
6:52 ಕಾಲರ್ ಏಗರಿಸಿ ಹೇಳ್ಬೇಕು ಯಶ್ ಸರ್ ನೀವು ನಮ್ಮ ಕನ್ನಡದ ನಟ ಅಂತ 🔥🔥🔥🔥❤️❤️❤️❤️
ಅಪ್ಪು ಬಾಸ್ ಅಭಿಮಾನಿಗಳು ಅವರ ಗುಣವನ್ನು ಯಶ್ ಸರ್ ಅವರಲ್ಲಿ ಕಾಣುತ್ತಾ ಇದ್ದೇವೆ....ಕರ್ನಾಟಕ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲಾ ಹೀರೋಗಳಿಗೂ ಹೋಲಿಸಿದರೆ ಯಶ್ ಸರ್ ಅವರಿಗೆ ಬಹಳ ಒಳ್ಳೆಯ ಹೃದಯ ಇದೆ❤...
ಜೈ ಅಪ್ಪು ಬಾಸ್💛❤.....
ಅದ್ಬುತ ಮಾತುಗಳು ಯಶ್ ಸರ್ ಶುಭವಾಗಲಿ ನಿಮಗೆ
ನಮ್ಮ ❤️ ಅಪ್ಪು ಸಾರ್ ❤️ಅವರು ವಿನಯ ಆ ನಗು ಇನ್ನೆಲ್ಲೂ ಯಾರಲ್ಲೂ ಹುಡುಕಲು ಸಾಧ್ಯವಿಲ್ಲ ❤️
Ur right mam
Thank you mam
✌️✌️😊😊. ಯಶ್ 👍👍. ಪುನೀತ್ ಬಗ್ಗೆ ಎಲ್ಲರಿಗೂ ಇರೋ ಪ್ರೀತಿ ಅಭಿಮಾನ ದೊಡ್ಡದು. ಕನ್ನಡ ಕಲಾವಿದರೆಲ್ಲಾ ಹೀಗೇ ಮುಂದುವರಿಯಲಿ. ಒಟ್ಟಾಗಿ ಕನ್ನಡಾಂಬೆಯ ಕೀರ್ತಿ ಹಾರಿಸೋಣ. 👍👍
ಇದು ಮಾತು ಅಂದ್ರೆ 👌ಯಶ್ boss🔥
ಒಂದು ಒಂದು ಮಾತ್ತು ಮುತ್ತಿನಂತೆ ಹೇಳಿದೆ ಬಾಸ್ ❤️❤️🙏🙏 ಮೈ ಫೆವರೇಟ ಹೀರೋ ಯಶ್ ಬಾಸ್ ❤️🙏🔥
>
😢😅
Idu nijavada Abhimana.. Hats off Rocking Star yash 💗👑💓
ಕೆರೆಯ ನೀರನ್ನು ಕೆರೆಗೆ ಚೆಲ್ಲಿ.. ಜನರಿಂದ ಬಂದದ್ದು ಜನರಿಗೆ... ತುಂಬಾ ಧನ್ಯವಾದಗಳು ಯಶ್ ಸರ್...
Humility and thankfulness are two wonderful virtues that will go a long way to preserve a person and his soul🙂 God bless Yash Sir and his family🙏
ಏನು ಮಾತಾಡ್ತಿಯ ಗುರುವೇ ನೀನು ಕಷ್ಟ ಪಟ್ಟ ದುಡಿದಿರೋ ದುಡ್ಡು ಅದು
ಕುಂತು ಮಾತಾಡೋದಲ್ಲ
czcams.com/users/shortsA1OP54wUrtU?si=9SfQsO7jSUsAhX5n
ಒಂದು ಒಂದು ಮಾತು ಒಂದು ಮುತ್ತು ಬಾಸ್ 🥰🔥❤️❤️
ಯಶ್ ಬಾಸ್ ನಿಮ್ಮ ಮೇಲೆ ಇರೋ ಅಭಿಮಾನ ಮತ್ತಷ್ಟು ಹೆಚ್ಚ ಆಯ್ತು ಲವ್ಯೂ ಬಾಸ್
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತು ಬಹಳ ಅರ್ಥಪೂರ್ಣವಾಗಿದೆ
Literally cried for appu through yash words😥😥😍😍
ಅಪ್ಪು ಅವರ ಬಗ್ಗೆ ನನ್ನ BOSS ಆಡಿದ ಮಾತುಗಳ ಕೇಳಿ ಎಲ್ಲರಿಗೂ ಸಂತೋಷವಾಗಿ comment ನಲ್ಲಿ ಶುಭಕೋರಿದ ಎಲ್ಲರಿಗೂ ಋತ್ಪೂರ್ವಕವಾದ ನಮನಗಳು 🙏🙏 miss you ಅಪ್ಪು BOSS 😔
ಯಶ್ ಸರ್ ನೀವು ಅಪ್ಪು ಸರ್ ದಾರಿ ನಲ್ಲೆ ಹೋಗ್ತಾ ಇದ್ದೀರಾ... ಒಳ್ಳೆಯದಾಗಲಿ ಸಾರ್
Rocky Bhai is really great love❤u boss 🤟
ಅಪ್ಪು ಸರ್ ನಗುನ ಯಾವತ್ತೂ ಮರೆಯೋಕೆ ಯಾರಿಂದಲೂ ಸಾಧ್ಯವಿಲ್ಲ ♥️
His each picture make me cry every time
@@navinsalian202 ಹೌದು ಬ್ರದರ್
ಯಶ್ ಸರ್ ನಿಮ್ಮ ಮಾತೂ ಅದ್ಬುತ
Yash good hearted star of Karnataka and india, next appu, God bless you Yash.
ಅದ್ಭುತ ಕ್ಷಣ ವರ್ಣನೆ ಮಾಡಲು ಮಾತುಗಳೆ ಇಲ್ಲ. ನಿಮ್ಮಂತ ಕಲಾವಿದರನ್ನು ಪಡೆದ ಕನ್ನಡಿಗರೇ ಧನ್ಯ🙏
yash is rocking star for a reason 😍
@SM 1996 chodi magana
@SM 1996 ni le suli magaa
because he eats rocks
Brilliant speech by Pan India Super star YASH. Impressive!
Yash really great ...appu sir missing you alot
yash anna super ✨🎉speech. hum sab dekhenge, Miss u Appu Anna.
Such a valuable words about appu❤😘😘😘😘😘 miss u bossuuuuuuu
Yash boss we love❤ you
Yash BOSS ❤️🔥
True words Yash Sir 💕💕 We support u always u from appu Boss fan's 💞💞💞 Yash Sir Jai 💞💞💞 Appu Boss jai 💕💕💕the king is always king Mama 💞💞💞 shivanna Boss jai 💕💕💕 Ashwini puneeth Rajkumar akka 🙏🏽🙏🏽🙏🏽
Wonderful speech Yash sir👏👏
KING 👑 PUNEETH RAJKUMAR SIR ❤️🙏😭🥺 YASH BOSS WORDS HEART TOUCHING 💘❣️
Mutual respect, admiration and humility.... Absolutely wonderful 👏👏🙂
❤️🥰🙏YASH Boss Appu Boss Always Superb speech 🥰❤️😍🙏
Jai Yash Boss 🔥❤️
Lvu Appu sir... Lvu Dodmane.. Thanks Yash sir
ಇದಪ್ಪ ನಿಜವಾದ ಕಲಾವಿದನ ಮಾತು
Sir....Yash sir.... super sir....appu sir .we r not missing u....u r always...in ou heart...
You spoke in such a way all audiences got smile on face and tears on eyes you are a pure soul.
Absolutely, humility, respect for one another and being thankful to others definitely brings out the best in you... 🙂
@@cinnamonvic0 z
carry tissue paper
Appreciate Yash /
Very good talking about brother appu.
Really hero in film
Also in real life .
God bless
Yash Words bought tears 🙏🏻👏🏻
Yes
Yes
for how much
ಜೈ ಯಶ್ ಬಾಸ್... ❤️😍✨️😎
ಯಶ್ ಬಾಸ್ ನಿಮ್ ಮಾತು ನಿಜಾ ಬಾಸ್ ಬಟ್ ಅಪ್ಪು ಸರ್ ಮೈ ಗಾಡ್ 🙏🙏♥️♥️❤️❤️❤️❤️❤️😘😘😘
Yash sir my fevret hero appu sir num mane devru
YASH BOSS and APPU GOD🙏❤️ we really love you for Ever 💐🙏...
Appu, we miss you ❤️❤️❤️
Yash, we love you 🙏🙏🙏
Well said & well done Yash sir 🙏🏻. Jai Appu 💕🙏🏻
Goosebumps 🥺🥲 Miss you APPU BOSS 🌍🫀✨🧿♾️
Jai Yash Boss 👑
Yashboss and Appu Bonding ❤️
Yash well appreciated decision! It's how Heros become real heros!
True.. 🌎♥️
Bro prajaakeeeya bagge gotta?
@@chokersofclubhouse7942 yavdu?
👌👌
@@bindubasavaraju8165 hi prajaaKeeya gotta?
Well done Yash Sir 💐💐💓🌹🌺💗Love 💕 Appu.
Love u Appu BOSS ❤️❤️❤️ love u Yash sir... meaningful speech ❤️❤️❤️
Power star sir is most biggest gretfull power man 🙏🙏🙏 Yash sir speech very grateful 👏👏👏
iam from Telangana Punith rajkumar namma jothe bathiki iddare avarige saavu illa.......god of karnataka... and god of india...🇮🇳🙏
sir small correction, its not iddane(singular) - its iddare
Feeling proud I am fan of appu ❤
And miss you appu boss 🔥🙏🏻
Appu die heart fan from Andhra Pradesh 🇮🇳
Yash sir.. U have a good heart and visionary mind..... Olledagli nimge 😐
Love u puneeth bro and Yash bro both are pillers of kannada industry love u appu ❤️❤️❤️❤️❤️❤️❤️❤️
Real Rocky Bhai 🔥❤️miss u PRK sir
ಬಹಳ ಅಧ್ಭುತ ಮಾತುಗಳು ಯಶ್ ಅವರೇ. ಅಪ್ಪು ನಮ್ಮೆಲ್ಲರ ಪ್ರೇರಣೆ...🙏 ನಗುನಗುತ ನಲಿ ನಲಿ ಏನೇ ಆಗಲಿ ಎಂದು ತೋರಿದ ಕುಟುಂಬದ ಕುಡಿ ಎಲ್ಲರಲ್ಲೂ ನೆನಪಾಗಿ ಉಳಿದುಬಿಟ್ಟ🙏😘
Yash Sir your great sir miss you Appu sir I love Appu sir
ನಿಮ್ಮ ಮಾತು ಎಲ್ಲಾ ಅಭಿಮಾನಿಗಳಿಗೆ ಪೆರಣೆಯಾಗಿದೆ ನಿಮ್ಮ ಮಾತು ಸೂಪರ್
Great speach Yash
Miss you Boss. 😕😕
what a line nijakku .... great Yash sir 🙏🙏love you appu sir 😥😥
Thank u Yash boss.....felt very thrilling happy about ur matured and heart touching speech..we are proud being kannadigas
Yash BOSS ♥️👌
We love u ಅಣ್ತಮ್ಮ 😍 you are always ROCK 🥰🥰
ಜೈ ಅಪ್ಪು ಬಾಸ್ ಥ್ಯಾಂಕ್ಸ್ ಯಶ್ ಸರ್ 😍😍🥰🥰🥰
Puneeth Rajkumar was a great human being.... He's not just an actor.
he is not actor
Yash Boss and Appu Sir ❤️
ಯುವ ನಟ ಯಶ್ ಮತ್ತೊಬ್ಬ ಪ್ರತಿಭಾನ್ವತ ಅಂತರಾಷ್ಟ್ರದ ಕೀರ್ತಿ ತಂದ ಕನ್ನಡ ನಟ ಪುನೀತ್ ರಾಜಕುಮಾರ್ ಬಗ್ಗೆ ಇವರ ಇವರು ಹಾಡಿದ ಮ್ಯಾಚ್ ಮಾತುಗಳು ಮೆಚ್ಚ ತಕ್ಕದ್ದು ಹಾಗೂ ಹಾಗೂ ಅವರು ಅವರ ಫೌಂಡೇಶನ್ ಮತ್ತು ಕೆವಿ ಫೌಂಡೇಶನ್ ಅವರಿಂದ ಕರ್ನಾಟಕ ರಾಜ್ಯಕ್ಕೆ ಬಡವರ ಹಾಗೂ ಅವರ ಆರೋಗ್ಯ ಕ್ಕಾಗಿ ಆಂಬುಲೆನ್ಸ್ ಸೇವೆಯನ್ನು ಬದುಕುಸುತ್ತಿದ್ದೇನೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ ಇದು ನೂರು ಅವರು ಕಾರ್ಯಕರ್ತರ ಮಾಡುತ್ತಾರೆ ಜೈ ಯಶ್ ಹಾಗೂ ಕೆ ವಿ ಫೌಂಡೇಶನ್
ನನ್ನ ಪ್ರೀತಿಯ ಯಶ್ ರವರೇ, ನೀವು ಚಿತ್ರರಂಗದ ದೊಡ್ಡ ಮನೆಯವರ ಅವರಲ್ಲಿ ನೀವು ಸಹ ಒಬ್ಬರು ನಿಮ್ಮ ಅಭಿಮಾನ ಪ್ರತಿಯೊಬ್ಬ ರಿಗೂ ಆದರ್ಶಪ್ರಾಯವಾಗಿದೆ ಇದೇ ರೀತಿ ಚಿತ್ರರಂಗದ ಎಲ್ಲಾ ಕಲಾವಿದರು ಇದನ್ನು ಅನುಸರಿಸಬೇಕು ಎಲ್ಲರಿಗೂ ಒಳ್ಳೆಯದಾಗಲಿ
The word he said 'celebrate madona aa olle jeeva na' made my soul happy and every human being felt that word ❤️
A person changed the entire thinking of the film industry... As well of ever human who knew puneeth sir...
ಜೈ ಅಪ್ಪು ಬಾಸ್ ❤️
Tysm Respected Yash Sir. Stay blessed forever Sir🌹🙏❤
Super YASH boss i miss you appu boss😭
We miss you Appu Sir. We all love you forever.
Nan appu muddu miss u😭😭😭😭 since a year i am crying for u.
Yash, hats off Yash, nimma manassu KGFNA GANINE, YAAVATTIGU NEEVU CHENNAGIRBEKEMBUDE NAMMA HAARAIKE👍
World super star 🌟🌟🌟🌟 yesh sir real super star
Heart touching words by yash Sir ❤️
Tears and happiness together..❤️🙏😘
ಯಶ್ ಅವರ ಮಾತುಗಳನ್ನು ಕೇಳಿ ನಮಗೆ ಕಣ್ಣಲ್ಲಿ ನೀರು ಬರ್ಬೇಕಾದ್ರೆ ,,, ಪುನೀತ್ ಸರ್ ಮಗಳಿಗೆ ಬರದೆ ಇರತ್ತ ಹೇಳಿ ,,,, ಎಂತಾ ಅದ್ಭುತವಾದ ಮಾತು ಸರ್ ,,, ಒಬ್ಬ ಕಲಾವಿದ ಆದವನು ಯಾವ ರೀತಿ ಇರಬೇಕು ,,, ಅವನ ಮಾತು , ಸ್ವಭಾವ , ವರ್ತನೆ, ನಡವಳಿಕೆ ಇದೆಲ್ಲದರಲ್ಲೂ ಈಗಿನ ಯುವಕರಿಗೆ ನೀವು ಮಾದರಿಯಾಗಿದ್ದೀರಾ ಯಶ್ ಸರ್," ಎಲ್ಲರೂ ಸೇರಿ ಸೆಲೆಬರೇಟ್ ಮಾಡೋಣ ಆ ಜೀವನ " ಹೇಳ್ದಗ್ ಮೈ ಜುಮ್ ಅನ್ನುತ್ತೆ ಸರ್ ,,,, ಅಪ್ಪು😍😍😍😍😍🥰🥰🥰
Great Things will only Happen by Powerfull Great People...
True Friends appu nd yash
I love appu sir ❤️❤️I miss appu sir😭😭
ಅದ್ಭುತವಾದ ಮಾತುಗಳು . ಮಾನವ ಕುಲ ಓಂದೇ ಜಗದ್ಗುರು
Yash boss ♥️we love you 💝💞💗♥️❤️💫
Miss you boss😍😍🥰🥰
YASH SIR 🧜♂️🧜♂️🧜♂️ADARSHA MOULYA BHARITAVU 🧚♀️🧜♀️🧚♀️🧜♀️🧚♀️
"" APPU DEVARU "" ENDHU ABHIMAANIGALA HRUDAYADALI
"" CHIRASTHAAYIYU.🐄🐄🐄🧜♂️🧜♂️🧜♂️😥😥😥🙏.
ಅಪ್ಪು ಗೋಸ್ಕರ ನನ್ನ ಕುಟುಂಬ ಸಮೇತ ಥೀಯೇಟರ್ ಗೆ ಹೋಗಿ ನೋಡ್ತಿನಿ
Rajkumar -lets make a movie,
Shivanna-lets make a movie again to feel,
Appu sir -lets experience real life gandhadha gudi
Lovely Lovely ಯಶ್ Sir 🌹💓🌺💗💕💐🙏🙏🙏🙏🙏🙏
YASH BOSS for a reason..