Yogaraj Bhat ಅವ್ರ ಇಡೀ Family First Time in YouTube | Hilarious🤣 Couple Segments |

Sdílet
Vložit
  • čas přidán 18. 04. 2024
  • Yogaraj Bhat ಅವ್ರ ಇಡೀ Family First Time in CZcams | Hilarious Couple Segments
    Yogaraj Bhat's entire family in one uproarious episode! Join us as we dive into side-splitting couple segments, candid conversations, and hilarious song and game segments with the one and only Yogaraj Bhat and his beloved family.
    #keerthientclinic #yogarajbhat #renukayogarajbhat #Yogarajbhatfamily #familyfun #couplegoals #yogarajbhatwife #couplecomedy #mugarumale #renuka #couples #funnysegments #gamechallenge
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official CZcams channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • Zábava

Komentáře • 302

  • @swethasantosh4325
    @swethasantosh4325 Před 26 dny +172

    ಪುನರ್ವಾಸು ತುಂಬ ಚೆನ್ನಾಗಿ ಹಾಡಿದರು . ನಮಗೂ ಕಣ್ಣಲ್ಲಿ ನೀರು ಬಂತು. ದೇವರು ನಿನ್ನನ್ನು ಆಶೀರ್ವದಿಸಲಿ ಪುಟ್ಟಾ.

  • @justforvanced7285
    @justforvanced7285 Před 25 dny +38

    Voice sakkathagide❤️🔥Future singer

  • @basavabasava1106
    @basavabasava1106 Před 26 dny +85

    ಯೋಗರಾಜ್ ಬಟ್ಟ್ sir ಮಗಳು munde ಒಳ್ಳೆ ಸಿಂಗರ್ ಆಗ್ತಾರೆ ❤❤❤❤

  • @vikrammg5951
    @vikrammg5951 Před 26 dny +51

    Panchami answer super 😂😂

  • @shivashanthkumar3163
    @shivashanthkumar3163 Před 26 dny +24

    ಪಂಚಮಿ one liners...ultimate🙂 Big fan of our bhatru....ವಿಕಟ ಕವಿ ...best wishes to bhatru n family

  • @sridevimr8851
    @sridevimr8851 Před 26 dny +27

    ಯೋಗರಾಜ್ ಭಟ್ ಅವರ ಸರಳತೆ ಸಹಜತೆ ತುಂಬಾ ತುಂಬಾ ಇಷ್ಟವಾಯಿತು. ಅವರ ಕುಟುಂಬದವರ ನಗು ಮಾತು ತುಂಬಾ ಸಹಜ ನಡೆನುಡಿ ಹಿಡಿಸಿತು ಧನ್ಯವಾದಗಳು 🙏🙏

  • @sowbhagyacm7919
    @sowbhagyacm7919 Před 26 dny +34

    Sir magalu super singer

  • @siddeshhosalli
    @siddeshhosalli Před 26 dny +24

    ಒಳ್ಳೆ ಹಾಡುಗಾರ್ತಿ ಆಗುತ್ತಿಯ ಪುನರ್ವಸ್ ಒಳ್ಳೆಯದಾಗಲಿ 🤝💐

  • @malinimysore6978
    @malinimysore6978 Před 26 dny +67

    🌹🌹ನೀವು ಕ್ವಾಲಿಟಿ prog ಕೊಡ್ತೀರಾ so v r ರೆಡಿ to wait...... ಇನ್ನೂ ಮುಂದೆ "" ಯಾಕೆ ಇನ್ನೂ ಎಪಿಸೋಡ್ ಬಂದಿಲ್ಲ "" ಅಂತ ಕಂಪ್ಲೇಂಟ್ ಮಾಡಲ್ಲ..... ಭಟ್ ಸರ್ ಎಪಿಸೋಡ್ ಅಲ್ಟಿಮೇಟ್...... Thank ಯು ಕೀರ್ತಿ..... ❤️❤️

    • @KeerthiENTClinic
      @KeerthiENTClinic  Před 23 dny +3

      Hahha thank you.. It all depends on the celebs date availability. Still ಬೇಗ ಹೆಚ್ಚು ಎಪಿಸೋಡ್ ಕೊಡೋಕೆ Try ಮಾಡ್ತಿನಿ. Once again thanks for your patience n support.

  • @srivalliyogeesh7312
    @srivalliyogeesh7312 Před 26 dny +24

    ಭಟ್ರ ಫ್ಯಾಮಿಲಿ ನೋಡಿ ತುಂಬಾ ಖುಷಿ ಆಯ್ತು...ಮೇಡಂ ತುಂಬಾ ಇಷ್ಟ ಆದ್ರು...ಭಟ್ರ ಉತ್ತರ ಕೂಡ ..ಅವರದೇ ಒಂದು ಸ್ಟೈಲ್....
    ಪುನರ್ವಸು ಹೇಳಿದ ಹಾಡು ತುಂಬಾ ಚೆನ್ನಾಗಿತ್ತು...ಕಣ್ಣಲ್ಲಿ ನೀರು ತರಿಸಿತು....
    ENT clinic ಪ್ರಶ್ನೆಗಳು ಕೂಡ ತುಂಬಾ ಸಮಯೋಚಿತ ಆಗಿತ್ತು..
    All the best to everyone...,❤

  • @prakashparvatikar
    @prakashparvatikar Před 26 dny +50

    ಈ ಕುಟುಂ‌ಬಕ್ಕೆ ಉತ್ತರೋತ್ತರ ಶ್ರೇಯಸ್ಸ ಉಂಟಾಗಲಿ. ಆದರ್ಶ ಸಂಸಾರ

  • @knowledgein7927
    @knowledgein7927 Před 26 dny +16

    ಯೋಗರಾಜ್ ಭಟ್ರ ಸರ್ ಮತ್ತು ರೇಣುಕಾ ಮೇಡಂ ಅವರ ಈ ಇದು ಮತ್ತು ಈ ಹಿಂದೆ ಮಾಡಿದ್ದು ತುಂಬಾ ಚೆನ್ನಾಗಿದೆ ಯೋಗರಾಜ್ ಭಟ್ರ ಅವರ ಮಾತುಗಳನ್ನು ಕೇಳೋಕೆ ಚಂದ ಮೇಲೆ ಅವರ ಇಬ್ಬರು ಮಕ್ಕಳನ್ನು ನೋಡಿದ್ದು ಖುಷಿ ಆಯಿತು ಹಾಗೆ ನಿಮ್ಮ ಸೆನ್ಸ್ ಆಫ್ ಯ್ಯುಮರ್ ತುಂಬಾ ಚೆನ್ನಾಗಿದೆ ಒಂದು ಒಳ್ಳೆಯ ಇಂಟರ್ವ್ಯೂ ವಿಡಿಯೋ ನೋಡಿದ ಖುಷಿ ಆಯಿತು 😊👏👏👏

    • @KeerthiENTClinic
      @KeerthiENTClinic  Před 23 dny +1

      Thank you.. ಖುಷಿ ಆಯ್ತು.

    • @knowledgein7927
      @knowledgein7927 Před 23 dny

      @@KeerthiENTClinic ಧನ್ಯವಾದಗಳು ಸರ್ 😊♥️

  • @ToxiccVibezz
    @ToxiccVibezz Před 26 dny +23

    23:29 Sister On Fire 🔥🚀

  • @sandyas2860
    @sandyas2860 Před 23 dny +6

    Cricket nodtira, hm hakidre nodtini 😁😁😁😂😂😂🤣🤣🤣

  • @MBNEWSCIRCLE
    @MBNEWSCIRCLE Před 26 dny +39

    Anchor ಅಂದ್ರೆ ನೀನು ನೀನು ಗುರು❤....

    • @KeerthiENTClinic
      @KeerthiENTClinic  Před 23 dny +1

      🙏🏻🙏🏻🙏🏻 Thank you.. ಖುಷಿ ಆಯ್ತು...keep supporting..

  • @bheemaraddy1503
    @bheemaraddy1503 Před 26 dny +5

    Bhatru magalu voice superb
    Heart touching sir

  • @rukminicr8248
    @rukminicr8248 Před 26 dny +16

    ತುಂಬಾ ಚೆನ್ನಾಗಿದೆ, ಜೋಡಿ ಚೆನ್ನಾಗಿದೆ

  • @shankarkanavalli2741
    @shankarkanavalli2741 Před 14 dny +3

    @ 20.29 cricket hakudre nodtalante 😂😂
    Modle bhatru rakta, ell hogutte tale harate 😅

  • @chandanav3129
    @chandanav3129 Před 26 dny +12

    Singing was ultimate with superb voice

  • @GEOKING_18
    @GEOKING_18 Před 13 dny +3

    ಕ್ರಿಕೆಟ್ ನೋಡ್ತೀರಾ...?
    ಹಾಕಿದ್ರೆ ನೋಡ್ತೀನಿ 😂

  • @bmmasanagi703
    @bmmasanagi703 Před 25 dny +14

    ನನ್ನದು ಹಾವೇರಿ ಜಿಲ್ಲೆ ನಮ್ಮ ಪಕ್ಕದ ಊರವರೇ ಯೋಗರಾಜ ಭಟ್ಟರು ಒಳ್ಳೆಯ ಮನುಷತ್ವ ಇರೋರು ಗುರು 👍👍

  • @ahalyaravi9847
    @ahalyaravi9847 Před 24 dny +3

    ಇದೇ ಮೋದಲು ಭಟ್ಟರ ಕುಟುಂಬ ನೋಡಿದ್ದು.
    ಎಲ್ಲರೂ Nice. ಪುನರ್ವಸು ಹಾಡಿದ್ದು Very nice. ಪಂಚಮಿ ಮುಗ್ದ ಉತ್ತರ ನೂ Very nice
    E.N.T. Clinic.ಧನ್ಯವಾದಗಳು.

  • @sarojachandrahas8677
    @sarojachandrahas8677 Před 26 dny +10

    ಸೊಗಸಾದ ಕಾರ್ಯಕ್ರಮ.

  • @nirmalaramkumar3224
    @nirmalaramkumar3224 Před 26 dny +2

    ಈ ಸಂದರ್ಶನ ತುಂಬಾನೇ ಮಜಾ ಕೊಡ್ತು ಹಾಗೆ ಬಹಳ ಸಹಜ ವಾಗಿತ್ತು. ಒಳ್ಳೆದಾಗಲಿ 🙏🏻

  • @user-mp6pm1md5n
    @user-mp6pm1md5n Před 26 dny +7

    Voice tumba chennagide Punarvasu all the best for your future career ❤

  • @chikkursunitha
    @chikkursunitha Před 8 dny +1

    ಸರ್ ಮಗಳು ಮುಂದೆ ಒಳ್ಳೆ ಹಾಡುಗಾರ್ತಿ ಆಗಿ ನೋಡ್ತೀವಿ ಅನ್ನೋದು ತುಂಬಾ ಖುಷಿ ಕೊಟ್ಟಿತು.... ❤

  • @kankalakshmin814
    @kankalakshmin814 Před 24 dny +2

    Yograj bhat sir family jote matadiddu tumba channagittu❤

  • @smita397
    @smita397 Před 6 dny +1

    ತುಂಬಾ ಚನ್ನಾಗಿತ್ತು, ನಿಮ್ಮ ಸಂದರ್ಶನ ತುಂಬಾ ಆತ್ಮೀಯವಾಗಿತ್ತು,, ಅಷ್ಟೊಂದು ಪ್ರಸಿದ್ದ ವಾಗ್ಮಿಯ ಜೊತೆ ಮಾತುಕತೆ ನಡೆಸೋಕೆ ತುಂಬಾ ಓದಿಕೊಂಡಿರಬೇಕು,, ಅವರ ಸಾಹಿತ್ಯದ ಬಗ್ಗೆ ನಿಮ್ಮ ತಿಳುವಳಿಕೆ ತುಂಬಾ ಇಷ್ಟ ಆಯ್ತು 👌🏻👌🏻ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಬರಲಿ ಎಂಬ ಹಾರೈಕೆ ನಮ್ಮದು 👍🏻👍🏻👍🏻💐💐

    • @KeerthiENTClinic
      @KeerthiENTClinic  Před 2 dny

      ಖಂಡಿತ ಬರುತ್ತೆ. ಧನ್ಯವಾದ.

  • @dryogeshshetty
    @dryogeshshetty Před 26 dny +9

    Keerthi. You can be an asset to the Kannada TV industry. Hats off to your sense of humor and your hard work in doing research before you do someone's interview. Keep up your good work

    • @KeerthiENTClinic
      @KeerthiENTClinic  Před 23 dny

      Thank you so much for your detailed review & the compliments. ಖುಷಿ ಆಯ್ತು. Keep visiting 🙏🏻

  • @PrakashBhat-u
    @PrakashBhat-u Před 3 dny +1

    ನಮ್ಮ ಪ್ರೀತಿ ನಮ್ಮ ಧ್ರುವ ಅಣ್ಣನ ಮೇಲೆ ಯಾವಾಗ್ಲು ಇರುತ್ತೆ

  • @krishnaks5956
    @krishnaks5956 Před 23 dny +1

    ತುಂಬಾ ಖುಷಿ ಆಯ್ತು ಯೋಗರಾಜ್ ಭಟ್ ಕುಟುಂಬ ನೋಡಿ ❤️❤️❤️ ಅವರ ಕುಟುಂಬಕ್ಕೆ ದೇವ್ರು ಆಯುಷ್ಯು, ಅರೋಗ್ಯ, ಯಶಸ್ಸು ಕೊಟ್ಟು ಕಾಪಾಡಲಿ 🙏🏻🙏🏻🙏🏻

  • @mangalanayak9690
    @mangalanayak9690 Před 26 dny +6

    Panchami sweet ❤

  • @manjunathanaravi8723
    @manjunathanaravi8723 Před 26 dny +6

    Yogaraj Bhatra tumbu kutumba chennagittu. Darshana maadisida ENTyavarige tumbu hradayada Dhanyavadagalu. Yogara Bhatra kutumbakke ella kannadigara pravagi krataznategalu. Yogara Bhatrige Yogaraj Bhatre saati. 🎉🎉

  • @KavyaRavish-cv4fo
    @KavyaRavish-cv4fo Před 26 dny +6

    Your voice is tooo good punarvasu

  • @sahanavijayachandra387
    @sahanavijayachandra387 Před 26 dny +7

    Thumba ENT agithu, very nice

  • @manjulakitchen8200
    @manjulakitchen8200 Před 26 dny +4

    Superrrr jodi 100year's hige eri

  • @user-gd6ii3gy4z
    @user-gd6ii3gy4z Před 19 dny +1

    Bhat sir's daughter sings very well !

  • @akshayjain7978
    @akshayjain7978 Před 11 dny +1

    What a couple ❤. What a kids ❤ , what a family ❤ 💯

  • @shreedhar1407
    @shreedhar1407 Před 6 dny +1

    Anchor : cricket Nodtira???
    Panchami : hakidre nodtini😂😂😂

  • @roopaaanekal3560
    @roopaaanekal3560 Před 26 dny +10

    Superb..interview..bhat sir..
    multi talented..person..tq keerthi sir..😊one of the best episode's..so far i have watched..😊

  • @justfarfun4044
    @justfarfun4044 Před 26 dny +7

    Appu forever and ever

    • @sowmya.p
      @sowmya.p Před 21 dnem

      Bhat is very great human being

  • @B.L378
    @B.L378 Před 26 dny +4

    Even I cried Appu❤❤❤❤❤

  • @basavegowdanbasavanna272
    @basavegowdanbasavanna272 Před 26 dny +4

    ಅಪ್ಪು ದೇವರು miss you ದೇವರು 🤣🤣

  • @mangalanayak9690
    @mangalanayak9690 Před 26 dny +10

    Punarvasu tumbane chenagi hadatale ❤

    • @Smartboyblr-pu5yz
      @Smartboyblr-pu5yz Před 16 dny

      Copy chet anchor - big boss alli yes/no illige tandavne tagdu clinic 😂😂😂 kalla kalla 😂😂

  • @parijathamanu7096
    @parijathamanu7096 Před 26 dny +2

    ಅಪರೂಪದ ಸಂದರ್ಶನ...
    ನಿರೂಪಣೆ ಸೊಗಸಾಗಿ ಮೂಡಿಬಂದಿದೆ...
    ಲವಲವಿಕೆ ಇಂದ ಕೂಡಿತ್ತು 👍

    • @KeerthiENTClinic
      @KeerthiENTClinic  Před 23 dny

      Thank you.. ಖುಷಿ ಆಯ್ತು. Visit ಮಾಡ್ತಿರಿ..

  • @udaykumarb4180
    @udaykumarb4180 Před 12 dny +2

    Nice anchor

  • @premauppar6797
    @premauppar6797 Před 26 dny +6

    Thumba chenagithu

  • @sandesh.S
    @sandesh.S Před 20 dny +3

    23:28 was extraordinary 😂😂

  • @skumar1212
    @skumar1212 Před 26 dny +5

    ಭಟ್ ಸರ್ ಎಪಿಸೋಡ್ ಅಲ್ಟಿಮೇಟ್

  • @bhimasenjoshi3905
    @bhimasenjoshi3905 Před 22 dny +1

    ಸ್ನೇಹ ಸಿಂಚನ ಈ ಸಂದರ್ಶನ ❤

  • @user-fv1kx8nv9f
    @user-fv1kx8nv9f Před 26 dny +5

    Batru jivnana tumba simple ag itkondidare

  • @adarshababu3535
    @adarshababu3535 Před 26 dny +5

    Keerti u r one of the best anchor i feel.. Ur fun questions are very good 👌👌👌

    • @KeerthiENTClinic
      @KeerthiENTClinic  Před 23 dny

      Thank you.. ಖುಷಿ ಆಯ್ತು...Keep visiting.

  • @siddarajugowda7167
    @siddarajugowda7167 Před 26 dny +2

    ಸೂಪರ್ ಆಗಿತ್ತು ಸರ್ ಭಟ್ರು ಮಗಳು ಪುನೀತ್ ರಾಜಕುಮಾರ್ ಬಗ್ಗೆ ಹಳಿದಾಡು ತುಂಬಾ ಮನಸಿಗೆ ಹಿಡಿಸಿತ್ತು ನೀವು ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿದಿರಾ ನಮಗಂತೂ ಈ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು

  • @devsindhu241
    @devsindhu241 Před 23 dny +2

    She having very good voice ❤

  • @user-xe2in8tc9h
    @user-xe2in8tc9h Před 15 dny +1

    Bhat sir daughter great God bless you kanda

  • @shakuntalagurumath4802
    @shakuntalagurumath4802 Před 20 dny +2

    ಭಟ್ಟರ ಕುಟುಂಬ 👌❤️

  • @prashanthnaik2637
    @prashanthnaik2637 Před 26 dny +12

    ನಮ್ಮ ಮನಸ್ಸು ಯಾವತ್ತೂ ಒಳ್ಳೆಯದನ್ನು ಬಯಸುತ್ತದೆ

  • @Darshan4990
    @Darshan4990 Před 26 dny +4

    ಕ್ವಾಟ್ಲೆ ಅಂದ್ರೆ ಕ್ವಾಟ್ಲೆ.
    Even myself a fan boy.
    Thank u keerthi ಡಾಕ್ಟ್ರೇ ❤😂

  • @MrRanganathtvl
    @MrRanganathtvl Před 26 dny +3

    ಪ್ರೋಗ್ರಾಮ್ ತುಂಬಾ ಚೆನ್ನಾಗಿದೆ

  • @vageeshwarisodankoor9641
    @vageeshwarisodankoor9641 Před 26 dny +4

    Thumba Ishta asythu 🎉

  • @tejaswinin1349
    @tejaswinin1349 Před 24 dny +1

    Nice voice 🎉really she become very good singer. ..nice family happy to see yograj sir family

  • @manoj-ky8cs
    @manoj-ky8cs Před 11 dny +1

    Anchor heavy idiya guru pakka hit mundin dinadalli💥

  • @anjanyadavrocky2742
    @anjanyadavrocky2742 Před 15 dny +1

    What a voice punarvasu ❤🔥🔥

  • @ajjayyad2137
    @ajjayyad2137 Před 26 dny +6

    ಭಟ್ರು🥰🥰

  • @sathisatheesha1297
    @sathisatheesha1297 Před 26 dny +3

    ಚನ್ನಾಗಿದೆ.. ಇತರ ಇನ್ನು ಹೆಚ್ಚು ವಿಡಿಯೋ ಮಾಡಿ ಭಟ್ರು ಜೊತೇಲೆ

  • @SHORTSCREENMOVIE
    @SHORTSCREENMOVIE Před 26 dny +8

    Super voice 👌🏻👌🏻

  • @MeenaMeena-nz6xt
    @MeenaMeena-nz6xt Před 25 dny +2

    Decent interview 👌 ಖುಷಿಯಾಯಿತು 👏👏

  • @guruhalakatti3775
    @guruhalakatti3775 Před 26 dny +4

    ಅದ್ಬುತ ❤

  • @navyasnaturestudio2067
    @navyasnaturestudio2067 Před 16 dny +2

    ನೀವು ಮಾಡೋ ಸಂದರ್ಶನ ತುಂಬಾ ಚೆನ್ನಾಗಿರುತ್ತೆ. ಎಲ್ಲೂ ಬೋರಾಗಲ್ಲ.ಆದ್ರೂ ಜನ ಯಾಕೆ ಸಬ್ ಸ್ಕ್ರೈಬ್ ಮಾಡೋಕೆ‌ ಯಾಕೆ ಕಂಜೂಸ್ ಮಾಡ್ತಾರೆ ಅಂತಾ ಅರ್ಥವಾಗ್ತಿಲ್ಲ..

    • @KeerthiENTClinic
      @KeerthiENTClinic  Před 14 dny

      Thank you.. ಸ್ವಲ್ಪ ಬಿಸಿಲು.. ನಿದಾನವಾಗಿ ಬರ್ತಾರೆ ಬಿಡಿ. ನಿಮ್ ಕಾಳಜಿಗೆ ಧನ್ಯವಾದ.

  • @lalithashivakumar1428
    @lalithashivakumar1428 Před 16 dny +1

    Renuka i am ur neighbour Dr lalita, beautiful house,daughters,punarvasu sings so beautifully,I saw them here only in u tube they r so cute,i am so happy to know about u all.

  • @Name12364
    @Name12364 Před 26 dny +4

    Once after hearing the tribute 😢😢

  • @Vijethahn
    @Vijethahn Před 25 dny +2

    One of the best interview in recent times

  • @basavarajkudaki2163
    @basavarajkudaki2163 Před 26 dny +3

    Tumba super agi hadidaru❤

  • @animeseries4513
    @animeseries4513 Před 26 dny +10

    Keerti you are fabulous😂❤🔥

  • @sumangalakrishna2206
    @sumangalakrishna2206 Před 26 dny +4

    Tumba chennagittu

  • @satishkadla6752
    @satishkadla6752 Před 26 dny +5

    Content King guru neenu🙌

    • @KeerthiENTClinic
      @KeerthiENTClinic  Před 23 dny

      🙏🏻🙏🏻 . Thank you.. ಖುಷಿ ಆಯ್ತು. Keep visiting 🙏🏻

  • @mariswamychinnappa6856
    @mariswamychinnappa6856 Před 5 dny +1

    Jayanth kaikini home tour madi pls😍

  • @bhagyasheelak4705
    @bhagyasheelak4705 Před 26 dny +2

    Nice voice ಪುನರ್ವಸು god bless you

  • @Bendre1234
    @Bendre1234 Před 26 dny +5

    Keerthi sir, you have a melodious sweet voice, humourous episodes ❤

  • @NMBirds-Parimalacharya
    @NMBirds-Parimalacharya Před 26 dny +2

    Eradane Magalu super ❤❤❤❤❤😂😂❤❤❤

  • @raviHonnalli-hx6mb
    @raviHonnalli-hx6mb Před 26 dny +6

    Super n straight forward couple thanks for ent❤

  • @ravikumarjalahalli5679
    @ravikumarjalahalli5679 Před 14 dny +1

    Myam expectation erabardu andrall super 😊 ❤ reality 🥰😎

  • @thulaseedharam4096
    @thulaseedharam4096 Před 26 dny +3

    Uttama karyakram..

  • @praveenjoyjolly
    @praveenjoyjolly Před 26 dny +6

    Was waiting for this episode.

  • @tejusagar9999
    @tejusagar9999 Před 26 dny +4

    Natural family

  • @VinayVinay-pl7kg
    @VinayVinay-pl7kg Před 24 dny +2

    ಯೋಗರಾಜ್ ಬಟ್ ಇಸ್ ಗ್ರೇಟ್

  • @Nanubsdk
    @Nanubsdk Před 26 dny +5

    Nice song ❤❤😢miss u appu ❤❤

  • @basavakumar5612
    @basavakumar5612 Před 25 dny +1

    Good program
    Fun filled
    Yogaraj bhat and family very nice.
    All the best

  • @jadejahosamani8991
    @jadejahosamani8991 Před 26 dny +2

    Appu boss for ever❤❤

  • @MS_Bilagi_Sir
    @MS_Bilagi_Sir Před 17 dny +1

    13:26 🙏🙏
    ಅಪ್ಪು ಸರ್ 💔💔❤️‍🔥

  • @sanmathipuneeth4577
    @sanmathipuneeth4577 Před 25 dny +2

    Program ತುಂಬಾ chanagithi

  • @Manoj_Srinivas1
    @Manoj_Srinivas1 Před 23 dny +1

    Got tears when she sung that song!

  • @hithaishreeshekar1748
    @hithaishreeshekar1748 Před 26 dny +5

    Such lovely couple 🥳

  • @jaggusanmani6639
    @jaggusanmani6639 Před 26 dny +6

    Superb ❤

  • @harshamudly3078
    @harshamudly3078 Před 26 dny +2

    Ultimate voice punarvasu

  • @jananis6546
    @jananis6546 Před 26 dny +3

    Super voice... All the best

  • @user-lg8fi5df5r
    @user-lg8fi5df5r Před 23 dny +2

    Endookaanadainterwievkande,punarvasuvoicesuper.amazingfamily.

  • @shakuntalagurumath4802
    @shakuntalagurumath4802 Před 20 dny +1

    ಕಾರ್ಯಕ್ರಮ ತುಂಬಾ ಚನ್ನಾಗಿ ತ್ತು

  • @sachin-tu3zt
    @sachin-tu3zt Před 26 dny +4

    Good sir, tq for entertain us

  • @faiyazalifa2317
    @faiyazalifa2317 Před 22 dny +1

    super voice super singing bhut sir magalu ❤