Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ | Mill
Vložit
- čas přidán 14. 01. 2023
- Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ | Mill @goliinsidehit
Check out my previous videos
ಮ್ಯಾಜಿಕ್ ಅಕ್ಕಿ ಬೇಯಿಸುವುದು ಬೇಡ,ಒಲೆ ಬೇಡ, ವಿದ್ಯುತ್ ,ಕುಕ್ಕರ್ ಬೇಡ ಯಾವಾಗ ಬೇಕಾದರೂ ಅನ್ನ ಮಾಡಿ | Magic Rice
• ಮ್ಯಾಜಿಕ್ ಅಕ್ಕಿ ಬೇಯಿಸುವ...
ಈ ಮಷೀನ್ 5 ನಿಮಿಷದಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ಮಾಡಿಕೊಡುತ್ತೆ ಅತಿ ಕಡಿಮೆ ಬೆಲೆಯಲ್ಲಿ | Cooking Oil machine
• ಈ ಮಷೀನ್ 5 ನಿಮಿಷದಲ್ಲಿ ಎ...
#rice
#cooking
#grinder
#flourmillmachine
#kitchengadgets
#factsinkannada
#news
#oilextractionmachine
#kitchensupplies
This video is about the "Prestige grain Grinder " This video is not sponsored and the opinions expressed in this video are my own and not influenced in any way.
Copyright Disclaimer Under Section 107 of the Copyright Act 1976,
allowance is made for "fair use" for purposes such as criticism, comment, news reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational Informational Purpose Only
social links:-
facebook- / goliinsidehit
twitter- / hitgoli
Instagram- / sudheendrarm - Zábava
ತುಂಬಾ ತುಂಬಾ ಧನ್ಯವಾದ ನಿಮಗೆ... ಎಲ್ಲರಿಗು ಇದು ಉಪಯೋಗ ಆಗುತ್ತೆ.. ಹೀಗೆ.. ಒಳ್ಳೆ ಒಳ್ಳೆ ವೀಡಿಯೋ ಮಾಡಿ... ನಮಗೆ ತುಂಬಾ help ಆಗುತ್ತೆ
ಈ ಮಷೀನ್ ತುಂಬಾ ಚನ್ನಾಗಿದೆ ಬಡವರಿಗೆ ಸ್ವಲ್ಪ ಕಷ್ಟ ಕಂತಿನ ಮೇಲೆ ದೊರಕುವಹಾಗಿದ್ದಾರೆ ಚನ್ನಾಗಿತ್ತು ಪ್ರೆಸ್ಟಿಜ ಕಂಪನಿ ನನ್ನ ಅಚ್ಚುಮೆಚ್ಚಿನ ಕಂಪನಿ ಅದರ ಮೇಲೆ ತುಂಬಾ ನಂಬಿಕೆ
Tell me about Nataraj Aata maker machine
ಒಳ್ಳೆಯ ಮಾಹಿತಿ ಸರ್ 🙏
ನೀವು ತಗೊಂಡಿದ್ದೀರ.ಬಳಸುತ್ತಿದ್ದರಾ
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಆದ್ರೆ ಕಂತಿನ ಮೇಲೆ ಕೊಡುವುದಾದರೆ ಚೆನ್ನಾಗಿರುತ್ತಿತ್ತು ಸರ್
S it's a true friend 👍👍👍👍
ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಉಪಯುಕ್ತವಾದ ಉಪಕರಣ TQ
Nice helpful information 👌👌 Thanku so much sir 🙏🙏
Superb sir ತುಂಬಾ ಚೆನ್ನಾಗಿದೆ ಸರ್.
Thank you for informing latest information.. Awaiting such other machins.
ತುಂಬಾ ಚೆನ್ನಾಗಿದೆ
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧನ್ಯವಾದಗಳು
ಗಿರಣಿ ಕೆಲಸಗಾರರು ಇಂತಹ ಒಳ್ಳೇ ಯಂತ್ರ ಖರೀದಿಸಿ ಗ್ರಾಹಕರಿಗೆ ಒಳ್ಳೇ ಸೇವೆ ಮಾಡಿ ಕೊಟ್ಟರೆ ಅವರಿಗೂ ಒಳ್ಳೇದು ನಮಗೂ ಒಳ್ಳೇದು.
ಸೂಪರ್ ಮಾಹಿತಿ ಸರ್ ಧನ್ಯವಾದಗಳು
Tumba chennagide thank you
Thank you sir... Very good information...
Thanks for the information. Raagi mudde maduva machine bagge tilisi
ತುಂಬಾ ತುಂಬ ಧನ್ಯವಾದಗಳು... ತುಂಬಾ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದಿರಿ
Really good information
. Thank u sir......
Hey Super Sudheendra... Super information 😊 and Thank You Very Much For Your Research And Presentation And Your Efforts
Essential information tq sir
Very good suggetion I will buy it thanks
Tq so much sir .tq so much
Vallaye mahite. V nice and compact machine
Thank you very much sir.
Fine dhanyavadagalu
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಧನ್ಯವಾದಗಳು
Thanks for the product info
good job bro, can you share any good portable wet grinder for home.
ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧಾನ್ಯವಾದ್ಗಳು
Order
Yah aata ka chakki kaisa order
I Giri Nandini order Marathi
Many thanks.
What about the regular maintenance and replaceable parts and costing
Wow nice information super 👌 👍 😍
ತುಂಬು ಹೃದಯದ ಧನ್ಯವಾದಗಳು🙂🙂🙏🙏🙏
Jagadeshi
Tumba upayukta mahiti
Thanks for good information sir
ತುಂಬಾ ಚೆನ್ನಾಗಿದೆ ಸರ್ 🙏
Super tq 🥰
Wow very nice 👍👌💐
Good information
ಒಳ್ಳೆ information sir ಒಣ ಮೆಣಸಿನ ಕಾಯಿ ಪುಡಿ ಆಗತ್ತಾ ನೀವು ವೀಡಿಯೋ ದಲ್ಲು ತೋರಿಸಿಲ್ಲ .
ಕಂಪನಿಯವರು ಹೇಳುವ ಪ್ರಕಾರ ಆಗುತ್ತೆ ಎಂದು ಹೇಳಿದ್ದಾರೆ ನೀವು ಒಂದು ಸಲ prestige shop ge ಹೋಗಿ ವಿಚಾರಿಸಬೇಕು👍🏻👍🏻
Awesome invention
ತುಂಬಾ ಅದ್ಭುತವಾಗಿದೆ ಬಡವರಿಗೆ ತುಂಬಾನೇ ಉತ್ತಮವಾದ ಮಷೀನ್ ಹಿಟ್ಟಿನ ಗಿರಣಿಗೆ ಕೊಂಡೋದರೆ ಇವತ್ತು ಬನ್ನಿ ನಾಳೆ ಬನ್ನಿ ಎಂದು ಸತಾಯಿಸುತ್ತಾರೆ
Nana ke order mada de de phone number
Very good Information.
Pls share information abt slow moving stone grinding machine ( like the traditional one)
Good information for families
Super yalli siguthe
Good information 👌👌👌👍🌷🌷🌷
ಸೂಪರ್
This is nice machine.
Thanks
Wow super👌
Please give information about top 5 best wet grinders and 💧💧water purifiers
Good information 🙏🙏
nice information
Good video can buy
Useful video
It is very.benificent
Oil tegeyuva machine bagge tulsi TQ good information
ಮೊದಲನೆಯದಾಗಿ ಧನ್ಯವಾದಗಳು ನಮಗೆ ಬತ್ತದ ಸಿಪ್ಪೆ ಸುಲಿಯುವ ಯಂತ್ರ ಬೇಕಾಗಿದೆ ಗೃಹ ಬಳಕೆಗಾಗಿ ದಯವಿಟ್ಟು ಇದರ ಮಾಹಿತಿಯನ್ನು ಕೊಡಿ
ಸರ್, ಹಾಗೆ ಕಡಿಮೆ ಬೆಲೆಯ ಎಣ್ಣೆ ತೆಗೆಯುವ machine ಬಗ್ಗೆ ಮಾಹಿತಿ ಕೊಡಿ
👌👌ಮಾ ಹಿ ತಿ ಗೆ 🙏🙏
ಹೌದು ಸರ್
Super information
ಧನ್ಯವಾದಗಳು
Supar👌
Thankyou
ಮನೆಯಲ್ಲೇ ಅಡುಗೆ ಎಣ್ಣೆ ತಯಾರಿಸುವ ಮೆಷೀನ್ ಬಗ್ಗೆ ಮಾಹಿತಿ ತಿಳಿಸಿ.
Aduge,enne
Howdu mahiti nidi
S it's a true friend 👍👍👍👍
ಮನೆಯಲ್ಲಿ ಎಣ್ಣೆ ತಯಾರಿಸುವ ಮೆಷೀನ್ ಎಲ್ಲಿ ಸಿಗುತ್ತದೆ ಮಾಯಿತಿಕೋಡಿ
10000₹
Any oil extracting machine, please make a review
Super..Hage oil machine bagge thisi
Super nice sir👆👆👆
Good.
Am waiting this type of machine...ok I will visit once in presta shop
Super
Tq sir
Very useful
Thank you sir... 💐💐💐
Super.sir.
Supar
Fine info
Thanks it is good .can we grind red dried chilly for sambhar or rasam powder
Naanu ಇದೇ ಕಂಪನಿ ಯಲ್ಲಿ ಕೆಲಸ ಮಾಡೋದು. ನಮ್ಮ ಕಂಪನಿ ನನ್ನ ಹೆಮ್ಮೆ 👍👍👍👍👌
super 👌🏻👌🏻ವಿಡಿಯೋ ನೋಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು
Can you just recommend for atleast 3 installments
ನಿಮಗೆ ಕಮ್ಮಿ ಗೆ ಸಿಗ ಬಹುದು ಅನ್ನಿಸುತ್ತೆ ನಿಮ್ಮ ಮನೆ ಯಲ್ಲಿ ಇದೆ ಯ ನಮಗೆ kanthalli ಕೊಡು ತ್ತಾರ
ನುಣ್ಣನೆ ಪುಡಿ ಆಗುತ್ತಾ...ತರಿ ತರಿ ಇರುತ್ತಾ..ಸರಿಯಾಗಿ ತಿಳಿಸಿ
How much price
Nice
Super 👌
Meshin ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ kottedderi dhanyavadagalu
ಅಣ್ಣ ತುಂಬಾ ತುಂಬಾ 🤝💐❤
I am very much thankful for this information
Very best
Can show other type of grinding machine at home and pdr all type of masalas.
Very nice
ತುಂಬಾ ಚೆನ್ನಾಗಿ ಇದೆ ಮನೆಯಲ್ಲಿ ಅತ್ಯಾವಶ್ಯಕತೆ ಇದೆ ಮಶೀನ್
Super sir
Very good
Please provide information about blades replacement and other maintenance please ..
There are no blades in this machine ...mill rocks technology have been used for grinding ...these rocks have 5 years gurranty from the company I have told in video
@@goliinsidehit thank you sir
Welcome 👍🏻
Hi bro....simple chapati rotti maker thorsi....daily use ge
ತುಂಬಾ ಚೆನ್ನಾಗಿ ದೆ
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್. 🙏
Good news
Nimdhu. Good habit. Sar
Good information sir
Thank you sooo much madam😇
super
ಅಡುಗೆ ಎಣ್ಣೆ ಮಿಷನ್ ತೋರಿಸಿ ಬೇಕು 🙏🙏🙏
Supper
OK Sir
ತುಂಬಾ ತುಂಬಾ ಧನ್ಯವಾದಗಳು ನನಗೆ ಇದರ ಬಗ್ಗೆ ಮಾಹಿತಿನೇ ಗೊತ್ತೇ ಇರಲಿಲ್ಲ ಶೋರೂಮಿಗೆ ಹೋಗಿ ನೋಡುತ್ತೇನೆ ... ನನಗೆ ಇದು ಬೇಕು 👌🏻👌🏻
ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು😇
Coconuts,almonds,yellu and ground nut powder machine bagge tilisi PlZ
ಮಾಹಿತಿಗೆ ಧನ್ಯವಾದ
ವಿಡಿಯೋ ನೋಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು😇😇