ಅಣ್ಣಾವ್ರು ಮತ್ತು ವರದಪ್ಪ ಹನುಮಂತನ ದೃಶ್ಯವನ್ನು ತೆಗೆಸಿಹಾಕಲು ಕಾರಣವೇನು..? | Naadu Kanda Rajkumar | Ep 162

Sdílet
Vložit
  • čas přidán 3. 07. 2023
  • #rajkumar #annavru #varadappa
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • Zábava

Komentáře • 44

  • @user-gr1re1mj1u
    @user-gr1re1mj1u Před rokem +13

    ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಾ ನಿಮಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏🏽💐🙏🏽💐

  • @jayalakshmichandrashekar4240

    ಚಿಕ್ಕಣ್ಣ ಕಂಪ್ಲಿ ಟೋಟಲ್ ಮಂಜುನಾಥ್ ಸರ್ ಅವರಿಗೆ ತುಂಬಾ 🎉💐🎂🎂👍👍🌹🌹🌹🌹💞💞🙏🙏🙏🙏🙏🙏🙏🙏

  • @shantalakshami8832
    @shantalakshami8832 Před rokem +6

    ಸ್ವಾರಸ್ಯಕರ ಮಾಹಿತಿಗಳನ್ನು ಹೊತ್ತು ತಂದ ಈ ಸಂಚಿಕೆ ತುಂಬ ತುಂಬಾ ಇಷ್ಟವಾಯಿತು,ತೆರೆ ಹಿಂದಿನ ಎಷ್ಟೋ ಘಟನಗಳನ್ನು ಆಸ್ಥೇವಹಿಸಿ ಸಂಶೋಧನೆ ಮಾಡಿ ನೀಡುವ ನಿಮ್ಮ ಈ ಕಾಯಕಕ್ಕೆ ಹೃತ್ಪೂವಕ ಧನ್ಯವಾದಗಳು ಮಂಜುನಾಥ್ ಸರ್.ದೂರದ ಬೆಟ್ಟ ಚಿತ್ರದ ಪುಂಡರ ಪಟಾಲಂ ಮಾಡುವ ತುಂಟ ಚೇಷ್ಟೆಗಳು ಇಂದಿಗೂ ತಮ್ಮ ಘನತೆಯನ್ನು ಉಳಿಸಿಕೊಂಡಿದೆ ಮತ್ತು ಅಷ್ಟೇ ಹಾಸ್ಯದ ಹೊನಲನ್ನು ಹರಿಸುತ್ತದೆ.

  • @someshwarbendigeri4197
    @someshwarbendigeri4197 Před rokem +7

    ಮತ್ತೊಂದು ಅದ್ಭುತ ಸಂಚಿಕೆ. ದಯವಿಟ್ಟು ಭಾರತಿ ಮೇಡಂ ಅವರೊಂದಿಗೆ ಸಂದರ್ಶನ ಮಾಡಿ ಏಕೆಂದರೆ ಅವರು ಸಾಕಷ್ಟು ಆಸಕ್ತಿದಾಯಕ ಮಾಹಿತಿಗಾಗಿ ಹಿರಿಯ ದಂತಕಥೆಯಾಗಿದ್ದಾರೆ.

  • @swethasantosh4325
    @swethasantosh4325 Před 11 měsíci +1

    ದಯವಿಟ್ಟು ತಿಪಟೂರು ರಾಮಸ್ವಾಮಿಯವರನ್ನು ಸಂದರ್ಶಿಸಿ

  • @gita768
    @gita768 Před rokem +4

    ತುಂಬಾ ಖುಷಿ ಆಯಿತು. ಅತ್ಯುತ್ತಮ ವಿವರಣೆ kottiddiri ಧನ್ಯವಾದಗಳು sir

  • @vidyaks1656
    @vidyaks1656 Před rokem +12

    ರಾಜಕುಮಾರ್ ಅಭಿನಯದ ಆಂಜನೇಯನ ಪಾತ್ರ ನೋಡಲು ಕಾಯುತ್ತಿದ್ದೇನೆ ದಯವಿಟ್ಟು ವೀಡಿಯೋ ಇದ್ದಾರೆ ತೋರಿಸಿ.

    • @PrasadBSK
      @PrasadBSK Před rokem

      ಅವರು ಮಾಡಲು ಬಯಸದೆ ಇರುವುದನ್ನು ನಾವು ನೋಡಲು ಇಷ್ಟ ಪಡುವುದು ಬೇಡ ಎಂದು ನನ್ನ ಭಾವನೆ

  • @Sairaj1stjan1977
    @Sairaj1stjan1977 Před rokem +8

    ತುಂಬಾ ಧ್ಯವಾದಗಳು 🙏💐

  • @prakashys6487
    @prakashys6487 Před rokem +8

    ರಾಜಕುಮಾರ್ ಎಂದದಿಗೂ ಆಮರ

  • @anandamgowda5942
    @anandamgowda5942 Před rokem +8

    Sir thumba danyavadagalu sir doorada betta chithrada aaa video swalpa youtube alli upload maadi sir nivu swalpa prayathna maadi video collect maadi chithradalli erde edru paravagillaaa but video sikkidre thumba chennagiruthe
    Nimma episode galu thumba chennagive danyavadagalu

  • @yogimurthy7953
    @yogimurthy7953 Před 10 měsíci

    ನಮ್ಮ ಅಣ್ಣಾವ್ರು...

  • @chandanapple2935
    @chandanapple2935 Před rokem +3

    Nijavada kannadigara hemmeya nayaka namma Rajanna jai Karnataka

  • @mohanmmachakanur3940
    @mohanmmachakanur3940 Před rokem +3

    ವಿಡಿಯೊ ಇದ್ದ ರೆ ಬೇಕು ನನಗೆ

  • @subramanyans8358
    @subramanyans8358 Před rokem +14

    ಹನುಮಂತನ ದೃಷ್ಯವಿದ್ದರೆ ನಿರ್ಮಾಪಕರು ನೀಡಿದರೆ ಲಭ್ಯವಿದ್ದರೆ ನಮಗೆ ತೋರಿಸಿ

  • @srinivasr5063
    @srinivasr5063 Před rokem +2

    Hats off sir

  • @muthigivenkobacharmadhusud8981

    ಒಳ್ಳೆಯ ವಿಷಯ ಹಂಚಿ ಕೊಂಡಿದ್ದೀರಾ! ಅಣ್ಣ ಅವರು ಈ ಕಲಘಟ್ಟದಲ್ಲಿ ಇದ್ದಿದ್ದರೆ ಇನ್ನು ಮಜಾ ಇರ್ತಿತ್ತು! ಕಾಲಾಯ ತಸ್ಮೈ ನಮಃ. 🙏🏿

  • @puttannam322
    @puttannam322 Před rokem +5

    Super. Sir.

  • @sravi4895
    @sravi4895 Před rokem +1

    PraNaams Sir for the FACTS BASED excellent NARRATION and superb Episode... SAMSKAARA at its peak., That is why, One and only Legend under the Sun...

  • @leelavatileelavati2657
    @leelavatileelavati2657 Před rokem +4

    ಈ ರೀತಿಯ ಘಟನೆಗಳು ಬೇರೆ ಯಾವ ನಟರಲ್ಲೂ ಇಲ್ಲಾ ಅಕಸ್ಮಾತ್ ಆಗಿ ಇದ್ದರೆ ನಮ್ಮ ನಟ ಶಂಕರ್ ನಾಗ್ ಜೀವನದಲ್ಲಿ ಆಗಿರಬಹುದು ಧನ್ಯವಾದಗಳು ಸರ್ ನಿಮ್ಮ ಮಾತುಗಳನ್ನು ಕೇಳುವಾಗ ನಾವು ಆ ಕಾಲಕ್ಕೆ ಹೋಗಿರುತ್ತೇವೆ

  • @M.Radhamurthy7670
    @M.Radhamurthy7670 Před rokem +1

    Varadappa navara family bagge heli

  • @girishvairamudi
    @girishvairamudi Před rokem +5

    Super Sir

  • @rtsharanrt6099
    @rtsharanrt6099 Před rokem +2

    ಈ ಸಂಚಿಕೆಯಲ್ಲಿ ಮೊದಲೇ ಹೇಳಿದ ಅನೇಕ ವಿಷಯಗಳ ಪುನರಾವರ್ತನೆ ಆಗಿದೆ...

    • @PrasadBSK
      @PrasadBSK Před rokem

      ಸಂದರ್ಭಕ್ಕೆ ಅನುಸಾರವಾಗಿ ಕೆಲವೊಮ್ಮೆ ಅದು ಅನಿವಾರ್ಯ ಆಗಬಹುದು. ಆ ಸಂಚಿಕೆ ನೋಡದೆ ಇರುವ ಜನರಿಗೆ ಅರ್ಥವಾಗಲ್ಲ ಅಲ್ವಾ?

  • @haleshappad4143
    @haleshappad4143 Před rokem +2

    A drusya noduva ista agide iddere torisi sir

  • @badarinathdk
    @badarinathdk Před rokem +1

    Manjunath ji, you had started a program to give all the behind scenes details of all Rajkumar films. I think you gave details of 60 films. Subsequently the program has been stopped. Why? Please restart it again. Thanks and regards

  • @RajuRaju-ci4te
    @RajuRaju-ci4te Před rokem +1

    🙏🏼🙏🏼🙏🏼🙏🏼🙏🏼

  • @puttuharshika8696
    @puttuharshika8696 Před rokem

    ನಾವು ದೇವರನ್ನು ನೋಡಿಲ್ಲ ಇವರೇ ದೇವರಾಗಿ ಬಿಟ್ಟರು

  • @jeethus5
    @jeethus5 Před rokem +2

    Annavaru Nation Avardse padeyalu Buddana Patra Madabekagi Ynu Iralilla Avaru Ivaga Nirvahisida Patragane Malayalam Chitrangadalli Hero Agiddu Nirvahisiddare Alli Kadime Andaru Avarige Kadime Andaru Ondu 10 National Avardse for Acting Bandirodu Vishnuvardan Mattu Anantnag Avarige Kanista 5National Avardu Bandirodu Malayalam Chitrangadali Ididdare

  • @Naveenaparva
    @Naveenaparva Před rokem +2

    Ambareesha
    Aakasmika cinemadalli

  • @ravierasavadi2775
    @ravierasavadi2775 Před rokem +2

    ದಯಮಾಡಿ ತೋರಿಸಿ sir.

  • @bharathi1252
    @bharathi1252 Před rokem

    Channaravar Barala ok Balaraja dhu interview madi Sir