ಲೂರ್ದು ಮೇರಿ ರಾಜೇಶ್ವರಿ LR ಈಶ್ವರಿ ಆಗಿದ್ದು ಏಕೆ....!!! | LR Eshwari | Cinema Swarasyagalu | Ep 218

Sdílet
Vložit
  • čas přidán 26. 07. 2023
  • #lreswari
    #lreswarisongs
    #rajkumar
    #annavru
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • Zábava

Komentáře • 50

  • @shobhamani9834
    @shobhamani9834 Před 11 měsíci +2

    ಅದ್ಭುತವಾದ ನಿರೂಪಣೆ

  • @ganesh.h.s.seetharama7796
    @ganesh.h.s.seetharama7796 Před 11 měsíci +6

    ನಮಸ್ತೇ ಶ್ರೀಮಂಜುನಾಥರೇ
    ಕಾರ್ಯಕ್ರಮದ ಮಧ್ಯೆ ಮಧ್ಯೆ ಬರುವ ಹಾಡುಗಳನ್ನ ನೀವು ಹಾಡುವುದಕ್ಕಿಂತ ಮೂಲ ಹಾಡಿನ ತುಣಕನ್ನೇ ಅಳವಡಿಸಿದರೆ ಇನ್ನೂ ಆಕರ್ಷಣೀಯವರಾಗಿರುತ್ತೆ

    • @TotalKannadaMedia
      @TotalKannadaMedia  Před 11 měsíci +1

      ಮೂಲ ಹಾಡಿನ ತುಣುಕುಗಳನ್ನು ಹಾಕಿದರೆ ಮೂಲ ಹಾಡಿನ ಹಕ್ಕುದಾರರು ನಮ್ಮ ಮೇಲೆ ಕಾಪಿರೈಟ್ ಕೇಸ್ ಹಾಕ್ತಾರೆ.

    • @Logicalsrinivas
      @Logicalsrinivas Před 2 měsíci

      ಈ vishaya🥰ನಮಗೆ ಗೊತ್ತಿರ್ಲಿಲ್ಲ ನಿಮ್ಮ ಧ್ವನಿ ಕೂಡ ಚನ್ನಾಗಿದೆ ನಿಮ್ಮ ಪ್ರಾಮಾಣಿಕತೆ ನಮಗೆ ತುಂಬಾ ಇಷ್ಟ್ಟೆವಾಗುತ್ತದೆ

  • @dakshayini6695
    @dakshayini6695 Před 11 měsíci +2

    Namaskara,
    Thank you so much. Fabulous singer, no more words to express 🙏

  • @kabirahmed8465
    @kabirahmed8465 Před měsícem

    Manjunath you are right ✅️ Good message 👍

  • @mohammedrasheed4926
    @mohammedrasheed4926 Před 11 měsíci +1

    Thanyou manjunth sir for giving information about LR Eshwariamma. She is such a wonderful singer which kannada people always remember her

  • @kabirahmed8465
    @kabirahmed8465 Před měsícem

    Great 🌟 👍 singer of indian cinema 🎥
    LR Easwari

  • @jayanthapoojari597
    @jayanthapoojari597 Před 11 měsíci +1

    Super.sir

  • @varadarajaluar2883
    @varadarajaluar2883 Před 11 měsíci

    ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ನಾನು ಟೋಟಲ್ ಕನ್ನಡ ಚಾನಲ್‌ಗೆ ತುಂಬಿದ್ದೇನೆ. ನಮಸ್ತೆ 🙏 ಸರ್.

  • @icannigeri5494
    @icannigeri5494 Před 11 měsíci +3

    ಶ್ರೀ ಮತಿ ಎಲ್ ಆರ್ ಈಶ್ವರಿಯವರು ಕನ್ನಡ ದಲ್ಲಿ ಹಾಡಿದ ವೈವಿಧ್ಯಮಯ ಹಾಡುಗಳ ಸ್ಥೂಲ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು🌹

    • @sureshbc213
      @sureshbc213 Před 11 měsíci

      Iwatchedyouribterviewwithlre. Ilukeditespeciallyyhehjugalbandisingingsongs.keepitupintervieewavernaturalandlively.keeepitup.

    • @sureshbc213
      @sureshbc213 Před 11 měsíci

      Yoursingingisgood.naturalangnucetohlisten.

  • @commentraj8385
    @commentraj8385 Před 11 měsíci +1

    Fantastic Episodes

  • @drpradeepkumarshetty
    @drpradeepkumarshetty Před 11 měsíci +1

    P Susheela was little awkward in some pronunciations, but S Janaki and LRE were always perfect in their diction.

  • @manjunathnath8931
    @manjunathnath8931 Před 11 měsíci +3

    Sir, please do episodes on Sangeetha Katti, S.P.Shailaja, B.R.Chaya, B.K.Sumithra...All are great singers.Let us hope these singers again comes to limelight with their awesome singing capabilities.

    • @ravindrahk8676
      @ravindrahk8676 Před 11 měsíci

      ಹಾಗೂ ಕಸ್ತೂರಿ ಶಂಕರ್...ಮಂಜುಳಾ ಗುರುರಾಜ್... ರತ್ನಮಾಲಾ ಪ್ರಕಾಶ್

  • @rameshlk9563
    @rameshlk9563 Před 11 měsíci

    L R Eshwari olleya gaayaki. Devaru avarige deergayusya kodali.

  • @sumanthraj223
    @sumanthraj223 Před 11 měsíci +1

    ಮೇಡಂ ಅವರು ನಾಗಕನ್ಯೆ ಸಿನಿಮಾದ ಕಂದ ಕಣ್ಮಣಿಯೆ ಹಾಡು ಸೂಪರ್.

    • @manjunathhs4461
      @manjunathhs4461 Před 11 měsíci

      ಅದು" ನಾಗಕನ್ಯೆ" ಅಲ್ಲ ಸರ್. "ಬಾಲ ನಾಗಮ್ಮ" ಚಿತ್ರ.

  • @bhagyasb1040
    @bhagyasb1040 Před 11 měsíci +5

    Namma b.k.sumithra ivaranne maretiddralla sirma madhura madhuravi manjula Ganga , kalayani cinimada Veena ninageko e kampna , sample marada hasireylli ,kogile haditta, halavaru sumaduhra geetyannu, hadidavra achha kannada prtibhenne maritirurlla.sir avranna bega iteru madi please....

  • @boxofficeconsultant7826
    @boxofficeconsultant7826 Před 11 měsíci

    It is Cabaret dancer .

  • @user-by1mt7qi4m
    @user-by1mt7qi4m Před 2 měsíci

    ಜಿಗಿಜಿಗಿಯುತನಲಿ(ಜೇನುಗೂಡು)..ೈ

  • @siddanaik5397
    @siddanaik5397 Před 11 měsíci +1

    ನಮಸ್ಕಾರ ಸರ್
    ನಮಗೆ ಇವರ ಹಳೆಯ ಹಾಡುಗಳನ್ನು ಕೇಳುವಾಗ ಇವರು ಬೇರೆ ಭಾಷೆಯವರು ಅಂತ ನಮಗೆ ಇವಾಗಲೂ ಅನ್ನಿಸುದಿಲ್ಲ ಯಾಕಂದ್ರೆ ನೀವೇ ಹೇಳಿದ ಹಾಗೆ ಸಿಟ್ಯಾಕೋ ಸಿಡುಕ್ಯಾಕೋ ಹಾಡು ಹಾಡುವುದು ಅಷ್ಟು ಸುಲಭವಲ್ಲ ನಾವೆಲ್ಲ ಇವರು ನಮ್ಮವರೇ ಅಂದರೆ ಕನ್ನಡದವರೇ ಅಂತ ಅಂದುಕೊಂಡಿದ್ದೆವು ಈ ನಿಮ್ಮ ಮಾಧ್ಯಮಗಳೆ ಅವರು ಈ ಭಾಷೆ ಯವರು ಆ ಭಾಷೆಯವರರು ಅಂತ ತಿಳಿಸಿ ತಾರತಮ್ಯ ಮೂಡಿಸುತ್ತಿದ್ದೀರಿ ಕಲೆಗೆ ಯಾವುದೇ ಭಾಷೆ ಇಲ್ಲ ಜಾತಿ ಇಲ್ಲ ಅದನ್ನು ಇವಾಗ ತಿಳಿದುಕೊಂಡು ಏನ್ ಮಾಡ್ತೀರಿ

  • @drpradeepkumarshetty
    @drpradeepkumarshetty Před 11 měsíci +1

    ನಮ್ಮೂರ್ನಾಗ್ ನಾನೊಬ್ಬನೇ ಜಾಣಾ

  • @user-wq9iw6tn8v
    @user-wq9iw6tn8v Před 11 měsíci

    Dooradhindha bandanna sundarangha jaana mareyakkagolla

  • @kashinathdixit7153
    @kashinathdixit7153 Před 11 měsíci +1

    ಜೋಕೆ, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು... 😅, ಬೆಸ್ಟ presentation..

  • @Ganesh-ju3zy
    @Ganesh-ju3zy Před 11 měsíci

    S Janaki avra episodes madi sir

  • @ganeshda6667
    @ganeshda6667 Před 11 měsíci

    14:34 💯👌

  • @n.k.murthy88
    @n.k.murthy88 Před 11 měsíci +4

    ಎಲ್. ಆರ್. ಈಶ್ವರಿಯವರ ಧ್ವನಿ, ಗಾಯನ, ಉಚ್ಚಾರಣೆ.....ನಿಜಕ್ಕೂ ಅದ್ಭುತ, ಅದ್ವಿತೀಯ....
    ಎಲ್. ಆರ್. ಈಶ್ವರಿಯವರ ಎಲ್ಲಾ ಹಾಡುಗಳೂ ಇಷ್ಟ. ಇವರು "ವಾತ್ಸಲ್ಯ" ಚಿತ್ರಕ್ಕಾಗಿ ಹಾಡಿರುವ "ಮುದತುಂಬಿ ಮೆರೆವ ಮದುಮಗಳೇ...." ಎಂದು ಪ್ರಾರಂಭವಾಗುವ ಹಾಡು ತುಂಬಾ ಇಷ್ಟ. ಇದು "ಪಾಶಮಲರ್" ತಮಿಳು ಚಿತ್ರದ "ವಾರಾಯ್ ಎನ್ ತೋಳಿ಼ ವಾರಾಯೋ...." ಹಾಡಿನ ಕನ್ನಡ ಅವತರಣಿಕೆ.
    ಧನ್ಯವಾದಗಳು ಸರ್.

  • @chandrashekhardivate7503
    @chandrashekhardivate7503 Před 11 měsíci +1

    Chandra shekar b👌👌👌👌

  • @subrahmanyabhat3740
    @subrahmanyabhat3740 Před 11 měsíci

    ಗಾಯಗ ಗಾಯಕ. .ಗಾಯಕಿ ಗಾಯಕಿ ಒಟ್ಟಿಗೆ ಹಾಡಿದ ಜನಪ್ರಿಯ ಗೀತೆ ಗಳ ವಿಡಿಯೋ ಮಾಡಿ ಸರ್

  • @puttannam322
    @puttannam322 Před 11 měsíci +1

    L. R. Eswari. Greata.

  • @surishetty39
    @surishetty39 Před 11 měsíci

    ಬೆಂಗಳೂರು ಲತಾ ಅವರ ಬಗ್ಗೆ ಮಾಹಿತಿ ಇದಿಯ

  • @surishetty39
    @surishetty39 Před 11 měsíci

    ಬೆಕ್ಕಿನ ಕಣ್ಣು ಚಿತ್ರದ ವಿಲನ್ ಸತೀಶ್ ಬಗ್ಗೆ ಮಾಹಿತಿ

  • @srinivasprasad101
    @srinivasprasad101 Před 11 měsíci

    ಅವರು ಹಾಡಿದ ಒಂದು ಹಾಡನ್ನು ಹಾಡಲು ಲತಾಮಂಗೇಶ್ಕರ್ ಹಾಗು ಆಶಾಬೋಂಸ್ಲೆ ಅವರುಗಳಿಗೆ ಹಾಡಲು ಸಾಧ್ಯವಾಗಲಿಲ್ಲ.

  • @vijayalaxmim9005
    @vijayalaxmim9005 Před 11 měsíci

    Yellara Eeshwari avaru dakshinada Aasha bhonsle 🙏🙏🙏🙏🙏🙏🙏🙏

  • @gururajavittal4394
    @gururajavittal4394 Před 11 měsíci

    Sir please you do not sing a