Mareyade Nenasiruve | ಮರೆಯದೆ ನೆನಸಿರುವೆ ಮನಸಾರೆ ವಂಧಿಸುವೆ | Fr. S. J. Berchmans

Sdílet
Vložit
  • čas přidán 7. 09. 2024
  • Song: ಮರೆಯದೆ ನೆನಸಿರುವೆ ಮನಸಾರೆ ವಂಧಿಸುವೆ
    Mareyade Nenasiruve Manasaare Vandhisuve
    Album: ಜಪತೋಟ ಜಯ ಗೀತೆಗಳು. ಭಾಗ- ೧5
    Jepathotta Jeya Geetegalu. VOL-15
    Sung: ಫಾದರ್ ಎಸ್.ಜೆ.ಬೆರ್ಕಮನ್ಸ್
    Fr. S.J Berchmans
    ಮರೆಯದೆ ನೆನಸಿರುವೆ
    ಮನಸಾರೆ ವಂಧಿಸುವೆ
    ಹಗಲು ಇರುಳು ನನ್ನ ನೆನೆಸಿ
    ಇದುವರೆಗೂ ನಡೆಸಿರುವೆ ||2||
    ಸ್ತೋತ್ರ ಸ್ತೋತ್ರ ಅಯ್ಯಾ
    ಕೋಟಿ ಕೋಟಿ ಸ್ತೋತ್ರ ಅಯ್ಯಾ ||2||
    ಎಬಿನೇಸರ್ ನೀನೇ ಅಯ್ಯಾ
    ಇದುವರೆಗೂ ಸಹಾಯ ನೀನೇ
    ಎಲ್ ರೋಹಿತ್ ಎಲ್ ರೋಹಿತ್ ನನ್ನನ್ನು ಕಂಡಿರುವೆ
    ಹೇಗೆ ನಾ ವಂದಿಸಿ ||2||
    ಬಲಹೀನ ಸಮಯದಲ್ಲಿ
    ಬಲವನ್ನು ನೀಡಿರುವೆ
    ಸುಖವಾದೆ ಸುಖವಾದೆ ಗಾಯದಿಂದ ಸುಖವಾದೆ
    ನಮ್ ಕುಟುಂಬ ವೈದ್ಯನು ನೀನೇ ||2||
    ತಡೆಗಳ ನೀಗಿಸಿದೆ
    ಕತ್ತರಿಸಲು ಬಿಡಲೇ ಇಲ್ಲ
    ಸೋತು ಹೋದ ವೇಳೆಯೇಲಾ ಹೊತ್ತು ನನ್ನ ಸಾಗಿಸಿ
    ವಾಕ್ಯದಿ ಸಂತೈಸಿದೆ ||2||
    ಮರೆಯದೆ ನೆನಸಿರುವೆ
    ಮನಸಾರೆ ವಂಧಿಸುವೆ ||2||
    ---------------------------------------------------------------------
    Important Notice:
    There is No Copyright we just Edited and Published to Audience for Entertainment purpose only. All Credit Goes To The ....OWNER of this Video's and Photo's
    I'm here by declare that all video use, Copyright Disclaimer under section 107 of the copyright Act 1976.Allowance is made for "fair use" for Purpose such as criticism. Comment, News, Reporting, Teaching, scholarship and Research. Fair use is a use permitted by copyright statute that might otherwise be infringing educational or personal use tips the balance is favour of fair Use......

Komentáře • 56