Prarthisalu janarillayya(Beautiful

Sdílet
Vložit
  • čas přidán 3. 08. 2018
  • ದೇವರ ನಾಮಕ್ಕೆ ವಂದನೆ
    Please Subscribe my channel
    ಪ್ರಾರ್ಥಿಸಲು ಜನರಿಲ್ಲಾಯ್ಯ
    ಒನಕೆ ನಿಲ್ಲ ಬಂದೆ/2/
    ಪ್ರಾರ್ಥನೆ ನನ್ ಉಸಿರಾಗಲಿ
    ಪ್ರಾರ್ಥನೆ ನನ್ ಜಿವವಾಗ/2/
    ರಾತ್ರಿಯ ಒಂದ್ ಒಂದು ಜಾವದಲ್ಲಿ
    ಕರಗಳ ಎತ್ತಿ ಪ್ರಾರ್ಥಿಸುವೆ /2/
    ಹಸುವೆ ಇಂದ ನರಳುವ ಜನರ ರಕ್ಷಿಸು ನನ್ ಯೇಸುವೇ....
    ಪ್ರಾರ್ಥನೆ ನನ್ನ ಉಸಿರಾಗಲಿ
    ಪ್ರಾರ್ಥನೆ ನನ್ ಜಿವವಾಗಲಿ /2/
    ಪ್ರಾರ್ಥಿಸಲು ಜನರಿಲ್ಲಾಯ್ಯ
    ಒನಕೆ ನಿಲ್ಲ ಬಂದೆ/2/
    ಬೆಳೆಯು ಹೇರಳ ಹೆರಳ ವು
    ಬೆಳೆಯ ಯೇಜಮನ ಬೇಡುವೆನು/2/
    ಕೆಲಸದ ವಾರ ಕಳುಹಿಸ ಆಯ್ಯ ನಿನ್ನ ರಾಜ್ಯವ ಕಟ್ಟಲೆಂದು/2/
    ಪ್ರಾರ್ಥನೆ ನನ್ನ ಉಸಿರಾಗಲಿ
    ಪ್ರಾರ್ಥನೆ ನನ್ ಜಿವವಾಗಲಿ /2/
    ಪ್ರಾರ್ಥಿಸಲು ಜನರಿಲ್ಲಾಯ್ಯ
    ಒನಕೆ ನಿಲ್ಲ ಬಂದೆ/2/
    ಜಲವಾಗಿ ಮರ್ಪಾಡಲಿ
    ಕಣ್ಣುಗಳು ಕಣ್ಣೀರಿನ ಬಗ್ಗೆಯಾಗಲೀ
    ಶಿರಸ್ಸು ಜಾಲವಾಗಿ ಮರ್ಪ ಡಲಿ
    ಕಣ್ಣುಗಳು ಕಣ್ಣೀರಿನ ಬಗ್ಗೆಯಾಗಲೀ/2/
    ನರಕಕ್ಕೆ ಹೋಗುವ ಜನರ ತಪ್ಪಿಸು ನನ್ ಯೇಸುವೇ
    / 2/
    ಪ್ರಾರ್ಥನೆ ನನ್ನ ಉಸಿರಾಗಲಿ
    ಪ್ರಾರ್ಥನೆ ನನ್ ಜಿವವಾಗಲಿ /2/
    ಪ್ರಾರ್ಥಿಸಲು ಜನರಿಲ್ಲಾಯ್ಯ
    ಒನಕೆ ನಿಲ್ಲ ಬಂದೆ/2/
    ಪ್ರಾರ್ಥನೆ ನನ್ನ ಉಸಿರಾಗಲಿ
    ಪ್ರಾರ್ಥನೆ ನನ್ ಜಿವವಾಗಲಿ /4/
    • ಪಾಪುವಿನ ರೊಮ್ಯಾಂಟಿಕ್ ಸ...
    Facebook: lovely Naveen
    CZcams : ಕನ್ನಡದ All videos
    Instagram: Lovely Naveen 143
    :Ips Naveen
    #jesus #worshipsongs #bible #god

Komentáře • 272