Video není dostupné.
Omlouváme se.

Yakshagana song | Raghavendra achari jansale | Heege peluvare | Rathnavathi kalyana | Lyrical video

Sdílet
Vložit
  • čas přidán 5. 02. 2020
  • ಕವಿ ಮುದ್ದಣ ಯಾನೆ ನಂದಳಿಕೆ ಲಕ್ಷಿನಾರಾಯಣಪ್ಪ ವಿರಚಿತ "ರತ್ನಾವತಿ ಕಲ್ಯಾಣ" ಪ್ರಸಂಗದ ವಿಶಿಷ್ಟ ಮಟ್ಟಿನ ಪದ್ಯ - "ಹೀಗೆ ಪೇಳುವರೆ ಸಖೀ...."
    ಗಾನಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆಯವರ ಕಂಠಸಿರಿಯಲ್ಲಿ......
    ಮದ್ದಳೆ - ಸುನಿಲ್ ಭಂಡಾರಿ ಕಡತೋಕ
    ಹೀಗೆ ಪೇಳುವರೆ ಸಖೀ | ಚಂದಿರ ಮುಖಿ | ಹೀಗೆ ಪೇಳುವರೆ ಸಖೀ || ಪಲ್ಲವಿ ||
    ಹೀಗೆ ಪೇಳುವುದೇಕೆ ಎನ್ನೊಳು | ನಾಗಗಮನೆ ನಿರಂತರದಿ ಸುಖ | ಭೋಗಿಸುತಲನುರಾಗದಿಂದಲಿ | ಭೋಗಿವೇಣಿಯೇ ದಿನವಕಳೆಯದೇ ||
    ಚಿಕ್ಕಪ್ರಾಯದ ಕೋಮಲೇ | ಮನದಿ ವ್ಯರ್ಥ | ದುಃಖಿಸಲೇಕೆ ಬಾಲೇ ||
    ರುಕ್ಮನೂ ಸೋದರಿಗೆ ಚೈದ್ಯನು | ತಕ್ಕನೂ ಎಂದೆನುತ ವೈವಾ | ಹಕ್ಕನೂ ಗೈದಿರಲು ದುರುಳನ | ಸೊಕ್ಕನೂ ಮುರಿದೊಯ್ವಾ ತೆರದಲಿ | ರಕ್ಕಸಾರಿಗೆ ಘಕ್ಕನೋರ್ವನೊ | ಳೊಕ್ಕಣೆಯಾ ಬರೆದಿಕ್ಕಲಿಲ್ಲವೆ | ರುಕ್ಮಿಣಿಯು ತಾ ಕಕ್ಕುಲತೆ ಯಾ | ತಕ್ಕೆ ನಿನ್ನೊಳು ಸಿಕ್ಕಿಬಿದ್ದಿಹೆ ||

Komentáře •