Ayodhya Ramlalla Pran Pratishta celebration at our locality | ಜೈ ಶ್ರೀರಾಮ್ | Anubhava

Sdílet
Vložit
  • čas přidán 5. 09. 2024
  • ಅಯೋದ್ಯೆ ಅಂದು :
    6 ಡಿಸೆಂಬರ್ 1992 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷವು ಕರಸೇವಕರು ಎಂದು ಕರೆಯಲ್ಪಡುವ ೧೫೦೦೦೦ ಸ್ವಯಂಸೇವಕರನ್ನು ಒಳಗೊಂಡ ಸ್ಥಳದಲ್ಲಿ ಶೋಭಾಯಾತ್ರೆ ಆಯೋಜಿಸಿತು. ಶೋಭಾಯಾತ್ರೆ ಹಿಂಸಾತ್ಮಕವಾಯಿತು, ಕರಸೇವಕರು ಭದ್ರತಾ ಪಡೆಗಳನ್ನೂ ಲೆಕ್ಕಿಸದೆ ಬಾಬ್ರಿ ಮಸೀದಿಯನ್ನು ಉರುಳಿಸಿದರು. ತದನಂತರ ಭಾರತದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಗಲಭೆಯಾಯಿತು, ಕನಿಷ್ಠ ೨೦೦೦ ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.[೮]
    ಮುಂದಿನ ದಿನಗಳಲ್ಲಿ ವಿವಾದಾತ್ಮಕ ಭೂಮಿಯ ಕುರಿತಾಗಿ ಸುದೀರ್ಘ ಕಾನೂನು ವಿವಾದಗಳು ನಡೆದವು. ದೇವಾಲಯದ ದೇವತೆಯಾದ ರಾಮ್ ಲಲ್ಲಾ ಹೆಸರಿನಲ್ಲಿ 1989 ರಲ್ಲಿ ದಾವೆ ಹೂಡಲಾಗಿತ್ತು. ಅಯೋಧ್ಯೆ ವಿವಾದದ ಕುರಿತು 2019 ನವಂಬರ್ 9 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ವಿವಾದಿತ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು. 2020 ರ ಫೆಬ್ರವರಿ 5 ರಂದು ಪ್ರಧಾನಮಂತ್ರಿ ಸಚಿವಾಲಯವು ದೇವಾಲಯವನ್ನು ನಿರ್ಮಿಸುವ ಯೋಜನೆಯನ್ನು ಅಂಗೀಕರಿಸಿತು ಎಂದು ಸಂಸತ್ತಿನಲ್ಲಿ ಘೋಷಿಸಲಾಯಿತು.
    ಅಯೋದ್ಯೆ ಇಂದು :
    22 ಜನವರಿ 2024 ರಂದು ಅಯೋದ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡುಯಲ್ಲಿ ಶ್ರೀ ರಾಮಲಲ್ಲಾ (ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯು ನೆರವೇರಿದೆ.
    ---------------------------------------------------------------------------------------------------
    ಎಲ್ಲರಿಗೂ ನಮಸ್ಕಾರ,
    ನನ್ನ ಹೆಸರು ಸಾಯಿ ಕಿರಣ್ ಹಾಗು ನೀವು ನೋಡ್ತಾ ಇದಿರಾ ಅನುಭವ.ಅಫೀಷಿಯಲ್ (anubhava.official) ಯೂಟ್ಯೂಬ್ ಚಾನೆಲ್.
    ಜೀವನದಲ್ಲಿ ಪ್ರತಿದಿನ, ಪ್ರತಿಯೊಬ್ಬರಿಗೂ ಹೊಸ ಹೊಸ ರೀತಿಯ ಅನುಭವ ಆಗ್ತಾನೆ ಇರತ್ತೆ. ಕೆಲವು ಒಳ್ಳೆ ಅನುಭವ, ಕೆಲವು ಕೆಟ್ಟ ಅನುಭವ. ಇನ್ನೂ ಕೆಲವು ಅನುಭವಗಳು ನಮ್ಮ ಜೀವನವನ್ನೇ ಬದಲಾಯಿಸಿಬಿಡತ್ತೆ.
    ಇಂತ ಎಲ್ಲಾ ರೀತಿಯ ಅನುಭವಗಳನ್ನ ಒಬ್ರಿಗೊಬ್ರು ಶೇರ್ ಮಾಡೋದೇ ಈ ಚಾನೆಲ್ ನ ಮುಖ್ಯ ಉದ್ದೇಶ.
    ---------------------------------------------------------------------------------------------------
    ನನ್ನ ವೀಡಿಯೊಗಳನ್ನು ವೀಕ್ಷಿಸಿದಕ್ಕಾಗಿ ಧನ್ಯವಾದಗಳು.
    ವೀಡಿಯೊಗಳು ಇಷ್ಟವಾದಲ್ಲಿ LIKE ಮಾಡಿ, ನಿಮ್ಮ ಅಭಿಪ್ರಾಯ ಹಾಗು ಅನುಭವಗಳನ್ನ ತಿಳಿಸಲು COMMENT ಮಾಡಿ ಹಾಗು ಮುಂದೇನೂ ಇದೇ ರೀತಿಯ ವಿಡಿಯೋಗಳನ್ನ ವೀಕ್ಷಿಸಲು ಹಾಗು ಪ್ರೋತ್ಸಾಹಿಸಲು ಚಾನೆಲ್ SUBSCRIBE ಮಾಡಿ.
    ---------------------------------------------------------------------------------------------------
    ✉ Business inquiries, Sponsors & Collaboration, email: anubhava.official@gmail.com
    ---------------------------------------------------------------------------------------------------
    Social Media links:
    Instagram ► / anubhava.official
    Facebook ► / anubhava.official
    CZcams ► / anubhava.official
    ---------------------------------------------------------------------------------------------------
    #rammandir #rammandirayodhya #ayodhya #rammandirnews
    #rammandirinauguration #ramlalla #pmmodi #yogiadityanath #ayodhyanews #modi #narendramodi #pmmodinews #pranpratishtha #anubhava #saikiran #bangalore #bangalorenews #2024 #kannada

Komentáře • 2