Nanna Bitukodadhathane | 2020 Kannada Christian Lyrics Song | Bro. George Wilson | Iruvaathane

Sdílet
Vložit
  • čas přidán 21. 08. 2024
  • Dear Beloved in the Christ,
    If you are led by the Lord to support our ministry to continually minister to the needy with the gifts that the Lord has bestowed upon us, you could contribute following the below details!
    🔴 Google Pay (or) Phone Pe
    Cell Number : +91 9844258587
    Name : GEORGE WILSON
    🔴 HDFC - Bank Details ( Current Account )
    Account Name : GEORGE WILSON
    A/c Number - 50100446932445
    IFSC Code - HDFC0004367
    MICR Code - 560240133
    Branch Name - HRBR layout branch
    Pin Code - 560043
    Bangalore, Karnataka, India.
    Cell - 9449058587
    🌎 Our Web Site : www.iruvaathan...
    The Lord bless you and keep you; the Lord make his face shine on you
    and be gracious to you; the Lord turn his face toward you and give you peace.
    May God Bless you.
    Pr. George Wilson
    [𝑵𝒐𝒕𝒆: 𝑷𝒍𝒆𝒂𝒔𝒆 𝒑𝒍𝒖𝒈 𝒊𝒏 𝒚𝒐𝒖𝒓 𝒉𝒆𝒂𝒅𝒑𝒉𝒐𝒏𝒆𝒔 𝒇𝒐𝒓 𝒂𝒏 𝒆𝒏𝒉𝒂𝒏𝒄𝒆𝒅 𝒂𝒖𝒅𝒊𝒐 𝒆𝒙𝒑𝒆𝒓𝒊𝒆𝒏𝒄𝒆!] Subscribe Now: 🔔 𝐆𝐞𝐭 𝐚𝐥𝐞𝐫𝐭𝐬 𝐰𝐡𝐞𝐧 𝐰𝐞 𝐫𝐞𝐥𝐞𝐚𝐬𝐞 𝐚𝐧𝐲 𝐧𝐞𝐰 𝐯𝐢𝐝𝐞𝐨. 𝐓𝐔𝐑𝐍 𝐎𝐍 𝐓𝐇𝐄 𝐁𝐄𝐋𝐋 𝐈𝐂𝐎𝐍 𝐨𝐧 𝐭𝐡𝐞 𝐜𝐡𝐚𝐧𝐧𝐞𝐥! 🔔 "Nanna Bittukodadhathane" is the Kannada Christian Song, Translated from a tamil song “Ennai Vittu Kodukadavar” Which was sung by Davidsam Joyson.
    _________________________________ ♫ Song Details ♫ _________________________________ ♪ Song Name : Nanna Bittukodadhathane ♪ Singer : Bro.George Wilson ♪ Original Lyrics : Davidsam Joyson ♪ Music : Bro. Edward Raj ♪ Ⓟ & ©️ : Iruvaathane Ministries.
    ♫ Lyrics ♫ ________________________ ♫
    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೆಜಮಾನನೇ
    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೆಜಮಾನನೇ
    ನಾನು ದಾರಿತಪ್ಪಿದಾಗ
    ನನಗೆ ದಾರಿ ತೋರಿದೆ
    ನನ್ನಿಂದಾಗದು ಎಂದಾಗ
    ನೀನೆ ಹೊತ್ತುಕೊಂಡೇ
    ನಾನು ದಾರಿತಪ್ಪಿದಾಗ
    ನನಗೆ ದಾರಿ ತೋರಿದೆ
    ನನ್ನಿಂದಾಗದು ಎಂದಾಗ
    ನೀನೆ ಹೊತ್ತುಕೊಂಡೇ
    ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೆಜಮಾನನೇ
    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೇಸು ರಾಜನೇ
    ನಾನು ಪಾಪ ಮಾಡಿದಾಗ
    ನನ್ನನ್ನು ಎಚ್ಚರಿಸಿದೆ
    ನಿನ್ನ ಕೃಪೆಯಿಂದಲೇ
    ನನ್ನನ್ನು ಸ್ವೀಕರಿಸಿದೆ
    ನಾನು ಪಾಪ ಮಾಡಿದಾಗ
    ನನ್ನನ್ನು ಎಚ್ಚರಿಸಿದೆ
    ನಿನ್ನ ಕೃಪೆಯಿಂದಲೇ
    ನನ್ನನ್ನು ಸ್ವೀಕರಿಸಿದೆ
    ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೆಜಮಾನನೇ
    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೇಸು ರಾಜನೇ
    ನಾನು ತಲೆತಗ್ಗಿಸಿದಾಗ
    ನನ್ನ ಜೊತೆಯೆಲ್ಲೆಇದ್ದೆ
    ತಲೆತಗ್ಗಿಸಿದ ಸ್ಥಳದಲ್ಲೇ
    ಉನತಿಗೆ ತಂದೆ
    ನಾನು ತಲೆತಗ್ಗಿಸಿದಾಗ
    ನನ್ನ ಜೊತೆಯೆಲ್ಲೆಇದ್ದೆ
    ತಲೆತಗ್ಗಿಸಿದ ಸ್ಥಳದಲ್ಲೇ
    ಉನತಿಗೆ ತಂದೆ
    ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೆಜಮಾನನೇ
    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೇಸು ರಾಜನೇ
    ನಾನು ಬೇಡಿದೆಲ್ಲವನ್ನು
    ನನ್ನ ಬಾಳಲ್ಲಿ ನೀಡಿದೆ
    ನನ್ನ ಯೋಚನಗಿಂತಲೂ
    ಹೆಚ್ಚಾಗಿ ಆಶೀವರ್ದಿಸಿದೆ
    ನಾನು ಬೇಡಿದೆಲ್ಲವನ್ನು
    ನನ್ನ ಬಾಳಲ್ಲಿ ನೀಡಿದೆ
    ನನ್ನ ಯೋಚನಗಿಂತಲೂ
    ಹೆಚ್ಚಾಗಿ ಆಶೀವರ್ದಿಸಿದೆ
    ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ ಯೆಜಮಾನನೇ
    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ಎಂದೆಂದಿಗು ಇರುವಾತನೇ
    Nanna Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Naanu Daarithappidaaga
    Nanage Thaarithoride
    Nannindaagadu Endaaga
    Neene Hothukonde
    Naanu Daarithappidaaga
    Nanage Thaarithoride
    Nannindaagadu Endaaga
    Neene Hothukonde
    Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Nanna Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Naanu Paapa maadidaaga
    Nannannu Echariside
    Nanna Krupe indhale
    Nannannu Sweekariside
    Naanu Paapa maadidaaga
    Nannannu Echariside
    Nanna Krupe indhale
    Nannannu Sweekariside
    Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Nanna Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Naanu Thale Thagisidaaga
    Nanna Jotheyalle Iddhe
    Thale Thaggisidha Sthadalle
    Unathige thande
    Naanu Thale Thagisidaaga
    Nanna Jotheyalle Iddhe
    Thale Thaggisidha Sthadalle
    Unathige thande
    Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Nanna Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Naanu Bedidhellavannu
    Nanna Baalalli Needide
    Nanna Yochaneginthalu
    Hechaagi Aasheervadiside
    Naanu Bedidhellavannu
    Nanna Baalalli Needide
    Nanna Yochaneginthalu
    Hechaagi Aasheervadiside
    Bittukodadhathane
    Nanna Nadesuvaathane
    Nanna Kaayuvaathane
    Nann Yejamaanane
    Nanna Bittukodadhathane
    Nanna Nadesuvaathane
    Nanna Kaayuvaathane
    Endhendigu Iruvaathane
    For more videos visit:- ______________________________
    Website : www.Iruvaathane...
    Facebook : / georgewilson. .
    CZcams:- / georgewilson ____________________________________________________________
    * ANTI-PIRACY WARNING * This content is Copyright to Iruvaathane Ministries. Any unauthorized reproduction, redistribution or re-upload is strictly prohibited of this material. Legal action will be taken against those who violate the copyright of the following material presented! © Iruvaathane Ministries

Komentáře • 2,1K

  • @manjunathacmanjunathac2619

    🙏🙏ಸರ್ ಈ ಹಾಡು ಕೇಳಿದರೆ ಮನಸ್ಸಿನ ನೋವು ಎಲ್ಲವೂ ಮಾಯವಾಗಿ ಧೈರ್ಯ ಬರುತ್ತದೆ.ಈ ಹಾಡು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏

  • @rudreshngowda775
    @rudreshngowda775 Před 2 lety +32

    ಏಷ್ಟು ಸಲ ಕೇಳಿದ್ರು ಬೇಜಾರ್ ಆಗಲ್ಲ ತುಂಬ ಚೆನ್ನಾಗಿ ಇದೆ ಸಾಂಗ್ 😍💓🙏

    • @RakshithJeevan-qb3oj
      @RakshithJeevan-qb3oj Před 10 měsíci

      Ss bro so nice

    • @ShivakumarBhosale-jm6kx
      @ShivakumarBhosale-jm6kx Před 4 měsíci

      ನಿಮ್ ಮಾತ 💯 ಕರೆಕ್ಟ್ ಅಣ್ಣ

    • @RajendraD-dd4pg
      @RajendraD-dd4pg Před 2 dny

      Love 💕😘 can you please 🥺🥺 papa k 👍👍🙈🙊💋💋💋💋💋💋💋💋👌 love you too OOO papa ❤❤❤❤❤❤❤😊😊😊😊😊😮❤❤ love

  • @rakeshrr6137
    @rakeshrr6137 Před 2 lety +65

    ಸರ್ ಮೊದಲಿಗೆ ಈ ಹಾಡು ಹಿಂದೂ ಹಾಡು ಅಂತ ಅಂದುಕೊಂಡಿದ್ದೆ ನಿಜವಾಗ್ಲೂ ಆಶ್ಚರ್ಯ ಆಗುತ್ತೆ ಸರ್ .. ನಿಜವಾಗ್ಲೂ ಹಾಡುಗಳಿಗೆ ಯಾವ ಜಾತಿ ಧರ್ಮ ಇರುವುದಿಲ್ಲ ಅಂತ ತುಂಬಾ ಖುಷಿ ಆಗುತ್ತೆ ಸರ್... ನಿಜವಾಗ್ಲೂ ನೋವು ಮರೆಸುವ ಶಕ್ತಿ ಇದೆ ಈ ಹಾಡಿಗೆ

  • @dhanrajbhavikatti2941
    @dhanrajbhavikatti2941 Před rokem +62

    ನನ್ನ ಏಕೈಕೆ ದೇವರಾದ ನನ್ನ ಯೇಸುವಿಗೆ ಸ್ತೋತ್ರವಾಗಲಿ 2 ವರ್ಷ ಹಿಂದೆ ನಾ ನಂಬಿದ ಎಲ್ರು ನನಗೆ ಮೋಸ ಮಾಡಿದಾಗ ಈ ಹಾಡು ನಂಗೆ ಕೇಳಲು ಸಿಗ್ತು ಆವಾಗ್ ನಾನು ಈ ಹಾಡು ಕೇಳಿ ಯಾರೂ ಕೈಬಿಟ್ರು ನನ್ನ ಯೇಸು ನನ್ನ ಕೈಬಿಡೋದಿಲ್ಲ ಒಂದಲ್ಲ ಒಂದು ದಿವಸ ನನ್ನ ಕೈಹಿಡಿದು ಮೇಲೆ ಎಬ್ಬಿಸುವರು ಎನ್ನುವ ಭರವಸೆಯಲ್ಲಿ ಇದ್ದ ನನ್ನ ಇವತ್ತು ನಾನು ಯೋಚಿಸುವುದುಕಿಂತಲೂ ಮೇಲಾಗಿ ಆಶೀರ್ವದಿಸಿದ್ದಾರೆ ನಾನು KPSC ಯ SDA ಆಗಿ ನೋಂದಣಿ ಮತ್ತು ಮುದ್ರಂಕ ಇಲಾಖೆ ಅಲ್ಲಿ ಆಯ್ಕೆ ಆಗಿದ್ದೇನೆ ನನ್ ದೇವರಿಗೆ ಮಹಿಮೆ ಆಗಲಿ ಆಮೆನ್ 🙏🙏

  • @joeljeevaprasad-official261
    @joeljeevaprasad-official261 Před 3 lety +149

    ಎಲ್ಲಾ ವಿಧವಾದ ಸಮಸ್ಯೆಗಳಲ್ಲಿ ಇರುವವರಿಗೆ ಏಕೈಕ ಉತ್ತರ... ಬಿಟ್ಟುಕೊಡದಾತನೆ...
    ಎಷ್ಟು ಸಾರಿ ಕೇಳಿದರು ಹೃದಯ ಆದರಣೆ ಹೊಂದುತ್ತಲೇ ಇದೆ ♥♥♥
    God Bless you Brother 🤝

  • @pramilacs6357
    @pramilacs6357 Před měsícem +4

    ಯೇಸಪ್ಪ ನನ್ನ ಶರೀರದಲ್ಲಿರುವ &ಮನಸಿನನಲ್ಲಿರುವ ಎಲ್ಲ ನೋವುಗಳಿಗೆ ಸಮಾದನ್ನವನ್ನುಕೊಡಪ್ಪ

  • @shreedevil7786
    @shreedevil7786 Před 2 lety +83

    ನೋವಲ್ಲಿರುವವರಿಗೆ ಸಮಾಧಾನ ಕೊಡುವಂತ ಹಾಡು . ತುಂಬಾ ಧನ್ಯವಾದಗಳು ಸರ್ .. ಅದ್ಭುತವಾಗಿದೆ .

    • @rajeshp9764
      @rajeshp9764 Před rokem

      ಯೇಸು ಕ್ರಿಸ್ತನು ನಿನ್ನನ್ನು ಆಶೀರ್ವದಿಸಲಿ ಸಹೋದರ, ತಮಿಳುನಾಡಿನ ಪ್ರೀತಿ

    • @basavarajkamble2795
      @basavarajkamble2795 Před rokem

      ಮನಸ್ಸಿಗೆ ಹಿತ ಅನ್ನಿಸುವ ಹಾಡು .love u lord jessas

  • @hkjoojjooohhooojjookkjjooo

    ನಾನು ಬೇಡಿದ್ದೆಲ್ಲವನು ನನ್ನ ಬಾಳಲೆ ನೀನು ನೀಡಿದೆ
    ನನ್ನ ಯೋಜನೆಗಿಂತಲು ಹೆಚ್ಚಾಗಿ ಆಶೀರ್ವದಿಸಿದ🙏🙏
    ನನ್ನ ಬಿಟ್ಟುಕೊಡದಾತನೇ
    ನನ್ನ ನಡೆಸುವಾತನೇ
    ನನ್ನ ಕಾಯುವಾತನೇ
    ನನ್ನ ಯಜಮಾನನೆ

  • @kannadablackstatusvideos1299

    ಯಾರ್ ಯಾರೂ what's app status ನಲ್ಲಿ ಕೇಳಿ ಇಲ್ಲಿಗೆ ಬಂದಿದಿರ

  • @Immuraju
    @Immuraju Před 3 lety +119

    ಅಯ್ಯ ❤❤❤ಮದುರವಾದ ಸ್ವರ ಸುಂದರವಾದ ಹಾಡು
    ದೇವರಿಗೆ ಮಹಿಮೆ ಕರ್ತನ ಕೃಪೆ ನಿಮ್ಮೊಂದಿಗೆಇರಲಿ ಅಮೆನ್ 🙏

  • @parshushahabad4251
    @parshushahabad4251 Před 2 lety +16

    ತುಂಬಾ ಅದ್ಭುತ ಹಾಡು ಸರ್ ಇನ್ನು ಎಚ್ಚು ಇದೆ ತರ ಸಾಂಗ್ ಬರೀರಿ 🙏🙏🙏

  • @user-xi2eh9rk5g
    @user-xi2eh9rk5g Před 25 dny

    తండ్రి యేసయ్య స్తోత్ర స్తోత్ర తండ్రి వందనాలు కోట్లాది వందనాలు కోట్లాది ఆల్లేలుయా ఆల్లేలుయా ఆల్లేలుయా ఆమేన్ ✝️🙏🙌✝️🙏🙏🙏🙏🙏

  • @husenh5374
    @husenh5374 Před 3 lety +244

    ನನ್ನ ಬಿಟ್ಟು ಕೊಡದಾತನೆ
    ನನ್ನ ನಡೆಸುವಾತಾನೆ
    ನನ್ನ ಕಾಯವುದಾತಾನೇ
    ನನ್ನ ಯಜಮಾನನೇ.. feverite lyrics..😊💐👌👍

  • @ramacharichallagiramachari6982

    ಈ ಹಾಡು ನನಗೆ ಬಹಳ ಇಷ್ಟ ಆಯ್ತು ಸರ್ ನಿಮ್ಮ ಯಶಸ್ಸು ಹೀಗೆ ಮುಂದವರೆಯಲಿ 👌👌👌👌

  • @kalyankumarc2904
    @kalyankumarc2904 Před 2 lety +20

    i love sai baba🙏💕😘😍 e song estu saari kelidru kelbeku anusutte.🙏😘😍

  • @user-xi2eh9rk5g
    @user-xi2eh9rk5g Před 24 dny

    తండ్రి యేసయ్య స్తోత్ర స్తోత్ర స్తోత్ర స్తోత్ర స్తోత్ర స్తోత్ర ము ఆల్లేలుయా ఆల్లేలుయా ఆల్లేలుయా ఆల్లేలుయా ఆల్లేలుయా తండ్రి కోట్లాది వందనాలు కోట్లాది వందనాలు కోట్లాది వందనాలు తండ్రి యేసయ్య స్తోత్ర ము ఆమేన్ ఆమేన్ ఆమేన్ ఆమేన్ ఆమేన్ ఆమేన్ ఆమేన్ ఆమేన్ ఆమేన్ 🙏🙌🙌✝️✝️🙏🙌🙌✝️🙏🙏✝️🙏🙌🙌✝️✝️✝️

  • @user-vk7xw1to6k
    @user-vk7xw1to6k Před 3 lety +37

    ನನ್ನ ನಡೆಸುವಾತ ನನ್ನ ದೇವರು ನನ್ನ ತಂದೆ ತಾಯಿ ಅವರೇ ನನ್ನ ಪ್ರಪಂಚ

  • @chethanchethu1573
    @chethanchethu1573 Před 3 lety +229

    ನನ್ನ ಬಿಟ್ಟುಕೊಡದ ತಾನೆ ಈ ಹಾಡನ್ನು ಕೇಳಿದಾಗ ಎಷ್ಟು ಧೈರ್ಯ ಬರುತ್ತದೆ ಯೇಸು ಸ್ವಾಮಿ ನಮ್ಮ ಜೊತೆಯಲ್ಲಿ ಇದ್ದಾರೆ ಎಂಬ ಆಸೆ ನಂಬಿಕೆ ವಿಶ್ವಾಸ ಹೆಚ್ಚಾಗುತ್ತದೆ

  • @rameshram2784
    @rameshram2784 Před rokem +19

    ಕರುಣ ಪ್ರಭುವೇ ನಮ್ಮನ್ನು ಪ್ರೀಥಿಸಿದಥನೆ ಅಂತರ್ಯದ ಬಲವ ಹೆಚ್ಚಿಸುವ ದೇವರೇ ನಿಮಗೇ ಸ್ತೊತ್ರಾ 🤲🙏🙏🙏✝️

    • @rajeshp9764
      @rajeshp9764 Před rokem

      ಯೇಸು ಕ್ರಿಸ್ತನು ನಿನ್ನನ್ನು ಆಶೀರ್ವದಿಸಲಿ ಸಹೋದರ, ತಮಿಳುನಾಡಿನ ಪ್ರೀತಿ

    • @royale-sports1052
      @royale-sports1052 Před rokem

      😂😂😂

  • @karnatakainindia5680
    @karnatakainindia5680 Před 11 měsíci +5

    ನಾನು ನನ್ನ ಆರಾಧ್ಯ ದೈವ ಹನುಮನನ್ನು ಕಲ್ಪಿಸಿಕೊಂಡು ಈ ಹಾಡು ಕೇಳುತ್ತೇನೆ.

  • @user-ry7yn7ff1i
    @user-ry7yn7ff1i Před 4 měsíci +4

    ನನಗೆ ತುಂಬಾ ದುಃಖ ಆದಾಗ ಈ ಹಾಡನ್ನು ಕೇಳುತ್ತೆನೆ ನನ ತಂದೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ನೆನೆಯುತ್ತೇನೆ ಉಘೇ ಮಾದಪ್ಪ 🙏🙏🙏🙏

    • @user-ry7yn7ff1i
      @user-ry7yn7ff1i Před 2 měsíci

      ಲೈಕ್ ಮಾಡಿದ ಎಲ್ಲರಿಗೂ ಧನ್ಯವದಗಳು

  • @lingarajhallur5168
    @lingarajhallur5168 Před 2 lety +43

    Sir ಎಷ್ಟು ಭಕ್ತಿ ಪೂರ್ವ song hats off sir ನಿಮ್ಗೆ

  • @MantappaKutni-zg8rc

    ಯಲ್ಲರನ್ನು ಕಾಪಾಡು ಯೇಸು ರಾಜನೇ 🙏🙏🌹🙏🙏

  • @pushpakgowda5604
    @pushpakgowda5604 Před 2 lety +20

    I m hindhu I love this song yeshu ge alla kannadakke I'm fan fan of sanathanana... Jai bhuvaneshwari

    • @jayamalathivari9328
      @jayamalathivari9328 Před rokem

      @@rajeshp9764 idiot, Jesus is not God ,he is son of God, know it

    • @Rajesh-USA
      @Rajesh-USA Před rokem +4

      The true and living God Jesus Christ made you to listen this song, one day you will kneel down in front of Him, may Jesus Christ bless you, love from Tamilnadu

    • @shilpayogishilpayogi3389
      @shilpayogishilpayogi3389 Před rokem

      Yesuvina baktharu thumba janak eddare haage kannadakke yeradakku.......

    • @ipl.highlights17
      @ipl.highlights17 Před rokem

      ​@@Rajesh-USA jai bajrangbali ram ji bless you 🙏 , love for karnatka

    • @Rajesh-USA
      @Rajesh-USA Před rokem

      @@ipl.highlights17 If Bajrangbali will bless you, your other gods would be jealous and angry on Bajrangbali 😜

  • @hemanthgowda8164
    @hemanthgowda8164 Před 2 lety +48

    ನನ್ನ ಬಿಟ್ಟುಕೊಡದಾತನೆ
    ನನ್ನ ನಡೆಸುವಾತನೆ
    ನನ್ನ ಕಾಯುವಾತನೆ
    ನನ್ನ ಶ್ರೀ ಮಂಜುನಾಥ ಯಜಮಾನನೆ...

  • @sathyapremakumar552
    @sathyapremakumar552 Před 2 lety +20

    ಸುಂದರ ಇಂಪಾದ ಹಾಡು ಕೇಳಲು ಇಷ್ಟವಾಗುತ್ತ. ದೇವರು ನಿಮಗೆ ಹಾಡಲು ಹೆಚ್ಚು ಶಕ್ತಿ ಕೂಡಲಿ.🙏🙏🙏👏👏🌹🌹💐💐💐

  • @balraj4028
    @balraj4028 Před rokem +27

    ದೇವರಿಗೆ ಮಹಿಮೆಯೂ ವಂದನೆಯೂ ಯುಗಾಯುಗಾಂತರಕ್ಕೂ ಸಲ್ಲಲ್ಲಿ ….. Praise the lord

  • @anilkumart.n9625
    @anilkumart.n9625 Před 2 lety +36

    ಕೇವಲ ಯೇಸು ಅಲ್ಲ ಎಲ್ಲಾ ದೇವರು ಒಂದೇ ಅ ಯೇಸುವಿಗು ಶಿವ ಒಳ್ಳೆಯದು ಮಾಡಲಿ 🙏 ಜೈ ಶ್ರೀ ರಾಮ್ 🚩

  • @jesuslovesbrothersteam9865
    @jesuslovesbrothersteam9865 Před 3 lety +21

    ಹೌದು ನಮ್ಮ ದೇವರು ನಮ್ಮನ್ನು ಯಾವುದೇ ವಿಷಯದಲ್ಲಿ ಬಿಟ್ಟು ಕೊಡುವುದಿಲ್ಲ

    • @geethageetha7447
      @geethageetha7447 Před 3 lety +3

      ನಮ್ಮ ದೇವರು ಯೇಸು ಕ್ರಿಸ್ತನು ಆಮ್

    • @mohanm4381
      @mohanm4381 Před 3 lety +3

      S

  • @ningayyapanjin8321
    @ningayyapanjin8321 Před 2 lety +38

    ತುಂಬಾ ಅದ್ಭುತವಾದ ಸಾಂಗ್ ಎಷ್ಟು ಸಾರಿ ಕೇಳಿದರೂ ಪದೇಪದೇ ಕೇಳಬೇಕೆಂದು ಅನಿಸುತ್ತದೆ ❤❤❤❤❤❤🙏🙏🙏🙏👌👌👌👌 ಈ ಹಾಡು ಕೇಳಿದರೆ ಮನಸ್ಸಿಗೆ ಆನಂದ ಉಂಟಾಗುತ್ತದೆ

  • @georgehenrygeorge5911
    @georgehenrygeorge5911 Před 14 dny +1

    Praise to the one and only living god jesus christ amen

  • @user-fq4ce3gh4f
    @user-fq4ce3gh4f Před 2 měsíci +1

    Daily 1over song ess kali dare healthy problem clear

  • @rajusnaduvinahalli5605
    @rajusnaduvinahalli5605 Před 2 lety +4

    Nanna bittu kodadatanu nanna nadisuvatanu nanna kayuvatanu nanna yesu Rajanu....🙏🙏

  • @silentsoul6540
    @silentsoul6540 Před 3 lety +86

    ಅರ್ಥ ಪೂರ್ಣ ಸಾಲುಗಳು ❤️ ನಿಮ್ಮ ಧ್ವನಿ ನಿಜಕ್ಕೂ ಅಧ್ಬುತ ❤️

  • @gundappamukkannavar6572
    @gundappamukkannavar6572 Před měsícem

    1:59 Nanna Tande Yesuve Nimma aashirvaadadinda nanage Gandu magu janiside. Nanna Maganige Ayushya Arogya kottu Kapadu Tande.
    Yesuve nimage Namana. Yesuve nimage Strotra..
    Namma family mele Nimma aashirvaad yavaglu erali Tande..❤❤
    Aamen Ahleluya, Aamen Ahleluya...

  • @AishwaryaSSA
    @AishwaryaSSA Před 29 dny

    Nnge savu kodu devre swamy koti koti stutram yesppa

  • @devikabb632
    @devikabb632 Před 3 lety +6

    Super song👌👌👌 paster edu nanna jivanakke anvayavagide 🙏✝🙏😔🙏🙏🙏🙏🙏🙏

  • @anilsunkad9724
    @anilsunkad9724 Před 2 lety +6

    ವಾವ್ ತಿಸ್ ಇಸ್ ಮೋಸ್ಟ್ ಎಮೋಷನಲ್ ಸಾಂಗ್ ಥ್ಯಾಂಕ್ ಯು ರಿಯಲಿ ಸೋ ಮಚ್... 🙏🙏🙏🙏🙏🙏🙏

  • @kalakalavathi5047
    @kalakalavathi5047 Před 28 dny

    ನಮ್ಮ ಬಾಸ್ ನೆನಪು ಆಗ್ತಾರೆ ನಮ್ಗೆ ಸಾಂಗ್ಸ್ ಅವರೇ ಕೇಳಿತು ಇದ್ರು. ನಾವು ಹಿಂದೂ. ಆದ್ರೂ ಮನಸ್ಸಿಗೆ ತುಂಬಾ ಇಷ್ಟ ಆಗಿರು ಸಾಂಗ್

  • @punithpuni415
    @punithpuni415 Před 2 měsíci

    ನಾನು ನಿಜವಾಗಿಯೂ ಇದು ಸಿದ್ದಪ್ಪಾಜಿ ಸ್ವಾಮಿಯ ಸಾಂಗು ಅಂದು ಕೂಂಡಿದೆ ಸಾಂಗ್ ಮಾತ್ರ 👌👌👌👌👌👌👌👌👌💐💐💐💐💐 super sir..

  • @anukannada
    @anukannada Před 2 lety +19

    Matte matte kelbeku ansute mansige eno ondu tara nemmadi agute 🙏🙏🙏🙏

  • @budenbudensab750
    @budenbudensab750 Před 2 lety +11

    ತುಂಬಾ ಚೆನಾಗಿದೆ voice ಮತ್ತು lyrics ❤️🥰

  • @brosam8823
    @brosam8823 Před rokem +15

    ತುಂಬಾ ಅದ್ಭುತವಾದ ಹೃದಯವನ್ನು ಆಕರ್ಷಿಸುವ ಹಾಡಿನ ಸಾಹಿತ್ಯ

  • @vijaymahahaj9231
    @vijaymahahaj9231 Před 2 lety +20

    Nanna Guru Raya
    Mantralayada pardhugalu srimad Raghavendra Swamigalu Kaliyoga Kalpatharu🙏🥺🙇

    • @anandgoodboy2085
      @anandgoodboy2085 Před 2 lety +1

      ಇದು ಯೇಸು ದೇವರಿಗೆ ಬರೆದಿರುವ ಹಾಡು ಯೇಸುವೇ ನಿಜವಾದ ದೇವರು.

  • @geethageetha7447
    @geethageetha7447 Před 3 lety +3

    ಆಮ್ ಕರ್ತನ ನಾಮಕ್ಕೆ ಮಹಿಮೆ ಸ್ತೋತ್ರಗಳು ಒಂದನೆ ಉಂಟಾಗಲಿ ಆಮ್ 🙏 ಯೇ‌ಸು ನನನ್ನು ಬಿಟ್ಟು ಕೊಡದಾತನು ಆಮ್ 🙏 ಒಳ್ಳೆಯ ಹಾಡು ಯೇಸುವಿಗೆ ಮಹಿಮೆ 🙏

  • @sirigeri1135
    @sirigeri1135 Před 3 lety +47

    ನನ್ನನ್ನು ಬಲಪಡಿಸಿದ ಹಾಡು glory to god 🙏🙏🙏🙏🙏

  • @akkalappac6767
    @akkalappac6767 Před 2 lety +4

    🙏ಕರ್ತನ ಕೃಪೆ ನಮ್ಮೊಂದಿಗೆ ಇರಲಿ ಆಮೇನ್ 🙏

    • @thippeswamym5598
      @thippeswamym5598 Před rokem +1

      ಕತ೯ನ ಕೃಪೆ ನಮಮ್ಮೊಂದಿಗೆ ಇರಲಿ ಆಮೇನ್

  • @anjip1347
    @anjip1347 Před 3 lety +6

    I love you jesus my lovely song brother ನನ್ ಮನಸ್ಸು ನಿರಾಳ ಆಗುತ್ತೆ ಅಣ್ಣ God bless you all bothers.🙏🏻🙏🏻🙏🏻👌🏻👌🏻👌🏻💓💓

  • @Jaihanumantha
    @Jaihanumantha Před rokem +5

    ಮನಸ್ಸಿಗೆ ತುಂಬಾ ಸಮಾಧಾನ ಕೊಡುವ ಹಾಡು, ❤❤❤❤❤❤

  • @ChinnamaChinnama
    @ChinnamaChinnama Před 2 lety

    Nana jeevithadali olleyadane madiro namma thandege sthotra amen

  • @sushmithamp3256
    @sushmithamp3256 Před 3 lety +6

    ಸತ್ಯ ಸಂಗತಿಗಳನ್ನು ತುಂಬಿ ಆರಧಿಸಿರುವ ಆರಾಧನೆ ತುಂಬಾ ಸೊಗಸಾಗಿದೆ

  • @lingarajhallad5346
    @lingarajhallad5346 Před 3 lety +17

    🙏🙏ಈ ‌ಹಾಡು ಆಂಜನೇಯ ಹೇಳಿ ಮಾಡಿಸಿದ ಹಾಗೇ ಇದೆ jai shri ram🙏🙏

    • @puneethrajusg6127
      @puneethrajusg6127 Před 3 lety +8

      ಸಹೋದರ..,
      ಈ ಹಾಡು ಯೇಸು ಕ್ರಿಸ್ತನಿಗೆ ಸರಿಹೊಂದುತ್ತದೆ..ಈ ಹಾಡಿನ ಪ್ರತಿಯೊಂದು ಸಾಲು ಆತನ ಮಹಿಮೆಯನ್ನೂ ಕರುಣೆಯನ್ನು ತಿಳಿಸುತ್ತದೆ..😇❤😊

    • @kiranakirana-rr7mk
      @kiranakirana-rr7mk Před 3 lety +3

      Jai Shree ram 🙏🙏🙏🙏😍

    • @shivakumarshivanagudihirem3366
      @shivakumarshivanagudihirem3366 Před 3 lety +1

      💥💥💥💥💥

    • @gurappalbandiwaddar6966
      @gurappalbandiwaddar6966 Před 3 lety +2

      Jesus🙏

    • @archanabedkunde7502
      @archanabedkunde7502 Před rokem +1

      Helbeda idu nanna dewarige hondiradu hag anbeda idu sampoorna wagi Jesus anne hondide

  • @sagarkindri1248
    @sagarkindri1248 Před 2 lety +21

    ಅದ್ಬುತವಾದ ಹಾಡು. ಙಂ ಶ್ರೀ ಗುರು ರಾಘವೇಂದ್ರಾಯ ನಮಃ

  • @yogeshyogi6676
    @yogeshyogi6676 Před rokem

    Appa nammannu kastadinda paaru madappa.amen

  • @abhieditsone8
    @abhieditsone8 Před 15 dny +1

    😭❤i love u appa🙏😭❤

  • @r2fraider391
    @r2fraider391 Před 3 lety +8

    ಎಂತಾ ಚಂದ ಹಾಡು ಗುರು ಮನಸ್ಸಿಗೆ ಹಿಡಿಸಿತು 😘❤️

  • @goudappapatil4002
    @goudappapatil4002 Před 3 lety +7

    ಅದ್ಭುತ ಸಾಲುಗಳು ಮತ್ತು ಸುಮಧುರ ಕಂಠ ಅರ್ಥಗರ್ಭಿತ ಹಾಡು

  • @bhagyabhagya9655
    @bhagyabhagya9655 Před 6 měsíci

    Nanna appa narasimha swamy ganeshannau nens kondu e song na kelthina adbuthavada feeling

  • @swathiswathi9832
    @swathiswathi9832 Před 2 lety

    E song thumba thumba esta Nana lifeli li aegedeenovage ede i love you song Amen Alle luya karthanige sothra

  • @rameshmhenthe702
    @rameshmhenthe702 Před 3 lety +143

    Pakka famous song in gulbrga 👍👍👍

  • @lalithabajpe7221
    @lalithabajpe7221 Před 2 lety +4

    ದೇವನೊಬ್ಬ ನಾಮ ಹಲವು ... ಓಂ ಸಾಯಿ ರಾಮ್ 🙏🙏🙏

  • @user-mq1po3dt4u
    @user-mq1po3dt4u Před 2 dny

    𝐏𝐫𝐚𝐢𝐬𝐞 𝐭𝐡𝐞 𝐥𝐨𝐫𝐝 ✝️🛐🙏
    Wow wonderful songs thanky you sir

  • @susannasowmya6573
    @susannasowmya6573 Před rokem +6

    ದೇವರ ನಾಮಕ್ಕೆ ಸ್ತೋತ್ರ ವಾಗಲಿ, ದೇವರು ಸೇವಕರನ್ನು ಅವರ ಕುಟುಂಬವನ್ನೂ ಹೆಚ್ಚಾಗಿ ಆಶೀವಾ೯ದಿಸಲಿ
    ಅಮೆನ್

  • @Mohanakumarakh
    @Mohanakumarakh Před 3 lety +20

    ನೀವು ಯೇಸುಗಾಗಿ ಮಾಡಿದ ಗೀತೆ ನಮಗೆ ಅಯ್ಯಪ್ಪ ಶನೇಶ್ವರ ದೇವರಿಗೆ ಹಾಕಿ ಎಡಿಟ್ ಮಾಡಿ ಈ ಗೀತೆಯನ್ನು ಆನಂದಿಸಿದೇನು.. ನನ್ನ ಬಿಟ್ಟು ಕೊಡಡತಾನೆ.
    .....................ನನ್ನ ನೆಡುಸುವಾತನೆ
    ..,................... ನನ್ನ ಕಾಯುವಾತನೆ..,
    .,...................... ನನ್ನ ಯಜಮಾನನೇ 🙏🌹🙏🌹🙏🌹

    • @raghurraghur1446
      @raghurraghur1446 Před rokem

      ಆಪದ್ಬಾಂಧವ ಆಂಜನೇಯ ಸ್ವಾಮಿ ಗೆ ಹಾಕಿ ಎಡಿಟ್ ಮಾಡಿದರೆ ಇನ್ನೂ ಚೆನ್ನಾಗಿರುತ್ತೇ

    • @SathishSathish-qf2hu
      @SathishSathish-qf2hu Před 11 měsíci +1

      ಜೈ ಶನೇಶ್ವರ

  • @djbcreation5747
    @djbcreation5747 Před 2 lety +8

    ಸಾಂಗ್ ಸೂಪರ ಇದೆ ಆದ್ರೆ ಏಸು ನಮಗೆ ಬೇಡ ವಂದೆ ಹಿಂದೂ ಧರ್ಮ,,,,,ಜೈ ಶ್ರೀರಾಮ🚩🚩❣️❣️👑🇮🇳

    • @royale-sports1052
      @royale-sports1052 Před rokem

      💥🚩🚩🚩🚩

    • @mr.darshycreation
      @mr.darshycreation Před rokem

      ಎಲ್ಲರನ್ನು ಸಮನಾಗಿ ನೋಡುವದು ಉತ್ತಮ ಏಕೆಂದರೆ ದೇವರು ಒಬ್ಬನೇ

  • @user-cc3xm6uf8r
    @user-cc3xm6uf8r Před rokem +1

    Kapadu tande yesu Swamy

  • @SheelaShee-pe2ej
    @SheelaShee-pe2ej Před 25 dny

    ನನಗೆ ಜೀಸಸ್ ಅಂದ್ರೆ ತುಂಬಾ ಇಷ್ಟ

  • @vijaymadar5786
    @vijaymadar5786 Před 2 lety +7

    ಮದುರವಾದ ಸ್ವರ ಸುಂದರವಾದ ಹಾಡು
    ದೇವರಿಗೆ ಮಹಿಮೆ ಕರ್ತನ ಕೃಪೆ ನಿಮ್ಮೊಂದಿಗೆಇರಲಿ ಅಮೆನ್

  • @aishwaryareddy8972
    @aishwaryareddy8972 Před 2 lety +5

    ಮನಸನು ಮುಟ್ಟುವ ಹಾಡು 🙏🙏🙏🙏

  • @sumadsraj1244
    @sumadsraj1244 Před 2 lety

    E hadu nange tumbane estayitu yalladaku utthara edaralley edey 🛐

  • @samsonkolkar2070
    @samsonkolkar2070 Před 2 lety

    Sir niv hadirava songs yela heart touching songs sir 🙏🙏🙏inu hechagi nivu songs hadalendu yesuvinali bedikoltene 🙏🙏🙏

  • @goutamdeshpande8077
    @goutamdeshpande8077 Před 3 lety +4

    ನನ್ನ ಬಿಟ್ಟುಕೊಡದಾತನೇ ನನ್ನ ನಡೆಸುವತಾನೆ ನನ್ನ ಕಾಯುವತಾನೆ 👏👏ನನ್ನ ಯಜಮಾನನೇ 👏👏🤝🤝

    • @rajeshp9764
      @rajeshp9764 Před rokem

      ಯೇಸು ಕ್ರಿಸ್ತನು ನಿನ್ನನ್ನು ಆಶೀರ್ವದಿಸಲಿ ಸಹೋದರ, ತಮಿಳುನಾಡಿನ ಪ್ರೀತಿ

    • @HemaLatha-vt2kh
      @HemaLatha-vt2kh Před rokem

      😊😊😊😊😊🎉 good

  • @preethihemupreethihemu6268

    Lot of lv u jesus nan family safe agirodu niminda nim kurpeinda 💓💓💓💓

  • @rahulbagalakot8550
    @rahulbagalakot8550 Před 2 lety +2

    ನಿಮ್ ಸಾಂಗ್ ಸೂಪರ್ ಸರ್ ನನಗ್ ಬಹಳ ಸಂತೋಷ ಆಯ್ತು ಸಾಂಗ್ ಕೇಳಿ ❤️❤️❤️ ಹೀಗೆ ಮುಂದು ವರಿಯಲಿ ನೀವು ಈ ಹಾಡನ್ನು ಕೇಳಿದರೆ ನಮ್ ಕಾಕ ನೆನಪು ಆಗ್ತಾನೆ 🙏🙏🙏🙏

  • @nandeeshgowdanandeeshgowda8046

    Nanna ಯಜಮಾನ ಪುಜ್ಯಯ ಗುರು ragavendraswomygalu

  • @veereshs2878
    @veereshs2878 Před 3 lety +4

    ಸಾಂಗ್ ತುಂಬಾ ಅದ್ಭುತವಾಗಿದೆ ಮನಸ್ಸಿನಲ್ಲಿ ಉಲ್ಲಾಸ ಉಂಟಾಗುತ್ತದೆ 🙏🙏🙏🙏🙏

  • @yuvarajyuva973
    @yuvarajyuva973 Před 3 lety +3

    Sir ಸೂಪರ್ ಸಾಂಗ್ 🙏🙏🙏🙏🙏🙏🙏🙏🙏🙏🙏🙏🙏🙏

  • @shilpajavali123
    @shilpajavali123 Před rokem +1

    Nanna bittu kodadatane
    Nann nadesuvatane
    Nann kayuvatane
    Nann yajamanane ವೀರಭದ್ರ swamiye 🙏

  • @sushmass4099
    @sushmass4099 Před 2 lety

    🙏🙏😭😭😭🙏🙏 o jesus ee jeevana saku aytu 😭😭😭 kasta sollu idhe jesus 😭😭😭😭 prayer madi brother 😭😭🙏🙏

  • @user-bx5wk4jr8f
    @user-bx5wk4jr8f Před 2 lety +4

    ಜೈ ಶ್ರೀ ರಾಮ್

  • @Hariom_143-
    @Hariom_143- Před 3 lety +30

    It suits for Every God..Jai shri Ram 🚩

    • @ManuManu-rl6lx
      @ManuManu-rl6lx Před 3 lety

      Hi

    • @lokeshr.9406
      @lokeshr.9406 Před 3 lety

      Only one god in the world ..Jesus once believe brother ..You watch wondres

    • @Hariom_143-
      @Hariom_143- Před 3 lety +1

      @@lokeshr.9406 If you keep searching your history you will come to know your real religion bro ⬅️.

    • @anand_ROXX
      @anand_ROXX Před 3 lety +1

      Jai shri ram🚩🚩🚩🚩🚩🚩🚩🚩🚩🚩🚩🚩

    • @pkv8807
      @pkv8807 Před 2 lety

      @@Hariom_143- there is no religion by name Hinduism. Its collection of different cultures.

  • @dksimha6449
    @dksimha6449 Před 2 lety +2

    E song keli nanage nanna father and mother ನೆನಪು ಆಗುತ್ತೆ,,,, ಅದ್ಭುತ ವಾದ ಹಾಡು 👍👍🙏🙏

  • @lakshmisl1170
    @lakshmisl1170 Před 3 lety

    Nimma haadu keli manasallidda novu mayavaitu sir super song sir tq u sir

  • @anand_ROXX
    @anand_ROXX Před 3 lety +196

    Full famous in gulbrga ❣️❣️

  • @gangadarg5923
    @gangadarg5923 Před 2 lety +4

    It's really heart touching song
    Jesus loves you pastor

  • @josephdsouza5226
    @josephdsouza5226 Před měsícem

    Praise the Lord thank you jesus amen

  • @rashsurisuri7551
    @rashsurisuri7551 Před 2 lety +1

    Praise the Lord Pastor nivu hadiro hadugalanella nanu thumba santhoshadinda keluthidde adre e hadannu keluvaga nimmannu you tube nalli mathra noduthidde adre ega nivu namma Sabeya Pastor Appa namma namma Sabeya hesaru Nehemiah gaspel prayar House Devaru nimmannu heralvagi Ashirvadisali🙌🙌🙏🙏

  • @mallikarjun5113
    @mallikarjun5113 Před rokem +3

    Jesus bliss to all children's thanks for Jesus

  • @user-gn5yz8vs9n
    @user-gn5yz8vs9n Před 2 lety +3

    ನನ್ನದು ಆಗದು ಎಂದಾಗ ನೀನೇ ಹೋತು ಕೊಂಡೆ ❤❤❤❤❤❤❤

  • @gangadharvikasa7254
    @gangadharvikasa7254 Před 3 měsíci

    ಒಳ್ಳೆ ಸಾಂಗ್ ತುಂಬಾ ಚೆನ್ನಾಗಿದೆ ಸರ್

  • @GaurammaDoddamani-zc6qk

    ನನಗೆ ನಿಮ್ಮ ಹಾಡು ತುಂಬಾ ಇಷ್ಟವಾಯಿತು

  • @yashaswiniyryashaswiniyr1755

    I love jesus super song

  • @varshithabl892
    @varshithabl892 Před 2 lety +14

    Whenever i hear this song.. It gives more postiveness in me🙂❤

  • @raghavendransns2945
    @raghavendransns2945 Před rokem +1

    Super Song Nanna nadesuva Sri Manjunath Swamy

  • @sureshkondikoppa789
    @sureshkondikoppa789 Před měsícem

    ಯೇಸಪ ನಿನ್ನ❤❤❤ನಿನ್ನ ಹೋರತು ಆರೋತ

  • @babysukanya7920
    @babysukanya7920 Před 2 lety +4

    ಬಹಳ ನಿರೀಕ್ಷೆಯೂ ನಂಬಿಕೆಯನ್ನು ಹುಟ್ಟಿಸುವ ಅದ್ಬುತವಾದ ಹಾಡು...
    ದೇವರಿಗೆ ಮಹಿಮೆ ಆಗಲಿ.
    ದೇವರು ನಿಮ್ಮನ್ನು ನಿಮ್ಮ ಕುಟುಂಬದವರೆಲ್ಲರನ್ನು ಹೇರಳವಾಗಿ ಆಶೀರ್ವದಿಸಲಿ. 🙏🙏

  • @aaronraj9328
    @aaronraj9328 Před 2 lety +3

    I love this song very much love u jesus bless m my family 🖐💒💒

  • @savithasavitha3282
    @savithasavitha3282 Před 11 měsíci +1

    Super song lord jesus krupe namma kutumbhada melirali❤

  • @vandanavandu3929
    @vandanavandu3929 Před 4 měsíci

    Jesus super thanks God always ur with love you jesus ❤❤❤❤❤🙏🙏🙏🙏🙏🙏🙏🙏🙏