ರಜಾ ದಿನದಲ್ಲಿ ನಮ್ಮ ಮಗ ಮಲ್ಲಿಗೆ ಕೊಯ್ಯುವಾಗ ಪಾರ್ದನ ಹೇಳುವ ಖುಷಿ ..ಹಾಗೂ ಮನೆಯ ಸಾಕು ಪ್ರಾಣಿ ಪಕ್ಷಿಗಳ ಜೊತೆ...

Sdílet
Vložit
  • čas přidán 28. 06. 2023
  • hi friends pls subscribe our channel 🙏
    ತುಳುನಾಡಿನ ಬಲಿಯೇಂದ್ರ ಕರೆಯುವುದು, ಗದ್ದೆ ಯಲ್ಲಿ ನಾಟಿ ನೆಡುವಾಗ ಪೊಲಿ ಕರೆಯುವುದು ಇದನ್ನು ನನ್ನ ಮಗ ಮಲ್ಲಿಗೆ ಕೊಯ್ಯುವಾಗ ನೆನೆಪಿಸಿದ.... ನಮ್ಮ ಮನೆ ಸಾಕುಪ್ರಾಣಿ ಬ್ರುನೋ ಸ್ನಾನ ಮಾಡಿದಾಗ... ನಮ್ಮ ತಾರಾಸಿಯಲ್ಲಿ ಎರಡು ಅಳಿಲು.....
    #pet
    #petlovers
    #squirrel
    #squirrel
    #jasmine
    #viralvideo
    #nammakudla
    #rooftopgarden
    #tulu
    #tulunadu
    #pardana_4d

Komentáře • 26