೨ ಎಕರೆಯಲ್ಲಿ ಲಕ್ಷಗಳ ಆದಾಯದ ಕೃಷಿ | 2 Acres of land yielding lakhs of Income | Somashekhar |

Sdílet
Vložit
  • čas přidán 26. 01. 2024
  • ಏಕ ಬೆಳೆ ಪದ್ಧತಿಯಿಂದ ನಷ್ಟ ಕಂಡಾಗ ಜಪಾನ್ ವಿಜ್ಞಾನಿ ಫುಕುಹೋಕ ರವರ 'ಒಂದು ಹುಲ್ಲಿನ ಕ್ರಾಂತಿ' ಎಂಬ ಪುಸ್ತಕವನ್ನು ಓದಿ ಅವರ ಕೃಷಿ ಪದ್ಧತಿಗಳನ್ನು ತಮ್ಮ ಎರಡು ಎಕರೆ ಜಮೀನಿನಲ್ಲಿ ಅನುಸರಿಸಿ ''ಇಂದು ಎಲ್ಲಾ ಬೆಳೆಗಳಿಂದ ಲಕ್ಷಗಳಲ್ಲಿ ಆದಾಯಗಳಿಸುತ್ತಿದ್ದೇನೆ '' ಎಂದು ಹರ್ಷ ವ್ಯಕ್ತಪಡಿಸುತ್ತಿರುವ ಶ್ರೀ ಸೋಮಶೇಖರ್ ರವರು ಯುವ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ .
    When Shri Somashekhar faced uncertainty and losses by following the monocrop method, he was inspired by Mr. Fukuoka's book - 'One Straw Revolution' and adopted those techniques in his farm and he happily shares that it is fetching him income in lakhs. Now, he is an inspiration for young aspiring farmers around his village.
    #farmers #income #vanilla #Farming #treebasedfarming #trees #CauveryCalling
  • Jak na to + styl

Komentáře • 11