Israel ಮೇಲೆ Iran ದಾಳಿಗೆ ವಿಳಂಬ ಏಕೆ? ಒತ್ತಡಕ್ಕೆ ಮಣಿಯಿತಾ? ಬೃಹತ್‌ ದಾಳಿಗೆ ಸಿದ್ಧತೆಯೋ? | Vijay Karnataka

Sdílet
Vložit
  • čas přidán 9. 09. 2024
  • ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ ಹತ್ಯೆ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದೆ. ತನ್ನ ನೆಲದಲ್ಲಿ ಹನಿಯೇ ಹತ್ಯೆಯಾಗಿರುವುದರಿಂದ ಕೊತ ಕೊತ ಕುದಿಯುತ್ತಿರುವ ಇರಾನ್‌ ಇಸ್ರೇಲ್‌ ಮೇಲೆ ಪ್ರತಿಕಾರ ತೀರಿಸಿಕೊಳ್ಳುತ್ತೇನೆ ಎಂದು ಘೋಷಿಸಿ ವಾರ ಕಳೆದಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ದಾಳಿಯನ್ನು ಇರಾನ್‌ ಮಾಡಿಲ್ಲ. ಇದು ಈಗ ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದ್ದು, ಇಸ್ರೇಲ್‌ ಮೇಲೆ ಬೃಹತ್‌ ಪ್ರಮಾಣದ ದಾಳಿಗೆ ಇರಾನ್‌ ಪ್ಲಾನ್‌ ಮಾಡಿಕೊಳುತ್ತಿದೆಯಾ ಎಂಬ ಅನುಮಾನಗಳು ಮೂಡುತ್ತಿವೆ.
    ಹನಿಯೇ ಹತ್ಯೆಯಿಂದ ಉದ್ರಿಕ್ತವಾಗಿರುವ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸಲು ತುದಿಗಾಲಲ್ಲಿ ನಿಂತಿತ್ತು. ನಮಗೆ ಯುದ್ಧ ಬೇಕಿಲ್ಲ, ಕೇವಲ ಪ್ರತಿಕಾರ ಬೇಕು ಎಂದು ಇರಾನ್‌ ಅಧ್ಯಕ್ಷ ಹೇಳಿದ್ದರು. ಅದಲ್ಲದೇ ಇರಾನ್‌ನ ಸರ್ವೊಚ್ಛ ನಾಯಕ ಅಲ್‌ ಖಮೇನಿ ತಮ್ಮ ಸೇನೆಗೆ ಇಸ್ರೇಲ್‌ ಮೇಲೆ ದಾಳಿ ನಡೆಸುವಂತೆ ಸೂಚಿಸಿದ್ದರು. ಆದರೆ, ಈಗ ಇರಾನ್‌ ತನ್ನ ದಾಳಿಯನ್ನು ಮುಂದಕ್ಕೆ ಹಾಕಿದೆ ಎಂದು ಅಮೆರಿಕದ ಮೂಲಗಳು ತಿಳಿಸಿವೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅಲ್‌ ಖಮೇನಿ ಜೊತೆ ಮಾತನಾಡಿರುವುದು ಕಾರಣ ಎನ್ನಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ದಾಳಿ ಬೇಡ ಎಂದು ಬೈಡೆನ್‌ ಖಮೇನಿಯ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
    Iran Delaying Tehrans Attack On Israel Pro West President Pezeshkian Vs Khamenei Clash Us Entry To Stop War
    #iran #isreal #war
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Komentáře • 82

  • @rudregowdagowda9374
    @rudregowdagowda9374 Před měsícem +7

    Isrel❤

  • @inspirationalriseyoursoul3560
    @inspirationalriseyoursoul3560 Před měsícem +6

    ಅಮೇರಿಕಾ ಮಧ್ಯ ಪ್ರವೇಶ ಮಾಡಿದೆ ಅದಕ್ಕೆ ಮುಂದೆ ಹೋಗಿದೆ

  • @manjupujar5625
    @manjupujar5625 Před 28 dny +3

    ಬೊಗಳುವ ನಾಯಿ ಕಚ್ಚುವುದಿಲ್ಲ 😂😂😂😂😂ಜೈ ಇಸ್ರೇಲ್

  • @ALLFACTINFORMATION
    @ALLFACTINFORMATION Před měsícem +14

    Jai ಇಸ್ರೇಲ್ 🇮🇱🇮🇱🇮🇱🇮🇱🇮🇱🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @user-vs1ow2xl7p
    @user-vs1ow2xl7p Před měsícem +27

    ಮೀಟ್ರ್ ಇಲ್ಲ ಅಷ್ಟೇ😂😂😂 ,

    • @inspirationalriseyoursoul3560
      @inspirationalriseyoursoul3560 Před měsícem

      ಹುಚ್ಚ ಸೂಳೆಮಗನೇ ಅಮೇರಿಕಾ ಮಧ್ಯ ಪ್ರವೇಶ ಮಾಡಿರುತ್ತೆ

  • @_hawk24
    @_hawk24 Před měsícem +17

    Ya ya sinwar ಗೆ ಮಸಾಲೆ ready ಆಗ್ತಾ ಇದೆ nkn ಐತೆ ಸಿಸ್ಯoಗೆ ಮಾರಿ ಹಬ್ಬ nkn sinwar fullu roastu 👊👊😝😝🇮🇱🐯🦁👌👌💪❤️

  • @NationalTrading-ov8kw
    @NationalTrading-ov8kw Před měsícem +3

    Jai India...jai Russia...

  • @VikasKumar-lo5dp
    @VikasKumar-lo5dp Před měsícem +1

    Jai. ISRAIL. ❤❤❤❤❤❤❤❤❤❤❤❤❤

  • @ramanathhegade4730
    @ramanathhegade4730 Před měsícem +5

    Kip it up shivamurti olleyadagale

  • @tpbillavap7589
    @tpbillavap7589 Před měsícem +1

    ಏನೂ ಆಗೋದಿಲ್ಲ ಹೆದರಬೇಡ ಮಾರಾಯ .

  • @simondsouza201
    @simondsouza201 Před měsícem +3

    ಮೋದಿ ಮೋದಿಯ ಫೋನ್ ಇರಬೇಕು

  • @user-zo2te4og8f
    @user-zo2te4og8f Před měsícem +2

    Iraan taanu naasha agteni anno bhaya

  • @sureshhegde3886
    @sureshhegde3886 Před měsícem +4

    Summane helike kodabaradu idi jagattanne nasha maduva shakti ide isrelge mattu rashyage

    • @angelslivelihood9151
      @angelslivelihood9151 Před měsícem

      No, ಈ ಯುದ್ಧದಲ್ಲಿ ರಷ್ಯಾನು ಸೋಲುತ್ತೆ. ಇದು ಬೈಬಲ್ ವಾಕ್ಯ

  • @hnnagendra1319
    @hnnagendra1319 Před měsícem

    Tactical and Technical issues, plying vital for decision making.

  • @sangrampatilacenfrc4934
    @sangrampatilacenfrc4934 Před měsícem +1

    Please remove ring tone between two news

  • @smnaik2860
    @smnaik2860 Před měsícem +6

    Iran bega nelasamvagli

  • @user-lv5oi6mz9u
    @user-lv5oi6mz9u Před měsícem

    ಜೈ ಇಸ್ರೇಲ್

  • @boscosolomon42
    @boscosolomon42 Před měsícem

    Very nice Anchoring

  • @rangaswamybgswamy8011
    @rangaswamybgswamy8011 Před 29 dny

    Iron ge gothu anubomb beluthe sarvanasha agthivi antha

  • @PK-vl5ip
    @PK-vl5ip Před měsícem +11

    Islam ಮುಕ್ತ ಪ್ರಪಂಚ 🇮🇳♥️🇮🇱 .

    • @isufalinadaf9384
      @isufalinadaf9384 Před měsícem

      ಇಸ್ರೇಲ್ ಅಮೇರಿಕಾ ಬ್ರಿಟನ್ ಫ್ರಾನ್ಸ್ V ಇರಾನ್ ರಷ್ಯಾ ಯಾವುದು ಗೆಲ್ಲುತ್ತೆ

    • @rahmathali2268
      @rahmathali2268 Před měsícem

      Sarva nasha

    • @PK-vl5ip
      @PK-vl5ip Před 28 dny

      @@rahmathali2268 ಹೌದು islam ಸರ್ವನಾಶ ಆಗಬೇಕು.

    • @PK-vl5ip
      @PK-vl5ip Před 26 dny

      @@rahmathali2268 ಹೌದು ಸಾಬಿ ಸೂಳೆಮಕ್ಳು ಇರ್ಬಾರ್ಧು

  • @ParthaPartha-jf7qz
    @ParthaPartha-jf7qz Před měsícem +9

    Jai isreal

  • @kumarareddy3353
    @kumarareddy3353 Před 27 dny

    It is not easy to attack lsrael and escape from lsrael. Past History has records to tell the truth.

  • @pillareddyhagadoor7408
    @pillareddyhagadoor7408 Před měsícem +1

    Israel ge Jai

  • @suryashreeram9215
    @suryashreeram9215 Před měsícem +2

    ಧಾಳಿ
    ಅಲ್ಲ ದಾಳಿ ಎಂದು
    ಸರಿಯಾಗಿ ಕನ್ನಡ ಉಚ್ಚಾರಣೆಯನ್ನು ಮಾಡಿ
    ಕನ್ನಡವನ್ನು ಕೊಲ್ಲಬೇಡಿ

    • @MahabaleshwarBhat-kn7xe
      @MahabaleshwarBhat-kn7xe Před měsícem +2

      ಓಹೋ ಅದ್ಕೆ ದಾಳಿ ಮಾಡ್ಲಿಲ್ಲ 😂😂😂🤣🤣

    • @ebenjairo834
      @ebenjairo834 Před měsícem

      ​@MahabaleshwarBhat-kn7xe 😂😂

  • @ManjuManjunath-wo8zx
    @ManjuManjunath-wo8zx Před měsícem +1

    Iran Israel mele dali madbekitta media brother

  • @purushothamlpurushothaml1721
    @purushothamlpurushothaml1721 Před měsícem +2

    🌹🌹🇮🇱🇮🇱🇮🇱🇮🇱🌹🌹my God is won contri Glori to jesus 🎉🎉🎉🎉🎉🎉🎉

    • @kumarareddy3353
      @kumarareddy3353 Před 27 dny

      Loving and glorifying Jesus is easy and it costs nothing but loving the neighbour who is poor and dark in colour costs something.

  • @ismailbismail4228
    @ismailbismail4228 Před měsícem

    ಅವಿವೇಕಿ ಮಂದೆ ಇದೆ ಮಾರಿ ಹಬ್ಬ.

  • @hemanths9891
    @hemanths9891 Před měsícem +1

    ದಾಳಿ ಧಾಳಿ ಅಲ್ಲಾ ಕನ್ನಡ ಕಲೀರಿ

  • @jayalaxmi248
    @jayalaxmi248 Před 29 dny

    Great ಇಸ್ರೇಲ್. ಜೈ ಜೈ

  • @vikramnk9418
    @vikramnk9418 Před měsícem +2

    ಇಸ್ರೈಲ್ನ ಮುಂದಿನ ಗುರಿ ಯ ಯ ಸಿನ್ವರ್ .

  • @Matha-bharathi-mangalore-369

    World-warge-samaya-bandilla-ennu-50yers-back😂

  • @kumarswamy3447
    @kumarswamy3447 Před měsícem +1

    ಇಸ್ರೇಲ್ ❤

  • @Matha-bharathi-mangalore-369

    Yaavude-youdda-nadeyalla-summane-iran-isreal-bau-bau-maaduthide😂

  • @yogeesharadhya8199
    @yogeesharadhya8199 Před 29 dny

    I love🇮🇱 ❤❤

  • @user-re9yj9lq8t
    @user-re9yj9lq8t Před měsícem

    🙏🌹🙏 ಜೈ ಭಾರತ್ ಜೈ ಹಿಂದ್ ಜೈ ಶ್ರೀರಾಮ್ 🙏🌹🙏

  • @Raamphotography
    @Raamphotography Před měsícem +2

    Israel master fighter

  • @cashgrepayment7371
    @cashgrepayment7371 Před měsícem

    Haniyeh is not respect full person,don't try to take un nessasery risk

  • @veerabhadracharibshiva5515
    @veerabhadracharibshiva5515 Před měsícem

    Jai Israel❤❤❤❤❤ all the best

  • @HA-ii8dh
    @HA-ii8dh Před měsícem

    Jai palestine palestine zindabaad
    From India karnataka muslim☪️️☪️️☪️️ supporting for palestine
    Palestine zindabaad

  • @anandkumbar9705
    @anandkumbar9705 Před měsícem +4

    Isrel❤