Chilli All disease in 1 video | Only video you need to watch for chilli diseases | Dr A Venugopal |
Vložit
- čas přidán 7. 09. 2024
- 📢Join my WhatsApp channel for regular updates:📢 whatsapp.com/c...
✅Part 1: 0-60 days chilli Spray Schedule - • 0-60 days chilli Spray...
✅Part 2: 60-120 days chilli spray schedule - • 60-120 days chilli spr...
✅Part 3: 120-180 days chilli spray schedule - • 120-180 days chilli sp...
Tomato all diseases symptoms & control measures |ಟೊಮ್ಯಾಟೋ ಬೆಳೆಯ ಎಲ್ಲಾ ರೋಗಗಳ ಮಾಹಿತಿ & ಹತೋಟಿ ಕ್ರಮಗಳು - • Tomato all diseases sy...
Damping Off and Wilt disease in CHILLIES | ಕತ್ತುಕೊಳೆ & ಸೊರಗು ರೋಗ - • Damping Off and Wilt d...
Die back, fruit rot & Anthracnose of Chillies|ಮೆಣಸಿನಕಾಯಿಕೊಳೆ ರೋಗ - • Die back, fruit rot & ...
Chilli powdery mildew|leaf spot diseases ಎಲೆ ಚುಕ್ಕಿ & ಪೌಡರಿ ಮಿಲ್ಡ್ಯೂ - • Chilli powdery mildew|...
------------------------------------------------------------------------------------------------------------------
contact info.
Dr A Venugopal, M.Sc.(Ag)
A V Traders - Agri clinic
location link: maps.app.goo.g...
#dravenugopal #chilli #disease
Strawberry black
ಸರ್ ನೀವು ಔಷಧಿಯನ್ನ Home Delivery ಕೊಡಬಹುದಾ.
Congratulations sir
Nimma shop yalli barute
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ತಳಿಸಿ ಕೊಡುತ್ತೀರಿ
Thanks sir.❤❤❤🎉🎉🎉
ಥ್ಯಾಂಕ್ ಸರ್
For bactiral leaf spot IIL COMPANY'S izuki can be used because it contains kasugamycin and azoxystrobin
Menasinakayi ge ಹುಳ ಕೀಡಿ ತೂತು ಹಾಕ್ತಾ ಇದ್ದಾವೆ ಇದಕ್ಕೆ ಎನ್ ಪರಿಹಾರ sir
ಸರ್ ಹತ್ತಿ ಬೆಳೆ ಬೇಸಾಯದ ಬಗ್ಗೆ ಮಾಹಿತಿ ಕೊಡಿ ತುಂಬಾ ಸಹಾಯ ಆಗುತ್ತೆ
Sir rashi crossing hattige schedule video madi
Sir tomota dhali 13days agidhe Whaitflys kanstha iedhe frist sala yavdhu spry madbeku heli sir pls
ಸರ್ ನಿಮ್ಮ ಶಾಪ್ ಅಡ್ರೆಸ್ ಹೇಳಿ ಯಾವ್ ಊರು
maps.app.goo.gl/LL3h5EnhMfQngdWH8?g_st=com.google.maps.preview.copy
🎉
ನಮಸ್ತೆ ಸರ್ ನುಟ್ರೀಷನ್ ಬಗ್ಗೆ ಮಾಹಿತಿ ನೀಡಿ
ತುಂಬಾ ಚೆನ್ನಾಗಿ ಎಳಿ ದ್ರ. ಸರ್. ತುಂಬಾ ಥ್ಯಾಂಕ್ಸ್
After germination in nursery we can use xalora fungicide
redmill gold, bavistin, captap,xalora,blitex, which one is best sir ofter germination in nursery
ಸರ್ ಮೆಣಸಿನಕಾಯಿ ಬೆಳೆ ಹೂ ಬಿಡುವ ಹಂತದಲ್ಲಿ ಇದೆ ಡ್ರಿಪ್ ನಲ್ಲಿ ಯಾವ ಗೊಬ್ಬರವನ್ನು ನೀಡಬೇಕು plz reply sir
12.61.00 drip fertilizer
15 Kg Boron best
ಕಾಯಿಗೆ ಹುಳ ತೂತು ಹಕ್ತಿದೆ ಯಾವ spry hakabeku ಹೇಳಿ
Exponus spray madi
Sir ele white chukki agta ide sir
Sir boodi roga jasti idi en spray madabeku sir
Adama awraddu custodia spry madi
ಮೆಣಸಿನಕಾಯಿ ಹೂವು ತುಂಬಾ ಉದುರುತ್ತಿವೆ
Cropmax spray madi
ಬತ್ತ ರೋಗ ದ ಬಗ್ಗೆ ಮಾಹಿತಿ ಕೊಡಿ ಸರ್
half of the crop damaged sir like this
ಸಾರ್ ನಿಮ್ಮ ಅಂಗಡಿ ವಿಳಾಸ ಹಾಕಿ ಸಾರ್ ಓಷಾದಿ ಬೇಕು
A V Traders Agri Clinic - maps.app.goo.gl/2s1zkb421sdWXZwa7?g_st=ic
Banana complete fertilizer management bagge video madi
Sir mix micronutrients details please separate video
ನಮಸ್ತೆ ಸಾರ್ ನಾವು ಕಡೂರು ತಾಲೂಕಿನ ಕಡೆಯವರು ನಮ್ಮ ಸೆಂಟ್ ಯಲ್ಲೋ ಹೂವಿಗೆ ತುಂಬಾ ತ್ರಿಪ್ಸ್ ಕಾಟ ಜಾಸ್ತಿ ಆಗಿದೆ ಸಾರ್ ಎಂಗೆ ಅಂದರೆ ಕೆಲವರು ತೋಟನೇಕೈಬಿಟ್ಟಿದರೆ ಬ್ಲಾಕ್ ತ್ರಿಪ್ಸ್ ಯಲ್ಲೋ ತ್ರಿಪ್ಸ್ ಸಾರ್ ನಾವು ಎಕ್ಸ್ ಬೋನಸ್ ಪ್ರೇ ಮಾಡಿ ನಾಲ್ಕು ದಿನ ಆಯಿತು ಕಡಿಮೆ ಅಗಿಲ್ಲಾ ಸಾರ್ ದಯವಿಟ್ಟು ಪ್ಲೀಸ್ ಪ್ಲೀಸ್ ತಿಳಿಸಿಕೊಡಿ ಸಾರ್
Benivia eradu sari spray madi
Sir ನೀವು ಔಷಧಿಯನ್ನ Delivery ಕೊಡಬಹುದಾ.
Sir nim number ಇದ್ರೆ ಕಳ್ಸಿ please
9886371630
@@DrAVenugopal Hi
For cercopssora leaf spot IIL company's TOZO can be used because it contains azozestrobin-tebuconezol content