Chilli cultivation guide |Land preparation| ಮೆಣಸಿನಕಾಯಿ ಬೇಸಾಯ | ಭೂಮಿ ಸಿದ್ಧತೆ | Dr A Venugopal
Vložit
- čas přidán 13. 03. 2022
- in this video I have given information regarding land preparation for chilli cultivation and various steps to be followed in integrated pest management.
Part 2 of this video will be given once this video gets 1000 likes.
kindly like the video and share with your friends if you feel the information is useful
website:- a-v-traders-agri-clinic.busin...
join my facebook group - groups/28285...
contact info.
Dr A Venugopal, M.Sc.(Ag)
ph no. 9886371630
A V Traders - Agri clinic
location A V traders -agri clinic
maps.app.goo.gl/w2Pg38HDtwaLP...
Chilli
Chilli farming
Chilli cultivation
how to prepare land for chili
ಸರ್ ನಿಮ್ಮಿಂದ ತುಂಬಾ ರೈತರಿಗೆ ಅನುಕೂಲವಾಗಿದೆ. ತುಂಬಾ ಧನ್ಯವಾದಗಳು. ಸರ್
ನಿಮಗೆ ಚಿರಋಣಿ
Namaste guruji naanu samaya sikkaglella nimma vidiose nodtini, nimma prati vidiogalau nannannu adhikavagi krishiyalli todagikolluva hage prerepisutte naanu e saari 10 hektar menasinakai belebelu annu hummassinnondige
Jai javan jai kisan. 🤝🙏
ಧನ್ಯವಾದಗಳು ❤️ 🙏
Sir thumba channagi mahiti kottidiri
ಧನ್ಯವಾದಗಳು 😊
Super sir thank you very much
ತುಂಬಾ ಚೆನ್ನಾಗಿ ಮಾಹಿತಿಯನ್ನು ತಿಳಿಸಿದ್ದಿರಿ ಧನ್ಯವಾದಗಳು💐🙏
ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ
Thank you so much venu sir🙏
Like and video and share with others
Thank You So Much Sir.
Welcome..please share the video with others
ಸರ್ ಮೆನಸಿನಕಾಯಿ ಬೆಳೆ Full crop organic ಸವಾಯುವ ಕೃಷಿ ಬಗೆ video madi sir
Tank you sir 🤝
Many thanks to VK sir.. for treating our query on priority.. 🤝🙏
You are we'll come
ಬದನೆಕಾಯಿ ನೆಡಲು ಯಾವ ರೀತಿ ಭೂಮಿ ತಯಾರಿ ಮಾಡಬೇಕು ಎನ್ನುವ ಒಂದು ವಿಡಿಯೋ ಮಾಡಿ 🙏🙏
Ok
Good.mornige.sir
Hi. Thanks
👌👌👌agriculture information sir💯💯🙏🙏
Thankyou sir
ಸೂಪರ್ ಸರ್
Thankyou
Super
Thank u sir
You are well come
Thank you sir
Thankyou
Super sir
👌👌
👌🙏🙏
Thanku sir
You are we'll come
Super 🎉
Sir namage bisilu biluva land ella, coconut tree shade li belibahuda chilli na
Sir your classes is extradaneri you are doing well
Thankyou
@@DrAVenugopal❤😮
Im ur old big fan ❣️
ಧನ್ಯವಾದಗಳು
Thanks sir 💖
You are well come
You are well come
Super information sir matte yavga nathi Madre prince sigutte antha tilisi sir
ಈಗ ತುಂಬಾ ಜನ ನಾಟಿ ಮಾಡುತ್ತಿದ್ದಾರೆ
ಹಸಿ ಮೆಣಸಿನಕಾಯಿ ಬೆಲೆ ಕಡಿಮೆ ಆದರೂ ಒಣ ಮೆಣಸಿನಕಾಯಿ ಗೆ ಬೆಲೆ ಸಿಗುತ್ತೆ
Sir bhoomi ready mado bagge best explain speech madidari
Chilli Taligala bagge tilisi sir
Sir chilli belege deep ploughing avashyakathe ella ansuthe
Sir, can you please share the link for part 2
Henge Gobbar madkolodu Vedio Madi sir
Sir menasinakayi yav seed valedu namdu Channarayapatana
Thippe gobbara akudre badde roga baruthe Alva sir
Sir which is byadagi best seeds
Hi venugopal sir
1 year teak plants ge yav fertilizer kodbeku matte yestu kodbeku
ಯಾವುದೇ ಬೆಳೆಯಾದರೂ 15 ಪೋಷಕಾಂಶಗಳನ್ನು ಕೊಡಬೇಕಾಗುತ್ತದೆ ಯಾವುದೇ ರೀತಿಯಲ್ಲಿ ಕೊಟ್ಟರು ಆಗುತ್ತದೆ
ಸರ್.. ಮೇಣಸೀಕಾಯೀ ಬೇಸೀಗಯಲ್ಲೀ ಆಗುತ್ತಾ..?
ಅಸಾಧ್ಯ ಯಾವುದು ಇಲ್ಲ ಈ ವರ್ಷ ತ್ರಿಪ್ಸ್ ಬಾದೆ ಇರುವುದರಿಂದ ತುಂಬಾ ಕಷ್ಟ ಸಾಧ್ಯ
Sir soil test mado branch ellive hasssanalli
Sir soil na deep plough Maadi sun ge expose madudre, soil microorganisms death agalva
ರಸಾಯನಿಕಗಳ ಮಿತಿ ಮೀರಿದ ಬಳಕೆ ಯಿಂದ ಆಗುವಷ್ಟು ತೊಂದರೆ ಆಗುವುದಿಲ್ಲ
@@DrAVenugopal but suggesting deep ploughing will lead to again farmers into trap sir, my sincere request not to promote any activity which is against our nature, bcz humans only can't tolerate for sun exposure den how can unseen microorganisms will tolerate.
@@kayakayogi6727 Deep ploughing once in a dear during summer helps reduce pest & disease incidence so that farmers can spray less no. of times for crop productions. Continuous use of hazardous chemicals is more detrimental to soil health than deep ploughing once in a year which is a old practice & at that time inspite of deep ploughing soil was healthy. With repated & continued use of chemicals & fertilizers the soil is depleting. Deep ploughing once in a year actually helps soil health
🎉
ಉತ್ತಮ ಹಸಿರು ಮೆಣಸಿನಕಾಯಿ ತಳಿ ಯಾವುದು ಸರ್.? ದಯವಿಟ್ಟು ತಿಳಿಸಿ ಸರ್. ಡ್ರಿಪ್ & ಮಲ್ಚಿಂಗ್ ಕೃಷಿ.
Ok
Namaste sir, ಮೆಣಸಿನ ಬೆಳೆಗೆ ಬೇವಿನ ಇಂಡಿ ಏಕೆ ಕೊಡಬಾರದು, ದಯವಿಟ್ಟು ಹೇಳಿsir, ಲಾಸ್ಟ್ year I was used. 45 quantal/3 acre yield ಬಂದಿದೆ.
Sir block tripes ge pestiside heli
ತ್ರಿಪ್ಸ್ ಬಗ್ಗೆ ವಿಡಿಯೋ ದಲ್ಲಿ ಈಗಾಗಲೇ ಹೇಳಲಾಗಿದೆ
Sir please chilli black trips control products please one video sir
Sure
Nimge🙏🙏
ಧನ್ಯವಾದಗಳು
ಸರ್ waste decomposer ನ ಅಡಿಕೆ ತೋಟದಲ್ಲಿ ಹೇಗೆ ಬಳಸುವುದು.
Sir please tell me about capsicum cultivate guide
Ok 👍
CIB&RC logo yav ರೀತಿಯಲ್ಲಿ product ಮೇಲೆ ಇರುವುದು ತಿಳಿಸಿ ಕೊಡಿ
ಸಾರ್ ನಮ್ಮದು ಚಿಕ್ಬಳ್ಳಾಪುರ ಡಿಸ್ಟ್ರಿಕ್ಟ್ ಚಿಂತಾಮಣಿ ತಾಲೂಕು ಬ್ಯಾಡಿಗೆ ಮೆನ್ಸಿನ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Ginger bagge thilskode
Sir me practice
ಸರ್ ಟ್ರೈಕೋಡರ್ಮ ಉಪಯೋಗಿಸದ ಇಲ್ಲಾಂದ್ರೆ, ಬೇವಿನ ಹಿಂಡಿ ಉಪಯೋಗಿಸಬಹುದಾ ಯಾವುದು ಬೆಸ್ಟ್, ಯಾವ ಕಂಪನಿಯ ಪ್ರಾಡಕ್ಟ್ ಉಪಯೋಗಿಸಬೇಕು ಹೇಳಿ ಸರ್. ಎಕರೆಗೆ ಎಷ್ಟು ಉಪಯೋಗಿಸಬೇಕು. 🙏
ಒಂದು ಜೈವಿಕ ಇನ್ನೊಂದು ಸಾವಯವ
ಎರಡನ್ನು ಬಳಸಬೇಕು
Sir open fild capsicum same sir alla sir
ಹೌದು same
Sir from city Bellary Hampe prasad
🙏🙏😊
ಸರ್ ಬೆಡ್ಡಿಗೆ.ಪೇಪರ್ ಬೇಡ ಸರ್
Mulching ಮಾಡಬೇಕು
Chilli mulching pepper details sir
Sir net house capsicum crop detels
What details, not specified
Sir capsicum Beleya samporna Vivira thilisi
2 part
czcams.com/video/gACs3w1II0I/video.html
Tomato bage video madi
ಟೊಮ್ಯಾಟೊ ಬೇಸಾಯ & ರೋಗಗಳು | Tomato 🍅: czcams.com/play/PLP2tvtXYhEK5PS9AixmBbNRcQl599S_re.html
Sir ಹಿಂಗಾರುಜೋಳ ಕಡಲೆ ಬೆಳೆಯ ಮಾಹಿತಿ ತಿಳಿಸಿ
ಮೆಣಸಿನ ಬೆಳೆಯ ನಾಟಿ ಮಾಡುವ ಸಮಯ
ಬೀನ್ಸ್ ಬಗ್ಗೆ ಮಾಹಿತಿ ಕೊಡಿ
👍
ಸರ್ ಧನ್ಯವಾದಗಳು ನಿಮ್ಮ ನಂಬರ್ ಹೇಳಿ ಸರ್
ಸರ್ ಮೆಣಸಿನಕಾಯಿ ಬೆಳೆಗೆ ಬೇವಿನ ಹಿಂಡಿ ಹಾಕಬಾರದು ಏಕೆ?
ನಿಮ್ದು ವಿಷಯಕ್ಕಿಂತ ಕತೆ ನೆ ಜಾಸ್ತಿ ಹೇಳ್ತೀರಾ
ನಾನು ಇಡೀ ವೀಡಿಯೋದಲ್ಲಿ ಅನವಶ್ಯಕವಾಗಿ ವಿಷಯಗಳ ಬಗ್ಗೆ ಮಾತನಾಡಿಲ್ಲ, ನನ್ನದು ಬೇರೆ ಚಾನೆಲ್ ತರ ಅಲ್ಲ, ನಾನು ಯಾವುದೇ ವೀಡಿಯೋ ಮಾಡಿದರೂ ಅದು ಸಂಕ್ಷಿಪ್ತವಾಗಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತೆ. ನಿಮಗೆ ಅಷ್ಟೂ ತಾಳ್ಮೆ ಇಲ್ಲವೆಂದರೆ ದಯವಿಟ್ಟು ನನ್ನ ವೀಡಿಯೋ ನೋಡಬೇಡಿ.
ಅನವಶ್ಯಕ ಕಥೆಗಳನ್ನು ಹೇಳುವ ಅವಶ್ಯಕತೆ ನನಗಿಲ್ಲ, ಸಮಯವಿದ್ದರೆ ಬೇರೆ ಕಾಮೆಂಟ್ಸ್ ಅನ್ನು ಒಮ್ಮೆ ನೋಡಿ, ಧನ್ಯವಾದಗಳು
Sir please reduce unwanted information while explaining.. Come to the point and explain that will help farmers.. Bedade iro example jasti agide nimma video alli..
ನನ್ನ ವಿಡಿಯೋ ಗಳನ್ನು ಗ್ರಾಮೀಣ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಾರೆ, ಅನೇಕರು ನನ್ನ ಜೊತೆ ಸಂಪರ್ಕ ದಲ್ಲಿದ್ದಾರೆ. ಅವರುಗಳು ನಿಮ್ಮಷ್ಟು sharp ಆಗಿ ಅರ್ಥ ಮಾಡಿಕೊಳ್ಳಲು ಕಷ್ಟ. ಇಲ್ಲಿ ವಿಷಯ ಅರ್ಥ ಮಾಡಿಸುವುದು ಮುಖ್ಯ. ಈ ವಿಡಿಯೋ ದಲ್ಲಿ ಯಾವುದು ಅನಗತ್ಯ, ಕಾಮೆಂಟ್ ನಲ್ಲಿ ತಿಳಿಸುವಿರಾ
ತುಕಲಿ ನ್ ಮ g
ಸರ್ ಹತ್ತಿ ಬಗ್ಗೆ ಮಾಹಿತಿ ಕೊಡಿ
czcams.com/video/QhTynwDWfwU/video.html
Sir contact number kalisi sir
9886371630
ದಾಳಿಂಬೆ ಔಷಧ chat
Sir your number
9886371630
Super Sir
Thankyou
Thank you sir
Welcome
@@DrAVenugopal Sir your mobile number give me sir
Thank you sir
You're well come