Garde Shri Babbuswamy Nemotsava | 24.03.2024 | Part 1 - ಗರ್ಡೆ Lakshmi Nagar Kodavoor

Sdílet
Vložit
  • čas přidán 10. 09. 2024
  • ಶ್ರೀ ಶಂಕರನಾರಾಯಣ ಪ್ರಸಷಃ ॥ ಪರಬ್ರಹ್ಮ ಕಂಬಿಗಾರ ಪ್ರಸನ್ನ: 1
    ಜಗದ್ಗುರು ಕೋಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ
    ಗರ್ಡೆ, ಲಕ್ಷ್ಮೀನಗರ, 576 106, ໙໖ . ಕೊಡವೂರು
    ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ವೈಭವದ ನೇಮೋತ್ಸವ ಹಾಗೂ ಸಾರ್ವಜನಿಕ ಮಹಾಅನ್ನಸಂತರ್ಪಣೆಯ,
    ಅಕ್ಕರೆಯ ಕರೆಯೋಲೆ
    ಆಡಳಿತ ಮಂಡಳಿ
    ಮೊತ್ತೇಸರರು ಗೌರವಾಧ್ಯಕ್ಷರು : ಶ್ರೀ ತಾರನಾಥ್ ಶೆಟ್ಟಿ, ಗರ್ಡೆ : ಶ್ರೀ ಜಯ ಶೆಟ್ಟಿ, ಗರ್ಡೆಮನೆ
    ಶ್ರೀ ದಯಾನಂದ್ ಕುಂದ‌ರ್, ಲಕ್ಷ್ಮೀನಗರ ಶ್ರೀ ಸುರೇಶ್ ಕೋಟ್ಯಾನ್, ಲಕ್ಷ್ಮೀನಗರ
    ಕಾರ್ಯಧ್ಯಕ್ಷರು : ಶ್ರೀ ಆನಂದ ಶೆಟ್ಟಿ, ಗರ್ಡೆ, ಲಕ್ಷ್ಮೀನಗರ ಡಾ| ವಿದ್ಯಾಧರ ಶೆಟ್ಟಿ, ಗರ್ಡೆ
    ಅಧ್ಯಕ್ಷರು : ಶ್ರೀ ಮಧುಸೂದನ್, ಗರ್ಡೆ
    ಉಪಾಧ್ಯಕ್ಷರು : ಶ್ರೀ ರಾಜ್‌ ಗೋಪಾಲ್, ಅಂಬಲಪಾಡಿ ಶ್ರೀ ವಾಮನ ಪಾಳೆಕಟ್ಟೆ, ಶ್ರೀ ವೆಂಕಟೇಶ ಕುಲಾಲ್, ಲಕ್ಷ್ಮೀನಗರ,
    ಕಾರ್ಯದರ್ಶಿ : ಶ್ರೀ ಕಮಲಾಕ್ಷ, ಶ್ರೀನಗರ
    ಜೊತೆ ಕಾರ್ಯದರ್ಶಿ : ಶ್ರೀ ಪ್ರಶಾಂತ್ ಕುಮಾರ್, ಲಕ್ಷ್ಮೀನಗರ
    ಕೋಶಾಧಿಕಾರಿ : ಶ್ರೀ ಅಮಿತ್ ಕುಮಾರ್, ಗರ್ಡೆ
    ಜೊತೆ ಕೋಶಾಧಿಕಾರಿ : ಶ್ರೀ ಹರೀಶ್, ಲಕ್ಷ್ಮೀನಗರ
    ಸಂಘಟನಾ ಕಾರ್ಯದರ್ಶಿ : ಶ್ರೀ ಜಯ ಸಾಲ್ಯಾನ್, ಪಾಳೆಕಟ್ಟೆ
    ಗುರಿಕಾರರು : ಶ್ರೀ ರಾಜ್ ಗೋಪಾಲ
    ಅರ್ಚಕರು : ಶ್ರೀ ರವಿರಾಜ್ ಲಕ್ಷ್ಮೀನಗರ
    ಗೌರವ ಸಲಹೆಗಾರರು : ಶ್ರೀ ಸಂತೋಷ್ ಪೂಜಾರಿ ಶ್ರೀ ಶೇಖರ ಪೂಜಾರಿ
    ಹತ್ತು ಸಮಸ್ತರು ಹಾಗೂ ಸರ್ವಸದಸ್ಯರು
    ಕೃತಜ್ಞತೆಗಳು
    ಜಗದ್ಗುರು ಕೋಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ದಾರದ ಕಾರ್ಯಕ್ಕೆ ಮತ್ತು ನೇಮೋತ್ಸವಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಭಕ್ತಾಭಿಮಾನಿಗಳನ್ನು ಸ್ಮರಿಸುತ್ತಾ ಮುಂದಿನ ದೇವತಾ ಕಾರ್ಯದಲ್ಲಿ ಸಕ್ರೀಯರಾಗಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುತ್ತಾ, ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿಯ ಸಹಕಾರವನ್ನು ಬಯಸುತ್ತಾ, ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ಸಾನಿಧ್ಯ ಆಯುರಾರೋಗ್ಯ ಐಶ್ವರ್ಯ ಮತ್ತು ಸಕಲ ಸಂಪತ್ತನ್ನಿತ್ತು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
    ಧಾರ್ಮಿಕ ಕಾರ್ಯಕ್ರಮ 23-03-2024
    ಬೆಳಿಗ್ಗೆ ಗಂಟೆ 7.30ಕ್ಕೆ : ಮಹಾಚಪ್ಪರದ ಗಜಕಂಬ ಪ್ರತಿಷ್ಠೆ
    ಬೆಳಿಗ್ಗೆ ಗಂಟೆ 9.00ಕ್ಕೆ : ದೈವಸ್ಥಾನದಲ್ಲಿ ಶ್ರೀ ಕಂಬಿಗಾರ (ಕಂಬೆರ್ಲು) ದರ್ಶನ ಸೇವೆ
    ಮಧ್ಯಾಹ್ನ ಗಂಟೆ 12.30ರಿಂದ
    3.00ರ ತನಕ : ಮಹಾ ಅನ್ನಸಂತರ್ಪಣೆ
    ಸಂಜೆ ಗಂಟೆ 5.00ಕ್ಕೆ : ದೈವಸ್ಥಾನದಿಂದ ಮುಖಮೂರ್ತಿ ಭಂಡಾರ ಮೆರವಣಿಗೆಯಿಂದ ಹೊರಡುವುದು.
    ಸಂಜೆ ಗಂಟೆ 5.45ಕ್ಕೆ : ಭಂಡಾರ ನೇಮೋತ್ಸವ ಚಪ್ಪರ ಪ್ರವೇಶ
    ರಾತ್ರಿ ಗಂಟೆ 7.30ಕ್ಕೆ : ಚಪ್ಪರದಲ್ಲಿ ಮಹಾ ಪೂಜೆ
    ರಾತ್ರಿ ಗಂಟೆ 9.00ರಿಂದ : ಶ್ರೀ ಬಬ್ಬುಸ್ವಾಮಿ ನೇಮ
    ರಾತ್ರಿ ಗಂಟೆ 12.00ರಿಂದ : ಶ್ರೀ ತನ್ನಿಮಾನಿಗ ದೇವಿಯ ನೇಮ
    ತಾ. 24-03-2024ನೇ ಆದಿತ್ಯವಾರ
    ಬೆಳಿಗ್ಗೆ ಗಂಟೆ 9.00ರಿಂದ : ಶ್ರೀ ಧೂಮಾವತಿ, ಬಂಟ ದೈವಗಳ ನೇಮ
    ಮಧ್ಯಾಹ್ನ ಗಂಟೆ 12.00ರಿಂದ : ಶ್ರೀ ಮಹಾಗುಳಿಗದ್ವಯ ದೈವಗಳ ಅಬ್ಬರದ ನೇಮ
    ಸಂಜೆ ಗಂಟೆ 4.00ರಿಂದ : ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮ
    ಸಂಜೆ ಗಂಟೆ 5.00ರಿಂದ : ಪ್ರಸಾದ ವಿತರಣೆ
    ಸಂಜೆ ಗಂಟೆ 6.00ಕ್ಕೆ : ಮಹಾ ಚಪ್ಪರದ ಅವರೋಹಣ
    ರಾತ್ರಿ ಗಂಟೆ 7.00ಕ್ಕೆ : ಭಂಡಾರವನ್ನು ದೈವಸ್ಥಾನಕ್ಕೆ ತರುವುದು
    ತಾ. 25-03-2024ನೇ ಸೋಮವಾರ
    ಬೆಳಿಗ್ಗೆ ಗಂಟೆ 10.00ಕ್ಕೆ : ಕ್ಷೇತ್ರ ಮತ್ತು ಮುಖಮೂರ್ತಿ ಶುದ್ದೀಕರಣ ಮತ್ತು ಪ್ರಸಾದ ವಿತರಣೆ
    Stream Your Events Online
    Reach your audience on Facebook Live , CZcams Live, Instagram, and Website Streaming.
    For Bookings Visit:
    Contact: +91 77957 17552
    +91 94497 18977
    Disclaimer of Copyright Allowance is given for "fair use" under Section 107 of the Copyright Act 1976 for purposes such as criticism, comment, news reporting, teaching, scholarship, and research. A fair use is a legally permissible usage that would otherwise be infringing. The scale is tipped in favor of fair use when it comes to non-profit, educational, or personal usage.
    Don't forget to subscribe us.
    Thank you for Watching our videos.
    NOTE: CREDIT GOES TO THE RIGHTFUL OWNER OF THE CONTENT!

Komentáře • 1