HEBRI SHIVAPURA MULLUGUDDE KSHETRA SWAMY KORAGAJJA SANNIDHANA

Sdílet
Vložit
  • čas přidán 25. 08. 2022
  • ಹೆಬ್ರಿ ಶಿವಪುರದ ಮುಳ್ಳುಗುಡ್ಡೆ ಕ್ಷೇತ್ರದ ಸ್ವಾಮಿ ಕೊರಗಜ್ಜ ಸನ್ನಿಧಾನ | Mullugudde Koragajja Kshethra
    ---
    Address : ಉಡುಪಿ ಜಿಲ್ಲೆಯ ಹೆಬ್ರಿಯ ಬಳಿಯಿರುವ ಮುಳ್ಳುಗುಡ್ಡೆಯಲ್ಲಿ ನೆಲೆ ನಿಂತಿದ್ದಾರೆ ಸ್ವಾಮಿ ಕೊರಗಜ್ಜ.
    ಉಡುಪಿ-ಶಿವಮೊಗ್ಗ ಹೆದ್ದಾರಿಯಲ್ಲಿ ಹೆಬ್ರಿಯ ಬಳಿಯ ಶಿವಪುರ ಸೇತುವೆಯ ಸಮೀಪದಲ್ಲಿದೆ ಮುಳ್ಳುಗುಡ್ಡೆ.
    ದೂರವಾಣಿ ಮೂಲಕ ಪ್ರಶ್ನೆ ಹಾಗೂ ಪ್ರಸಾದ ನೀಡಲಾಗುವುದಿಲ್ಲ, ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರ ಪಡೆಯಿರಿ...
    contact :
    7038961459
    9591481569
    9535821625
    ಗೂಗಲ್ ಮ್ಯಾಪ್ ಲೋಕೆಶನ್
    maps.app.goo.gl/fUJNVRpkQNPQM...
    location Map: Swami koragajja temple mullugudde , shivapura
    click here for Google Map Location
    Swami koragajja temple mullugudde , shivapura
    maps.app.goo.gl/fUJNVRpkQNPQM...
    #koragataniya #koragajja #mullugudde #shivapura
    #MrManipal
    #MisterManipal

Komentáře • 1,7K

  • @MrManipal
    @MrManipal  Před rokem +81

    ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರ
    ಶಿವಪುರ, ಹೆಬ್ರಿ ತಾಲೂಕು, ಕಾರ್ಕಳ ವಿಧಾನಸಭಾ ಕ್ಷೇತ್ರ
    ಉಡುಪಿ ಆಗುಂಬೆ ರಸ್ತೆ
    ಉಡುಪಿ ಜಿಲ್ಲೆ
    contact :
    7038961459
    9591481569
    9535821625
    ಗೂಗಲ್ ಮ್ಯಾಪ್ ಲೋಕೆಶನ್
    maps.app.goo.gl/fUJNVRpkQNPQM38v7

    • @Mahalakshmiiii
      @Mahalakshmiiii Před rokem

      ಮುಳ್ಳು ಗುಡ್ಡೆ. ಹೋಬಳಿ ? ತಾಲೂಕು? ಜಿಲ್ಲೆ ?ಪೂರ್ತಿ ವಿಳಾಸ ಕೊಡಿ 🙏

    • @basavadeepak5367
      @basavadeepak5367 Před rokem

      sir please provide your contact number and address

    • @Mahalakshmiiii
      @Mahalakshmiiii Před rokem

      ಮಹಾಲಕ್ಷ್ಮಿ d/o ದಿ, ಅನಸೂಯಮ್ಮ.ಕಲಿದೇವಪುರ ಕೊಡಿಗೇನಹಳ್ಳಿ ಹೋಬಳಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ

    • @manjunathshetty4400
      @manjunathshetty4400 Před rokem +2

      😊P

    • @MaraGamma
      @MaraGamma Před rokem

      Bh hu

  • @laxminatekar4888
    @laxminatekar4888 Před rokem +119

    ಸ್ವಾಮಿ ನನ್ನ ತಂದೆ ತಾಯಿ ನೂರು ವರ್ಷ ಆರೋಗ್ಯದಿಂದ ಬಾಳುವಂತೆ ಆಶೀರ್ವಾದ ಮಾಡು ಅಜ್ಜ 🙏

  • @roopeshgowda3462
    @roopeshgowda3462 Před rokem +10

    ತುಂಬಾ ಚೆನ್ನಾಗಿ ಇದೆ ನಾನು ಈ ಕ್ಷೆತ್ರಕ್ಕೆ ಹೋಗಿ ಬಂದೆ ಎಲ್ಲಾ ಒಳ್ಳೇದು ಆಗುತ್ತೆ

  • @KumariKumari-hx8xc
    @KumariKumari-hx8xc Před 3 měsíci +8

    ಅಜ್ಜ ಕೊರಗಜ್ಜ ನಮ್ಮ ಕುಟುಂಬದವರ ಮೇಲೆ ನಿಮ್ಮ ಆಶೀರ್ವಾದ ಇರಲಿ

  • @JayaLakshmi-nc2qe
    @JayaLakshmi-nc2qe Před 24 dny +2

    ಕೊರಗಜ್ಜ ಸ್ವಾಮಿ ನನ್ನ ಮನಸಿನಲ್ಲಿ ಇರುವ ಕೋರಿಕೆ ಈಡೇರಿಸು ತಂದೆ ❤

  • @bhagavanmurthy8683
    @bhagavanmurthy8683 Před 7 měsíci +6

    ಆತ್ಮೀಯ ಅಜ್ಜಾ, ದಯವಿಟ್ಟು ನನ್ನ ಇಂದಿನ ಕೋರಿಕೆಯನ್ನು ಪೂರೈಸಿ! ನನ್ನ ಕುಟುಂಬವನ್ನು ಆಶೀರ್ವದಿಸಿ! 🙏🕉️🌹

  • @PrameelaPran-ez4kg
    @PrameelaPran-ez4kg Před 9 měsíci +13

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆಯದನ್ನೇ ಮಾಡು ಸ್ವಾಮಿ ಕೊರಗಜ್ಜ 🙏🙏

  • @udaypoojarys7418
    @udaypoojarys7418 Před rokem +8

    ಪ್ರತೀ ಹೆಜ್ಜೆಯಲ್ಲೂ ಅಜ್ಜನ ನೆನೆದು ಸಾಗುವ ನಾನೂ ಕೂಡ ಈ ಪುಣ್ಯ ಸ್ಥಳಕ್ಕೆ ಹೋಗಿದ್ದೆ ಕಳೆದ ಒಂದು ಗಂಟೆ ಅದ್ಭುತ ಅನುಭವ.. ಇನ್ನೇನೂ ಅಜ್ಜನ ಪ್ರಸಾದ ಸ್ವೀಕರಿಸಬೇಕೆಂದು ಹತ್ತಿರ ಸಾಗುವಾಗ ಅರ್ಚಕರ ಸಹಾಯಕರು ಕನ್ನಡಕವನ್ನ ತೆಗೆಯ ಬೇಕೆಂದಾಗ ಕೊಂಚ ಕಷ್ಟವೇ ಆಯ್ತು.. ದ್ರಷ್ಟಿ ದೋಷ ಇರುವವರು,ವೃದ್ದರಿಗೆ ಕಷ್ಟ ಆಗಬಹುದಲ್ಲವೇ ಈ ನಿಯಮ.. ದೈವ ದೇವರು ಧರ್ಮವನ್ನ ಆಲಂಗಿಸಿರುವ ತುಳುನಾಡಿನ ಮಣ್ಣಿಗೆ ಒಂದು ಶಕ್ತಿ ಇದೆ... ಅಜ್ಜ ಎಂದರೆ ಕಷ್ಟವೆಂಬ ಒಜ್ಜೆ ಭಾರವನ್ನೂ ಇಳಿಸಬಲ್ಲ ಆಶೀರ್ವಾದ 🙏🏾

    • @MrManipal
      @MrManipal  Před rokem +1

      ಅಜ್ಜನ ಸನ್ನಿಧಾನದಲ್ಲಿ ಅವರು ಮಾತನಾಡುವಾಗ ಕನ್ನಡಕ ಧರಿಸಿದವರು ಬಂದಾಗ ಅವರ ಕಣ್ಣಿಗೆ ನೋವು ಪ್ರಾರಂಭವಾಗಿ ಅವರಿಗೆ ಭಕ್ತರೋಂದಿಗೆ ಮಾತನಾಡಲು ಕಷ್ಟವಾಗುತ್ತದೆ.

  • @preethihuniverse-vm7tf
    @preethihuniverse-vm7tf Před 9 měsíci +6

    Namaste koragajja....koragajja nanna maduveyannu nanna sathisha jote madisu ajja.... Naavibbaru ninna stakakke bandu agilu seve koduttene ajja.....

  • @sarithamb8526
    @sarithamb8526 Před rokem +26

    ಸ್ವಾಮೀ ಕೊರಗಜ್ಜ 🙏🙏 ಎಲ್ಲರನ್ನು ಅನುಗ್ರಹಿಸಿ..ಆಯುರಾರೋಗ್ಯ ಕೊಟ್ಟು ಕಾಪಾಡಿ.
    ನಾನು ನಿಮ್ಮ ಸನ್ನಿದಾನಕ್ಕೆ ಬಂದು ನಿಮ್ಮ ದರ್ಶನ ಪಡೆಯಬೇಕು ಅಂತ ನೆನೆಸಿಕೊಂಡಿದ್ದೇನೆ..ಅದು ಆದಷ್ಟು ಬೇಗ ನೆರವೇರಿಸಿ ಸ್ವಾಮಿ.🙇🙇🙏🙏

  • @nandinagaraj02
    @nandinagaraj02 Před rokem +19

    ನಾನು ಮತ್ತು ನನ್ನ ಸ್ನೇಹಿತರು ಸೇರಿ ಮುಳ್ಳುಗುದ್ದೇ ಕೊರಗಜ್ಜ ಸನ್ನಿಧಿಗೆ ಬಂದಿದ್ರು, ಮತ್ತೊಮ್ಮೆ ಬರುತ್ತೇವೆ ಆಶೀರ್ವಾದ ನೀಡು 🙏🔱

  • @peace-bv8pg
    @peace-bv8pg Před rokem +19

    ಕೊರಗಜ್ಜ ಎರಡು ವರ್ಷ ಗಳಿಂದ ನನ್ನ ಆರೋಗ್ಯ ಸರಿಲ್ಲ ಯಲ್ಲ ಅಸ್ಪೆತ್ರ ಮುಗ್ದಿದೆ ಅಜ್ಜ ನೀನೇ ಕಾಪಾಡಬೇಕು ಸ್ವಾಮೀಜಿ koragajja😭💐

  • @amarappatopalakatti2511
    @amarappatopalakatti2511 Před 5 měsíci +5

    ಅಜ್ಜ ಕೊರಗಅಜ್ಜ ನನ್ನ ಮಗನ
    ಕೆಲಸದ ಆರ್ಡರ್ ಬೇಗ ಬರಲಿ ಅಜ್ಜ ಜನೆವರಿ ತಿಂಗಳಲ್ಲಿ ಶಾಲೆಗೆ ಕೆಲಸಕ್ಕೆ ಹೋಗುವ ಹಾಗೆ ಮಾಡು ಅಜ್ಜ🌹🙏🌹🌷🌷

  • @deepachinnu3667
    @deepachinnu3667 Před rokem +5

    Swami koragajja nanige magu bagya kottu nanna samsarana kapadi koragajja 😭😭😭🙏🙏🙏

  • @vanajakshiks-qm1sv
    @vanajakshiks-qm1sv Před rokem +14

    ನನ್ನ ಆರೋಗ್ಯವನ್ನು ಸುಧಾರಿಸು ಸ್ವಾಮಿ ಕೊರಗಜ್ಯ ನಿಮ್ಮ ಪವಾಡಗಳನ್ನು ನಂಬಿರುವೆ ಕರುಣೆ ತೋರಿಸು 🙏🙏🌺

  • @sushmaachar1837
    @sushmaachar1837 Před 8 dny

    Adastu bega nimma Darshana sigo hage aashirvaada Maadi Swami koragajja 🙏🙏🙏🙏

  • @pavanraj__mk
    @pavanraj__mk Před 5 měsíci +2

    Om namo koragajja.. Kapuley Koragajja.. Dayavittu nanna priti na ulisi kodi Koragajja.. Namma madve adashtu bega nanna pritiya hudugi jote aghli anta ashirwaad maadi Koragajja... 🙌🙏🔱🛕🥺🥺🥺🥺🥺🥺🥺🥺

  • @spoorthigowda708
    @spoorthigowda708 Před rokem +27

    ಸ್ವಾಮಿ ಕೊರಗಜ್ಜ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಯಾವಾಗಲೂ ಹೀಗೆ ಇರಲಿ🙏🙏

    • @nagulakshmi441
      @nagulakshmi441 Před 9 měsíci

      swamy nanga problem heda nanubarabaku busnali ruti phone number please

  • @RajappaRajappaB
    @RajappaRajappaB Před 8 měsíci +5

    ಸ್ವಾಮಿ ಕೊರಗಜ್ಜ 🙏 ಕಾಪಾಡು ಶ್ರೀ ಸ್ವಾಮಿ ಕೊರಗಜ್ಜ 🙏 ಕಾಪಾಡು ಶ್ರೀ ಸ್ವಾಮಿ ಕೊರಗಜ್ಜ 🙏 ಕಾಪಾಡು ಶ್ರೀ ಸ್ವಾಮಿ ಕೊರಗಜ್ಜ 🙏 ಕಾಪಾಡು ಶ್ರೀ ಸ್ವಾಮಿ ಕೊರಗಜ್ಜ 🙏 ಕಾಪಾಡು ಶ್ರೀ ನಮೋ ನಮಃ ಶಿವಾಯ ನಮಃ ಶಿವಾಯ

    • @RajappaRajappaB
      @RajappaRajappaB Před 7 měsíci

      ಹಣದ ಕಷ್ಟದಲ್ಲಿದ್ದೇನೆ ನನಗೆ ಹಣ ದೊರಕುವಂತೆ ಮಾಡು ತಂದೆ ಸ್ವಾಮಿ ಕೊರಗಜ್ಜ 🙏 ಕಾಪಾಡು

  • @ShashiManju-no9oc
    @ShashiManju-no9oc Před 7 dny

    Kappadu thande swamy koragajja 🙏🏼🙏🏼 nan na korike hiderisi tande Kappadu ajjaa 🙏🏼🙏🏼🙏🏼

  • @user-if1xj5ox8p
    @user-if1xj5ox8p Před 10 měsíci +17

    ಸ್ವಾಮಿ ಕೊರಗಜ್ಜ ನನ್ನ ಮನಸ್ಸು ನೆಮ್ಮದಿ ಇಲ್ಲ ಅದನ್ನು ಬಗೆಹರಿಸಿಕೊಡು ನಾನು ಆಸೆ ಪಟ್ಟಿದ್ದು ನನಗೆ ನೆರವೇರಿಸಿ ಕೊಡು ಕೊರಗಜ್ಜ 😭😭😭🙏

  • @nagarajl4658
    @nagarajl4658 Před 8 měsíci +4

    ಸ್ವಾಮಿ koragajja ನಿಮ್ಮ ಅರ್ಷಿವಾದ ಯಾವಾಗಲೂ ನಮ್ಮ ಮೇಲೆ ಇರಲಿ ದೇವಾ 🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐

  • @anilrkjohn6401
    @anilrkjohn6401 Před rokem +91

    ವಿದ್ಯೆ ಕೊಡು ವಿನಯ ಕೊಡು ಅಜ್ಜ ನೆನಪಿನ ಶಕ್ತಿ ಕೊಡು ಅಜ್ಜ 🙏🙏🙏

    • @Meat_cooker
      @Meat_cooker Před rokem

      U Christian??

    • @simhadri56
      @simhadri56 Před rokem +4

      Ajjana prarathana maadi.. Gayathri deeksha thogolli... Vidya, memory power chennagi aguthe

    • @user-ok9ho9ys8v
      @user-ok9ho9ys8v Před rokem

      @@simhadri56 Gayatrhi deeksha andre yenu sir

    • @simhadri56
      @simhadri56 Před rokem +1

      @@user-ok9ho9ys8v Gayathri mantra upadesha.. Initiation or deeksha should be taken from a Guru..
      If you dnt know anybody who can give then make enquiry at Ramakrishna mutt..
      I hope you best 🙏

    • @simhadri56
      @simhadri56 Před rokem +1

      @@user-ok9ho9ys8v czcams.com/users/shortsU1oAAcbwXbM?feature=share

  • @mangalabai6986
    @mangalabai6986 Před 9 měsíci +10

    ಸ್ವಾಮಿ ಕೊರಗಜ್ಜ 🌹🌹🌹🌹🌹🙏🏼🙏🏼🙏🏼🙏🏼🙏🏼ನಮ್ಮ ಇಷ್ಟಾರ್ಥ ನೆರವೇರಿಸು ಅಜ್ಜ,

  • @KishorKumar-yd9bv
    @KishorKumar-yd9bv Před rokem +4

    Swamy koragajja🙏😭😭😭😭😭Nanage nemmadi sukha shanti kodu🙏🙏🙏🙏

  • @radhaponnappa2418
    @radhaponnappa2418 Před rokem +12

    ನನ್ನ ಕಳೆದು ಹೋಗಿದ್ದ ವಸ್ತುಗಳನ್ನ ನನ್ನ ಕೈ ಸೇರುವಂತೆ ಮಾಡುವೇ ಎಂದು ನಂಬಿರುವೆ ಸ್ವಾಮಿ ಕೊರಗಜ್ಜ...🙏🙏🙏

  • @manjulamanjju1732
    @manjulamanjju1732 Před rokem +11

    ಸ್ವಾಮಿ ಕೊರಗಜ್ಜ ನನ್ಗೆ ಮತ್ತು ಪತಿ ಹಾಗೂ ಮಗನಿಗೆ ಅಖಂಡ ಅಭಯ ಆಶಿರ್ವಾದ ವನ್ನು ಕರುಣಿಸು ಅಜ್ಜಾ, 🙏🙏

  • @vasanthavgt9090
    @vasanthavgt9090 Před rokem +4

    ನನ್ನ ಯಲ್ಲ ಕಷ್ಟಗಳನ್ನ bagehrespp koragajj 👏👏👏

  • @user-xp5dr8ov5u
    @user-xp5dr8ov5u Před rokem +10

    ಸ್ವಾಮಿ ಕೊರಗಜ್ಜ ನನ್ನನು ಕಾಪಾಡು ತಂದೆ 🙏🙏🙏🙏🙏

  • @mohanmarathi399
    @mohanmarathi399 Před rokem +8

    ಅಜ್ಜ ನನ್ನ ಎಲ್ಲಾ ಕಷ್ಟಗಳನ್ನು ಪರಿಹರಿಸು ..ವೀದ್ಯೆ ವಿನಯ ಬುದ್ಧಿ ನೆನಪಿನ ಶಕ್ತಿಯನ್ನು ಕೊಡು ತಂದೆ

  • @user-sp3fj5qd6i
    @user-sp3fj5qd6i Před rokem +11

    ಸ್ವಾಮಿ ಕೊರಗಜ್ಜ ನಮೋ ನಮಃ 🙏🙏🙏

  • @user-we1ew9nw5s
    @user-we1ew9nw5s Před 7 měsíci +2

    Swami koragajja ನನಗೆ ಬೋರು ನೀರು ಮಾಡಿಕೊಡು ಅಜ್ಜ 🙏🙏🙏🙏🙏🙏🙏

  • @rajeshwarir6915
    @rajeshwarir6915 Před 8 měsíci +2

    Swami koragajja nanna magalu chennagi oota maduvathagali

  • @devendranaik8265
    @devendranaik8265 Před 10 měsíci +3

    ಕೊರಗಜ್ಜ ನನಗೆ ದುಡು ಕೋಡಬೇಕು ಕೋಡುವತೆ ಮಡೂ🙏 ಆಜ್ಜ🙏🙏🙏🕉️🙏🛐🙏

  • @pushaplatadevamane206
    @pushaplatadevamane206 Před 9 měsíci +7

    ಅಜ್ಜ ನನ್ನ ಮನಸಿನಲ್ಲಿ ಇರುವ ಆಸೆ ಈಡೇರಲಿ ಆಶೀರ್ವದಿಸಿ ಸ್ವಾಮಿ ನಮ್ಷ್ಟೇ

  • @vasanthalakshmi4617
    @vasanthalakshmi4617 Před měsícem +1

    ಅಜ್ಜ ನನ್ನ ತಪ್ಪನ್ನು ಕ್ಷಮಿಸಿ ನನ್ನ ಗುರು ಗೋವಿಂದ ರಾಜು ಸಾರ್ ನನ್ನಲ್ಲಿ ನಂಬಿಕೆ ಇಡಲಿ ಅಜ್ಜ pls ಅಜ್ಜ ನನ್ನ ಈ ಸಂಕಷ್ಟ ದಿಂದ ಪಾರು ಮಾಡು ಅಜ್ಜ ❤🙏🙏🙏❤

  • @jayakrishna2704
    @jayakrishna2704 Před rokem +5

    ಸ್ವಾಮಿ ಕೋರಗಜ್ಜ ನಮ್ಮ ಕುಟುಂಬದ ಮೇಲೆ ಕರುಣೆ ತರು....

  • @budappahunashimarad4985
    @budappahunashimarad4985 Před rokem +62

    ಸ್ವಾಮಿ ಕೊರಗಜ್ಜ ನಮ್ಮ ಕಷ್ಟವನ್ನು ಪರಿಹರಿಸು 🙏🙏

    • @duggeshdugga9170
      @duggeshdugga9170 Před rokem +3

      🙏🙏🙏 Swami koragajja Namma problem parisu🙏🙏🙏🙏

    • @SathishKumar-ve4si
      @SathishKumar-ve4si Před rokem

      ನಿಮ್ಮ ನಂಬರ್ ಕೊಡಿ ಅಜ್ಜ

    • @SathishKumar-ve4si
      @SathishKumar-ve4si Před rokem

      ನಿಮ್ಮ ನಂಬರ್ ಕೊಡಿ ಅಜ್ಜ

    • @dskulkarni1703
      @dskulkarni1703 Před rokem

      ನನ್ನ ಬಯಕೆ ಯನ್ನು ಶೀಘ್ರವಾಗಿ ಪರಿಹಾರ ನೀಡಬೇಕು

    • @jayalakshmir-ql8lb
      @jayalakshmir-ql8lb Před 11 měsíci

      😊

  • @sandeepbohite2120
    @sandeepbohite2120 Před rokem +7

    ಸ್ವಾಮಿ ಕೊರಗಜ್ಜ ನನ್ನ ಕಷ್ಟ ಬೇಗ ಪರಿಹರಿಸು ಬಹಳ ಕಷ್ಟ ಇದೆ 🙏🙏🙏🙏ನಿನ್ನ ಕ್ಷೆತ್ರಕ್ಕೆ ಬರುತ್ತೇನೆ ಅಜ್ಜ

    • @shridhargsaparesapare6487
      @shridhargsaparesapare6487 Před rokem +1

      Thank you

    • @manjunathnv6056
      @manjunathnv6056 Před rokem

      Ajja arogya karunisu. Swami

    • @varalakshmi7039
      @varalakshmi7039 Před rokem

      ಕಾಪಾಡು ಕೊರಗಜ್ಜ ನನ್ ಗಂಡನಿಗೆ ಮದ್ಯ ಸೇವನೆ ಕೋಪ ಬಿಡಿಸು ನನ್ ಜೀವನ ಉಳಿಸು ನನ್ ಅಜ್ಜ🙏🙏🙏🙏🙏🙏🙏

    • @sandeepbohite2120
      @sandeepbohite2120 Před rokem

      ಅಜ್ಜ ಸಾಲದ ಸಂಕಷ್ಟ ಸುಳಿಯಲ್ಲಿ ಸಿಕ್ಕಿದೆನೆ ಬೇಗ ಕಾಪಾಡು ಅಜ್ಜ 🙏🙏🙏🙏

  • @vijayambekar-ub2pc
    @vijayambekar-ub2pc Před 7 měsíci +1

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ 🙏🙏🙏🙏🙏🙏

  • @theamasingschoolhacks4875
    @theamasingschoolhacks4875 Před 4 měsíci +1

    ಸ್ವಾಮಿ ಕೊರಗಜ್ಜ ನನ್ನ ಕಷ್ಟಗಳನ್ನು ಪರಿಹರಿಸು ಅಜ್ಜಾ🙏🙏🙏

  • @rajendraraj2897
    @rajendraraj2897 Před 11 měsíci +3

    ಸ್ವಾಮಿ ಅಜ್ಜ 🙏🙏🙏 ಕಾಪುಲೆ ಈರೆನ್ ನಂಬುದ ಎನ್ನಜ್ಜ 🙏🙏🙏

  • @ashwinishanbhag5497
    @ashwinishanbhag5497 Před 8 měsíci +5

    ಸ್ವಾಮಿ ಕೊರಗಜ್ಜ ನಮ್ಮನ್ನು ಕಾಪಾಡು 🙏🙏🙏🙏🙏🙏😭

  • @vimalanaik5198
    @vimalanaik5198 Před 7 měsíci +1

    Swami koragajja nanna tangiya magala aroghya begha sudharisi kapadu ajja ninnane nambidene ajja🙏🙏🙏🙏🙏🙏🙏

  • @user-kp1dn8cy5b
    @user-kp1dn8cy5b Před 5 měsíci +1

    ಸ್ವಾಮಿ ಕೊರಗಜ್ಜ ನನ್ನ ಕಷ್ಟ ಪರಿಹರಿಸು ಅಜ್ಜಾ 🙏🙏🙏

  • @bhoomikabyndoor5274
    @bhoomikabyndoor5274 Před rokem +12

    ಸ್ವಾಮಿ ಕೊರಗಜ್ಜ ನನ್ನ ಮನಸ್ಸಿನ ಸಂಕಷ್ಟಗಳನ್ನು ಪರಿಹರಿಸಿಕೊಡು ಅಜ್ಜ🙏🙏🙏🙏

    • @pushpahr4900
      @pushpahr4900 Před rokem

      ನನ್ನ ಮನಸಿನಲ್ಲಿ ಇರುವ ನೋವನ್ನು ನಿವಾರಿಸು ಸ್ವಾಮಿ, ನನ್ನ ಮಗನ ಭವಿಷ್ಯ ಒಳ್ಳೆ ಹಾಗೂ ಉಜ್ವಲ ಗೊಳೀ ಸು ಸ್ವಾಮಿ,ಕಾಪಾಡು.

    • @RajeshPoojary-wx5hy
      @RajeshPoojary-wx5hy Před 11 měsíci

      Namaskar ajja

  • @vijayavani9052
    @vijayavani9052 Před rokem +2

    Nana maganege ondu Olle Kelsa ceguvante made simi koragajja 🙏🙏🙏🌹

  • @umamadhu7457
    @umamadhu7457 Před 2 měsíci

    Nannappaa nanna samsara chennagirali Deva🙏🙏🙏

  • @shrutipoojari8716
    @shrutipoojari8716 Před 7 měsíci +3

    ಸ್ವಾಮಿ ಅಜ್ಜ ರಕ್ಷಣೆ ಕೊಟ್ಟು ಕಾಪಾಡಿ ನನ್ನ ಅಮ್ಮ ಅಪ್ಪ avrige ಆರೋಗ್ಯ ಕೊಟ್ಟು ಕಾಪಾಡಿ ಅಜ್ಜ 🙏🏼🙏🏼🙏🏼🙏🏼🙏🏼

  • @shailashripatath2502
    @shailashripatath2502 Před rokem +6

    ನನ್ನ ಮಗನ ಆಸೇ ಈಡೇರಿಸುವಂತೆ ಕೇಳುವೇ🙏🙏🙏🙏 ಅಜ್ಜ

  • @bhagyashrimadivalar3040
    @bhagyashrimadivalar3040 Před 2 měsíci

    ಸ್ವಾಮಿ ಕೊರಗಜ್ಜ ನನ್ನ ಮದಲ್ಲಿರುವ ಪ್ರಾರ್ಥನೆಗೆ ಆದಷ್ಟು ಬೇಗನೆ ಪಲ ಸಿಗುವಹಾಗೆ ಮಾಡು ತಂದೆ 🙏🙏🌹🌹

  • @jyothivernekar8382
    @jyothivernekar8382 Před rokem +2

    He korragajja ninna sannidanakke nannanu kariduko ajja❤🙏

  • @yuvarajaversekar4301
    @yuvarajaversekar4301 Před rokem +8

    ಸ್ವಾಮಿ ಕೊರಗಜ್ಜ ಕೊರಗ ತನಿಯ🙏 ಆದಷ್ಟು ಬೇಗ ನಿಮ್ಮ ದರ್ಶನ ಪಡೆಯುವಂತೆ ಮಾಡು ಅಜ್ಜ🙏

  • @chetankapu100
    @chetankapu100 Před 7 měsíci +3

    ಸ್ವಾಮಿ ತುಲುವ ನೆಲೆತ ಸತ್ಯೊಲೆ 🌺🙏

  • @shwethav1613
    @shwethav1613 Před 9 měsíci +2

    Swami ajja soujanyanige nyaya siguvage madi adhasttu bega 🙏🌺🙏

    • @user-qw9qp6nn2c
      @user-qw9qp6nn2c Před 2 měsíci

      Niv ajjanatra kelirodrindane ansutte aa case na astu strong agi thogota edare nyaya sikke sigutte nimma nishkalmasha manasige 🙏

  • @nagarajunagarajy5437
    @nagarajunagarajy5437 Před 8 měsíci +1

    ಸ್ವಾಮಿ ನಮಗೆ ನಿಮ್ಮ ದೋರವಾಣಿಸಂಖ್ಯಕಳುಹಿಸಿ

  • @jayasrikulal5588
    @jayasrikulal5588 Před 8 měsíci +11

    ನನ್ನ ಮಗನಿಗೆ ವಿದ್ಯೆ ಕೊಡು ಬುದ್ದಿ ಕೊಡು ನೆನಪಿನ ಶಕ್ತಿಯನ್ನು ಕೊಡು ಕೊರಗಜ್ಜ 🙏🙏🙏🙏

  • @Viyaansurys_vlogs_4680
    @Viyaansurys_vlogs_4680 Před rokem +11

    ಸ್ವಾಮಿ ಕೊರಗಜ್ಜ ಕಾಪಾಡು 🙏🙏🙏🌸🌸🌸

  • @manjumadhu6293
    @manjumadhu6293 Před 11 měsíci

    Swami koragajja Nana magnige aroghy bhagya Kodi ajja....
    Nan Ganda nige oledagli antha ashirvaad madi ajja namge thumba thondre ide namma kasta bageharisu ajja....

  • @rameshraikukkuvalli8278
    @rameshraikukkuvalli8278 Před rokem +10

    ಸ್ವಾಮಿ ಅಜ್ಜ ಕಾಪುಲೆ 🙏🙏🙏🙏

  • @hrk3059
    @hrk3059 Před rokem +4

    Swami koragajjana daye ellara Meleirali. Nanna kaapadu thande.. The mission is success with ur blessings

  • @BP-ii9hg
    @BP-ii9hg Před rokem +9

    🙏🙏🙏🙏 ಓಂ ಶ್ರೀ ಕೊರಗಜ್ಜ 🙏🙏🙏

  • @divyashriputti3045
    @divyashriputti3045 Před rokem

    Ajjayya nanige sala thirisuva sakthi kodu adavittu kaledu konda vadavegalu .gowrava maryade ayashi.arogya.sukha.shanthi.nemmadi. kotti kapadu ajjayya ❤️🙏

  • @nalinachandru8228
    @nalinachandru8228 Před 3 měsíci

    Swamy Koragajja nanu onederadu kastagalige sikkiddeneadannu pariharisu Swamy matte Nanna maganige olleya avakashagalu siguvante Madu swamy

  • @lavanyalavanga5076
    @lavanyalavanga5076 Před rokem +3

    ನಾನು ಎಲ್ಲ ದೇವರು ಕೇಳಿ ಕೊನೆಗೆ ಲಾಸ್ಟ ಅಜ್ಜ ನೀನುನ್ನ ಕೇಳ್ತಿದಿನಿ ದಯವಿಟ್ಟು ನವೀನ್ ಜೊತೆ ಕೊನೆವರೆಗೂ ಖುಷಿಯಿಂದ ಇರೋಹಾಗೆ ಮಾಡು ಅಜ್ಜ ನಿನಗೆ ನಾನು ನವೀನ್ ಇಬ್ರು ಕೊಡ ನಿನ್ನ ಸಾನಿಧ್ಯಕ್ಕೆ ಬರ್ತೀವಿ ಆದಷ್ಟು ಬೇಗ ಒಂದ್ ಮಾಡು ಅಷ್ಟೇ ಅಜ್ಜ ಕೋಟಿ ಕೋಟಿ ನಮನ ಅಜ್ಜ

  • @venuudupi8905
    @venuudupi8905 Před rokem +4

    ALL THE BEST ND GOD BLESS YOU both SIR 👍👍🙏🙏👍👍

  • @user-jg4oe3ib1b
    @user-jg4oe3ib1b Před 3 měsíci

    Sri Swami koragja Nina padake sharanu sharanu sharanu namma kasta bhomi Mane udoga suka santhosha ederisu ,Swami

  • @user-by2vv6qj8f
    @user-by2vv6qj8f Před 3 měsíci

    Swami koragajj amma appa tamma na kapadapp 🙏🙏🙏🙏

  • @pushpashet4677
    @pushpashet4677 Před rokem +4

    ಕೊರಗಜ್ಜ ನನಗೆ ಯಾವುದೇ ಕಾಯಿಲೆ ಇಲ್ಲವೆಂದು ತೋರಿಸಿ
    ಆರೋಗ್ಯವಂತಳಾಗಿ ಇರಿಸು.

  • @DineshaB-le4gu
    @DineshaB-le4gu Před rokem +1

    Swami ajja manasinalli tumba nondi hogidene ajja nanna tappannu kshamisi innu munde hage agaada hage neene dari thorisu maneyavarigu urinavarigu neene manavarike madi mataduva reethi madi ajja nanna tapilla annuva bavane torisi ajja. 🙏🙏🙏🙏😭😭😭😭😭

  • @mbharathi3096
    @mbharathi3096 Před 5 měsíci

    Swamy Koragajja nanna kashtagalellavannu pariharisu Thandhe. Nanna novugalannu theerisu Deva. 🙏🙏🙏🙏🙏

  • @GKRavi-sv7pp
    @GKRavi-sv7pp Před rokem +5

    🙏ಅಜ್ಜ ನನ್ನ ಮಕ್ಕಳ ಜೋತೆ ವಾಸಿಸಲು ಅನುಗ್ರಹಿಸು ಸ್ವಾಮಿ
    ನಿನ್ನ ಸೇವೆ ಮಾಡುವಂತವನಾಗುತ್ತೆನೆ💐🙏

  • @rekhaacharya514
    @rekhaacharya514 Před rokem +7

    ಅಜ್ಜ ಕಾಪುಲೆ 🙏🙏🙇‍♀️🙇‍♀️🙇‍♀️

    • @ultimategameer187
      @ultimategameer187 Před rokem

      Enku irna phone number thinkkuva pls yan Koragajjan thumba nambuve pls number korpara

  • @YogishMundathadkka-li2uy
    @YogishMundathadkka-li2uy Před 3 měsíci

    ಸ್ವಾಮೀ ಅಜ್ಜ ನಮ್ಮ ಕಷ್ಟವನೆಲ್ಲ ದೂರ ಮಾಡು ಅಜ್ಜ 🙏🙏🙏🙏🙏 ಸ್ವಾಮೀ ಅಜ್ಜ

  • @MKumarMKumar-ju1zm
    @MKumarMKumar-ju1zm Před rokem

    ಸ್ವಾಮಿ ಕೊರಗಜ್ಜ ನಮ್ಮ ಮನೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿರಲಿ ನನ್ನ ಮಕ್ಕಳ ವಿದ್ಯಾ ಚೆನ್ನಾಗಿ ಕಲಿಯಬೇಕು ನಮ್ಮ ಮನೆಯ ಸುತ್ತಮುತ್ತ ಜನರಲ್ಲಿ ಚೆನ್ನಾಗಿ ಮಾತಾಡ್ಸಬೇಕು ಹಣಕಾಸು ವಹಿವಾಟು ಎಲ್ಲಾ ಚೆನ್ನಾಗಿ ನಡೆಯಬೇಕು ನನ್ನ ಮನೆಯ ಮಕ್ಕಳಿಗಾಗಿ ನನಗಾಗಿ ನನ್ನ ಹೆಂಡತಿಗಾಗಿ ಓ ದಲ್ಲಿ ಬಂದಲ್ಲಿ ಯಾವ ಕಷ್ಟ ಕೊಡಬಾರದಪ್ಪ ಕೊರಗಜ್ಜ 🙏

  • @venkateshmanne7372
    @venkateshmanne7372 Před rokem +3

    ನನ್ನ ಹುಡ್ಗಿ ಮಲ್ಲಮ್ಮ ಯಾವಾಗ್ಲೂ ನನ್ನ ಜೊತೆ ಮನಸ್ಪೂರ್ತಿಯಾಗಿ ಜೀವನಪರ್ಯಂತ ಇರಬೇಕು ಅಜ್ಜ 🙏

  • @sridhargouda1611
    @sridhargouda1611 Před rokem +8

    ಸ್ವಾಮಿ ಕೋರಗಜ್ಜ 🙏🙏🙏

  • @user-yf3kr7mz9r
    @user-yf3kr7mz9r Před 5 měsíci

    Swami koragajja nimma ashirvada nanna magana mele yavagalu erali🙏♥️♥️

  • @shaila9896
    @shaila9896 Před rokem +1

    Swami kourgjj Nana prarthana bega eederisu thande kourgjj 🌄🙏

  • @sridhargouda1611
    @sridhargouda1611 Před rokem +8

    ಸ್ವಾಮೀ ಅಜ್ಜಾ 🙏🙏🙏

  • @manojjnadvajs6266
    @manojjnadvajs6266 Před rokem +3

    Swami Ajja Namosthuthe 🙏🙏🙏

  • @user-nu7jl1hd3s
    @user-nu7jl1hd3s Před měsícem

    Swami ajja 🙏🏻 Nan manaslli dukh tumba ede ...asu helidre 1din sakagalla.....adru Nan ondu dodda samsye andre Nan 1varsh hennu Papu yavde tar devlopment ella so 😭😭😭😭😭😭😭😭😭😭nange bere makkalige nodidre tumba bejar agutte.......tande 🙏🏻 Swami Nan magalu kud bere makkal tar ataduvu .....mataduvudu.....naivudu.....ella buddi kodi tande.......Nan magalu normal agli

  • @savitamanjunath4462
    @savitamanjunath4462 Před rokem +1

    ಅಪ್ಪ ಸ್ವಾಮಿ ಕೊರಗಜ್ಜ ನನ್ನ ಮಗ ಚೆನ್ನಾಗಿ ಓದಿ ವಿದ್ಯಾವಂತಾಗುವ ಮಾಡು ತಂದೆ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿 ಹಾಗೆ ನನ್ನ ಗಂಡಂಗೆ ಆಯಸ್ಸು, ಆರೋಗ್ಯ ಭಾಗ್ಯ ಕೊಟ್ಟು ಕಾಪಾಡು ಸ್ವಾಮಿ

  • @taraputhran6138
    @taraputhran6138 Před rokem +4

    Koragajja mathaklenna kapule deva 🙏🙏🙏🙏🙏🙏🌹

  • @lokeshlok329
    @lokeshlok329 Před rokem +13

    ನನ್ನ ಮಗನಿಗೆ ವಿದ್ಯೆಕೊಡು ವಿನಯಕೊಡು ನೆನಪಿನ ಶಕ್ತಿಕೊಡು ಅಜ್ಜ ಅವನಿಗೆ ಒಳ್ಳೆಯ ಬುದ್ದಿಕೊಡು.ಕಾಲೇಜಿಗೆ ಹೋಗಲೂ ಮನಸ್ಸು ಕೊಡು ಅಜ್ಜ.🙏🙏🙏🙏🙏

  • @Rachna291
    @Rachna291 Před 11 měsíci

    Koragajja ನನಗೆ ಒಂದ್ ಕೆಲಸ ಕೊಡಿಸು,😢🙏 ಯೆಲ್ಲ ಒಳ್ಳೇದ್ ಮಾಡು 🙏🥺

  • @shobashoba1951
    @shobashoba1951 Před rokem +1

    Swami koragajja nanna kasta parihara maadu.estartha neraverisu.🙏🙏🙏🙏🙏

  • @kalavvakumbar2650
    @kalavvakumbar2650 Před rokem +4

    Ajja nanna magan ninna kola(28.10.2022) anuvastaralli sarimadikodu ajja 🙏🙏🙏🙏🙏 nanna magan ninna kaiyalli koduttene ajja 🙏🙏🙏🙏🙏

  • @adithyapoojary7288
    @adithyapoojary7288 Před rokem +12

    Proud to be tuluva😍 jai tulunadu, jai karnataka

  • @user-bw7ep9vj3v
    @user-bw7ep9vj3v Před rokem +1

    🙏🏻 Swami korgajja maternla poruldu kaapadleppa🙏🏻🌸🌺🌼

    • @girishhvgiri7881
      @girishhvgiri7881 Před 8 měsíci

      ನಮ್ಮ ಹೋಟೆಲ್ ಯಾವುದೇ ತೊಂದರೆ ಇಲ್ಲದೆಚೆನ್ನಾಗಿ ವ್ಯಾಪಾರ ಆಗುವಂತೆ ಮಾಡಪ್ಪ ಸ್ವಾಮಿ ಕೊರಗಜ್ಜ ತಾತ

  • @bharatics5929
    @bharatics5929 Před rokem +2

    Ajja Nana Kutumbavannu Sukh Shanti Kottu Kapadu Tande 🙏🙏🙏🙏🙏

  • @siddareddyg4417
    @siddareddyg4417 Před rokem +4

    ಸ್ವಾಮಿ ಕೊರಗಜ್ಜ ನನ್ನ ಕಿವಿ ಕೇಳುಸಗೆ ಮಡಪ್ಪ ತಂದೆ ನಮ್ಮ ಅಪ್ಪ

    • @Meat_cooker
      @Meat_cooker Před rokem

      ಮಂಗಳೂರಿಗೆ ಬನ್ನಿ,,, ಇಲ್ಲಿ ವೆನ್ಲಾಕ್ ಆಸ್ಪತ್ರೆ ಇದೆ,,, ಚಿಕಿತ್ಸೆ ಸ್ಪಂದಿಸಿದರೆ ನಿಮ್ಮ ಪುಣ್ಯ..

  • @chandrahaasa5876
    @chandrahaasa5876 Před rokem +4

    Swami koragajja 🙏🙏🙏

  • @cutiebeautyqueens1490

    Swami koragajja nan makklaige nan gandange nange nan attege yelarigu olledu madu ajja hodali bandali nina daye sada irali thandde 😔🙏🏻🙏🏻🙏🏻🙏🏻🏵

  • @manjunathmirali8665
    @manjunathmirali8665 Před měsícem

    Swami koragajja sankadinda paru madu hajja namo koragajja

  • @yashodhadhwani5420
    @yashodhadhwani5420 Před rokem +5

    Koragàjja kapadu nanage and nana magalege 🙏🙏🙏🙏🙏

    • @yashodhadhwani5420
      @yashodhadhwani5420 Před rokem +1

      Namagu kelekolle guruji namaa magalege vedya budi kodu anta.àvalege henu gotagala pls henadaru made kelekolle.

  • @raviindra5532
    @raviindra5532 Před rokem +5

    Om shree koragajja 🙏 🙌

  • @pushaplatadevamane206
    @pushaplatadevamane206 Před 9 měsíci

    ಅಜ್ಜ ನನ್ನ ಮನಸಿನಲ್ಲಿ ಇರುವ ನನ್ನ ಮಗನು ಬರುವ ಆಸೆ ನೆರವೇರಿಸಿ ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿರುವಂತೆ ಆಶೀರ್ವದಿಸಿ ಅಜ್ಜ ಮಗಳಿಗೆ ಮನೆಯವರಿಗೆ ನನ್ನ ತಾಯಿಗೆ ನನಗೆ ಸಮಾಧಾನ್ ಸ್ಮರಣಶಕ್ತಿ ನಯ್ ವಿನಯ್ ಕೊಟ್ಟು ಕಾಪಾಡು ಅಜ್ಜ ಮಗಳಿಗೆ ಅಭ್ಯಾಸ ಮಾಡುವ ಶಕ್ತಿ ಕೊಡು ಒಳ್ಳೆಯ ರೀತಿಯಲ್ಲಿ ಪಾಸ ಆಗಲಿ ಅಜ್ಜ ನಮ್ಸ್ತೆ ಅಜ್ಜಾರಿ

  • @user-pv7fd8rw1g
    @user-pv7fd8rw1g Před 2 dny

    ಸ್ವಾಮಿ ಅಜ್ಜ.. ನಾನು ಹಣವನ್ನು ಕಳೆದು ಕೂಂಡಿದೆನೆ..ನನಗೆ ವಾಪಸ್ ಸಿಗುವಂತೆ ಮಾಡಿಕೊಂಡು ಅಜ್ಜ

  • @ManjuManju-ys8fk
    @ManjuManju-ys8fk Před rokem +4

    🙏ಸ್ವಾಮಿ ಅಜ್ಜ 🙏😭😭😭