ನಿಮ್ಮ ಮನೆಯಲ್ಲಿ ಹಳೆಯ, ಮುರಿದ, ಬೇಡವಾದ ವಸ್ತುಗಳಿದ್ದರೆ ಈಗಲೇ ಆಚೆ ಹಾಕಿ , ಪೂರ್ತಿ ಕೇಳಿಸಿಕೊಳ್ಳಿ ಗೊತ್ತಾಗುತ್ತೆ !!
Vložit
- čas přidán 8. 03. 2021
- ಅಂತರ್-ಮನ : - ನಿಮ್ಮಲ್ಲಿರುವ ಆಂತರಿಕ ಶಕ್ತಿ ಹೆಚ್ಚಿಸಿ
ನಿಮ್ಮ ನಿಜವಾದ ವ್ಯಕ್ತಿತ್ವದ ಪರಿಚಯ ಮಾಡಿಸಿ, ನಿಮ್ಮ ಜೀವನದಲ್ಲಿರುವ ಎಲ್ಲಾ ಅಡೆತಡೆಗಳನ್ನು ದೂರಮಾಡಿ ಕೊಂಡು, ನಿಮ್ಮ ಕನಸು ಮತ್ತು ಗುರಿಯನ್ನು ಸಾಕಾರ ಮಾಡಿಕಳ್ಳುವ ಕಲೆಯನ್ನು ತಿಳಿಸಿಕೂಡಲಾಗುವುದು
ಮಕ್ಕಳ ವಿದ್ಯಾಭ್ಯಾಸ, ಕೆಲಸ, ಮದುವೆ ,ಗರ್ಭಸಮಸ್ಯೆ , ದಾಂಪತ್ಯದ ಸಮಸ್ಯೆಗಳು, ಸಂಬಂಧಗಳ ಹೊಂದಾಣಿಕೆ ಗಾಗಿ ಆಪ್ತಸಮಾಲೋಚನೆ ತೆಗೆದುಕೊಂಡು ಸೂಕ್ತಪರಿಹಾರ ಮತ್ತು ಸಲಹೆ ನೀಡಲಾಗುವುದು.
ಎಲ್ಲಾ ತರಹದ ಸಹಸ್ರನಾಮ ಮತ್ತು ಶ್ಲೋಕಗಳಿಗೆ ಅರ್ಥ ಸಮೇತ ತರಗತಿಗಳನ್ನು ನಡೆಸಲಾಗುತ್ತಿದೆ
We offer a platform to explore your inner potential through learning and chanting shlokas like LALITHA SAHASRANAMA, VISHNU SAHASRANAMA, HANUMAN CHALISA, and many more Shlokas. Under a unified umbrella, these practices will allow people to explore the various aspects of yoga, including the Pranayama, Mudra, Meditation and self-healing, and an opportunity to learn Kannada. We aim to create a platform to study authentic traditional sciences at the most easier way for everyone to understand.
Follow us on:
Instagram: / antar_mana
Facebook: / antar-mana
For more details
e-mail: info.antarmana@gmail.com
Contact :
Monday to Friday
10am to 5 pm (IST)
9902580065 /9686703259
ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು ಮೇಡಮ್
ನಿಜವಾದ ಮಾತು ಮೇಡಂ 🙏
ಅದ್ಭುತವಾದ ಸಂದೇಶ ನೀಡಿದ್ದೀರಿ ಅಕ್ಕ
Very nice message madam 🥰🥰🥰🥳🥳
Really very good message mam
Value based talk. Tooo good you are spreading awareness madam 🙏🙏🙏🙏🙏. Nijavaada maathu madam 🙏🙏🙏.
Superb msg madam
Thank U mam 🙏🙏🙏
Really nice video
Yes mam
Thank u mam super mathu exactly correct
🙏 Namaste madam, nimage tumba danyavaadagalu, nimma video kelidamele Namma Ammanalli tumba badalasvane bandide,neevu helluva maatugalu nijavaaglu satya vaagirutte, thank you madam
Nice 👌
Maam I want to know if birds poop drop on Vechicle or if we touch that we have to take bath or not like crow pigeon poop
Supermadam
👍👌
👏🙏
Ashwini Devategalu bagge ondhu video madi mam
Hale batte galanna yenu mad beku antha thilsi madam
ನಮ್ಮ ಮನಸ್ಸಿನ ಮಾತುಗಳನ್ನು
ನೀವು ಸರಿಯಾದ ಮಾರ್ಗದರ್ಶನ
ಮಾತಿನಿಂದ ತಿಳಿಸಿ ಕೊಟ್ಟಿದ್ದಕೆ ಧನ್ಯವಾದಗಳು 🙏🙏
Pakshi na saaki himse madthare anthavrige onedhu budhi maathu heli video madi
Thank you madam very good information
ಲ ಲಿತ. ಸಹಸ್ರ ನಾಮ ದ ಮುಂದಿನ ಶ್ಲೋಕಗಳಿಗೆ ಅರ್ಥ ತಿಳಿಸಿ ಮೇಡಂ.
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Hi Madam
Pregnancy yalli safe agi erokke andre abortion agdale erokke yavdadru mantra edre heli madam plz plz urgent madam
ಅಮ್ಮ ನಾವು ನಿಮ್ಮ ಕ್ಲಾಸ್ ಗೆ ಬರ್ಬೇಕು ಅಂತ ಆಸೆ but ಆಗಲ್ಲ because ನಮ್ಗೆ ಬರೋಕಾಗಲ್ಲ but ನಮ್ಗೆ ತುಂಬಾ ಕಷ್ಟ ಇದೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ