Ee Dehadinda Dooranaade | Ohileshwara | Dr.Rajkumar | Kannada Video Song

Sdílet
Vložit
  • čas přidán 10. 10. 2019
  • Watch Ee Dehadinda Dooranaade Video Song from the film Ohileshwara on Srs Media Vision Entertainment Channel..!!!
    -----------------------------------------------------------------------------------
    For More info:
    CZcams: goo.gl/iEPTNH
    Twitter: / srsmediavision
    Google +: plus.google.com/+srsmediavision
    Facebook: / srsmediavision
    -------------------------------------------------------------------------------------
    Film: OHILESHWARA
    Starcast: DR.RAJKUMAR
    Music: G K VENKATESH
    Director: T V SINGH TAKUR
    Producer: G N VISHWANATHA SHETTY, T V SINGH TAKUR
    Banner: VISWAKALA CHITHRA
    Year: 1956
    ----------------------------------------------------------------------------------------------
    SONG: EE DEHADINDA DOORANAADE
    Singer: GHANTASALA
    LYRICS: VIJAYANARASIMHA
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
  • Zábava

Komentáře • 400

  • @JKXZ121Xz
    @JKXZ121Xz Před 3 měsíci +39

    Who is watching in 2024?

  • @darshanjml9269
    @darshanjml9269 Před 4 lety +291

    ಹೇ ಶಂಕರಾ ದಯಾ ನಿದೇ....ಹೇ
    ಹೇ ಹೇ ...........
    ಈ ದೇಹದಿಂದ ದೂರನಾದೆ ಏಕೆ ಆತ್ಮನೇ
    ಈ ಸಾವು ನ್ಯಾಯವೇ, ಈ ಸಾವು ನ್ಯಾಯವೇ
    ಆಧಾರ ನೀನೆಂದು, ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೇ
    ಈ ಸಾವು ನ್ಯಾಯವೇ, ಈ ಸಾವು ನ್ಯಾಯವೇ
    ಆಧಾರ ನೀನೆಂದು, ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೇ
    ತಾಯಿ ಹಾಲು ವಿಷವ ಗಾಗೇ ನ್ಯಾಯವೆಲ್ಲಿದೇ..
    ಕಾವ ದೇವಾ ಸಾವು ತರಲು ಎಲ್ಲಿ ರಕ್ಷಣೇ...
    ತಾಯಿ ಹಾಲು ವಿಷವ ಗಾಗೇ ನ್ಯಾಯವೆಲ್ಲಿದೇ..
    ಕಾವ ದೇವಾ ಸಾವು ತರಲು ಎಲ್ಲಿ ರಕ್ಷಣೇ..
    ಯಾವ ಪಾಪಕೆ ಸಾವು ಕಾದಿತೋ
    ಪರಮಾತ್ಮ ನ್ಯಾಯ ಬೇಡವೇ....
    ಈ ಸಾವು ನ್ಯಾಯವೇ, ಈ ಸಾವು ನ್ಯಾಯವೇ
    ಆಧಾರ ನೀನೆಂದು, ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೇ
    ಸೇವಾ ಗಾಗಿ ಕಾದ ಹೂವು ಕಸವ ಸೇರಿತೇ...
    ಬಾಳಿನಾಸೆ ಚಿಗುರಿನಲ್ಲೇ ಬಾಡಿಹೋಯಿತೆ...
    ಸೇವಾ ಗಾಗಿ ಕಾದ ಹೂವು ಕಸವ ಸೇರಿತೇ ...
    ಬಾಳಿನಾಸೆ ಚಿಗುರಿನಲ್ಲೇ ಬಾಡಿಹೋಯಿತೆ...
    ಏನು ತಪ್ಪಿದೆ, ಹೇಳಬಾರದೇ, ಸರಿಯೇನು ಮೌನವೇಕಿದು
    ಈ ಸಾವು ನ್ಯಾಯವೇ, ಈ ಸಾವು ನ್ಯಾಯವೇ
    ಆಧಾರ ನೀನೆಂದು, ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೇ
    ಶಿವ ನಾಮ ಮಂತ್ರವೊಂದೇ ಅಮರ ಜೀವಿಗೇ.....
    ಪರಮೇಶ ಪ್ರಾಣ ಜ್ಯೋತಿ ಮರಳಿತಾರೆಯಾ
    ಮರಾಳೀತಾರೆಯ ಮರಾಳೀತಾರೆಯ
    ಪರಮೇಶ ಪ್ರಾಣ ಜ್ಯೋತಿ ಮರಾಳೀತಾರೆಯ
    ಮರಾಳೀತಾರೆಯ
    ಈ ದೇಹದಿಂದ ದೂರನಾದೆ ಏಕೆ ಆತ್ಮನೇ
    ಈ ಸಾವು ನ್ಯಾಯವೇ ಈ ಸಾವು ನ್ಯಾಯವೇ...................................
    🙏🙏🙏 - ದರ್ಶನ್ ಜೆ ಎಂ

    • @dhanushdsp7856
      @dhanushdsp7856 Před 4 lety +4

      Super

    • @dhanushdsp7856
      @dhanushdsp7856 Před 4 lety +2

      Super

    • @ajastha1876
      @ajastha1876 Před 4 lety +2

      Thank you

    • @NAVEENKUMAR-dz4em
      @NAVEENKUMAR-dz4em Před 3 lety +6

      ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ.
      ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ

    • @darshanjml9269
      @darshanjml9269 Před 3 lety +3

      @@NAVEENKUMAR-dz4em Thank you

  • @NagaRaju-zj2dy
    @NagaRaju-zj2dy Před 3 lety +50

    ಹೇ ಶಂಕರಾ.....ದಯಾನಿಧೇ.......
    ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
    ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ?
    ಆಧಾರ ನೀನೆಂದು ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
    ಈ ಸಾವು ನ್ಯಾಯವೆ?
    ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ?
    ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ?
    ಯಾವ ಪಾಪಕೆ ಸಾವು ಕಾಡಿತೊ?
    ಪರಮಾತ್ಮ ನ್ಯಾಯ ಬೇಡವೆ?, ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ?
    ಆಧಾರ ನೀನೆಂದು ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೆ?
    ಸೇವೆಗಾಗಿ ಕಾದ ಹೂವು ಕಸವ ಸೇರಿತೆ
    ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
    ಏನು ತಪ್ಪಿದೆ ಹೇಳಬಾರದೆ? ಸರಿಯೇನು ಮೌನಾವೇಕಿಹೆ?
    ಈ ಸಾವು ನ್ಯಾಯವೆ? ಈ ಸಾವು ನ್ಯಾಯವೆ?
    ಆಧಾರ ನೀನೆಂದು ಈ ಲೋಕ ನಂಬಿದೆ
    ಈ ದೇಹದಿಂದ ದೂರನಾದೆ ಏಕೆ ಆತ್ಮನೆ?
    ಈ ಸಾವು ನ್ಯಾಯವೆ?
    ಶಿವನಾಮ ಮಂತ್ರವೊಂದೆ ಅಮರ ಜೀವಿಗೆ
    ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ?
    ಮರಳಿ ತಾರೆಯ?, ಮರಳಿ ತಾರೆಯ?
    ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ?
    ಮರಳಿ ತಾರೆಯ?
    ಈ ದೇಹದಿಂದ ದೂರನಾದೆ ಎಕೆ ಆತ್ಮನೆ ?
    ಈ ಸಾವು ನ್ಯಾಯವೆ?

  • @nanjegowda6901
    @nanjegowda6901 Před rokem +14

    ಘಂಟಸಾಲ ಅವರ ಸ್ವರ ನಿಜಕ್ಕೂ ಅದ್ಭುತವಾದದ್ದು ಡಾಕ್ಟರ್ ರಾಜಕುಮಾರ ನಟನೆ ಭಾವನಾತ್ಮಕವಾಗಿ ತುಂಬಾ ಚೆನ್ನಾಗಿದೆ

  • @manjunathv4657
    @manjunathv4657 Před rokem +22

    ಲೆಜೆಂಡ್ ಹಾಡುಗಾರ ಮತ್ತು ಕನ್ನಡದ ಲೆಜೆಂಡ್ ನಟ dr. ರಾಜ್ ಎಂದಿಗೂ ಅಮರ

  • @basavarajkurumanal928
    @basavarajkurumanal928 Před 2 lety +44

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ಘಂಟಸಾಲ ಅವರದು

  • @mkrishna8198
    @mkrishna8198 Před 10 měsíci +10

    ಯಾರೇ ಆಗಲಿ ಈ ಹಾಡಿನಂತೆ ಮತ್ತೊಂದು ಹಾಡನ್ನು ರಚಿಸಿದಲ್ಲಿ ಅವನು ಕೇಳಿದ್ದಕ್ಕೆ ಇನ್ನೂ ಹೆಚ್ಚಿನದನ್ನು ಕೊಡುವೆನು?😂😂😂😂😂

  • @shivishivi931
    @shivishivi931 Před 2 lety +11

    ದೇವ್ರು ಅಪ್ಪುನಂತ ​​ಒಳ್ಳೆ ಮನುಷ್ಯನ್ನೇ ಬಿಟ್ಟಿಲ್ಲ ಎನ್ನು ನಾವ್ ಎಲ್ಲ ಯಾವ ಲೆಕ್ಕ😢 miss you appu💔

  • @RaviKumar-wx8yo
    @RaviKumar-wx8yo Před 6 měsíci +8

    ಯಾರಾದರೂ ಪುಣ್ಯಾತ್ಮ ರು ಸತ್ತಾಗ ಈ ಹಾಡು ಸರಿ ಹೊಂದುತ್ತವೆ Good feeling song

  • @abhishekabhi4890
    @abhishekabhi4890 Před 3 lety +59

    ದೇಹದಿಂದ ದೂರನಾದೆ ಏಕೆ ಆತ್ಮನೇ... ಆಹಾ ಎಂತಹ ಶ್ರೇಷ್ಠ ಸಾಹಿತ್ಯ..

  • @user-qu1dy6rq4v
    @user-qu1dy6rq4v Před 4 lety +85

    ಅಣ್ಣಾವ್ರು ನಾಡಿನ ಶಕ್ತಿಯಾಗಲು ಇಂತಹ ಅತ್ಯದ್ಭುತ ಚಿತ್ರಗಳು ಕಾರಣ.❤👌🏼🙏🏼🌟👍☝️🇮🇳

  • @ShivuShiva-yt3jh
    @ShivuShiva-yt3jh Před 11 měsíci +11

    ಅಬ್ಬ ಏನ್ ಸಾಹಿತ್ಯ.
    ಎಂತ ಆಡುಗಾರಿಕೆ. ಘಂಟಸಾಲ ಅವರಿಗೆ ಧನ್ಯವಾದಗಳು.

  • @rajgowdaboregowda1526
    @rajgowdaboregowda1526 Před 11 měsíci +8

    ಕರ್ನಾಟಕದಲ್ಲಿ ಯಾರೇ ಕೊನೆಗಾಲದಲ್ಲಿ ಸತ್ತರೆ ಅವರಿಗೆ ಈ ಗೀತೆಯನ್ನು ಆಡುತ್ತಾರೆ 😢.

  • @srinivashkvsrinivashkv2058
    @srinivashkvsrinivashkv2058 Před 3 lety +27

    ಅಣ್ಣಾವ್ರು ಗೆ ಅಣ್ಣಾವ್ರೇ ಸಾಟಿ 👏👏👏👏

  • @rajendrakannada9797
    @rajendrakannada9797 Před 3 lety +24

    ಓಹಿಲೇಶ್ವರ ಚಲನಚಿತ್ರ..ರಾಜ್ ಕುಮಾರ್ ಅವರ ಭಾವಪೂರ್ಣ ಅಭಿನಯ

  • @shylarao6509
    @shylarao6509 Před 2 lety +44

    ಅತ್ಯದ್ಭುತ ಹಾಡು. ಸಾವಿನ ಕುರಿತಾದ ಹಾಡು. Super hit ಆದಂತಹ ಎಂದೆಂದಿಗೂ ಮರೆಯಲಾಗದ ಹಾಡು. ಅಪ್ಪನ ಹಾಡು ಮಗನ ಅನ್ಯಾಯದ ಸಾವನ್ನು ಪ್ರಶ್ನಿಸುವಂತಿದೆ? 😭 ಎಂದೆಂದೂ ನಿಮ್ಮನು ಮರೆತು ಬದುಕಿರಲಾರೆವು 🙏

  • @user-by2rk5xh9n
    @user-by2rk5xh9n Před 7 měsíci +12

    Voice of GOD is GANTASAALA

  • @rajendrakannada9797
    @rajendrakannada9797 Před 2 lety +67

    ಸಾರ್ವಕಾಲಿಕ ಹಾಡು.. ಅದ್ಭುತವಾದ ಸಂಗೀತ.. ಘಂಟಸಾಲ ಅವರ ಅದ್ಭುತವಾದ ಕಂಠದಲ್ಲಿ..

  • @sathishshivaraya5299
    @sathishshivaraya5299 Před 3 lety +48

    ಅಣ್ಣಾವ್ರ ನಟನೆಗೇ ಪ್ರಪಂಚದಲ್ಲೇ ೧

  • @user-yq1ej9iv2b
    @user-yq1ej9iv2b Před 3 lety +34

    ಶುರುಯಿಂದ ಕೊನೆ ತನಕ ಎಷ್ಟು ಅದ್ಭುತವಾದ ಸಾಲುಗಳು

  • @srinivasav8233
    @srinivasav8233 Před 2 lety +8

    ಪರಮೇಶ ಪ್ರಾಣಜ್ಯೋತಿ ಮರಳಿ ತಾರೆಯಾ.....!miss you appu😪

  • @snrao8572
    @snrao8572 Před 2 lety +7

    ಒಂದಾದರೂ ಇಂತಹ ಹಾಡು ಇಂದಿನ ಚಿತ್ರಗಳಲ್ಲಿ????

  • @johnjoseph2723
    @johnjoseph2723 Před rokem +6

    Matchless singer Ghantashala
    A natural actor and his hats off performance

  • @venkateshmurthy-ho9mj
    @venkateshmurthy-ho9mj Před rokem +9

    No actor has acted in such variety of roles like Rajkumar sir

  • @jalayogiMRaviJalayogiMRavimysu
    @jalayogiMRaviJalayogiMRavimysu Před 9 měsíci +3

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ
    ನಮ್ಮ ತುಂಬು ಹೃದಯದ ಧನ್ಯವಾದಗಳು 🕉️🙏🌹

  • @poornatejasvihangalashivap2732

    Vijayanaarasimha. Rajkumar. Ghantasala.
    Legends can produce only a masterpiece like this!

  • @BBBkumta
    @BBBkumta Před rokem +7

    ಸೂಪರ್ ಸಾಂಗ್ ..ಡಾ ರಾಜ್ ಕುಮಾರ್ ಸಾರ್ವಕಾಲಿಕ ಶ್ರೇಷ್ಠ ಮೇರುನಟ ವರನಟ

  • @xaviersr8803
    @xaviersr8803 Před 4 lety +68

    Ghantasaala sir singing
    G.K Venkatesh sir music
    Vijay Narsimha sir lyrics
    Dr.Rajkumar acting.
    Super .

    • @manojj3743
      @manojj3743 Před 3 lety +6

      ಮಹಾಪ್ರಭುಗಳೆ, ನೀವೇನ್ ಇಲ್ಲಿ

    • @xaviersr8803
      @xaviersr8803 Před 3 lety +5

      @@manojj3743 I am everywhere

  • @ramannaanna2774
    @ramannaanna2774 Před 4 měsíci +3

    ದೇವರು ಇದ್ದರು ನನ್ನ ತಂದೆ ಸಾವು😢😢😢

  • @rajendrakannada9797
    @rajendrakannada9797 Před 3 lety +17

    ಘಂಟಸಾಲ ಅವರು ಹಾಡಿದ ಅದ್ಭುತವಾದ ಹಾಡು

  • @ravishankar-bz1yu
    @ravishankar-bz1yu Před 2 lety +13

    ಅಪ್ಪು ಗಾಗೆ ಅಣ್ಣಾವರು ಹಾಡಿದಂತಿದೆ....,😭😭😭

  • @srirambsrivatsa5779
    @srirambsrivatsa5779 Před 2 lety +23

    ಇವತ್ತಿನ ಅಪ್ಪು ಸಾವಿಗೆ ಈ ಹಾಡು ಸರಿ ಹೊಂದುತ್ತದೆ 😭😭😭😭😭😭😭

  • @chaitramv346
    @chaitramv346 Před 2 lety +16

    I remembered my father. Whenever I hear this tears will come itself.
    Miss u appa

  • @nageswararaodamaraju131
    @nageswararaodamaraju131 Před 3 lety +16

    This is reality and few can recognise the novu of the lyrics. Excellent. Remarks from border state of karnataka(andhra)

  • @user-bt6ul8th4d
    @user-bt6ul8th4d Před rokem +2

    ಅಪ್ಪುಗಾಗಿಯೇ ಹಾಡಿದಂತಿದೆ ಈ ಹಾಡು

  • @shivaprakashbn6351
    @shivaprakashbn6351 Před 2 lety +176

    I feel that Dr Carrying body of Punith Sir & Singing 😭😭😭🙏

  • @kalarasikaru
    @kalarasikaru Před 3 lety +19

    I Cant control tears listening this song, especially u connect when u involve in movie

  • @nagarajasetty8330
    @nagarajasetty8330 Před 4 lety +83

    Annanavara action ಇಂಡಿಯಾದ ಯಾವ ನಟರು ನಟಿಸಲು ಸಾದ್ಯವಿಲ್ಲ

  • @shivarajkumara8582
    @shivarajkumara8582 Před 2 lety +5

    Old is gold Second stanza 😭😭😭😭 speech less

  • @druvakumarsp5713
    @druvakumarsp5713 Před 2 lety +14

    Appu Sir.. you are still in our 💓

  • @Rajabhakshu
    @Rajabhakshu Před 2 lety +8

    ಬಾಲ್ಯದಿಂದ ಇಲ್ಲಿಯವರೆಗೆ ಕಾಡುತಿರುವ ಗೀತೆ,,,

  • @bgraghunatharao6185
    @bgraghunatharao6185 Před 2 lety +12

    Excellent tune composition and superb orchestraisation by GKV in 1956 itself.

  • @mahaveerhs1578
    @mahaveerhs1578 Před 2 lety +23

    Only Legends can give such outputs !! Dr Raj never looks he is acting or he is facing a camera!! He makes us feel he is under traumatic pain !

  • @asnmurthy1229
    @asnmurthy1229 Před 3 lety +5

    Superb rendering by Ghantassla

  • @vss652433af
    @vss652433af Před 3 lety +42

    Initial days Gantsala sir sang songs for rajkumar till PBS came, later he sang himself a journey of variety and styles changed with time.Amazing song.

  • @bharathans1837
    @bharathans1837 Před 3 lety +14

    He started from gubbi theatre great struggled very hard with real feelings..but now actors coming from tv..

  • @SudarshanKannadiga
    @SudarshanKannadiga Před 2 lety +6

    E saavu nyayave... RIP Appu 💐😞

    • @manisms7317
      @manisms7317 Před 2 lety +1

      😭😭

    • @pramodnc6702
      @pramodnc6702 Před 2 lety +2

      😭😭😭

    • @tsb1354
      @tsb1354 Před 2 lety +1

      ಸುದರ್ಶನ್ ಸರ್, ನಿಮ್ಮ ವೀಡಿಯೋ ನೋಡಿದೆ ನಾನು. ಬಹಳ ದುಖವಾಯಿತು 😭😭💔💔. ನನ್ನದೊಂದು ಮನವಿ. ಸರ್, ದಯವಿಟ್ಟು Thumbnail ಬದಲಾಯಿಸಿ ಸರ್. ಅದು ನನ್ನ ಕೈಯಲ್ಲಿ ನೋಡಕ್ಕಾಗಲ್ಲ

    • @SudarshanKannadiga
      @SudarshanKannadiga Před 2 lety +2

      @@tsb1354 ok sir... Change madidini nodi 🙏
      Ond two three hours bittu nodi sir update agirutte.

    • @tsb1354
      @tsb1354 Před 2 lety +1

      @@SudarshanKannadiga ಧನ್ಯವಾದಗಳು ಸರ್ 🙏

  • @pandithateam4342
    @pandithateam4342 Před rokem +3

    ಸರ್ವ ಕಾಲಕ್ಕು ಸಮರ್ಪಕ ಈ ಹಾಡು 💛❤🙏😭👍

  • @klrahul2288
    @klrahul2288 Před 4 lety +26

    ರಾಜಣ್ಣ ♥️ 🙏

  • @naveenarchana9482
    @naveenarchana9482 Před 2 lety +3

    No One replysment in indian film industry. In history of Raj Kumar. I am proud to karnataka . King of Indian filim industry......

  • @praveenahuppara5156
    @praveenahuppara5156 Před 3 lety +6

    🙏🙏🙏 ಅಣ್ಣಾ ರಾಜಣ್ಣ. 🙏🙏🙏

  • @jagadeeshgk6813
    @jagadeeshgk6813 Před rokem +5

    GANTASALA SINGER WAS GREAT AMONG THE GREAT SINGERS.
    RIP
    🙏🙏🙏

  • @Fugazi77
    @Fugazi77 Před 2 lety +71

    Here after appu sir's death. Tears at my eyes' edge

  • @Travellover96
    @Travellover96 Před 2 lety +2

    ಓಂ ಶಾಂತಿ appu sir 😢 ಈ ಸಾವು ನ್ಯಾಯವೇ.....😭😭😭

  • @ManjuNath-yy1br
    @ManjuNath-yy1br Před rokem +1

    GAANA DEVARU GHANTASALA
    HAADIRUVA EE ! SHOKA GEETHE
    YAARU SATTARU KOODA "" KANNADIGARA SHOKA RAASHTRA
    GEETHE. 😢😢😢😢😢😢😢😢😢😢👣👣👣🙏🙏🙏.

  • @shyamsundard.r1782
    @shyamsundard.r1782 Před 3 lety +2

    Awesome song . Kannalli neeru ukkitu 👌👌👌👏👏👏💐💐💐

  • @anandn7576
    @anandn7576 Před měsícem

    ಬಹಳ ಅತ್ಯುತ್ತಮವಾಗಿದೆ ಈ

  • @prathiksha-mp2ry
    @prathiksha-mp2ry Před 13 dny

    Now a days movies are not good
    Lyrics
    Old is gold
    Melody song
    50 to 90"d songs, movie
    Meaningful

  • @santhoshv1039
    @santhoshv1039 Před 3 lety +7

    ಅರ್ಥಗರ್ಭಿತ ಹಾಡು ಜೈ ಕರ್ನಾಟಕ

  • @shaileshash8068
    @shaileshash8068 Před 2 lety +5

    This song is ever green in kannada movie 🙏🙏🙏🙏🙏

  • @eshward6112
    @eshward6112 Před 3 lety +13

    Dr, RAJKUMAR acting is very Excellent, nobody challenging forever long......No chance in World,

  • @shilpachinni4768
    @shilpachinni4768 Před 2 lety +2

    Ayyo e song keludre appu ne nenapu hagthide miss appu 29 10 2021

  • @sharathkumark6636
    @sharathkumark6636 Před rokem +2

    ಭಯಂಕರ acting

  • @shankargowda4512
    @shankargowda4512 Před 3 lety +6

    Amazing 🙏

  • @SD-ld5lz
    @SD-ld5lz Před 2 lety +1

    ಈ ಹಾಡು ಪುನೀತ್ ಗಾಗಿಯೇ ಬರೆದಹಾಗಿದೆ

  • @waitforend1076
    @waitforend1076 Před 2 lety +7

    After your death I absorbed your smile appu sir........ Really mis u sir.....RI'P'unith boss

  • @ab-nr9nw
    @ab-nr9nw Před 2 lety +1

    Appu dehadinda dooranaade yeke aathmane, ee saaavu nyayave... 😢😢😢

  • @thyagarajlahsettypnthyagar3458

    ಸೂಪರ್ ಸರ್

  • @wishwa
    @wishwa Před 2 lety +3

    Om Shanti Puneet Rajakumara :(

  • @vahininaik9308
    @vahininaik9308 Před měsícem

    Vry meaning ful song at present also -Dr Vahini Naik

  • @tsb1354
    @tsb1354 Před 2 lety +1

    ಅಪ್ಪು ಸರ್ 🙏🙏🙏

  • @shiva.anaidu3986
    @shiva.anaidu3986 Před 4 lety +13

    Yendhendu mareyaladha mutthu Namma Dr Rajkumar...

  • @rajugoodprints8837
    @rajugoodprints8837 Před 2 měsíci

    I am watching right now.
    What a lirics ❤

  • @supernowwerememberasfather3487

    Great song great actor in world

  • @shankargowda4512
    @shankargowda4512 Před 3 lety +6

    Amazing song sir 👌

  • @KrishnaMurthy-ve7fs
    @KrishnaMurthy-ve7fs Před 4 lety +8

    Very Meaningful song😍😍

    • @kotappab5600
      @kotappab5600 Před 4 lety +1

      ಕರ್ನಾಟಕದ ಗಾನಕೋಗಿಲೆ ಡಾಕ್ಟರ್ ರಾಜಣ್ಣ ಅವರಿಗೆ ಅವರೇ ಸಾಟಿ

  • @RameshChandra-tc3yv
    @RameshChandra-tc3yv Před 6 dny

    Can anybody think of writong and singing such amazing songs now ?

  • @giriprasadk
    @giriprasadk Před 3 lety +5

    ನನ್ನ ಆತ್ಮ ನನ್ನ ಬಿಟ್ಟು ಎಂದು ಹೋಗುತ್ತೋ ಯಾರಿಗೆ ಗೊತ್ತು :)

  • @prathiksha-mp2ry
    @prathiksha-mp2ry Před 13 dny

    Legend actor in kannada industry 🙏🙏🙏

  • @krrameshchandra1013
    @krrameshchandra1013 Před 4 lety +8

    What a Sweet Song. Era songs. Fantastic.

  • @mohankumar.n3606
    @mohankumar.n3606 Před měsícem

    ಹುಟ್ಟು ನಿಶ್ಚಿತ *** ಸಾವು ಖಚಿತ 🙏🏻

  • @lingaraaj5141
    @lingaraaj5141 Před 2 lety +3

    Amazing song❤

  • @AshokKumar-vt6zs
    @AshokKumar-vt6zs Před 20 dny

    🙏🙏🙏LEGENDARY ACTOR DR. RAJKUMAR SIR🙏 🙏🙏

  • @harinathaharinatha7631
    @harinathaharinatha7631 Před 2 lety +1

    ಓಹಿಲೇಶ್ವರ, ತಾಯಿ.

  • @user-sc6yc5ls4d
    @user-sc6yc5ls4d Před 8 měsíci

    Muslim hindu Christians sooleru haalu kuddidini prabhu in my previous janma guide them all

  • @anilkumarb8986
    @anilkumarb8986 Před 2 lety

    Not able to digest such a song, puneeth is always here in front of us. God u have done injustice to us. 🙏🙏

  • @GirishG25
    @GirishG25 Před 2 lety +23

    Watching this after Punith’s incident to console myself 😭😭😭🙏🏼🙏🏼🙏🏼

  • @SriniVasan-jj2zu
    @SriniVasan-jj2zu Před 15 dny

    Very beautiful song never no one challenge

  • @lakshmammam702
    @lakshmammam702 Před 3 lety +12

    D Raj the legend action based upon this act

  • @kumarj.kkumarj.k9486
    @kumarj.kkumarj.k9486 Před 4 lety +26

    Beuntyfull voice ghantashala sir .. mis you..

  • @user-sc6yc5ls4d
    @user-sc6yc5ls4d Před 8 měsíci

    😊darmi sale hofedu urustini prabhu my govindana namasmaran tippu 😊sultan prpranaam prabhu 😊😊

  • @veereshkuppast4716
    @veereshkuppast4716 Před rokem +3

    ನಿಜವಾದ ಜೀವನ ಶೈಲಿ ರೂಪದಲ್ಲಿ ನಟನೆ ಮಾಡಿದ ವರನಟ ರಾಜಕುಮಾರ್ ❤

  • @hemalatha.vtoday.9784
    @hemalatha.vtoday.9784 Před 4 lety +4

    Super song.

  • @nagarajkn8609
    @nagarajkn8609 Před 3 lety +4

    Beautiful nice 🙏🙏🙏🌹🌹

  • @shankaregowdashankaregowda9362

    ಓಂ ನಮಃ ಶಿವಾಯ ನಮಃ 🕉️

  • @justbakenagarbhavi9418
    @justbakenagarbhavi9418 Před 2 lety +2

    rajanna pls punee anna na matte kalisikodi appaji................

  • @user-ne4kp5tl8u
    @user-ne4kp5tl8u Před 3 lety +2

    Super👌

  • @nagaprasad2254
    @nagaprasad2254 Před 3 lety +2

    Yenta Haadu... Deva.... Shankara....

  • @madhugowda864
    @madhugowda864 Před 2 lety

    Haaa devaru estu vanchaka andre bere yalla hovanna bittu Namma bettadha hoovey bekaytte..miss appu boss😭😭😭😥

  • @RameshRamesh-hr8ly
    @RameshRamesh-hr8ly Před 2 měsíci

    ಘಂಟಸಾಲ ಹಾಡು ತುಂಬಾ ಚೆನ್ನಾಗಿದೆ